ಧನಲಕ್ಷ್ಮಿ ಪೂಜೆ ಕಳಸ ಸ್ಥಾಪನೆ ವಿಸರ್ಜನೆ ಈ ಒಂದು ವಸ್ತುವನ್ನು ಕಳಸದ ಒಳಗೆ ಹಾಕಿ ಅಡವಿಟ್ಟ ಒಡವೆ ಬೇಗ ಬಿಡಿಸ ಬಹುದು - Karnataka's Best News Portal

ಧನಲಕ್ಷ್ಮಿ ಪೂಜೆ ಕಳಸ ಸ್ಥಾಪನೆ ವಿಸರ್ಜನೆ ಈ ಒಂದು ವಸ್ತುವನ್ನು ಕಳಸದ ಒಳಗೆ ಹಾಕಿ ಅಡವಿಟ್ಟ ಒಡವೆ ಬೇಗ ಬಿಡಿಸ ಬಹುದು

ಧನಲಕ್ಷ್ಮಿ ಪೂಜೆ ಕಳಸ ಸ್ಥಾಪನೆ ವಿಸರ್ಜನೆ ಈ ಒಂದು ವಸ್ತುವನ್ನು ಕಳಸದ ಒಳಗೆ ಹಾಕಿ ಅಡವಿಟ್ಟ ಒಡವೆ ಬೇಗ ಬಿಡಿಸ ಬಹುದು…. ಅಮಾವಾಸ್ಯೆ ತಿಥಿ ಯಾವಾಗ ಶುರುವಾಗುತ್ತದೆ ಯಾವಾಗ ಮುಕ್ತಾಯವಾಗುತ್ತದೆ ಮತ್ತು ಲಕ್ಷ್ಮಿ ಪೂಜೆನ ಮಾಡುವುದಕ್ಕೆ ಒಳ್ಳೆಯ ಶುಭ ಸಮಯ ಯಾವುದು ಎಂದು ತಿಳಿದುಕೊಂಡರೆ ಅಲ್ಲವಾ, ಈಗ ಕಳಸ ಸ್ಥಾಪನೆ ಮತ್ತು.

ವಿಸರ್ಜನೆಯನ್ನು ಹೇಗೆ ಮಾಡಬೇಕು ಮತ್ತು ಕಳಸದ ಒಳಗಡೆ ಯಾವೆಲ್ಲ ವಸ್ತುಗಳನ್ನು ಹಾಕಬೇಕು ಈ ಒಂದು ವಸ್ತುವನ್ನು ನಾವು ಕಳಸದ ಒಳಗೆ ಹಾಕುವುದರಿಂದ ನಮ್ಮ ಮನೆಯಲ್ಲಿ ಚಿನ್ನದ ಒಡವೆಗೆ ಸಂಬಂಧಪಟ್ಟ ಹಾಗೆ ಏನೇ ಸಮಸ್ಯೆಗಳು ಇದ್ದರೂ ಕೂಡ ತುಂಬಾ ಬೇಗ ನಿವಾರಣೆಯಾಗುತ್ತದೆ ಅಂದರೆ ಈಗ ಅಡ ಇಟ್ಟಿರುತ್ತೇವೆ ಬಿಡಿಸಿಕೊಳ್ಳುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ.

ವರ್ಷಾನುಗಟ್ಟಲೆ ಪ್ರಯತ್ನಪಟ್ಟರು ಕೂಡ ಒಡವೆ ಬಿಡಿಸುವುದಕ್ಕೆ ಆಗುತ್ತಾ ಇರುವುದಿಲ್ಲ ಅದೆಷ್ಟೇ ಬಾರಿ ದುಡ್ಡು ಸೇರಿದರು ಕೂಡ ಒಡವೆಯನ್ನು ತೆಗೆಯಬೇಕು ಎಂದುಕೊಳ್ಳುತ್ತೇವೆ ಆದರೆ ತೆಗೆಯುವುದಕ್ಕೆ ಆಗುತ್ತಾ ಇರುವುದಿಲ್ಲ ಒಟ್ಟಾರೆಯಾಗಿ ಈ ಒಂದು ವಸ್ತುವನ್ನು ನಾವು ಕಳಿಸಿದ ಒಳಗೆ ಹಾಕಿ ಪೂಜೆ ಮಾಡುವುದರಿಂದ ಚಿನ್ನವನ್ನು ಆಕರ್ಷಣೆ ಮಾಡುತ್ತದೆ ಎಂದು.

ಹೇಳಬಹುದು ಅದರ ಜೊತೆಗೆ ಲಕ್ಷ್ಮಿ ಸಿದ್ಧಿ ಸ್ತೋತ್ರವನ್ನು ಕೂಡ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಕೊಟ್ಟಿರುತ್ತೇನೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ನವೆಂಬರ್ 12ನೇ ತಾರೀಕು ಭಾನುವಾರ ಮಧ್ಯಾನ ಎರಡು ಗಂಟೆ 40 ನಿಮಿಷದಿಂದ ಅಮಾವಾಸ್ಯೆ ತಿಥಿ ಪ್ರಾರಂಭವಾಗುತ್ತದೆ ಸಂಜೆ 5:40 ರಿಂದ ಏಳು 30ರ ಒಳಗಾಗಿ ಲಕ್ಷ್ಮಿ ಪೂಜೆ ಮಾಡಬೇಕು ಎಂದು ನಾನು ಹೇಳಿದೆ.

See also  ಏನೇ ಕಷ್ಟ ಬಂದರೂ ಈ ರೀತಿ ಶ್ರೀನಿವಾಸನಿಗೆ ಮುಡುಪನ್ನು ಕಟ್ಟಿದರೆ ಖಂಡಿತ ರಕ್ಷಿಸುತ್ತಾನೆ..ಭಕ್ತಿಯಿಂದ ಹೀಗೆ ಮಾಡಿದರೆ ಒಳ್ಳೆಯದು

ಹಾಗಾಗಿ ಈ ಸಮಯದಲ್ಲಿ ನಾವು ಕಳಸವನ್ನು ಇಟ್ಟಿರುತ್ತೇವೆ ಈ ಒಂದು ಕಳಸದ ಒಳಗಡೆ ಯಾವೆಲ್ಲ ವಸ್ತುಗಳನ್ನ ಹಾಕಬೇಕು ಒಂದು ಬೆಳ್ಳಿ ಕಾಯಿನನ್ನು ಹಾಕಬೇಕು ಒಂದು ಗುಂಡು ಅಡಿಕೆ ಒಂದು ಸ್ವಲ್ಪ ಅರಿಶಿನ ಕುಂಕುಮ ಬಿಲ್ ಪತ್ರೆ ಇದ್ದರೆ ಹಾಕಿ ತುಂಬಾನೇ ಒಳ್ಳೆಯದು ಅದರ ಜೊತೆಗೆ ಲಾವಂಚ ಬೀಜ ಬೇರನು ಮಾತ್ರ ಮರೆಯಬೇಡಿ ಲಾಪಂಚ ಬೀಜ ಬೇರನ್ನು ಹಾಕಲೇಬೇಕು.

ನಂತರ ಒಂದು ಚಿನ್ನದ ಒಡವೆ ಯಾವುದೇ ಅದರು ಪರವಾಗಿಲ್ಲ ಹಳೆಯದಾದರೂ ಪರವಾಗಿಲ್ಲ ಹೊಸದಾದರು ಪರವಾಗಿಲ್ಲ ಒಂದು ಸಣ್ಣದ ಚಿನ್ನದ ಒಡವೆ ಅಥವಾ ಹಳೆಯ ಒಡವೆಗಳನ್ನು ಇಟ್ಟುಕೊಂಡಿರುತ್ತೀರಾ ಅದನ್ನು ಹಾಕಿ ಹೊಸ ಒಡವೆ ತೆಗೆಯಬೇಕು ಎಂದೇನಾದರೂ ನೀವು ಹಳೆಯ ಒಡವೆಗಳನ್ನು ಏನಾದರೂ ಇಟ್ಟುಕೊಂಡಿದ್ದರೆ ಅದನ್ನು ಕೂಡ ಹಾಕಬಹುದು.

ಒಂದು ಮೂಗುತಿ ಓಲೆ ಅಥವಾ ಉಂಗುರ ಚೈನಿಗೆ ಹಾಕುವಂತಹ ಚಿಕ್ಕ ಪೆಂಡೆಂಟ್ ಏನಾಗಿದ್ದರು ಪರವಾಗಿಲ್ಲ ಪುಟ್ಟ ಮಕ್ಕಳ ಉಂಗುರಗಳು ಇರುತ್ತದೆ ಅದನ್ನ ಹಾಕಿ ಬೇರೆ ತೆಗೆದುಕೊಳ್ಳಬೇಕು ಎಂದು ಇಟ್ಟುಕೊಂಡಿರುತ್ತೀರಾ ಮತ್ತು ಗುಂಡುಗಳು ಅದಾದರೂ ಪರವಾಗಿಲ್ಲ ಒಟ್ಟಾರೆ ಒಂದು ಚಿನ್ನದ ಒಡವೆ ಅಥವಾ ಕಾಯಿ.

ಏನನ್ನಾದರೂ ನೀವು ಇಟ್ಟುಕೊಂಡಿದ್ದರೆ ಅದನ್ನು ಕೂಡ ಕಳಸದ
ಒಳಗೆ ಹಾಕಿ ಪೂಜೆ ಮಾಡಬೇಕು ಈ ರೀತಿ ಮಾಡುವುದರಿಂದ ಒಡವೆಗಳಿಗೆ ಸಂಬಂಧಪಟ್ಟ ಹಾಗೆ ಎಂತಹ ಸಮಸ್ಯೆ ಇದ್ದರೂ ಕೂಡ ಅದು ಬೇಗ ನಿವಾರಣೆ ಆಗುತ್ತದೆ ಏಕೆಂದರೆ ಸಾಮಾನ್ಯವಾಗಿ ನಾವು ಚಿನ್ನ ತೆಗೆದುಕೊಳ್ಳುವುದೇ ನಮ್ಮ.

See also  ಮನೆಯಲ್ಲಿ ಹೆಣ್ಣುಮಕ್ಕಳು ತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬಾರದು ಲಕ್ಷ್ಮಿ ದೇವಿಗೆ ನೋವಾಗುತ್ತೆ

ಕಷ್ಟಕಾಲಕ್ಕೆ ಆಗುತ್ತದೆ ಎಂದು ಹಾಗಾಗಿ ಯಾವುದಾದರೂ ಸಮಯಕ್ಕೆ ಒಡವೆಯನ್ನು ಅಡವಿಟ್ಟಿರುತ್ತೇವೆ ಎಂದರೆ ವರ್ಷಾನುಗಟ್ಟಲೆ ಎಷ್ಟೇ ಪ್ರಯತ್ನ ಪಟ್ಟರು ಕೂಡ ಒಡವೆ ಬಿಡಿಸುವುದಕ್ಕೆ ಆಗುತ್ತಾ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]