ವಿರೂಪಾಕ್ಷ ದರ್ಶನದಿಂದ ಕುರ್ಚಿ ಕಳ್ಕೊಂಡೋರು ಯಾರು..ಸಿದ್ದರಾಮಯ್ಯ ನವರ ಬಗ್ಗೆ ನೀವು ಅರಿಯದ ಸತ್ಯ ನೋಡಿ

ಹಲೋ ಫ್ರೆಂಡ್ಸ್ ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಎದುರಾಗಲಿದ್ಯಾ ವಿರೂಪಾಕ್ಷನ ದರ್ಶನ ಪಡೆದಿದ್ದೆ ಸಿದ್ದುಗೆ ಮುಳುವಾಗುತ್ತಾ ಚಾಮರಾಜನಗರಕ್ಕೆ ಹೋಗಿ ಬಂದಿದ್ದೇ ಈ ಹಿಂದೆ, ಸಿದ್ದರಾಮಯ್ಯ ಸೋಲಿಗೆ ಕಾರಣವಾಗಿತ್ತಾ ಕ್ಲಸ್ಟರ್ ಕಛೇರಿಯ ದಕ್ಷಿಣದ ಬಾಗಿಲು ತೆರೆದಿದ್ದು ಯಾಕೆ? 2016 ರಲ್ಲಿ ಕಾರಿನ ಮೇಲೆ ಕಾಗೆ ಕೂತಾಗ ಸಿದ್ದರಾಮಯ್ಯ ಮಾಡಿದ್ದೇನು? ಎಲ್ಲ ವನ್ನು ಈ ವಿಡಿಯೋದಲ್ಲಿ ಹೇಳ್ತೀವಿ. ಹಂಪಿಯಲ್ಲಿ ಮೌಢ್ಯಕ್ಕೆ ಸಿದ್ದರಾಮಯ್ಯ ಹಲವು ಬಾರಿ ಮೋದಿಗೆ ಸೆಡ್ಡು ಹೊಡೆದು ಸುದ್ದಿಯಾಗಿದ್ದಾರೆ.

WhatsApp Group Join Now
Telegram Group Join Now

ಅದೇ ರೀತಿ ಹಂಪಿ ವಿರೂಪಾಕ್ಷನ ದರ್ಶನ ಪಡೆದು ಮತ್ತೊಂದು ಮೂಢನಂಬಿಕೆಗೆ ಅಂತ್ಯ ಹಾಡಿದ್ದಾರೆ. ಸಿಎಂ ಆದವರು ಹಂಪಿ ವಿರೂಪಾಕ್ಷನ ದರ್ಶನ ಪಡೆದರೆ ಅಧಿಕಾರ ಹೋಗುತ್ತೆ ಅನ್ನೋ ಒಂದು ನಂಬಿಕೆ ಇತ್ತು. ಈ ಹಿಂದೆ ಹೆಚ್ ಡಿ ದೇವೇಗೌಡ, ಧರಂ ಸಿಂಗ್, ಎಸ್ ಎಂ ಕೃಷ್ಣ, ಯಡಿಯೂರಪ್ಪ, ಎಚ್ ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆದರೆ ವಿರೂಪಾಕ್ಷನ ದೇಗುಲಕ್ಕೆ ಭೇಟಿ ನೀಡಿದ ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರು. ರಾಷ್ಟ್ರ ನಾಯಕರಾದ ಎಲ್ ಕೆ ಅಡ್ವಾಣಿ ಉಪಪ್ರಧಾನಿಯಾಗಿದ್ದಾಗ ಈ ದೇವಸ್ಥಾನಕ್ಕೆ ಬಂದಿದ್ದರು. ಆದರೆ ವಾಪಸ್ ಹೋದ ಕೂಡಲೇ ಅಧಿಕಾರದಿಂದ ಕೆಳಗಿಳಿದರು.

ಇದೆ ಕಾರಣಕ್ಕೆ ಬಹುತೇಕಗಳು ಹಂಪಿಯ ವಿರೂಪಾಕ್ಷನ ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ. ಎಲ್ಲ ಯಾಕೆ ಈ ಹಿಂದೆ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾಗ ಹಂಪಿ ಉತ್ಸವಕ್ಕೆ ಭೇಟಿ ನೀಡಿದ್ದರು. ವಿರೂಪಾಕ್ಷನ ದರ್ಶನ ಮಾಡಿರಲಿಲ್ಲ. ಆದರೆ ಈ ಸಲ ಆ ನಂಬಿಕೆಗೆ ಬ್ರೇಕ್ ಹಾಕಿದ್ದಾರೆ. ವಿರೂಪಾಕ್ಷನ ಸನ್ನಿಧಾನದಿಂದಲೇ ಕನ್ನಡ ರಥಯಾತ್ರೆಗೆ ಜ್ಯೋತಿ ಹಚ್ಚಿದ್ದಾರೆ. ವಿರೂಪಾಕ್ಷನ ದರ್ಶನ ಪಡೆದು ಕೈ ಮುಗಿದಿದ್ದಾರೆ. ಚಾಮರಾಜನಗರಕ್ಕೆ ಹೋದರೆ ಅಧಿಕಾರಕ್ಕೆ ಕುತ್ತು ರಾಜಕೀಯ ವಲಯದಲ್ಲಿರೋ ನಂಬಿಕೆಗಳಲ್ಲಿ ಇದು ಕೂಡ ಒಂದು ಚಾಮರಾಜನಗರಕ್ಕೆ ಹೋದರೆ ಸಿಎಂ ಸಚಿವರ ಅಧಿಕಾರ ಹೋಗುತ್ತೆ ಅಂತ. ಎಷ್ಟರ ಮಟ್ಟಿಗೆ ಅಂದ್ರೆ ಜೆ ಎಚ್ ಪಟೇಲ್ ಅವಧಿಯಲ್ಲಿ ಚಾಮರಾಜನಗರ ಹೊಸ ಜಿಲ್ಲೆಯಾಗಿ ಘೋಷಣೆ ಮಾಡಲಾಯಿತು.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಆದರೆ ಅವರು ಚಾಮರಾಜನಗರ ಪಟ್ಟಣಕ್ಕೆ ಹೋಗಿರಲಿಲ್ಲ. ಬದಲಾಗಿ ಅದೇ ಜಿಲ್ಲೆಯಲ್ಲಿರೋ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿ ಹೊಸ ಜಿಲ್ಲೆಯನ್ನು ಉದ್ಘಾಟಿಸಿದರು. ನಂತರವು ಚಾಮರಾಜನಗರ ಪಟ್ಟಣಕ್ಕೆ ಹೋಗದೇ ಬೆಂಗಳೂರಿಗೆ ವಾಪಸ್ ಬಂದಿದ್ದರು. ಆದರೆ ಕುಮಾರಸ್ವಾಮಿ 2006 ರಲ್ಲಿ ಸಿಎಂ ಆದ ಬಳಿಕ ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿದ್ದರು. ಆದರೆ ಇದಾಗಿ ಸ್ವಲ್ಪ ದಿನಗಳಲ್ಲೇ ಅವರು ಸಿಎಂ ಕುರ್ಚಿಯಿಂದ ಕೆಳಗಿಳಿದರು. ಆದರೆ ಸಿದ್ದರಾಮಯ್ಯ 2013 ರಲ್ಲಿ ಕಸ್ಟಮ್ ಆದಾಗ ಒಂದಲ್ಲ ಎರಡಲ್ಲಾ, ಬರೋಬ್ಬರಿ 10 ಸಲ ಚಾಮರಾಜನಗರ, ಪಟ್ಟಣಕ್ಕೆ ಭೇಟಿ ಕೊಟ್ಟರು. ಈ ಮೂಲಕ ರಾಜಕೀಯದ ಮೂಢನಂಬಿಕೆ ಹೋಗಿಸಲು ಯತ್ನಿಸಿದರು. ಆದರೆ ಕಾಕತಾಳಿಯ ಎಂಬಂತೆ 2018 ರಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಬಂದರು.

ದೀಕ್ಷೆ ಪಡೆಯೋಕೆ ಹೋದವರ 25 ವರ್ಷದ ಲವ್ ಸ್ಟೋರಿ.. ಇದು..ವಿನಯ್ ಹಾಗೂ ಅವರ ಪತ್ನಿಯ ಬ್ಯಾಕ್ ಗ್ರೌಂಡ್ ಏನು ನೋಡಿ

ಅವರಿಗೆ ಸಿಎಂ ಸ್ಥಾನ ಸಿಗಲಿಲ್ಲ. ಆದರೂ ಈ ವರ್ಷ ಕಷ್ಟದಲ್ಲಿದ್ದ ಹಲವು ಬಾರಿ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದಾರೆ. ಸಿಎಂ ಕಚೇರಿಯ ಬಂದ್ ಆಗಿದ್ದ ಬಾಗಿಲು ಒನ್ ವಿಧಾನಸೌಧದಲ್ಲಿ ರೋಸ್ಟರ್ ಕಚೇರಿಗೆ ಎರಡುವಾಗಿದ್ದು, ಒಂದು ಪಶ್ಚಿಮಕ್ಕೆ ಇದ್ರೆ ಮತ್ತೊಂದು ದಕ್ಷಿಣಕ್ಕೆ ಇದೆ. ಆದರೆ ದಕ್ಷಿಣಕ್ಕೆ ಬಾಗಿಲು ಇರಬಾರದು. ಅದು ಸರಿಯಾದ ವಾಸ್ತು ಅಲ್ಲ ಅನ್ನೋ ಕಾರಣಕ್ಕೆ ಈ ಹಿಂದಿದ್ದ ಕ್ಲಸ್ಟರ್‌ಗಳು ಅದನ್ನ ಕ್ಲೋಸ್ ಮಾಡಿಸಿದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ



crossorigin="anonymous">