ಕಾರ್ತಿಕ ಮಾಸದಲ್ಲಿ ಈ ಶ್ಲೋಕ ನಿತ್ಯ ಹೇಳಿ ಅಥವಾ ಕೇಳಿ ನೆಲ್ಲಿಕಾಯಿ ದೀಪ ಹಚ್ಚಿದರೆ ಸಂಪತ್ತು ಪ್ರಾಪ್ತಿ…

ನೆಲ್ಲಿಕಾಯಿ ಮಹತ್ವ, ಈ ಕಾರ್ತಿಕ ಮಾಸದಲ್ಲಿ ಎಷ್ಟಿದೆ ಅನ್ನೋದನ್ನ ತಿಳಿಸಿ ಕೊಡ್ತೀನಿ ಅಂತ ನೆಲ್ಲಿಕಾಯಿ ಆರತಿಯನ್ನ ಮಾಡೋದು ಆಗಿರಬಹುದು. ನೆಲ್ಲಿಕಾಯಿಯನ್ನು ದೀಪ ಆಗಿರೋದು ಇಷ್ಟೊಂದು ಮಹತ್ವದ ಈ ಕಾರ್ತಿಕ ಮಾಸದಲ್ಲಿ ಯಾಕಿಷ್ಟು ಮಹತ್ವ ಈ ನೆಲ್ಲಿಕಾಯಿ ದು ಅಂತ ಹೇಳಿ ತಿಳಿಸಿ ಕೊಡ್ತೀನಿ ಅಂತ ಕಾರ್ತಿಕ ಮಾಸದಲ್ಲಿ ಶ್ರೀ ವಿಷ್ಣುನನ್ನ ದಾಮೋದರ ರೂಪದಿಂದ ಪೂಜೆಯನ್ನ ಮಾಡ್ತಾರೆ. ಶ್ರೀ ಮಹಾಲಕ್ಷ್ಮಿಯನ್ನ ರಾಧಾ ರೂಪದಿಂದ ಪೂಜೆಯನ್ನ ಮಾಡ್ತೀವಿ.

WhatsApp Group Join Now
Telegram Group Join Now

ಅದಕ್ಕಾಗಿ ಈ ಕಾರ್ತಿಕ ಮಾಸದಲ್ಲಿ ಶ್ರೀ ಕಾರ್ತಿಕ ರಾಧಾ ದಾಮೋದರ ದೇವತಾಭ್ಯೋ ನಮಃ ಅಂತ ಹೇಳಿ ಅವರಿಬ್ಬರಿಗೂ ಲಕ್ಷ್ಮೀ ಮತ್ತು ವಿಷ್ಣುವಿನ ಪೂಜೆ ಮಾಡ್ತೀವಿ. ಕಾರ್ತಿಕ ಮಾಸದಲ್ಲಿ ಶ್ರೀ ವಿಷ್ಣುವಿನ ವಾಸ ದಾಮೋದರ ರೂಪದಲ್ಲಿ ನೆಲ್ಲಿಕಾಯಿ ಮರದಲ್ಲಿ ಅಂದರೆ ಬೆಟ್ಟದ ನೆಲ್ಲಿಕಾಯಿ ದೊಡ್ಡ ನೆಲ್ಲಿಕಾಯಿ ಇರುತ್ತದಲ್ಲ. ಅದಕ್ಕೆ ಬೆಟ್ಟದ ನೆಲ್ಲಿಕಾಯಿ ಅಂತ ಹೇಳ್ತಿ ವಿ. ಅದಕ್ಕೆ ನಮ್ಮ ಸಂಸ್ಕತದಲ್ಲಿ ಆಮ್ಲ ಅಂತ ಹೇಳ್ತಿವಿ. ಇನ್ನೊಂದು ಹೆಸರೇ ಶ್ರೀ ಫಲ ಅಂತ ಹೇಳ್ತೀವಿ. ಈ ನೆಲ್ಲಿಕಾಯಿ ಮರದಲ್ಲಿ ಶ್ರೀ ವಿಷ್ಣು ದಾಮೋದರ ರೂಪದಿಂದ ಕಾರ್ತಿಕ ಮಾಸದಲ್ಲಿ ವಾಸವಿದ್ದ ಜೊತೆಗೆ ನೆಲ್ಲಿಕಾಯಿ ನೇತ್ರದಾನ ನೆಲ್ಲಿಕಾಯಿ ಮಹಾಲಕ್ಷ್ಮಿಯ ಸ್ವರೂಪ ಅಂತ ಹೇಳಿ ಹೇಳ್ತಾರೆ. ಅದಕ್ಕೆ ನೆಲ್ಲಿಕಾಯಿಯನ್ನು ನಾವು ಸಪ್ತಮಿ ಭಾನುವಾರ ಮಂಗಳವಾರ ಶುಕ್ರವಾರ ತಿನ್ನಬಾರದು ಮತ್ತು ನೆಲ್ಲಿಕಾಯಿಯನ್ನು ಹರಿಬಾರದು ಅಂದ್ರೆ ಗಿಡದಿಂದ ಕೀಳಬಾರದು ಅಂತ ಹೇಳಿ ಶಾಸ್ತ್ರದ ಭಾಗದಷ್ಟೇ ಅಲ್ಲ, ಅದನ್ನ ಮಂಗಳವಾರ ಭಾನುವಾರ ಸಪ್ತಮಿ ತಿಥಿದಾಗ ಮತ್ತು ಶುಕ್ರವಾರ ನೆಲ್ಲಿಕಾಯಿಯನ್ನು ತಿನ್ನಬಾರದು.

ದಾರಿದ್ರ ಬರ್ತದ ಅಂತ ಕೂಡ ಹೇಳುತ್ತೇವೆ. ಇನ್ನು ನಾಳೆಯಿಂದ ರಮಾ ಏಕಾದಶಿಯಿಂದ ಒಂದು ತಿಂಗಳ ಪರ್ಯಂತ ಕಾರ್ತಿಕ ಮಾಸ ಪೂರ್ಣ ಒಂದು ತಿಂಗಳ ಪರ್ಯಂತ ನೆಲ್ಲಿಕಾಯಿ ಮರದ ಕೆಳಗೆ ತುಪ್ಪದ ದೀಪ ವನ್ನು ಹಚ್ಚಿ ದಾಮೋದರ ಸ್ತೋತ್ರ ಪಠಣ ಮಾಡಿದ್ವಿ ವಿಶೇಷ ಫಲ ಪ್ರಾಪ್ತಿ ಆಗ್ತದ ಅಂತ ಹೇಳಿ ದಿನವೂ ಸಂಜೆ ಆಗಿರಬಹುದು ಅಂದರೆ ಸೂರ್ಯ ಅಸ್ತ ಆದ್ಮೇಲೆ ಒಂದು ದೀಪವನ್ನು ಹಚ್ಚಿಡಬೇಕು. ಅದಕ್ಕಿಂತ ಮುಂಚೆ ಅಂದ್ರೆ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಒಂದು ಪದದೀಪ ವನ್ನು ಹಚ್ಚಿಟ್ಟು ನಾ ಇವತ್ತು ಸ್ತೋತ್ರನ್ನ ಹೇಳಿಕೊಡ್ತೀನಿ. ದಾಮೋದರ ಸ್ತೋತ್ರ. ಆ ಸ್ತೋತ್ರವನ್ನು ನಿತ್ಯ ಎರಡು ಹೊತ್ತು ಪಟ್ಟಣವನ್ನ ಮಾಡಿದ್ರಿ. ನೀವು ಮನಸ್ಸಿನಲ್ಲಿ ಏನಾದರೂ ಅಂದುಕೊಂಡ ಕೆಲಸಗಳು ಬೇಗನೆ ನಿಮಗೆ ಕೈಗೂಡಿದಸ್ಟ್ ಒಂದು ಪುಣ್ಯ ಬರ್ತದ ಅಂತ.
ಹಾಸನಾಂಬ ದೇಗುಲದಲ್ಲಿ ಚಲಿಸುತ್ತಿದೆ ಕಲ್ಲು..ಇದರಿಂದಾಗುತ್ತಾ ಕಲಿಯುಗದ ಅಂತ್ಯ..ವರ್ಷಕ್ಕೊಮ್ಮೆ ದೇಗುಲ ತೆರೆಯುವುದೇಕೆ ನೋಡಿ

ಇನ್ನು ಈ ಕಾರ್ತಿಕ ಮಾಸದಲ್ಲಿ ನೆಲ್ಲಿಕಾಯಿ ಯಿಂದ ಮಾಡಿದಂತಹ ನಾವು ನಂಬರ ಅಂತ ಹೇಳ್ತಿವಿ ನೆಲ್ಲಿಕಾಯಿ ಗುಳಂಬ ಅಂತ ಹೇಳ್ತೀನಿ ಲ್ಲಿ ಕೈಯನ್ನ ಎರಡು ಬೆಲ್ಲವನ್ನು ಸೇರಿಸಿ ಮಾಡ್ತಾರೆ. ಅದನ್ನ ಮಾಡಿ ನಿತ್ಯ ಲಕ್ಷ್ಮೀ ಸಹಿತ ನಾರಾಯಣ ದೇವರಿಗೆ ನೈವೇದ್ಯವನ್ನ ತೋರುತ್ತಾ ಬಂದರೆ ನಿಮ್ಮ ಮನೆಯಲ್ಲಿರುವಂತಹ ದಾರಿದ್ರೆ ಎಲ್ಲ ಬರುವುದಿಲ್ಲ ಅದಕ್ಕಾಗಿ ನೆಲ್ಲಿಕಾಯಿ ಶ್ರೀ ಫಲ ಅಂತ ಹೇಳ್ತಾರೆ. ಶ್ರೀ ಅಂದ್ರೆ ಮಹಾಲಕ್ಷ್ಮಿ. ಮಹಾಲಕ್ಷ್ಮಿ ನೆಲ್ಲಿಕಾಯಿ ಸ್ವರೂಪದಲ್ಲಿ ಈ ಒಂದು ಕಾರ್ತಿಕ ಮಾಸದಲ್ಲಿದ್ದ ಅಂತ ಅದಕ್ಕಾಗಿ ನಾವು ತುಳಸಿ ಲಗ್ನವನ್ನು ಮಾಡಿದಾಗ ನೆಲ್ಲಿಕಾಯಿಯನ್ನು ಇಟ್ಟು ಅಲ್ಲಿ ಲಗ್ನವನ್ನು ಮಾಡ್ತೀವಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">