ಮಹಿಳೆಯರು ಮಾತ್ರ ನೋಡಿ ಮುಟ್ಟಿನ ಸಮಯದಲ್ಲಿ ಈ 5 ತಪ್ಪುಗಳನ್ನು ಮಾಡಬೇಡಿ..ಸಮಸ್ಯೆ ಉಂಟಾಗುತ್ತದೆ » Karnataka's Best News Portal

ಮಹಿಳೆಯರು ಮಾತ್ರ ನೋಡಿ ಮುಟ್ಟಿನ ಸಮಯದಲ್ಲಿ ಈ 5 ತಪ್ಪುಗಳನ್ನು ಮಾಡಬೇಡಿ..ಸಮಸ್ಯೆ ಉಂಟಾಗುತ್ತದೆ

ಹೆಣ್ಣುಮಕ್ಕಳು ಮುಟ್ಟಿನ ಸಮಯದಲ್ಲಿ ಈ ತಪ್ಪುಗಳನ್ನ ಮಾಡಲೇ ಬಾರದು. ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಪಡುವ ಕಷ್ಟ ಎಂತದ್ದು ಅಂತ ಅವರಿಗಷ್ಟೇ ಗೊತ್ತಿರುತ್ತದೆ. ಆ ನೋವನ್ನ ಬೇರೆಯವರ ಬಳಿ ಹೇಳಲು ಸಾಧ್ಯವಿಲ್ಲ. ಇಂಥ ಸಮಯದಲ್ಲಿ ಹೆಣ್ಣು ಮಕ್ಕಳು ಕೆಲ ತಪ್ಪುಗಳನ್ನು ಮಾಡಬಾರದು. ಹಾಗಾದರೆ ಆ ಐದು ತಪ್ಪುಗಳನ್ನ ತಿಳಿಯೋಣ ಬನ್ನಿ ಮೊದಲನೆಯ ತಪ್ಪು ಹಗಲು ನಿದ್ರಿ ಸುವುದು ಆಯುರ್ವೇದದ ಪ್ರಕಾರ ನೀವು ಮುಟ್ಟಾದಾಗ ದಿನಗಳಲ್ಲಿ ನಿದ್ರಿಸಿದರೆ ನಿಮ್ಮ ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾಗುತ್ತದೆ.

WhatsApp Group Join Now
Telegram Group Join Now

ಶ್ರೀ ಅಂಗಳ ದುರ್ಗಾದೇವಿ ಆರಾಧಕರು ಶ್ರೀ ಲಕ್ಷ್ಮಿ ಶ್ರೀನಿವಾಸ್ ಭಟ್ 9611800522 .ಪ್ರೀತಿಯಲ್ಲಿ ನಂಬಿ ಮೋಸ ಪ್ರೀತಿ ವಿಚಾರ ಮದುವೆ ಸಮಸ್ಯೆ. ಡಿವೊರ್ಸ್ ಇಷ್ಟ ಪಟ್ಟ ಸ್ತ್ರೀ ಪುರುಷ ನಿಮ್ಮ ವಷವಾಗಬೇಕೆ ಜನವಶ ಶತ್ರು ನಾಶ ಇನ್ನು ಯಾವುದೆ ಸಮಸ್ಯೆ ಬಗೆಹರಿಯಲು ಒಂದೆ ಕರೆಯಲ್ಲಿ ಕ್ಷಣದಲ್ಲಿ ಪರಿಹಾರ 9611800522

ಪ್ರಮಾಣ ಹೆಚ್ಚಾದಾಗ ಇದರಿಂದ ಬೇರೆ ಬೇರೆ ವಿಷಕಾರಿ ಅಂಶ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಇದರಿಂದ ಹಲವು ರೋಗಗಳು ಬರುವ ಸಾಧ್ಯತೆ ಹೆಚ್ಚು ನಿಶ್ಶಕ್ತಿ ಆಗುತ್ತದೆ. ಹಾಗಾಗಿ ಮುಟ್ಟಾದಾಗ ದಿನಗಳಲ್ಲಿ ನಿದ್ರಿಸಬೇಡಿ ನಿದ್ರಿಸಲೇಬೇಕು ಎಂದಿದ್ದರೆ ಅರ್ಧ ಗಂಟೆ ರೆಸ್ಟ್ ಮಾಡಬಹುದು. ಎರಡನೆಯ ತಪ್ಪು ಕರಿದ ತಿಂಡಿಗಳು ಹೆಚ್ಚು ಕಾರಣ ಹೆಚ್ಚು ಸಿಹಿಯಾದ ಆಹಾರವನ್ನ ಸೇವಿಸಬಾರದು. ಮುಟ್ಟಾದ ಸಮಯದಲ್ಲಿ ಆದಷ್ಟು ಹಾಲು, ಮೊಸರು, ಬೆಣ್ಣೆ, ತುಪ್ಪ, ತರಕಾರಿ, ಸೊಪ್ಪು ಸೇವಿಸಬೇಕು. ಆದರೆ ಕೆಲವರು ಹೆಚ್ಚು ಖಾರವಾದ, ಕರಿದ ತಿಂಡಿಗಳು, ಸ್ವೀಟ್, ಚಾಕೋಲೇಟ್ ಕೇಕ್, ಸ್ನಾನ. ಈ ತರಹದ ಆಹಾರವನ್ನು ಸೇವಿಸುತ್ತಾರೆ. ಇದರಿಂದ ಆರೋಗ್ಯ ಇನ್ನಷ್ಟು ಹದಗೆಡುತ್ತ ದೆ. ಇನ್ನು ಕೆಲವರು ತಂಪು ಆಹಾರ ತಿನ್ಬೇಕೆಂದು ಫ್ರಿಜ್ ನಲ್ಲಿರುವ ಆಹಾರ ಅಥವಾ ಐಸ್ ಕ್ರೀಮ್ ಹಾಗು ಐಸ್ ಹಾಕಿದ ಪಾನೀಯಗಳನ್ನು ಕುಡಿಯುತ್ತಾರೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಇದು ತಪ್ಪು ಫ್ರಿಜ್ ನಲ್ಲಿರುವ ವಸ್ತು ನಾಲಿಗೆಗೆ ತಂಪಾಗಿರುತ್ತದೆ. ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಮುಟ್ಟಾದಾಗ ಆದಷ್ಟು ಬಿಸಿ ನೀರು ಕುಡಿಯುವುದು ತುಂಬಾ ಒಳ್ಳೆಯದು. ಇದರಿಂದ ಪಿರಿಯಡ್ಸ್ ಟೈಮ್‌ನಲ್ಲಿ ಬರುವ ಹೊಟ್ಟೆ ನೋವು ಕೂಡ ಕಡಿಮೆಯಾಗುತ್ತದೆ. ಮೂರನೆಯ ತಪ್ಪು ಹೆಚ್ಚು ಶ್ರಮವಹಿಸಿ ಕೆಲಸ ಮಾಡುವುದು. ನೀವು ದೈಹಿಕವಾಗಿ ಮಾನಸಿಕವಾಗಿ ಮಾಡುವಂತಹ ಕೆಲಸಗಳನ್ನ ಮುಟ್ಟಿನ ಸಮಯದಲ್ಲಿ ಮಾಡಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಿಂದಿನ ಕಾಲದಲ್ಲಿ ಮಹಿಳೆಯರು ಕೂಡ ಕೆಲಸಕ್ಕೆ ಹೋಗುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಕೆಲಸದ ಬಗ್ಗೆ ಹೆಚ್ಚು ಟೆಂಡರ್ ತೆಗೆದುಕೊಳ್ಳ ಬಾರದು.

ಹೆಚ್ಚು ಮನೆಗೆಲಸವನ್ನು ಮಾಡಬಾರದು. ನೀವು ಇಂತಹ ತಪ್ಪು ಮಾಡಿದರೆ ಭವಿಷ್ಯದಲ್ಲಿ ವೀಕ್ನೆಸ್ ಬರುವ ಸಾಧ್ಯತೆ ಹೆಚ್ಚು. ನಾಲ್ಕನೆಯ ತಪ್ಪು ಸಂಭೋಗ ಮಾಡುವುದು. ಸಾಮಾನ್ಯವಾಗಿ ಹಲವು ಮಹಿಳೆಯರು ಮುಟ್ಟಿನ ಅವಧಿಯಲ್ಲಿ ಮಾಡುವುದಿಲ್ಲ. ಆದರೆ ಕೆಲ ಕಾಮುಕರ ಪುರುಷರ ಒತ್ತಾಯಕ್ಕೆ ಮಹಿಳೆಯರು ಒಳಗಾಗುತ್ತಾರೆ. ಯಾವುದೇ ಕಾರಣಕ್ಕೂ ಮುಟ್ಟಿನ ಅವಧಿಯಲ್ಲಿ ನೀವು ಈ ಕೆಲಸಕ್ಕೆ ಮುಂದಾಗದಿದ್ದರೆ ಒಳ್ಳೆಯದು. ಐದನೇಯ ತಪ್ಪು ತಲೆ ಸ್ನಾನ ಮಾಡುವುದು ನೀವು ಮುಟ್ಟಾಗಿದ್ದರೆ ಆ ಮೂರು ದಿನಗಳ ಕಾಲ ತಲೆ ಸ್ನಾನ ಮಾಡುವಂತಿಲ್ಲ. ಬರಿ ಮೈ ಸ್ನಾನ ಮಾಡಬಹುದು.

ನೀವು ಈ ದಿನಗಳಲ್ಲಿ ತಲೆಸ್ನಾನ ಮಾಡಿದರೆ ಅದರ ಪರಿಣಾಮ ನಿಮ್ಮ ಮೂಲಾಧಾರ ಚಕ್ರದಲ್ಲಾಗುತ್ತದೆ ಇದು ನೀವು ಮೂತ್ರ ವಿಸರ್ಜನೆ ಮಾಡುವ ಸ್ಥಳದ ಬಳಿ ಇರುವ ಚಕ್ರವಾಗಿದೆ. ಈ ಚಕ್ರದ ಮೇಲೆ ಪರಿಣಾಮ ಬೀರಿದರೆ ಹೆಣ್ಣು ಮಕ್ಕಳಿಗೆ ಹಲವು ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಮುಟ್ಟಿನ ದಿನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ತಲೆ ಸ್ನಾನ ಮಾಡಬಾರದು ಎಂಬುದು ಕೂಡ ಅಷ್ಟೇ ಮುಖ್ಯ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

[irp]


crossorigin="anonymous">