ಯಾರು ಈ ಅಕ್ಷಯ್ ಕಲ್ಲೇಗ ಇಡೀ ಕರಾವಳಿಯೇ ಈ ಹುಡುಗನಿಗಾಗಿ ಮರುಗಿದ್ದು ಯಾಕೆ..ಅಕ್ಷಯ್ ದೇಹ ನೋಡಿ ವೈದ್ಯರೆ ಶಾಕ್..

ಕರುನಾಡಿನ ಕರಾವಳಿ ಹಲವು ಸಂಸ್ಕೃತಿಗಳ ಬೀಡು, ಇಲ್ಲಿನ ಆಚರಣೆಗಳು ವಿಭಿನ್ನವಾಗಿರುತ್ತೆ. ಇಂತಹ ವಿಭಿನ್ನ ಆಚರಣೆಗಳಲ್ಲಿ ಹುಲಿ ಕುಣಿತ ಕೂಡ ಒಂದು. ನವರಾತ್ರಿಯ ಸಂದರ್ಭದಲ್ಲಂತೂ ಕರಾವಳಿಯಲ್ಲಿ ಹುಲಿಗಳ ಅಬ್ಬರ ಜೋರಾಗಿರುತ್ತೆ. ಈಗ ಈ ಹುಲಿ ಕುಣಿತದ ಕದರ ಏನು ಅನ್ನೋದು ರಾಜ್ಯಕ್ಕೂ ಕೂಡ ಗೊತ್ತಿದೆ. ಕರಾವಳಿಯಲ್ಲಿ ತುಂಬಾನೇ ಹುಲಿಗಳ ಕೊಂಡಿದೆ. ಮೊದಲು ಮಂಗಳೂರು ಭಾಗದಲ್ಲಿ ಮಾತ್ರ ಹುಲಿ ತಂಡದ ಕ್ರೇಜ್ ಇತ್ತು ನಂತರ ಅದು ಕರಾವಳಿಯ ಬೇರೆ ಬೇರೆ ಭಾಗಗಳಿಗೆ ಹಬ್ಬಿಕೊಳ್ಳುತ್ತೆ. ಇದೇ ರೀತಿ ಮುತ್ತಿನ ನಗರಿ ಅಂತ ಕರೆಸಿಕೊಳ್ಳುವ ಪುತ್ತೂರಿನಲ್ಲಿ ಕೂಡ ಈ ಹುಲಿ ಕುಣಿತದ ಕ್ರೇಜ್ ಕಳೆದ 2 ವರ್ಷದಿಂದ ತುಂಬಾನೇ ಹೆಚ್ಚಾಗುತ್ತೆ.

WhatsApp Group Join Now
Telegram Group Join Now

ಇದಕ್ಕೆ ಕಾರಣ ಅಕ್ಷಯ್ ಕಲ್ಲೇಗ ಅನ್ನುವ ಬಿಸಿ ರಕ್ತದ ಹುಡುಗ ಈ ಹುಡುಗನಿಗೆ ಇನ್ನು ಕೇವಲ 24 ವರ್ಷ ವಯಸ್ಸು ಇಳಿವಯಸ್ಸಿನಲ್ಲಿ ಹುಲಿ ಕುಣಿತದ ತಂಡದಲ್ಲಿ ದೊಡ್ಡ ಮಟ್ಟಿನ ಹೆಸರು ಮಾಡಿದ್ದ ಕಲ್ಲೇಗ ಟೈಗರ್ಸ್ ಅನ್ನುವ ತಂಡವನ್ನ ಕಟ್ಟಿಕೊಂಡು ಹುಲಿ ಕುಣಿತವನ್ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದು ಇದೇ ಹುಡುಗ. ಇದೀಗ ಇದೇ 24 ವರ್ಷದ ಹುಡುಗ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ಒಬ್ಬನ ಪ್ರಾಣ ತೆಗೆಯುವಲ್ಲಿ ಕೊನೆಗೊಂಡಿದೆ. ₹2000 ವಿಚಾರದಲ್ಲಿ ಶುರುವಾದ ಜಗಳ 24 ವರ್ಷದ ಹುಡುಗನ ಪ್ರಾಣವನ್ನೇ ತೆಗೆದಿದೆ. ಒಂದು ಕಾಲದಲ್ಲಿ ಒಟ್ಟಿಗೆ ಇದ್ದರೆ ತನ್ನ ನೆರೆಹೊರೆಯವರ ಅಕ್ಷಯ್ ಕಲ್ಲೇಗ ಅನ್ನುವ ಇನ್ನು ಬೆಳೆಯ ಬೇಕಿದ್ದ ಹುಡುಗನನ್ನ ಪರಲೋಕಕ್ಕೆ ಕಳಿಸಿಬಿಟ್ಟಿದ್ದಾರೆ.

ಸೋಮವಾರ ನಟ್ಟ ನಡುರಾತ್ರಿ ಹೆದ್ದಾರಿಯಲ್ಲಿ ಈ ಹುಡುಗನನ್ನ ಅಟ್ಟಾಡಿಸಿ ಹೊಡೆದು ಇರಿಯಲಾಗಿದೆ. ಅಷ್ಟಕ್ಕೂ ಏನಿದು ಇಡೀ ರಾಜ್ಯ ವನ್ನೇ ಬೆಚ್ಚಿ ಬೀಳಿಸಿದ ಪುತ್ತೂರು ಹುಡುಗನ ಹತ್ಯೆ ಪ್ರಕರಣ. ಹುಲಿ ಕುಣಿತದಲ್ಲಿ ದೊಡ್ಡ ಹೆಸರು ಮಾಡಿದ ಹುಡುಗನಿಗೆ ಇಂತದೊಂದು ಪರಿಸ್ಥಿತಿ ಬಂದಿದ್ದು ಯಾಕೆ? ಜಗಳ ಶುರುವಾಗಿದ್ದು ಯಾಕೆ? ಈ ಪ್ರಕರಣದಲ್ಲಿ ಮೂಡಿರುವ ಅನುಮಾನಗಳಾದರೂ ಏನು? ಎಲ್ಲ ವನ್ನೂ ಡಿಟೇಲ್ ಆಗಿ ತೋರಿಸ್ತೀವಿ ನೋಡಿ. ಗುಂಗುರು ಕೂದಲು ಸ್ಟೈ ಲಿಶ್ ಗಡ್ಡ ಒಂದೇ ನೋಟಕ್ಕೆ ಬೋಲ್ಡ್ ಆಗುವಂತಹ ನಗು ಒಂದು ಕ್ಷಣ ಈ ಹುಡುಗನನ್ನ ನೋಡಿದ್ರೆ ಯಾವುದೋ ಸಿನಿಮಾದ ಹೀರೋ ರೀತಿಯಲ್ಲಿ ಕಾಣುತ್ತಾನೆ ಇತ್ತು ಸ್ಪುರದ್ರೂಪಿ ಯುವಕನಿಗೆ ಇನ್ನು ಕೇವಲ 24 ವರ್ಷ ವಯಸ್ಸು ವಯಸ್ಸು ಚಿಕ್ಕದಾದರೂ ಈತ ಮಾಡಿರುವ ಮೋಡಿ ತುಂಬಾನೇ ದೊಡ್ಡದಿದೆ. ಸಣ್ಣ ವಯಸ್ಸಿನಲ್ಲಿ ಪುತ್ತೂರು ಭಾಗದಲ್ಲಿ ಈ ಹುಡುಗ ದೊಡ್ಡ ಹೆಸರು ಮಾಡಿದ್ದ 18 ವರ್ಷಕ್ಕೆ ಹುಲಿ ಕುಣಿತದ ಒಂದು ತಂಡ ಕಟ್ಟಿ ಕೇವಲ ಮಂಗಳೂರಿಗೆ ಸೀಮಿತವಾಗಿದ್ದ ಹುಲಿ ಕುಣಿತವನ್ನ ಪುತ್ತೂರಿನಲ್ಲಿ ಕೂಡ ಸದ್ದು ಮಾಡುವಂತೆ ಮಾಡಿದ್ದ.
ಪೂಜೆ ಮಾಡುವಾಗ ರೋಮಗಳು ಎದ್ದರೆ ಈ ಸಂಕೇತ ಸಿಗುತ್ತದೆ.ಅಳು ಬರುವುದು ಆಕಳಿಕೆ ಬರೋದು ಆದರೆ ಏನಾಗುತ್ತೆ ನೋಡಿ.

ಪುತ್ತೂರಿನಲ್ಲಿ ಹುಲಿ ಕುಣಿತ ಅಂದ್ರೆ ಈ ಹುಡುಗನ ಹೆಸರು ನೆನಪಾಗ್ತಾ ಇತ್ತು. ಇಂತಹ ಹುಡುಗ ಇದೀಗ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಈ ಹುಡುಗ ಮಾಡಿರುವ ಸಾಧನೆ ಬಗ್ಗೆ ಹೇಳ್ತೀವಿ. ಅದಕ್ಕೂ ಮುನ್ನ ಸೋಮವಾರ ಪುತ್ತೂರಿನ ಹೆದ್ದಾರಿಯಲ್ಲಿ ನಡೆದಿದ್ದೇನು ಅನ್ನುವ ಬಗ್ಗೆ ಹೇಳ್ತೀವಿ. ಸೋಮವಾರ ರಾತ್ರಿ 9:30 ರ ಸುಮಾರಿಗೆ ಪುತ್ತೂರಿನ ನೆಹರೂ ನಗರದ ಸಮೀಪ ಅಪಘಾತ ಒಂದು ನಡೆಯುತ್ತೆ. ಈ ಅಪಘಾತ ದಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆಯ ಲಾಗುತ್ತದೆ. ಈ ಅಪಘಾತದಲ್ಲಿ ಗಾಯಗೊಂಡ ಪಾದಚಾರಿ ಅಕ್ಷಯ್ ಗೆ ತೀರ ಹತ್ತಿರದ ಪರಿಚಯನಾಗಿದ್ದನು. ಮತ್ತೊಂದು ಕಡೆ ಡಿಕ್ಕಿ ಹೊಡೆದ ವಾಹನ. ಚೇತನ್ ನ್ನು ವ್ಯಕ್ತಿಯ ಸ್ನೇಹಿತರದ್ದಾಗಿತ್ತು. ಗಾಯಗೊಂಡ ವ್ಯಕ್ತಿ ಈ ಘಟನೆ ಬಗ್ಗೆ ಅಕ್ಷಯ್ ಗೆ ಕರೆ ಮಾಡುತ್ತಾನೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]