ದೀಪಾವಳಿ ಅಮಾವಾಸ್ಯೆ ದಿನ ಮಾಡುವ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ ಈ ಶುಭ ಲಗ್ನದಲ್ಲಿ ಶುಭ ಯೋಗ ಕೂಡಿದೆ ಮಾಡಿ….ದೀಪಾವಳಿ ಅಮವಾಸ್ಯೆ ದಿನದಂದು ಮಾಡುವ ಲಕ್ಷ್ಮಿ ಪೂಜೆಯ ಶುಭ ಮುಹೂರ್ತವನ್ನು ತಿಳಿಸಿ ಕೊಡುತ್ತೇನೆ ಯಾವ ಸಮಯದಲ್ಲಿ ಮಾಡಿದರೆ ಯಾವ ಲಗ್ನದಲ್ಲಿ ಮಾಡಿದರೆ ನಿಮಗೆ ವಿಶೇಷ ಫಲ ಪ್ರಾಪ್ತಿಯಾಗುತ್ತೆ ಆ ದಿನ ನಿಮಗೆ ಏನೇನು.
ವಿಶೇಷತೆಗಳು ಇದೆ ಪೂರ್ಣವಿವರ ವನ್ನು ತಿಳಿಸಿಕೊಡುತ್ತೇನೆ ಯಾವ ಸಮಯವನ್ನು ಹೇಳುತ್ತೇನೆ, ಆ ಸಮಯವನ್ನು ಬರೆದುಕೊಂಡು ಇಟ್ಟುಕೊಳ್ಳಿ ಅದೇ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಿ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಏಕೆಂದರೆ ಈ ದೀಪಾವಳಿ ಅಮಾವಾಸ್ಯೆಯ ದಿವಸದಂದು ಮಾಡುವ ಲಕ್ಷ್ಮಿ ಪೂಜೆ ಅದು ಬಹಳನೇ ಮಹತ್ವ ಪಡೆದಿದೆ ಅದಕ್ಕಾಗಿ ಆ ದಿನ.
ವಿಶೇಷವಾಗಿ ಎಂತವರೇ ಇದ್ದರೂ ಕೂಡ ಲಕ್ಷ್ಮಿ ಪೂಜೆಯನ್ನ ಮಾಡುತ್ತಾರೆ ಆ ದಿನ ಮಾಡಿದಂತಹ ಲಕ್ಷ್ಮಿ ಪೂಜೆಗೆ ವಿಶೇಷವಾಗಿ ಫಲ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ ಧನ ಧಾನ್ಯ ಸಂಪತ್ತು ಪ್ರಾಪ್ತಿ ಆಗುತ್ತದೆ ಅದಕ್ಕಾಗಿ ವಿಶೇಷ ಲಗ್ನಗಳನ್ನು ಕೊಡುತ್ತಾ ಹೋಗುತ್ತೇನೆ ನೀವು ಬರೆದಿಟ್ಟುಕೊಳ್ಳಿ ಅದೇ ಸಮಯದಲ್ಲಿ ಪೂಜೆಯನ್ನು ಮಾಡಿ ವಿಶೇಷ ಫಲ.
ಪ್ರಾಪ್ತಿಯಾಗುತ್ತದೆ ಇನ್ನು ಆ ದಿನದ ವಿಶೇಷತೆ ಏನೇನು ಇದೆ ಎಂದು ಪಂಚಾಂಗವನ್ನು ಅವಲೋಕನ ಮಾಡೋಣ ಶಾಸ್ತ್ರದ ಪ್ರಕಾರ ದೀಪಾವಳಿ ಅಮಾವಾಸ್ಯೆಯ ಪೂಜೆಯನ್ನು ನಾವು ಸಾಯಂಕಾಲದ ಸಮಯದಲ್ಲಿ ಮಾಡಬೇಕು ಬೆಳಗ್ಗೆ ಮಾಡುವುದಿಲ್ಲ ಹೆಚ್ಚಾಗಿ ನಾವು ಸಾಯಂಕಾಲ ಲಕ್ಷ್ಮಿ ಬರುವ ಸಮಯದಲ್ಲಿ ಗೋದೋಳಿ ಮುಹೂರ್ತದಲ್ಲಿ ಪೂಜೆಯನ್ನು.
ಮಾಡುತ್ತೇವೆ ಹಾಗಾಗಿ ನಮಗೆ ಸಾಯಂಕಾಲದ ಸಮಯದಲ್ಲಿ ಅಮಾವಾಸ್ಯೆ ಇರಬೇಕು ಸೂರ್ಯೋದಯಕ್ಕೆ ಅಮಾವಾಸ್ಯೆ ತಿಥಿ ಇದ್ದರೆ ಅದು ನಮಗೆ ಪೂಜೆ ಪುನಸ್ಕಾರಕ್ಕೆ ನಡೆಯುತ್ತದೆ ಆದರೆ ಲಕ್ಷ್ಮಿ ಪೂಜೆಗೆ ನಮಗೆ ಸಾಯಂಕಾಲದ ಸಮಯದಲ್ಲಿ ಅಮಾವಾಸ್ಯೆ ತಿಥಿ ಇರಬೇಕು ಅದಕ್ಕಾಗಿ ಸೋಮವಾರದ ದಿವಸ ನಮಗೆ ಸೂರ್ಯೋದಯಕ್ಕೆ ಅಮಾವಾಸ್ಯೆ ಇದ್ದರೂ ಕೂಡ 13ನೇ.
ತಾರೀಕು ಸೋಮವಾರ ಇದ್ದರು ಕೂಡ ಆ ದಿನ ಮಧ್ಯಾಹ್ನ 2 ಗಂಟೆಗೆ ಮುಗಿದುಬಿಡುತ್ತದೆ ಹಿಂದಿನ ದಿವಸ ಭಾನುವಾರ 12ನೇ ತಾರೀಕು ನಮಗೆ ಎರಡು ಗಂಟೆ 45 ನಿಮಿಷಕ್ಕೆ ಪ್ರಾಪ್ತವಾಗುತ್ತದೆ ಅಂದರೆ ನಮಗೆ ಸಾಯಂಕಾಲದ ಸಮಯದಲ್ಲಿ ಅಮಾವಾಸ್ಯೆ ತಿಥಿ ಇರುತ್ತದೆ ಅದಕ್ಕಾಗಿ ಭಾನುವಾರ 12ನೇ ತಾರೀಕು ನಾವು ಅಮಾವಾಸ್ಯೆ ಲಕ್ಷ್ಮಿ ಪೂಜೆಯನ್ನು ಮಾಡಿದರೆ ವಿಶೇಷವಾಗಿ.
ಶುಭಫಲ ಪ್ರಾಪ್ತಿಯಾಗುತ್ತದೆ ಹಾಗಾಗಿ ಲಕ್ಷ್ಮಿ ಪೂಜೆಯನ್ನ ಭಾನುವಾರ 12ನೇ ತಾರೀಕು ಬೆಳಗ್ಗೆ ಚತುರ್ದಶಿ ತಿಥಿ ಇದ್ದರೂ ಸಹ ಸಾಯಂಕಾಲ ಮಧ್ಯಾಹ್ನ ಎರಡು ಗಂಟೆ 45 ನಿಮಿಷಕ್ಕೆ ಅಮಾವಾಸ್ಯೆ ಪ್ರಾಪ್ತಿಯಾಗಿ ಬಿಡುತ್ತದೆ ಸಾಯಂಕಾಲ ಲಕ್ಷ್ಮಿ ಪೂಜೆ ಮಾಡಿದರೆ ಶ್ರೇಷ್ಠ ಆ ದಿನ ಬೆಳಗ್ಗೆ ಸ್ವಾತಿ ನಕ್ಷತ್ರ ಇದ್ದರೂ ಸಹ ಎರಡು ಗಂಟೆ ಐವತ್ತು ನಿಮಿಷಕ್ಕೆ ಸ್ವಾತಿ ನಕ್ಷತ್ರ ಮುಗಿಯುತ್ತದೆ.
ವಿಶಾಖ ನಕ್ಷತ್ರ ಕಾಲ ಆರಂಭವಾಗುತ್ತದೆ ಆದರೆ ಯೋಗ ಮಾತ್ರ ಬಹಳನೇ ಒಳ್ಳೆಯ ಯೋಗ ಶುರುವಾಗಲಿದೆ ಆಯುಷ್ಮಾನ ಯೋಗ ಮಧ್ಯಾಹ್ನ 4:24 ನಿಮಿಷದವರೆಗೆ ಇರುತ್ತದೆ ನಂತರ ಸೌಭಾಗ್ಯ ಯೋಗ ಪ್ರಾಪ್ತಿಯಾಗುತ್ತದೆ ಅಂದರೆ ಸಾಯಂಕಾಲದ.
ಸಮಯದಲ್ಲಿ ನಾವು ಪೂಜೆಯನ್ನ ಮಾಡುವಂತಹ ಸಮಯದಲ್ಲಿ ಸೌಭಾಗ್ಯ ಯೋಗ ಪ್ರಾಪ್ತಿಯಾಗಲಿದೆ ಸಾಯಂಕಾಲದ ಸಮಯದಲ್ಲಿ ನೀವು ಮಾಡಿದಂತಹ ಪೂಜೆ ನಿಮಗೆ ಪೂರ್ಣ ಯಶಸ್ಸನ್ನು ತಂದು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.