ಮುಖಕ್ಕೆ ಕ್ರೀಮ್ ಲಿಪ್ ಸ್ಟಿಕ್ ಹಾಕ್ತೀರಾ..ಇದು ಡೇಂಜ..ರ್.ಸೌಂದರ್ಯದ ವಸ್ತುಗಳ ಬಗ್ಗೆ ನೀವು ಅರಿಯದ ಸತ್ಯ..

ಟಿವಿ ಅಡ್ವಟೈಸ್ಮೆಂಟ್ನಲ್ಲಿ ತೋರಿಸುತ್ತಾರೆ ಮುಖಕ್ಕೆ ಕ್ರೀಮ್ಗಳನ್ನ ಹಚ್ಚಿದಾಗ ಅದು ಒಣಗಿದ ಮೇಲೆ ಲೇಯರ್ ತರ ತೆಗೆದಾಗ ಮೂರು ನಾಲ್ಕು ಇತರ ತೆಗೆದಾಗ ಮುಖವು ಬಿಳಿಯಾಗ್ತಾ ಹೋಗುತ್ತೆ. ಇದನ್ನೆಲ್ಲ ಹೀಗೆ ಮಾಡ್ತಾರೆ ಕ್ರಿಮಿಗಳನ್ನ ಅಂತಂದ್ರೆ ಹಂದಿನಾ ಜೀವಂತವಾಗಿ ತೆಗೆದು ನೀರಿನಲ್ಲಿ ಹಾಕಿ ಬೇಯಿಸುತ್ತಾರೆ ಅದರ ಕೂದಲುಗಳನ್ನು ತೆಗೆದು ಮೇಕಪ್ ಬ್ರಷ್ ಕಂಪನಿಗೆ ಹೋಗುತ್ತೆ ಅದರಿಂದ ನಾನಾ ತರಹದ ಮೇಕಪ್ ಬ್ರಷ್ ಗಳನ್ನು ಮಾಡುತ್ತಾರೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ ಉಪಯೋಗಿಸುವಂತಹ ಮೇಕಪ್ ಬ್ರಷ್ ಗಳಿರಬಹುದು ಅಥವಾ ಮದುವೆ ಮನೆಗಳಲ್ಲಿ ಇತರ ಉಪಯೋಗಿಸುವಂತಹ ಎಲ್ಲ ರೀತಿಯ ಮೇಕಪ್ ಬ್ರಷ್ ಗಳನ್ನು ಮಾಡುತ್ತಾರೆ.

WhatsApp Group Join Now
Telegram Group Join Now

ಆಮೇಲೆ ಹಂದಿಯ ಕೊಬ್ಬನ್ನು ತೆಗೆದು ಲಿಪ್ಸ್ಟಿಕ್ ಕ್ರೀಮು ಫೌಂಡೇಶನ್ ಮತ್ತೆ ಮಸ್ಕಾರ ಐ ಲೈನರು ಇದೆಲ್ಲ ಮೇಕಪ್ ಪ್ರಾಡಕ್ಟ್ ಗಳಿಗೆ ಉಪಯೋಗಿಸುತ್ತಾರೆ ಅದನ್ನೆಲ್ಲ ನೀವು ಹಾಕೊಂಡು ನಾವು ಸುಂದರ ಕಾಣ್ತೀವಿ ಅಂತ ತಿರುಗಾಡುತ್ತಿರುತ್ತೀರಾ ಆದರೆ ನಿಜವಾದದ್ದೇನು ಅಂದ್ರೆ ಅದು ಹಂದಿಯ ಕೊಬ್ಬು ಜೀವಂತ ಹಂದಿಯನ್ನು ಸಾಯಿಸಿ ಈ ರೀತಿಯ ಪ್ರಾಡಕ್ಟ್ ಗಳನ್ನು ಮಾಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಉಪವಾಸವನ್ನು ಮಾಡಿ ದೇವಸ್ಥಾನಕ್ಕೆ ಬರುತ್ತಾರೆ ದೇವರ ಪೂಜೆಯನ್ನು ಮಾಡುತ್ತಾರೆ ಆದರೆ ತುಟಿಗೆ ಹಚ್ಚಿಕೊಂಡಿರುವಂತಹ ಬಣ್ಣವು ಹಂದಿಯ ಕೊಬ್ಬಾಗಿರುತ್ತದೆ. ಇದನ್ನರಿಯದೆ ಜನರು ಏನೆಲ್ಲಾ ಶೋಕಿಗಳನ್ನು ಮಾಡುತ್ತಾರೆ ಎಷ್ಟಿಲ್ಲ ಮಡಿಗಳನ್ನು ಆಚರಿಸುತ್ತಾರೆ.

ಮುಖಕ್ಕೆ ಹಚ್ಚಿಕೊಂಡಿರುವುದು ಹಂದಿಯ ಕೊಬ್ಬು ಆಗಿರುತ್ತದೆ ಇವರೆಲ್ಲರೂ ಅಷ್ಟೇ ಹಂದಿಯ ಕೊಬ್ಬನ್ನು ಹಚ್ಚಿಕೊಂಡು ಹಂದಿಯ ಪ್ರಾಡಕ್ಟ್ ಅನ್ನು ಹಚ್ಚಿಕೊಂಡು ದೇವಸ್ಥಾನಕ್ಕೆ ಅಂತ ಬರುತ್ತಾರೆ ದೇವರ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ ಉಪವಾಸ ವನವಾಸಗಳನ್ನು ಮಾಡುತ್ತಾರೆ ಆದರೆ ಇವರಿಗೆ ಗೊತ್ತಿಲ್ಲದಂತೆ ಹಂದಿಯ ಕೊಬ್ಬಿನ ಪ್ರಾಡೆಕ್ಟ್ ಗಳನ್ನು ಬಳಸುತ್ತಿರುತ್ತಾರೆ ಮತ್ತೆ ಮದುವೆಯಾದ ನಂತರ ಕಾಲುಂಗುರ ಕರಿಮಣಿಯನ್ನ ಜೇಬಿನಲ್ಲಿಟ್ಟುಕೊಂಡು ತಿರುಗುತ್ತಾರೆ.

ಟಿವಿಯಲ್ಲಿ ತೋರಿಸಿರುವಂತೆ ಒಂದು ಬಾರಿ ಕ್ರೀಮ್ ಹಚ್ಚಿದರೆ ಲೇಯರ್ ಲೇಯರ್ ನಲ್ಲಿ ಬಂದು ನೀವು ಒಂದೇ ಬಾರಿ ಬೆಳ್ಳಗಿನ ಚರ್ಮವನ್ನು ಪಡೆದುಕೊಳ್ಳುತ್ತೀರಾ ಹಾಗಾದ್ರೆ ನ್ಯಾಚುರಲ್ ಆಗಿ ಪ್ರಾಕೃತಿಕವಾಗಿ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲಿಕ್ಕೆ ಏನಾದರೂ ವ್ಯವಸ್ಥೆ ಇದೆಯಾ ಯಾವುದೇ ಖರ್ಚಿಲ್ಲದೆ ಯಾವುದೇ ರಾಸಾಯನಿಕಗಳನ್ನು ಬಳಸದೆ ನಾವು ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು ಹೊಳೆಯುವಂತೆ ಮಾಡಿಕೊಳ್ಳಬಹುದಾ ಎಂದು ಕೇಳಿದ ಪ್ರಶ್ನೆಗೆ ಡಾ. ವಿನಯ್ ಅವರು ಈ ರೀತಿಯಾಗಿ ಉತ್ತರಿಸುತ್ತಾರೆ.

ಧನ ತ್ರಯೋದಶಿ ದಿನದಂದು ಯಾವ ವಸ್ತುಗಳನ್ನು ಖರೀದಿ ಮಾಡಿ, ಯಾವ ವಸ್ತು ಗಳನ್ನು ದಾನ ಮಾಡುವ ಮೂಲಕ ಮನೆಯಲ್ಲಿ ಧನ ಸಂಪತ್ತನ್ನು ವೃದ್ಧಿ ಮಾಡಬಹುದು

ಮುಚ್ಕೊಂಡು ಟಿವಿಯಲ್ಲಿ ತೋರಿಸುತ್ತಾರಾ ಮುಖ ಬೆಳ್ಳಗಾಗಲ್ಲ ಅದು ಎಡಿಟರ್ ಮಾಡಿದ ಕಲೆ ಅದು ಕ್ರೆಡಿಟ್ರಿಗೆ ಮತ್ತೆ ಕ್ರಿಯೇಟ್ ಮಾಡಿದವರಿಗೆ ಹೋಗಬೇಕೆ ಹೊರತು ಅಷ್ಟೊಂದು ಸರಿ ಬೆಳ್ಳಗಾಗೋದಿಲ್ಲ ಆಗಿಲ್ಲದಿದ್ದರೆ ಎಲ್ಲರೂ ಮಾಡ್ತಿದ್ರು ದೇವರು ಕೊಟ್ಟ ಚರ್ಮವೇ ನಮಗೆ ಅದೇ ಶಾಶ್ವತವಾಗಿರುತ್ತೆ ಹೊರತು ಇತರ ಯಾವುದೇ ಬಣ್ಣಗಳನ್ನ ನಾವು ಚೇಂಜ್ ಮಾಡ್ಲಿಕ್ಕೆ ಅದು ಸಾಧ್ಯವಿಲ್ಲ.

ನಾವು ಅನಾಧಿಕಾಲದಿಂದಲೂ ನಾವು ಒಂದು ಭಾರತ ದೇಶದ ಮಹಾಪುರುಷರುಗಳನ್ನು ತೆಗೆದುಕೊಂಡು ಉದಾಹರಣೆಗೆ ಮಹಾಶಿವನನ್ನು ನೋಡಿರ್ತೀರ ಅವರು ಕೂಡ ಕಪ್ಪಗೆ ಆಗಿದ್ದಾರೆ ಹಲವಾರು ಈ ತರದ್ದೇ ಸನ್ನಿವೇಶಗಳಿವೆ. ನಿಜವಾಗಲೂ ಕಪ್ಪಗೆ ಇದ್ದವರೇ ಚೆನ್ನಾಗಿ ಕಾಣಿಸ್ತಾಳೆ ಲಕ್ಷಣಯುತವಾಗಿ ಕಾಣಿಸ್ತಾರೆ ಬೆಳ್ಳಿಗೆ ಇರೋರೆಲ್ಲ ಚಂದ ಅಲ್ಲ. ಯಾರು ಚರ್ಮವು ಚೆನ್ನಾಗಿರುತ್ತದೆ ಸ್ಟ್ರಾಂಗ್ ಆಗಿರುತ್ತೆ ಅವರೆಲ್ಲರೂ ಕೂಡ ಕಪ್ಪಗೆ ಇರುತ್ತಾರೆ ಇಂತಹವರಿಗೆ ಚರ್ಮ ಸಂಬಂಧಿ ಕಾಯಿಲೆಗಳು ಖಂಡಿತವಾಗಲೂ ಬರುವುದಿಲ್ಲ ಇವರು ಆರೋಗ್ಯವಂತ ಚರ್ಮವನ್ನು ಪಡೆದುಕೊಂಡಿರುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]