ಧನತ್ರ ಯೋದಶಿ ಧನಲಕ್ಷ್ಮಿ ಪೂಜಾ ಶುಭಮುಹೂರ್ತ ಆ ದಿನ ತಪ್ಪದೇ ಈ ವಸ್ತುಗಳನ್ನು ಖರೀದಿಸಿ ಮನೆಗೆ ಸಮೃದ್ಧಿ ತರುವುದು…ಧನ ತ್ರಯೋದಶಿ ದಿನ ಮಾಡುವಂತಹ ಲಕ್ಷ್ಮಿ ಪೂಜೆಗೆ ಯಾವ ದಿನ ಮಾಡಬೇಕು ಶುಭ ಮುಹೂರ್ತ ಯಾವುದು ಆ ದಿನ ಯಾವ ಯಾವ ವಸ್ತುಗಳನ್ನ ಕೊಂಡರೆ ಅಂದರೆ ಖರೀದಿ ಮಾಡಿದರೆ ನಮಗೆ ಶುಭ ಫಲ ಪ್ರಾಪ್ತಿಯಾಗುತ್ತದೆ ಯಾವ.
ಸಮಯದಲ್ಲಿ ಪೂಜೆಯನ್ನು ಮಾಡಬೇಕು ಯಾವ ಸಮಯದಲ್ಲಿ ನಾವು ಈ ವಸ್ತುಗಳನ್ನು ಖರೀದಿ ಮಾಡಬೇಕು ವಿಶೇಷವಾಗಿ ಧನ ತ್ರಯೋದಶಿ ಎಂದರೆ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದು ಅದಕ್ಕಾಗಿ ಇದು ಒಂದು ಬಹಳ ಶುಭ ಮುಹೂರ್ತ ಎಂದು ನಮ್ಮಲ್ಲಿ ಹೇಳುತ್ತೇವೆ, ಈ ದಿವಸ ಕೆಲವು ವಸ್ತುಗಳನ್ನು ಖರೀದಿ ಮಾಡಿದಾಗ ಮನೆಗೆ ಸಮೃದ್ಧಿಯನ್ನು ತರುತ್ತದೆ ಅದಕ್ಕಾಗಿ ನಾನು.
ಸಮಯವನ್ನು ಹೇಳುತ್ತೇವೆ ನೀವು ನೋಟ್ ಮಾಡಿ ಇಟ್ಟುಕೊಳ್ಳಿ. ಆ ದಿವಸ ಲಕ್ಷ್ಮಿ ದೇವಿಯ ಜೊತೆಗೆ ಸಂಪತ್ತಿನ ಅಧಿದೇವತೆ ಕುಬೇರನ ಅನುಗ್ರಹ ದೊರೆಯುತ್ತದೆ ಅದಕ್ಕಾಗಿ ದಂತರೇಸ ಎಂದು ಉತ್ತರದ ಕಡೆ ಆಚರಣೆಯನ್ನು ಮಾಡಿದರೆ ನಮ್ಮ ಕಡೆ ಧನ ತ್ರಯೋದಶಿ ಎಂದು ಆಚರಣೆಯನ್ನು ಮಾಡುತ್ತೇವೆ ಅದಕ್ಕಾಗಿ ನೀವು ಎಷ್ಟೇ ಕಷ್ಟವಾದರೂ ಸಹ ಈ ಬಾರಿ ವಿಶೇಷ.
ಯೋಗದಲ್ಲಿ ಪ್ರಾಪ್ತಿಯಾಗಿದೆ ಅದಕ್ಕಾಗಿ ಪ್ರತಿಯೊಬ್ಬರೂ ಆ ದಿವಸ ಲಕ್ಷ್ಮಿ ಪೂಜೆಯನ್ನ ಮಾಡಿರಿ ನಿಮ್ಮ ಎಷ್ಟು ಕಷ್ಟಗಳು ಕಳೆಯುತ್ತದೆ ಏಕೆಂದರೆ ಕಳೆದ ಬಾರಿ ಎಷ್ಟೋ ಜನ ನನಗೆ ಹೇಳಿದ್ದಾರೆ ಆ ದಿನ ಮಾಡಿದಂತಹ ಪೂಜೆ ನಮ್ಮನ್ನು ಇವತ್ತಿಗೂ ಕಾಪಾಡುತ್ತದೆ ನಮಗೆ ಒಳ್ಳೆಯದಾಗುತ್ತದೆ ಬೆಳ್ಳಿ ಬಂಗಾರದ ಖರೀದಿಯನ್ನು ಮಾಡಿದ್ದೇವೆ ಬಹಳಷ್ಟು ಜನ ನನಗೆ ಹೇಳಿದ್ದಾರೆ.
ನೀವು ನೋಡಬಹುದು ಈ ಒಂದು ಪೂಜೆಯನ್ನು ನಾನು ನಿಮಗೆ ಸ್ಥಿರ ಲಗ್ನದಲ್ಲಿ ಹೇಳಿಕೊಡುತ್ತೇನೆ ಅಂದರೆ ಧನ ಸ್ಥಿರವಾಗಿ ಮನೆಯಲ್ಲಿ ಉಳಿಯುತ್ತದೆ ಎಂದು ಆ ಸಮಯದಲ್ಲಿ ಮಾಡಿದಂತಹ ಲಕ್ಷ್ಮಿ ಪೂಜೆ ನಿಮಗೆ ಧನ ಧಾನ್ಯ ಸಂಪತ್ತನ್ನು ತಂದುಕೊಡುತ್ತದೆ ಅದಕ್ಕಾಗಿ ಈಗ ಮೊದಲು ಲಕ್ಷ್ಮಿ ಪೂಜೆಗೆ ಸಮಯವನ್ನು ಹೇಳುತ್ತೇನೆ ಜೊತೆಗೆ ಏನಾದರೂ ಖರೀದಿ.
ಮಾಡುವುದು ಯಾವ ವಸ್ತುಗಳನ್ನು ಖರೀದಿ ಮಾಡಬೇಕು ಅದನ್ನು ಕೂಡ ಹೇಳುತ್ತೇನೆ ಧನ ತ್ರಯೋದಶಿ ಆಚರಣೆಯನ್ನ ಅಂದರೆ ಲಕ್ಷ್ಮಿ ಪೂಜೆಯನ್ನು ನಾವು ಶುಕ್ರವಾರ ಹತ್ತನೇ ತಾರೀಕು ಆಚರಣೆಯನ್ನು ಮಾಡಬೇಕು ಆ ದಿನ ಬೆಳಗಿನ ಸೂರ್ಯೋದಯಕ್ಕೆ ದ್ವಾದಶ ತಿಥಿ ಇದ್ದರೂ ಕೂಡ ನಾವು ಲಕ್ಷ್ಮಿ ಪೂಜೆಯನ್ನ ಪ್ರದೋಷ ಕಾಲದಲ್ಲಿ ಮಾಡುವುದರಿಂದ ಆ.
ಸಮಯದಲ್ಲಿ ನಮಗೆ ತ್ರಯೋದಶಿ ತಿಥಿ ಇರಬೇಕು ತ್ರಯೋದಶ ತಿಥಿ ಇದ್ದಾಗ ಮಾಡಿದಂತಹ ಈ ಒಂದು ಪೂಜೆ ನಮಗೆ ಪೂರ್ಣ ಫಲವನ್ನು ತಂದುಕೊಡುತ್ತದೆ ಈ ತ್ರಯೋದಶ ತಿಥಿ ಅಂದರೆ ಶುಕ್ರವಾರ ಬೆಳಗ್ಗೆ ನಮಗೆ ಸೂರ್ಯೋದಯಕ್ಕೆ ದ್ವಾದಶ ತಿಥಿ ಇರುತ್ತದೆ ಆದರೆ ಮಧ್ಯಾಹ್ನ 12 ಗಂಟೆ 35 ನಿಮಿಷಕ್ಕೆ ತ್ರಯೋದಶ ತಿಥಿ ಶುಕ್ರವಾರದ ದಿವಸ ಪ್ರಾಪ್ತಿ ಆಗುತ್ತದೆ ಆ ದಿವಸದ.
ಇನ್ನೊಂದು ವಿಶೇಷತೆ ಏನು ಎಂದರೆ ಅಸ್ತ ನಕ್ಷತ್ರ ಪ್ರಾಪ್ತಿಯಾಗುತ್ತಾ ಇದೆ ಅಷ್ಟ ನಕ್ಷತ್ರ ಅದಕ್ಕೆ ಅದಿದೇವರು ವಿಷ್ಣು ದೇವರು ಎಂದು ಹೇಳುತ್ತೇವೆ ವಿಶೇಷವಾಗಿ ಶುಕ್ರವಾರ ಬಂದಿದೆ ಅಸ್ತ ನಕ್ಷತ್ರದಲ್ಲಿ ಬಂದಿದೆ ಆ ದಿನ ಇನ್ನೂ ಒಂದು ಸ್ಥಿರವಾದ ಲಗ್ನ ಕೂಡ ಪ್ರಾಪ್ತಿಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.