ಶಿವಗಂಗೆ ಬೆಟ್ಟದ ಒಳಕಲ್ಲಿನ ರಹಸ್ಯ 365 ದಿವಸ ಈ ಒಳಕಲ್ಲಿನಲ್ಲಿ ನೀರು ಹರಿಯುವುದು ನಿಜಾನ..? - Karnataka's Best News Portal

ಶಿವಗಂಗೆ ಬೆಟ್ಟದ ಒಳಕಲ್ಲಿನ ರಹಸ್ಯ 365 ದಿವಸ ಈ ಒಳಕಲ್ಲಿನಲ್ಲಿ ನೀರು ಹರಿಯುವುದು ನಿಜಾನ..?

365 ದಿವಸ ಈ ಒಳಕಲ್ಲಿನಲ್ಲಿ ನೀರು ಹರಿಯುವುದು ನಿಜಾನಾ ಶಿವಗಂಗೆಯಲ್ಲಿ…. ವಿಷ್ಣುವರ್ಧನನ ಪಟ್ಟದರಸಿ ಆರತಿ ಮಾತೆ ಮಾಡಿಕೊಂಡ ಸ್ಥಳ ಈ ಬೆಟ್ಟದ ತುದಿಯಲ್ಲಿ ಇದೆ ತುಪ್ಪವನ್ನು ಬೆಣ್ಣೆಯಾಗಿ ಪರಿವರ್ತಿಸುವ ಶಕ್ತಿ ಈ ಶಿವಲಿಂಗಕ್ಕೆ ಇದೆ ಉತ್ತರದಲ್ಲಿ ಸರ್ಪದ ದಕ್ಷಿಣದಲ್ಲಿ ಗಣೇಶ ಪೂರ್ವದಲ್ಲಿ ನಂದಿ ಪಶ್ಚಿಮದಲ್ಲಿ ಲಿಂಗ ಹೀಗೆ ಒಂದೊಂದು ಆಕಾರ ಈ ಬೆಟ್ಟದಲ್ಲಿ.

ಶ್ರೀ ಅಂಗಳ ದುರ್ಗಾದೇವಿ ಆರಾಧಕರು ಶ್ರೀ ಲಕ್ಷ್ಮಿ ಶ್ರೀನಿವಾಸ್ ಭಟ್ 9611800522 .ಪ್ರೀತಿಯಲ್ಲಿ ನಂಬಿ ಮೋಸ ಪ್ರೀತಿ ವಿಚಾರ ಮದುವೆ ಸಮಸ್ಯೆ. ಡಿವೊರ್ಸ್ ಇಷ್ಟ ಪಟ್ಟ ಸ್ತ್ರೀ ಪುರುಷ ನಿಮ್ಮ ವಷವಾಗಬೇಕೆ ಜನವಶ ಶತ್ರು ನಾಶ ಇನ್ನು ಯಾವುದೆ ಸಮಸ್ಯೆ ಬಗೆಹರಿಯಲು ಒಂದೆ ಕರೆಯಲ್ಲಿ ಕ್ಷಣದಲ್ಲಿ ಪರಿಹಾರ 9611800522


ಇದೆ ನೀವು ಮನಸ್ಸಿನಲ್ಲಿ ಅಂದುಕೊಂಡ ಬಯಕೆ ಭವಿಷ್ಯದ ರೂಪದಲ್ಲಿ ನೀವು ಮನಸ್ಸಿನಲ್ಲಿ ಅಂದುಕೊಂಡು ಈ ಕಲ್ಲಿನಲ್ಲಿ ಕೈ ಹಾಕಿದರೆ ನಿಮ್ಮ ಭವಿಷ್ಯ ಅದೇ ರೀತಿ ಆಗುತ್ತದೆ ಇಷ್ಟೊಂದು ರಹಸ್ಯಮಯ ವಿಷಯಗಳನ್ನು ಹೊಂದಿಕೊಂಡಿರುವ ಈ ಕುತೂಹಲಕಾರಿ ಜಾಗ ಯಾವುದು ಎಂದು ಅನ್ನುತ್ತೀರ ಬೆಂಗಳೂರಿನಿಂದ ಸುಮಾರು 55 ಕಿಲೋಮೀಟರ್.

ದೂರದಲ್ಲಿರುವ ಅದ್ಭುತ ಆ ಬೆಟ್ಟವೇ ಶಿವಗಂಗೆ ಇವತ್ತಿನ ವಿಡಿಯೋದಲ್ಲಿ ಶಿವಗಂಗೆಯ ಕೆಲವು ಅಚ್ಚರಿಯ ಮಾಹಿತಿಯನ್ನು ಹೇಳಲು ಹೊರಟಿದ್ದೇನೆ. ಶಿವಗಂಗೆ ಕ್ಷೇತ್ರವನ್ನ ದಕ್ಷಿಣ ಕಾಶಿ ಅಂತಲೂ ಕರೆಯುತ್ತಾರೆ ಒಂದೊಂದು ದಿಕ್ಕಿನಿಂದ ಒಂದೊಂದು ಆಕಾರದಲ್ಲಿ ಈ ಶಿವಗಂಗೆ ಬೆಟ್ಟ ಕಾಣಿಸುತ್ತದೆ ಶಿವಗಂಗೆ ಬೆಟ್ಟವನ್ನ ಉತ್ತರದಿಂದ ನೋಡಿದರೆ ಸರ್ಪದಂತೆಯೂ ದಕ್ಷಿಣದಿಂದ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಕಾರ್ತಿಕ ಮಾಸದಲ್ಲಿ ಈ ಶ್ಲೋಕ ನಿತ್ಯ ಹೇಳಿ ಅಥವಾ ಕೇಳಿ ನೆಲ್ಲಿಕಾಯಿ ದೀಪ ಹಚ್ಚಿದರೆ ಸಂಪತ್ತು ಪ್ರಾಪ್ತಿ…

ನೋಡಿದರೆ ಗಣೇಶನಂತೆಯೂ ಪೂರ್ವದಿಂದ ನೋಡಿದರೆ ನಂದಿಯಂತೆ ಪಶ್ಚಿಮದಿಂದ ನೋಡಿದರೆ ಲಿಂಗದಂತೆ ಕಾಣಿಸುವ ಈ ಕ್ಷೇತ್ರದ ವಿಶೇಷತೆಯಾಗಿದೆ ಹೀಗೆ ನೀವು ಬೆಂಗಳೂರಿನಿಂದ ತುಮಕೂರು ಮಾರ್ಗಕ್ಕೆ ಹೋದಾಗ ದಾಬಸ್ ಪೇಟೆಯಿಂದ ಎಡಗಡೆಗೆ ತೆಗೆದುಕೊಂಡು ಹೋದಾಗ ನೀವು ತಲುಪುತ್ತೀರಾ ಶಿವಗಂಗೆಯ ಪಾರ್ಕಿಂಗ್ ಜಾಗಕ್ಕೆ ಅಲ್ಲಿ ನೀವು ನಿಮ್ಮ.

ಗಾಡಿಯನ್ನು ಇಟ್ಟು ಅಲ್ಲೇ ಸಾಲಾಗಿ ಅಂಗಡಿಗಳು ಇವೆ ಅಲ್ಲಿ ಒಂದಷ್ಟು ಪೂಜೆಗಾಗಿ ಹೂವು ಹಣ್ಣು ಸಿಗುತ್ತದೆ ಅದನ್ನು ತೆಗೆದುಕೊಳ್ಳಿ ಅಲ್ಲಿ ಹತ್ತಿರದಲ್ಲಿಯೇ ಒಂದು ಕಲ್ಯಾಣಿ ಕೂಡ ಇದೆ ಆ ಕಲ್ಯಾಣಿಯನ್ನು ನೋಡಿದ ಮೇಲೆ ಕೈ ಕಾಲು ತೊಳೆದು ಬೆಟ್ಟವನ್ನು ಹತ್ತಲು ಪ್ರಾರಂಭಿಸಿ ಆದರೆ ನಿಮ್ಮ ಕೈಯಲ್ಲಿ ಚೀಲಗಳು ಇದ್ದರೆ ಹುಷಾರು ಇಲ್ಲಿ ಮಂಗಗಳು ನಿಮ್ಮ ಬ್ಯಾಗ್.

ಗಳನ್ನು ಕಿತ್ತಿಕೊಳ್ಳಲು ಪ್ರಯತ್ನ ಮಾಡುತ್ತವೆ ಹೀಗಾಗಿ ಬೆನ್ನಿಗೆ ಹಾಕಿಕೊಳ್ಳುವ ಬ್ಯಾಗನ್ನೆ ಬಳಸಿ ಈಗ ನೀವು ಬೆಟ್ಟ ಹತ್ತಲು ಶುರು ಮಾಡಿದಾಗ ನಿಮಗೆ ಮೊದಲು ಸಿಗುವುದೇ ಗಂಗಾದೇಶ್ವರ ದೇವಾಲಯ ಈ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಗಣೇಶನ ದೇವಾಲಯವು ಸಿಗುತ್ತದೆ ಗಂಗಾದೇಶ್ವರ ದೇವಾಲಯ ಬೆಟ್ಟದ ಆರಂಭದಲ್ಲಿ ಇದೆ ಇಲ್ಲಿ ಉದ್ಭವ ಶಿವಲಿಂಗ ಇದೆ ಇಲ್ಲಿ.

ಪ್ರಪಂಚದ ಅದ್ಭುತವನ್ನು ನಡೆಯುತ್ತದೆ ನಾವೆಲ್ಲ ನೋಡಿರುವುದು ಬೆಣ್ಣೆಯಿಂದ ತುಪ್ಪ ಬರುತ್ತದೆ ಎಂದು ಆದರೆ ಇಲ್ಲಿ ಶಿವಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆಯಾಗುತ್ತದೆ ಇದೊಂದು ನಿಜಕ್ಕೂ ಆಸಕ್ತಿದಾಯಕ ಪವಾಡ ಕೂಡ ಅದರಲ್ಲಿಯೂ ಅಭಿಷೇಕದ ಸಮಯದಲ್ಲಿ.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ಭಕ್ತರು ಈ ಪವಾಡವನ್ನು ನೋಡಲು ಬಯಸುತ್ತಾರೆ ಅಷ್ಟೇ ಅಲ್ಲ
ಬೆಣ್ಣೆಯಾಗುವ ಈ ತುಪ್ಪಕ್ಕೆ ಔಷಧೀಯ ಶಕ್ತಿ ಇದೆ ಮತ್ತು ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು ಎನ್ನುವುದು ಇಲ್ಲಿನ ಆಚರಿಯರ ನಂಬಿಕೆಯಾಗಿದೆ ಗಂಗಾದೇಶ್ವರ ದೇವಾಲಯಕ್ಕೆ ಒಂದು ಸುರಂಗವಿದೆ ಈಗಲೂ ಅದನ್ನ ನೀವು ಕಾಣಬಹುದು ಈ.

ಸುರಂಗದಲ್ಲಿ ಮುಂದುವರೆದರೆ ಅದು ಬೆಂಗಳೂರಿನಲ್ಲಿ ಇರುವ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಬಂದು ತಲುಪುತ್ತದೆ ಎಂದು
ನಂಬಿಕೆ ಇದೆ ಆದರೆ ಈಗ ಈ ಸುರಂಗದಲ್ಲಿ ಹೋಗಲು ಸಾಧ್ಯವಿಲ್ಲ ಕಾರಣ ಉಸಿರಾಟದ ಸಮಸ್ಯೆಯಾಗುತ್ತದೆ ಮತ್ತು ಸುರಂಗದ ಮಧ್ಯದಲ್ಲಿ ಹಾವುಗಳು ಚೇಳುಗಳು ಇರುವ ಸಾಧ್ಯತೆ ಇದೆ ಅಷ್ಟೇ.

ಅಲ್ಲ ಈಗ ಇದನ್ನು ಕೇಂದ್ರ ಆಡಳಿತ ಮಂಡಳಿ ನಿರ್ಬಂಧ ಕೂಡ ವಹಿಸಿದೆ ಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವನ ದರ್ಶನ ಪಡೆದ ನಂತರ ಮುಂದೆ ಹಾಗೆ ಬೆಟ್ಟ ಹತ್ತಲು ಪ್ರಾರಂಭ ಮಾಡಿದರೆ ನಿಮಗೆ ಅಲ್ಲಿ ಒಂದು ಕಡಿದಾದ ಕಲ್ಲು ಬಂಡೆ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]