ಈ ಸಂಖ್ಯೆಗಳಿಂದ ನೀವು 15 ದಿನಗಳಲ್ಲಿ ಶ್ರೀಮಂತರಾಗಬಹುದು..555 ನ ಸೀಕ್ರೆಟ್ ಏನು ನೋಡಿ - Karnataka's Best News Portal

ಈ ಸಂಖ್ಯೆಗಳಿಂದ ನೀವು 15 ದಿನಗಳಲ್ಲಿ ಶ್ರೀಮಂತರಾಗಬಹುದು..555 ನ ಸೀಕ್ರೆಟ್ ಏನು ನೋಡಿ

ನೋಡಿ ಪ್ರತಿಯೊಬ್ಬರಿಗೂ ಕೂಡ ತಾವು ಅಂದುಕೊಂಡಿದ್ದ ಆಗಬೇಕು ಜೀವನದಲ್ಲಿ ತಾವು ಅಂದುಕೊಂಡಿ ಈಡೇರಬೇಕು ಎನ್ನುವಂತಹ ಒಂದು ಆಸೆ ಇದ್ದೇ ಇರುತ್ತದೆ ಹಾಗಾದ್ರೆ ನಾವು ಅಂದುಕೊಂಡಿದ್ದನ್ನೆಲ್ಲ ಈಡೇರಿಸಿಕೊಳ್ಳುವುದು ಹೇಗೆ?ಯೂನಿವರ್ಸಲ್ ನಾವು ಹೇಗೆ ಕನೆಕ್ಟ್ ಆಗಬೇಕು. ಬೆಳಗ್ಗೆ ಹೊತ್ತು ನಾವು ಮೆಡಿಟೇಶನ್ ಮಾಡ್ತೀವಿ ಈ ರೀತಿ ಎಲ್ಲಾ ಸಾಕಷ್ಟು ಜನ ಹೇಳ್ತಾ ಇರ‌್ತಾರೆ ನಾವು ಬ್ಲಾಗ್ ನೋಡ್ತಾ ಇರ್ತೀವಿ. ಅದು ಮಾಡುವಂತ ರೀತಿ ಯಾವ ಸಮಯದಲ್ಲಿ ಮಾಡಬೇಕು ಇನ್ನು ನಮ್ಮ ಕೆಲಸ ಆಗಿದೆ ಅನ್ನೋ ಆಲೋಚನೆಗಳು ಇಟ್ಕೊಂಡು ಮಾಡಬೇಕಾ ಆಗುತ್ತಿಲ್ಲ ನನಗೆ ಮಾಡಬೇಕು ಹೇಗೆ ಮಾಡಬೇಕು ಒಂದು ಪದೇ ಕೊಡಬೇಕು ಅಂತಂದ್ರೆ ಇದರ ಬಗ್ಗೆ ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ನಮ್ಮ ಕೆಲಸ ಆಗಿರಬಹುದು ಸಂಪತ್ ಆಗಿರಬಹುದು ಅಥವಾ ಹೊಸ ಮನೆ ಖರೀದಿ ಮಾಡುವುದಾಗಿರಬಹುದು ಹೀಗೆಲ್ಲ ಇದನ್ನೆಲ್ಲ ಈಡೇರಬೇಕು ಅಂತಂದ್ರೆ ನಾವು ಏನನ್ನ ಇಮ್ಯಾಜಿನ್ ಮಾಡಿಕೊಳ್ಳಬೇಕು ಹೇಗೆ ಇದನ್ನೆಲ್ಲಾ ಸಂಪಾದನೆ ಮಾಡ್ಕೋಬೇಕು ಅಂತ ಗುರುಗಳ ಹತ್ತಿರ ಕೇಳಿದಾಗ ಅವರು ಈ ರೀತಿಯಾಗಿ ಉತ್ತರ ನೀಡುತ್ತಾರೆ. ಪ್ರೀತಿಯ ಬಂಧುಗಳೇ ನಾನು ಎಷ್ಟೋ ಸಲ ಇದನ್ನೇ ಹೇಳ್ತಾ ಬಂದಿದ್ದೀನಿ. ನೀವೇನಾದ್ರೂ ವಿಶ್ವ ಶಕ್ತಿಗೆ ಕನೆಕ್ಟ್ ಆಗೋ ಮುಖಾಂತರ ನಿಮ್ಮ ತನವನ್ನು ನಿಮ್ಮ ಭಾಗ್ಯವನ್ನ ನಿಮ್ಮ ಬದುಕಿನಲ್ಲಿ ಮಹತ್ತರವಾಗಿರತಕ್ಕಂತಹ ಬಾರಿ ಮಳೆ ಬೀಳುವ ಮುನ್ನ ಹೇಗೆ ನಿಮಗೆ ಮುನ್ಸೂಚನೆ ಆ ಗುಡುಗು ಮಿಂಚು ಬಂದು ಒಂದು ಸೂಚನೆ ಕೊಟ್ಟು ಹೋಗುತ್ತವೆಯೋ ಹಾಗೆಯೇ ನಿಮ್ಮ ಬದುಕಿನಲ್ಲಿ ಬಲವಂತವಾಗಿ ಆದರೂ ಕೂಡ ನೀವು ಪಡ್ಕೋಬೇಕು ಅಂತರೆ ಆ ಮುನ್ಸೂಚನೆಗಳು ನಿಮ್ಮ ದಿಕ್ಕನ್ನ ಬದಲಿಸುತ್ತಾ ಇರತಕ್ಕಂತಹ ದಶ ಯಾವುದೆಂದರೆ ಯಾವುದೇ ದಟ್ಟ ದಾರಿದ್ರವಿದ್ದರೂ ಕೂಡ ಅದನ್ನು ಹೋಗಲಾಡಿಸಿ ಸುಖ ಸಮೃದ್ಧಿಯನ್ನು ತಂದುಕೊಡುತ್ತದೆ.

See also  ಬಿಳಿ ಸಾಸಿವೆ ಒಂದಿದ್ದರೆ ಸಾಕು ಮಹಾಲಕ್ಷ್ಮಿ ಪ್ರವೇಶವಾಗುತ್ತಾಳೆ ಹೇಗೆ ಗೊತ್ತಾ ? ಈ ವಿಡಿಯೋ ನೋಡಿ

ಇದಕ್ಕೆ ಅಫರ್ಮೇಷನ್ ಅಂತ ಹೇಳುತ್ತಾರೆ. ಯಾವನಿಗೆ ಆಸೆ ಇರುತ್ತದೆ ಅವನ ಆಗಿರಬಹುದು ಅವಳಾಗಿರಬಹುದು ಅವರಿಗೆ ಹಠ ಅನ್ನೋದು ಇರ್ಬೇಕು ಇದನ್ನ ನಾನು ಪಡುಕೊಂಡೆ ತೀರ್ತೀನಿ ಅನ್ನುವಂತಹ ಛಲವಿದ್ದರೆ ಮಾತ್ರ ನಾವು ಬಯಸಿದ್ದು ನಮಗೆ ಸಿಗುತ್ತದೆ ಸುಮ್ಮನೆ ಹೀಗೆ ಅಂದುಕೊಂಡರೆ ಸಾಯುವುದಿಲ್ಲ ಅದಕ್ಕೆ ಒಂದು ಅದರದ್ದೇ ಆದಂತಹ ಹಠ ಛಲ ಇರಬೇಕಾಗುತ್ತದೆ ಆವಾಗ ಸ್ಟೇಟ್ ನೀವು ಬಯಸಿದ್ದು ನಿಮಗೆ ಸಿಗಲು ಸಾಧ್ಯವಾಗುತ್ತದೆ.

ಸುಮ್ಮನೆ ನೀವು ಹಠ ಮಾಡುವಂತದ್ದಲ್ಲ ಈಗ ನೋಡಿ ಅಪ್ಪ-ಅಮ್ಮ ಏನಾದ್ರೂ ಕೊಡುತ್ತಿಲ್ಲ ಅಂದ್ರೆ ಮಕ್ಕಳು ಹಠ ಮಾಡುತ್ತಾರೆ ಈ ರೀತಿ ಹಠ ಮಾಡೋದಲ್ಲ ನೀವು ನಾನು ಯಾರು ಅಂದ್ರೆ ನಿಮ್ಮನ್ನ ನೀವು ಅರಿತುಕೊಳ್ಳಬೇಕು ಯಾರು ನೀವು ಎಲ್ಲಿಂದ ಬಂದಿದ್ದೀರಿ ಯಾಕೆ ಬಂದಿದ್ದೇನೆ ಭೂಮಿ ಮೇಲೆ ಅನ್ನುವಂತಹ ಅವಲೋಕನ ನಿಮ್ಮಲ್ಲಿ ಇದ್ದರೆ ಮಾತ್ರ ನೀವು ಇದನ್ನ ಸಾಧಿಸಲು ಸಾಧ್ಯವಾಗುತ್ತದೆ.
ಕಾರ್ತಿಕ ಮಾಸದಲ್ಲಿ ಈ ಶ್ಲೋಕ ನಿತ್ಯ ಹೇಳಿ ಅಥವಾ ಕೇಳಿ ನೆಲ್ಲಿಕಾಯಿ ದೀಪ ಹಚ್ಚಿದರೆ ಸಂಪತ್ತು ಪ್ರಾಪ್ತಿ…

ಬೆಳಿಗ್ಗೆ ಎದ್ದು ನಾವು ಮಹಾಲಕ್ಷ್ಮಿ ಮಂತ್ರವನ್ನು ಹೇಳುತ್ತೇವೆ ಕರಾಗ್ರೇ ವಸತೇ ಲಕ್ಷ್ಮಿ ಅಂತ ಮಹಾಲಕ್ಷ್ಮಿಯು ಮತ್ತೆಲ್ಲೂ ಇಲ್ಲ ನಮ್ಮ ಕೈಯಲ್ಲೇ ಇದಾಳೆ ನಾವು ಗಳಿಸಬೇಕೆಂದುಕೊಂಡರೆ ಅಂದರೆ ನಾವು ಒಂದು ಛಲವಂತರಾಗಿ ಮೆಟ್ಟಿ ನಿಂತರೆ ಖಂಡಿತವಾಗ್ಲೂ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು. ಮಹಾಲಕ್ಷ್ಮಿ ಕೈಯಲೆ ಇದಾಳೆ ನಾವು ಎಲ್ಲೆಲ್ಲೋ ಹುಡುಕಿಕೊಂಡು ಎಲ್ಲೆಲ್ಲಿಗೋ ಹೋಗುತ್ತವೆ ಆದರೆ ನಿಜವಾಗಲೂ ನಮ್ಮ ಶ್ರಮದಲ್ಲಿ ಮಹಾಲಕ್ಷ್ಮಿಯು ನೆಲೆಸಿದ್ದಾಳೆ. ನಮಗೆ ಒಂದು ನಿಷ್ಠೆ ಅನ್ನೋದು ಬೇಕು ಯಾವ ಕೆಲಸವನ್ನು ಸಾಧಿಸುವುದು ಇದ್ದರು ಕೂಡ ಶ್ರದ್ಧಾ ಭಕ್ತಿ ಬೇಕಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮಕರ ರಾಶಿ 5 ವರ್ಷಗಳ ನಂತರ ಯೋಗ.ಜೀವನ ಸೂಪರ್..ಆಗಿರುತ್ತೆ ಇನ್ನುಮುಂದೆ..ಯಾವುದರಲ್ಲಿ ಜಯ ಸಿಗಲಿದೆ ನೋಡಿ

[irp]


crossorigin="anonymous">