ಕುಟ್ಟೋ ಕಲ್ಲನ್ನು ಕುಕ್ಕರ್ ನಲ್ಲಿ ಇಟ್ಟು ನೋಡಿ.ದೊಡ್ಡ ಕೆಲಸಗಳು ನಿಮಿಷಗಳಲ್ಲಿ ಮುಗಿಯುತ್ತೆ

ನೋಡಿ ಸ್ನೇಹಿತರೆ ಮನೆಯಲ್ಲಿ ನಾವು ಕೆಲಸಕ್ಕೆ ಬಾರದ ಬಿಸಾಡಿದ ವಸ್ತುಗಳಿಂದ ಕೆಲವೊಂದು ಉಪಯೋಗವನ್ನು ತೆಗೆದುಕೊಳ್ಳಬಹುದು ಅದರ ಬಗ್ಗೆ ನಾವಿಂದು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಒಂದು ಬಾಟಲ್ ಏನು ಬಿಸ್ಲೇರಿ ಬಾಟಲಿ ಇರುತ್ತಲ್ವಾ ಅದು ನೀವು ನೀರು ಕುಡಿದು ಆಮೇಲೆ ಬಿಸಾಡ್ತೀರಾ ಆತರ ಒಂದು ಬಾಟಲನ್ನು ತೆಗೆದುಕೊಳ್ಳಿ ಹಾಗೆ ಒಂದು ಬಲುನನ್ನು ಕೂಡ ತೆಗೆದುಕೊಳ್ಳಿ ಅತ್ಯಂತ ಕಡಿಮೆ ಖರ್ಚಿನಲ್ಲೇ ಆಗುವ ನಿಮಗೊಂದು ನಾನು ತೋರಿಸುತ್ತೇನೆ ಈಗ ನಾವು ಕಿಚನ್ನಲ್ಲಿ ಅಡುಗೆ ಮಾಡುತ್ತಿರುವಾಗ ನೀರು ಬಿಡುತ್ತೇವೆ ಅದು ದೊಡ್ಡದಾಗಿ ಬಂದು ನಮ್ಮ ಬಟ್ಟೆಯಲ್ಲ ಕೊಳೆ ಆಗುತ್ತೆ ಆದ್ದರಿಂದ ಮನೆಯಲ್ಲೇ ಕಡಿಮೆ ಖರ್ಚಿನಲ್ಲಿ ತಯಾರಿಸುವ ಒಂದು ಸೋ ಅವರನ್ನು ಅದಕ್ಕೆ ಹಾಕಿದಾಗ ಅದು ನೀರೆಲ್ಲ ಸ್ಪ್ರೆಡ್ ಆಗಿ ಚೆನ್ನಾಗಿ ನಾವು ಆರಾಮದಾಯಕವಾಗಿ ಪಾತ್ರಗಳನ್ನೆಲ್ಲ ತೊಳೆಯಬಹುದು.

WhatsApp Group Join Now
Telegram Group Join Now

ಶ್ರೀ ಅಂಗಳ ದುರ್ಗಾದೇವಿ ಆರಾಧಕರು ಶ್ರೀ ಲಕ್ಷ್ಮಿ ಶ್ರೀನಿವಾಸ್ ಭಟ್ 9611800522 .ಪ್ರೀತಿಯಲ್ಲಿ ನಂಬಿ ಮೋಸ ಪ್ರೀತಿ ವಿಚಾರ ಮದುವೆ ಸಮಸ್ಯೆ. ಡಿವೊರ್ಸ್ ಇಷ್ಟ ಪಟ್ಟ ಸ್ತ್ರೀ ಪುರುಷ ನಿಮ್ಮ ವಷವಾಗಬೇಕೆ ಜನವಶ ಶತ್ರು ನಾಶ ಇನ್ನು ಯಾವುದೆ ಸಮಸ್ಯೆ ಬಗೆಹರಿಯಲು ಒಂದೆ ಕರೆಯಲ್ಲಿ ಕ್ಷಣದಲ್ಲಿ ಪರಿಹಾರ 9611800522

ಒಂದು ಪ್ಲಾಸ್ಟಿಕ್ ಬಾಟಲ್ ಮತ್ತು ಬಲೂನನ್ನು ತೆಗೆದುಕೊಳ್ಳಿ ಅಪ್ಲಾಸ್ಟಿಕ್ ಬಾಟಲ್ನ ಕತ್ತಿನ ತುದಿಯನ್ನು ಸ್ವಲ್ಪ ಕಟ್ ಮಾಡಿ ಅಂದರೆ ಮುಚ್ಚಳದ ಸ್ವಲ್ಪ ಕೆಳಗೆ ಅದನ್ನು ಕಟ್ ಮಾಡಿ ಅದಕ್ಕೆ ನೀವು ಬಲೂನನ್ನು ಸ್ವಲ್ಪ ಬೋರಲು ಹಾಕಿ ಹಾಗೆ ಅದನ್ನು ಮಾಡುವ ಮೊದಲು ಸ್ವಲ್ಪ ಬಲು ನಿನ್ನ ತುದಿಯನ್ನು ಕೂಡ ಕಟ್ ಮಾಡಿಕೊಳ್ಳಬೇಕು ಹಾಗೆ ಬಾಟಲ್ ನ ಮುಚ್ಚಲನ್ನ ನೀವು ಫೋರ್ಕ್ ನ ಸಹಾಯದಿಂದ ಫೋರ್ಕ್ ಅನ್ನು ಬಿಸಿ ಮಾಡಿಕೊಂಡು ಅದಕ್ಕೆ ತೂತುಗಳನ್ನು ಮಾಡಬೇಕು ಆಮೇಲೆ ಬಲೂನ್ ತುದಿನು ನೀವು ಕಟ್ ಮಾಡಿಕೊಂಡಿರ್ತೀರಲ್ವಾ, ಅದಕ್ಕೂ ಕೂಡ ಈ ಬಾಟಲನ ತುದಿಗೆ ಜಾಯಿಂಟ್ ಮಾಡಬೇಕು.

ನಂತರ ಅದನ್ನು ತೆಗೆದುಕೊಂಡು ಹೋಗಿ ನಿಮ್ಮ ನಲ್ಲಿಗೆ ಸಿಕ್ಕಿ ಹಾಕಿದರೆ ಈಗ ನಿಮಗೆ ನೋಡಿ ಈ ರೀತಿ ನೋಡ್ತಾ ಇದೀರಲ್ಲ ಈ ರೀತಿ ಶೋವರು ರೆಡಿ ಆಗುತ್ತೆ ನೋಡಿ ನಾನು ನಿಮಗೆ ಇಲ್ಲಿ ಟ್ರಯಲ್ ಮಾಡ್ ತೋರ್ಸಿದೀನಿ ಸ್ವಲ್ಪ ಇಲ್ಲಿ ಅರಿಶಿಣ ಹಾಕಿ ತೋರಿಸುತ್ತಿದ್ದೇನೆ ಹೇಗೆ ಕ್ಲೀನಾಗಿ ಹೋಗುತ್ತೆ ನೋಡಿ ಇತರ ನೀವು ಮಾಡುವುದರಿಂದ ಖಂಡಿತವಾಗಲೂ ನಿಮಗೆ ತುಂಬಾ ಚೆನ್ನಾಗಿ ಆಗುತ್ತೆ. ಈ ರೀತಿ ಮಾಡಿಕೊಳ್ಳೋದರಿಂದ ನಿಮಗೆ ಖರ್ಚು ಕೂಡ ಕಮ್ಮಿಯಾಗುತ್ತೆ ಮತ್ತೆ ಇನ್ನೊಂದು ಸುಲಭವಾದ ಸಲಹೆ ಅಂತಂದ್ರೆ ಈಗ ನೀವು ಪಿಲ್ಲೋಕವರು ಹಳೆದಾದ ಮೇಲೆ ಅಂದ್ರೆ ತಲೆದಿಂಬಿನ ಕವರ್ ಗಳು ಹಳೆಯದಾದ ಮೇಲೆ ನೀವು ಅದನ್ನು ತೆಗೆದುಕೊಂಡು ಈ ರೀತಿಯಾಗಿ ಮಡಚಿಕೊಂಡು ಸ್ವಲ್ಪ ಪಿನ್ನು ಕ್ಲಿಪ್ಪುಗಳನ್ನು ಹಾಕಿಟ್ಟುಕೊಳ್ಳಬೇಕು ಇದನ್ನ ಸಿಂಕ್ ನ ಬದಿಯಲ್ಲಿ ಇರಿಸಿಕೊಳ್ಳಿ.

ಲಕ್ಷ್ಮಿ ಗಂಟು ಹೇಗೆ ತಯಾರಿಸುವುದು ದೀಪಾವಳಿಯಲ್ಲಿ..ಹಣವನ್ನು ಈ ಗಂಟಿನಿಂದ ಚುಂಬಕದ ರೀತಿ ಎಳೆಯುತ್ತೆ..

ನಂತರ ನೀವು ಪಾತ್ರೆ ತೊಳೆದು ಹಾಗೆ ಇದರ ಮೇಲೆ ಬೋರಲಾಗಿ ಇಡಬೇಕು ನೋಡಿ ನಾನು ಇಲ್ಲಿ ತೋರಿಸ್ತಾ ಇದ್ದೀನಿ ಈ ರೀತಿಯಾಗಿ ನೀವು ಇಡುವುದರಿಂದ ಯಾವುದೇ ನೀರು ಸಹ ಕೆಳಗೆ ಕಟ್ಟೆಯ ಮೇಲೆ ಬೀಳುವುದಿಲ್ಲ ನೋಡಿ ಕಟ್ಟೆ ಎಷ್ಟು ಕ್ಲೀನಾಗಿ ಇರುತ್ತೆ ಆಮೇಲೆ ತೊಳೆದು ಪಾತ್ರೆಯನ್ನೆಲ್ಲ ನೀವು ಬೇರೆ ಕಡೆ ಶಿಫ್ಟ್ ಮಾಡಿ ಇದನ್ನ ಸ್ವಲ್ಪ ಒದ್ದೆ ಆಗಿರುತ್ತೆ ನೋಡಿ ನೀರೆಲ್ಲ ಇದು ಹೀರ್ಕೊಂಡಿರುತ್ತೆ ಇದನ್ನ ನೀವು ತೆಗೆದುಕೊಂಡು ಹೋಗಿ ಒಂದು ಕಡೆ ಬಿಸಿಲಲ್ಲಿ ಒಣಗಿ ಹಾಕಿ ಮತ್ತೆ ತಂದು ಬೇಕಾದಾಗ ಉಪಯೋಗಿಸಿಕೊಳ್ಳಬಹುದು ನೀವು ಈ ರೀತಿ ಮಾಡುವುದರಿಂದ ತುಂಬಾ ಇದು ಸಹಾಯ ಆಗುತ್ತೆ ನಿಮಗೆ. ಕಡಿಮೆ ಸಮಯದಲ್ಲಿ ಕಡಿಮೆ ಖರ್ಚಿನಲ್ಲಿ ಈ ರೀತಿಯ ಟಿಪ್ಸ್ ಗಳನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.