ಬಿಗ್ ಬಾಸ್ ನಲ್ಲಿ ಆರಂಭದಿಂದಲೂ ಜಗಳ ಹಾಗೂ ಲವ್ ಆಗೋದಕ್ಕೆ ಅಸಲಿ ಕಾರಣ ಇಲ್ಲಿದೆ ನೋಡಿ ಈ ವಿಡಿಯೋ…! ಯಪ್ಪಾ..

ಬಿಗ್ ಬಾಸ್ ಶೋನಲ್ಲಿ ಎಲ್ಲವೂ ಸ್ಕ್ರಿಪ್ಟೆಡ್ ಇವರ ನಡುವೆ ಜಗಳ ಶುರುವಾಗುವುದಕ್ಕೆ ಕಾರಣ ಏನು… ಬಿಗ್ ಬಾಸ್ ಒಂದು ಸ್ಕ್ರಿಪ್ಟೆಡ್ ಶೋ ಎನ್ನುವುದರ ಬಗ್ಗೆ ಹಲವಾರು ಜನರಿಗೆ ಅನುಮಾನವಿದೆ ಇವತ್ತು ನಿಮ್ಮ ಅನುಮಾನಗಳಿಗೆ ಒಂದು ಕ್ಲಾರಿಟಿ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ ಇದರ ಬಗ್ಗೆ ವಿಡಿಯೋ ಮಾಡಿದರೆ ಕಾಪಿ ಸ್ಟ್ರಿಕ್ಟ್ ಬೀಳುವ ಸಾಧ್ಯತೆ.

WhatsApp Group Join Now
Telegram Group Join Now

ಶ್ರೀ ಅಂಗಳ ದುರ್ಗಾದೇವಿ ಆರಾಧಕರು ಶ್ರೀ ಲಕ್ಷ್ಮಿ ಶ್ರೀನಿವಾಸ್ ಭಟ್ 9611800522 .ಪ್ರೀತಿಯಲ್ಲಿ ನಂಬಿ ಮೋಸ ಪ್ರೀತಿ ವಿಚಾರ ಮದುವೆ ಸಮಸ್ಯೆ. ಡಿವೊರ್ಸ್ ಇಷ್ಟ ಪಟ್ಟ ಸ್ತ್ರೀ ಪುರುಷ ನಿಮ್ಮ ವಷವಾಗಬೇಕೆ ಜನವಶ ಶತ್ರು ನಾಶ ಇನ್ನು ಯಾವುದೆ ಸಮಸ್ಯೆ ಬಗೆಹರಿಯಲು ಒಂದೆ ಕರೆಯಲ್ಲಿ ಕ್ಷಣದಲ್ಲಿ ಪರಿಹಾರ 9611800522

ಇರುವುದರಿಂದ ಈ ವಿಡಿಯೋವನ್ನು ನನ್ನ ಹೊಸ ಚಾನೆಲ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದೇನೆ. ಮೊದಲನೇದಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡುವ ಸ್ಪರ್ಧಿಗಳನ್ನು ಗಮನ ಕೊಟ್ಟು ನೋಡಿದರೆ ಪ್ರತಿ ಸೀಸನ್ನಲ್ಲಿಯೂ ಸ್ಪರ್ಧಿಗಳ ಆಯ್ಕೆಯಲ್ಲಿ ಕಾಮನ್ ಫ್ಯಾಕ್ಟರ್ ಒಂದು ಇದೆ ಒಂದೆರಡು ಕಪಲ್ಗಳು ಒಬ್ಬ ಕಾಮಿಡಿಯನ್ ಒಬ್ಬ ಎಲ್ಲರಿಗೂ ಟಾರ್ಚರ್ ಕೊಡುವಂತಹ.

ಅಥವಾ ಕಿರಿಕ್ ಮಾಡುವ ಮನುಷ್ಯ ಒಬ್ಬರು ಸ್ಕ್ಯಾಮ್ ಸ್ಕ್ಯಾನ್ಡಲ್ ಅಥವಾ ಕಾಂಟ್ರವರ್ಸಿ ಮಾಡಿಕೊಂಡಂತಹ ವ್ಯಕ್ತಿ ಇಲ್ಲವಾದರೆ ಅಸ್ಟ್ರಾಲಜರು ಒಬ್ಬರು ಪತ್ರಕರ್ತರು ಅಥವಾ ಆರ್ ಜೆ ಒಂದಿಬ್ಬರು ವಯಸ್ಸಾದವರು ಪೋಷಕರ ಪಾತ್ರಕ್ಕೆ ಒಬ್ಬರು ಬೋಲ್ಡ್ ಆಗಿ ಇರುವವರು ಆಯ್ಕೆ ಮಾಡುವ ರೀತಿ ನೋಡಿದರೆ ನಿಮಗೆ ಅನಿಸುತ್ತಾ ಇಲ್ಲವಾ ಏನಿದು ಸಿನಿಮಾ ರೀತಿ ಇದೆ ಎಂದು.

See also  ಸ್ಕೂಟರ್ ತೆಗೆದುಕೊಳ್ಳೋರಿಗೆ ಸಿಹಿ ಸುದ್ದಿ ಸರ್ಕಾರದಿಂದ ಸಿಗಲಿದೆ ಇಷ್ಟು ಹಣ ಉಚಿತ ಯಾವುದೇ ಕಂಡೀಶನ್ ಇಲ್ಲ ಸಂಪೂರ್ಣ ಮಾಹಿತಿ....

ಹಾಸನಾಂಬ ದೇಗುಲದಲ್ಲಿ ಚಲಿಸುತ್ತಿದೆ ಕಲ್ಲು..ಇದರಿಂದಾಗುತ್ತಾ ಕಲಿಯುಗದ ಅಂತ್ಯ..ವರ್ಷಕ್ಕೊಮ್ಮೆ ದೇಗುಲ ತೆರೆಯುವುದೇಕೆ ನೋಡಿ

ಈ ಬಿಗ್ ಬಾಸು ಸಿನಿಮಾ ಅಲ್ಲ ಅದಕ್ಕಿಂತ ಒಂದು ಲೆವೆಲ್ ಮೇಲೆ ಇನ್ನು ಈ ಸ್ಪರ್ಧೆಗಳನ್ನು ಆಯ್ಕೆ ಮಾಡುವ ರೀತಿಯೇ ಸ್ಕ್ರಿಪ್ಟೆಡ್ ಪ್ಯಾಟ್ರನ್ ಅನ್ನುವುದು ಒಂದು ಕಡೆಯಾದರೆ ಇಲ್ಲಿ ಒಳಗೆ ಬರುವ ಕೆಲವು ಬಾರಿ ಕಂಟೆಸ್ಟೆಂಟ್ಗಳು ಬಂದ ಮೊದಲನೇ ದಿನದಿಂದಲೇ ಕಪಲ್ ಗಳ ರೀತಿ ವರ್ತಿಸುವುದನ್ನು ನೋಡಿದರೆ ಗೊತ್ತಾಗುವುದಿಲ್ಲವೇ ಅವರಿಗೆ ಮೊದಲೇ ಅವರ ಪಾತ್ರಗಳನ್ನ.

ಹೇಳಿ ಕಳಿಸಿದ್ದಾರೆ ಎಂದು ಅಲ್ಲ ನಿಜ ಜೀವನದಲ್ಲಿ ಒಂದು ಹುಡುಗ ಹುಡುಗಿ ಕ್ಲೋಸ್ ಆಗಬೇಕು ಎಂದರೆ ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ ಎಂದು ಒಬ್ಬರನ್ನೊಬ್ಬರು ಅಕ್ಸೆಪ್ಟ್ ಮಾಡಿಕೊಳ್ಳಬೇಕು. ಎಂದರೆ ಕನಿಷ್ಠವಾದರೂ ತಿಂಗಳುಗಳು ಬೇಕಾಗುತ್ತದೆ ಕಡೆ ಪಕ್ಷ ವಾರಗಳಾದರೂ ಬೇಕಾಗುತ್ತದೆ ಆದರೆ ಬಿಗ್ ಬಾಸ್ ಮನೆಯಲ್ಲಿ ಅವರು ಬಂದ ಮೊದಲ ದಿನದಿಂದಲೇ.

ಏನೋ ಜನುಮ ಜನುಮದ ಅನುಬಂಧ ಎನ್ನುವಂತೆ ಮ್ಯಾಗ್ನೆಟ್ ರೀತಿ ಕಚ್ಚಿಕೊಳ್ಳುತ್ತಾರೆ ಒಳಗಡೆ ಇರುವಾಗ ಹೀಗೆ ಇರುವ ಇವರುಗಳು ಅದೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಇವರ ಪಾಡಿಗೆ ಇಬ್ಬರು ಅವರ ಪಾಡಿಗೆ ಅವರು ಹೋಗುತ್ತಾರೆ ಎನ್ನುವ ರೀತಿ ಆಗಿಬಿಡುತ್ತಾರೆ. ಉದಾಹರಣೆಗೆ ಎಲ್ಲಾ ಸೀಸನ್ಗಳ.

ಬಿಗ್ ಬಾಸ್ ನಲ್ಲಿ ಇದ್ದ ಜೋಡಿಗಳ ಪಟ್ಟಿ ನೋಡೋಣ
ಅಯ್ಯಪ್ಪ ಪೂಜಾ ಗಾಂಧಿ ತಿಲಕ್ಕು ಶ್ವೇತಾ ಪೊನ್ನಣ್ಣ ಸಂಜನಾ ಶಶಿ ಕವಿತಾ ಜೆಕೆ ಶೃತಿ ಶೈನ್ ಶೆಟ್ಟಿ ದೀಪಿಕಾ ದಾಸ್ ವಾಸುಕಿ ಚಂದನ ಅರವಿಂದು ದಿವ್ಯ ಉರುಡುಗ ಮಂಜ ದಿವ್ಯ ಸುರೇಶ್ ರಾಕೇಶ ಅಮೂಲ್ಯ ರೂಪೇಶ್ ಶೆಟ್ಟಿ ಸಾನಿಯಾ ನಂದು ಜಶ್ವಂತ್.

See also  ಸ್ಕೂಟರ್ ತೆಗೆದುಕೊಳ್ಳೋರಿಗೆ ಸಿಹಿ ಸುದ್ದಿ ಸರ್ಕಾರದಿಂದ ಸಿಗಲಿದೆ ಇಷ್ಟು ಹಣ ಉಚಿತ ಯಾವುದೇ ಕಂಡೀಶನ್ ಇಲ್ಲ ಸಂಪೂರ್ಣ ಮಾಹಿತಿ....

ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಅರವಿಂದ್ ಹಾಗೂ ದಿವ್ಯ ಉರುಡುಗ ಅವರನ್ನು ಬಿಟ್ಟರೆ ಇನ್ ಯಾರಾದರೂ ಕಪಲ್ಗಳಾಗಿ ಉಳಿದಿದ್ದಾರ ಅಥವಾ ಮದುವೆಯಾಗಿದ್ದಾರ ಚಾನ್ಸೇ ಇಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.