ಮಕ್ಕಳಿಗಾಗಿ ಅಕ್ಕನ ಗಂಡನ ಜೊತೆ ಸಂಸಾರ ಇಬ್ಬರು ಹೆಂಡತಿಯರ ದೊಡ್ಡ ಗಲಾಟೆ.. ಈ ಸಿನಿಮಾ ಹೇಗಿದೆ ಈ ವಿಡಿಯೋ ನೋಡಿ

ಮಕ್ಕಳಿಗಾಗಿ ಅಕ್ಕನ ಗಂಡನ ಜೊತೆ ಸಂಸಾರ ಇಬ್ಬರು ಹೆಂಡತಿಯರ ಗಲಾಟೆ…. ಸೌಕುನ್ ಸೌಕಾನಿ ಸಿನಿಮಾದ ಆರಂಭದಲ್ಲಿ ನಾವು ನಿರ್ಮಲ್ ಮತ್ತು ಆತನ ಹೆಂಡತಿ ನಸೀಬ್ ಅನ್ನು ನೋಡುತ್ತೇವೆ ಇಬ್ಬರಿಗೂ ಮದುವೆಯಾಗಿ ಅತ್ತತ್ತಿರ ಎಂಟು ವರ್ಷವಾಗಿದೆ ಆದರೆ ಇನ್ನು ಮಕ್ಕಳಾಗಿಲ್ಲ ಸೀನ್ ಕಟ್ ಮಾಡಿದರೆ ನಿರ್ಮಲ ಮದರ್ ಅಮ್ಮ ತನ್ನ ಸೊಸೆ ಮತ್ತು ಮಗನ ಜೊತೆ.

WhatsApp Group Join Now
Telegram Group Join Now

ಸೇರಿ ಊರಿನ ಮಧ್ಯದಲ್ಲಿ ಮಾಟ ಮಂತ್ರ ಎಂದು ಏನೇನು ಮಾಡುತ್ತಿರುತ್ತಾರೆ ಏಕೆಂದರೆ ಹಾಗೆ ಮಾಡುವುದರಿಂದ ಅವರಿಬ್ಬರಿಗೆ ಮಕ್ಕಳಾಗುತ್ತವೆ ಎನ್ನುವುದು ಆಕೆಯ ನಂಬಿಕೆ ಆದರೆ ಅಷ್ಟರಲ್ಲಿ ಊರಿನ ಜನ ಊರಿನಲ್ಲಿ ಯಾರೋ ಏನು ಮಾಡುತ್ತಿದ್ದಾರೆ ಎಂದು ಇವರಿರುವ ಕಡೆ ಓಡುತ್ತಾ ಬರುತ್ತಾರೆ ಇದನ್ನು ನೋಡಿದಂತಹ ನಿರ್ಮಲ್ ಮತ್ತು ನಸೀಬ್ ಅವರಿಗೆ.

ಕಾಣಿಸದಂತೆ ಅಲ್ಲಿಂದ ಎಸ್ ಕೆ ಪಾಗುತ್ತಾರೆ ಇನ್ನು ಆ ಸಮಯದಲ್ಲಿ ತುಂಬಾ ಕತ್ತಲೆ ಇದ್ದಿದ್ದರಿಂದ ಊರಿನವರಿಗೆ ಜನರಿಗೆ ಕಾಣಿಸದ ಹಾಗೆ ತಪ್ಪಿಸಿಕೊಳ್ಳುತ್ತಾರೆ ಇನ್ನು ಮಾರನೆಯ ದಿನ ನಿರ್ಮಲ್ ನ ತಾಯಿ ನಮ್ಮ ಈ ಪ್ಲಾನ್ ಕೂಡ ಫ್ಲಾಪ್ ಆಗಿ ಹೋಯಿತು ಎಂದು ಮಗನ ಬಳಿ ಹೇಳಿಕೊಳ್ಳುತ್ತಾ ಇರುತ್ತಾರೆ ಅಷ್ಟರಲ್ಲಿ ಅವರ ಮನೆಯ ಹತ್ತಿರಕ್ಕೆ ಆ ಊರಿನ ಹಿರಿಯರು.

ಬರುತ್ತಾರೆ ಏಕೆಂದರೆ ಕಳೆದ ರಾತ್ರಿ ನಿರ್ಮಲ್ ಮಾಟ ಮಂತ್ರವನ್ನು ಮಾಡಿಸಿದವರು ಆದರೆ ನಿರ್ಮಲ ಊರಿನ ಪಂಚಾಯಿತಿ ಮೆಂಬರ್ ಆಗಿರುವುದರಿಂದ ನಮ್ಮೂರಿನಲ್ಲಿ ಹೊರಗಿನಿಂದ ಯಾರೋ ಬಂದು ಕೊಳ್ಳೇಗಾಲದ ಮಾಟ ಮಂತ್ರ ಮಾಡುತ್ತಿದ್ದಾರೆ ಎಂದು ಕಂಪ್ಲೇಂಟ್ ಮಾಡ್ತಾರೆ ಆದರೆ ನಿರ್ಮಲ್ ಮಾತ್ರ ಆ ಮಾಟ ಮಂತ್ರ ಮಾಡಿರುವುದು ನಾವೆಲ್ಲ ಅಲ್ಲ ಎಂದು ಗೊತ್ತಾಗಿ.

See also  ಮಗಳ ಸಾವು ನಿರ್ಮಾವನ್ನು ಕೋಟ್ಯಾಧಿಪತಿ ಮಾಡಿತು..ಆದರೆ ಎಡವಿದ್ದು ಎಲ್ಲಿ ಗೊತ್ತಾ ?

ಇಷ್ಟು ದಿನ ಈ ಟಿಪ್ಸ್ ಹಾಗೂ ಟ್ರಿಕ್ಸ್ ಗೊತ್ತಿಲ್ಲದೆ ಹೆಚ್ಚು ಹಣ ಹಾಗೂ ಶ್ರಮ ವ್ಯರ್ಥ ಮಾಡಿದ್ದೀವಿ..

ಒಳಗೆ ಖುಷಿ ಪಡುತ್ತಾರೆ ನೆಕ್ಸ್ಟ್ ಸೀನಲ್ಲಿ ನಿರ್ಮಲ್ನ ಮದರ್ ಒಬ್ಬ ಬಾಬಾ ಬಳಿ ಕರೆದುಕೊಂಡು ಹೋಗುತ್ತಾರೆ ಆದರೆ ಅವರು ಕೂಡ ಮಕ್ಕಳ ಆಗುವ ವಿಷಯದಲ್ಲಿ ಸಹಾಯ ಮಾಡಲು ಆಗುವುದಿಲ್ಲ ಎಂದು ಹೇಳುತ್ತಾರೆ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳುತ್ತಾರೆ ಆನಂತರ ಅವರು ಹೋಗಿ ಒಬ್ಬ ವೈದ್ಯರ ಬಳಿ ಹೋಗುತ್ತಾರೆ ಆಗ ಇದ್ದಂತಹ ವೈದ್ಯರು ನಸೀಬ್ ತಾಯಿ.

ಆಗುವುದಕ್ಕೆ ಕೇವಲ ಒಂದು ಪರ್ಸೆಂಟ್ ಮಾತ್ರ ಚಾನ್ಸ್ ಇದೆ ಎಂದು ಹೇಳುತ್ತಾನೆ ಇದರಿಂದಾಗಿ ಅವರು ನಿರಾಸೆಯಿಂದ ಮನೆಗೆ ಬರುತ್ತಾರೆ ಆ ಸಮಯದಲ್ಲಿ ಪಕ್ಕದ ಮನೆಯಲ್ಲಿ ಇದ್ದಂತಹ ಒಬ್ಬ ಚಿಕ್ಕ ಹುಡುಗ ನಸೀಬ್ ಹತ್ತಿರ ಬಂದು ದೊಡ್ಡಮ್ಮ ಎಂದು ಕರೆಯುತ್ತಾನೆ ಆದರೆ ನಾಸಿಬ್ ಮಾತ್ರ ಅವನನ್ನು ಕೋಪದಿಂದ ಅವನನ್ನು ಕಳಿಸಿಬಿಡುತ್ತಾಳೆ ನಿಜ ಹೇಳಬೇಕು ಎಂದರೆ ಆ ಚಿಕ್ಕ.

ಯಾರು ಈ ಅಕ್ಷಯ್ ಕಲ್ಲೇಗ ಇಡೀ ಕರಾವಳಿಯೇ ಈ ಹುಡುಗನಿಗಾಗಿ ಮರುಗಿದ್ದು ಯಾಕೆ..ಅಕ್ಷಯ್ ದೇಹ ನೋಡಿ ವೈದ್ಯರೆ ಶಾಕ್..

ಹುಡುಗ ಉದ್ದೇಶಪೂರ್ವಕವಾಗಿ ನಸೀಬ್ ಅನ್ನು ದೊಡ್ಡಮ್ಮ ಎಂದು ಕರೆಯುತ್ತಿರುತ್ತಾನೆ ಏಕೆಂದರೆ ಆ ಕುಟುಂಬದಲ್ಲಿ ಇರುವಂತವರು ಅವರಿಗೆ ತುಂಬಾ ಹತ್ತಿರವಾಗಿ ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾರೆ ಎಂದು ಹಾಗೂ ಅದರಲ್ಲಿಯೂ ಕೂಡ ಅವನ ತಾಯಿಯೇ ಚಿಕ್ಕ ಹುಡುಗನಿಗೆ ಹೇಳಿಕೊಡುತ್ತಾ ಇರುತ್ತಾಳೆ ಇನ್ನು ತನಗೆ ಮಕ್ಕಳಾಗಿಲ್ಲ ಎಂದು ನಸಿಬಾ ತುಂಬಾನೇ ಚಿಂತೆ.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿ

ಮಾಡುತ್ತಾ ಇರುತ್ತಾಳೆ ಆಗ ಅವಳ ಅತ್ತೆ ಅವಳಿಗೆ ಹೇಳುತ್ತಾಳೆ ನಿನಗೆ ಮಕ್ಕಳಾಗಿಲ್ಲ ಎಂದು ನೀನು ಬೇಜಾರು ಮಾಡಿಕೊಳ್ಳುವುದಕ್ಕೆ ಹೋಗಬೇಡ ಅದು ನಿನ್ನ ತಪ್ಪಲ್ಲ ಮುಂದೆ ಯಾವತ್ತಾದರೂ ಒಂದು ದಿನ ನಿನಗೂ ಕೂಡ ಮಕ್ಕಳಾಗುತ್ತವೆ ಎಂದು ಅವಳನ್ನು ಸಮಾಧಾನ ಮಾಡುತ್ತಾ ಇರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">