ಈ ದೀಪಾವಳಿ ಹಬ್ಬದ ದಿನ ಈ ಸಂಖ್ಯೆ ಬರೆದರೆ ಲಕ್ಷ್ಮಿ ನೀವು ಕರೆಯದಿದ್ದರೂ ಮನೆಗೆ ಪ್ರವೇಶ ಮಾಡ್ತಾರೆ..

ವೀಕ್ಷಕರೆ ದೀಪಾವಳಿ ಹಬ್ಬ ಬಂತು ಎಂದರೆ ಎಲ್ಲರಿಗೂ ಸಡಗರ ಸಂಭ್ರಮ ಇದ್ದೇ ಇರುತ್ತದೆ ಎಲ್ಲರೂ ಅವರವರ ಪದ್ಧತಿಯಂತೆ ದೀಪಾವಳಿಯನ್ನು ಆಚರಿಸುತ್ತಾರೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತದೆ ಹಿಂದುಗಳ ಪ್ರಕಾರ ಇದು ಅತ್ಯಂತ ದೊಡ್ಡ ಹಬ್ಬ ಅಂತಾನೆ ಹೇಳಬಹುದು ಇದನ್ನು ಬೆಳಕಿನ ಹಬ್ಬ ಎಂತಲೂ ಕರೆಯುತ್ತಾರೆ ಈ ಹಬ್ಬದ ಸಂದರ್ಭದಲ್ಲಿ ದೀಪಗಳನ್ನು ಹಚ್ಚಿ ಎಲ್ಲೆಲ್ಲೂ ದೀಪಗಳು ಈ ರೀತಿ ಹಬ್ಬವನ್ನು ಆಚರಿಸುತ್ತಾರೆ ರೋಡ್ ಗಳಲ್ಲೆಲ್ಲ ಜಗ ಮಗ ಗಳಿಸುತ್ತಿರುತ್ತದೆ ಇಷ್ಟೊಂದು ದೀಪಗಳನ್ನು ಹಚ್ಚಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

WhatsApp Group Join Now
Telegram Group Join Now

ಅಂದಹಾಗೆ ದೀಪಾವಳಿಯ ದಿನ ಮಾಡಿಕೊಳ್ಳುವಂತಹ ಒಂದು ತಂತ್ರವನ್ನು ಹೇಳಿಕೊಡುತ್ತೇನೆ ದೀಪಾವಳಿಯ ದಿನ ನೀವು ಇದೊಂದು ಸಂಖ್ಯೆಯನ್ನು ನೀವು ಬರೆದಿಟ್ಟುಕೊಂಡರೆ ಖಂಡಿತವಾಗಲೂ ನಿಮ್ಮ ಎಲ್ಲ ಕಷ್ಟ ಕಾರ್ಪಣ್ಯಗಳು ಕೂಡ ಇದು ತೊಲಗಿ ಹೋಗುತ್ತವೆ ಜೀವನದಲ್ಲಿ ತುಂಬಾ ತುಂಬಾ ಒಳ್ಳೆಯದಾಗುತ್ತದೆ ಹಾಗಾದರೆ ಈ ಸಂಖ್ಯೆ ಯಾವುದು ಏನು ಅದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ.

ನೋಡಿ ವೀಕ್ಷಕರೇ ಮಾರವಾಡಿಗಳು ಮಾಡುವಂತಹ ಕೆಲಸ ಏನು ಅವರ ಶ್ರೀಮಂತಿಕೆಯ ರಹಸ್ಯಗಳೇನು ಎಂಬುದನ್ನು ನೋಡದಿದ್ದರೆ ಅವರು ದೀಪಾವಳಿಯ ಸಮಯದಲ್ಲಿ ತಮ್ಮ ಪಾಸ್ ಬುಕ್ ಗಳನ್ನು ಬ್ಯಾಂಕಿನ ಪಾಸ್ ಬುಕ್ ಗಳನ್ನು ದೇವರ ಮುಂದೆ ಇಡುತ್ತಾರೆ ತಾಯಿ ಲಕ್ಷ್ಮಿ ಪೂಜೆ ಮಾಡುವಾಗ ಈ ರೀತಿಯ ಬ್ಯಾಂಕ್ ಪಾಸ್ ಬುಕ್ ಗಳನ್ನು ಅವರು ಎದುರು ಇಟ್ಟಿರುತ್ತಾರೆ ಈ ರೀತಿ ಮಾಡುವುದರಿಂದ ಖಂಡಿತವಾಗಲು ಲಕ್ಷ್ಮಿ ಕಟಾಕ್ಷ ಉಂಟಾಗುತ್ತದೆ ಹಾಗಾಗಿ ಮಾರ್ವಾಡಿಗಳು ಯಾವುದೇ ಕೆಲಸವನ್ನು ಮಾಡಲಿ ಯಾವುದೇ ಬಿಸಿನೆಸ್ ಅನ್ನು ಪ್ರಾರಂಭಿಸಲು ಅವರಿಗೆ ಲಕ್ಷ್ಮಿ ಒಲಿಯುತ್ತದೆ ಈ ವಿಚಾರದ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ ಆದ್ದರಿಂದ ನೀವು ಕೂಡ ಇದೊಂದು ಸಂಖ್ಯೆಯನ್ನು ಲಕ್ಷ್ಮಿ ದೇವಿಯ ಮುಂದೆ ಬರೆದಿಡಿ ಖಂಡಿತವಾಗಲೂ ನಿಮ್ಮ ಆಸೆ ಈಡೇರುತ್ತದೆ

See also  ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ..ಈ ತಪ್ಪು ಮಾತ್ರ ಮಾಡಬೇಡಿ

ನೀವು ಕೂಡ ಈ ದೀಪಾವಳಿಯಂದು ನಾನು ಹೇಳಿದ ರೀತಿಯಲ್ಲಿ ಮಾಡಿಕೊಂಡರೆ ಖಂಡಿತವಾಗಲೂ ನಿಮಗೆ ಲಕ್ಷ್ಮಿ ಕಟಾಕ್ಷ ಉಂಟಾಗುವುದರಲ್ಲಿ ಯಾವುದೇ ಎರಡು ಮಾತಿಲ್ಲ ಲಕ್ಷ್ಮಿ ಹೊಲಿಬೇಕು ಅಂತ ಅಂದ್ರೆ ನೀವು ಈ ಕೆಲಸವನ್ನು ಮಾಡಲೇಬೇಕು ನಿಮ್ಮ ಬ್ಯಾಂಕ್ ನ ಪಾಸ್ ಬುಕ್ ಆಗಲಿ ಇಲ್ಲ ಅಂದ್ರೆ ಒಂದು ಡೈರಿಯನ್ನು ತೆಗೆದುಕೊಳ್ಳಿ ನಿಮ್ಮ ಪಾಸಿಟಿವ್ ವೈಬ್ಸ್ ಏನಿರುತ್ತೆ ನಿಮ್ಮ ಒಳ್ಳೆಯ ಒಂದು ಅನಿಸಿಕೆ ಇದನ್ನ ನೀವು ಆ ಡೈರಿಯಲ್ಲಿ ಬರೆಯಬೇಕು ಅದನ್ನು ನೀವು ಲಕ್ಷ್ಮೀದೇವಿಯ ಮುಂದೆ ಇಡಬೇಕು ನೀವು ಬೇಡಿಕೊಂಡದ್ದಕ್ಕಿಂತ ಮೌನವಾಗಿ ಇದ್ದರೆ ಲಕ್ಷ್ಮಿಯು ಖಂಡಿತವಾಗಲೂ ವರವನ್ನು ಕೊಡುತ್ತಾಳೆ.

ಈ ಒಂದು ನಂಬರ್ ಅನ್ನು ಒಂದು ಹಾಳೆಯ ಮೇಲೆ ಬರೆದಿಟ್ಟುಕೊಳ್ಳಿ ಅದು ಯಾವ ನಂಬರ್ ಅಂತಂದ್ರೆ 142 9 ಜೀರೋ ಅಂದರೆ 9 ಜೀರೋಗಳನ್ನು ಹಾಕಬೇಕು 142 ಮುಂದೆ 9 ಜೀರೋಗಳನ್ನ ಹಾಕಿ ಲಕ್ಷ್ಮೀದೇವಿಯ ಮುಂದೆ ಅದನ್ನು ಇಡಬೇಕು ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿ ನೋಡಿ ಯಾರ ಮನೆ ಚೆನ್ನಾಗಿ ಅಲಂಕಾರ ಮಾಡಿರ್ತಾರೋ ಜಗ ಮಗ ಕಳಿಸ್ತಾ ಇರುತ್ತೋ ಅಂತ ಲಕ್ಷ್ಮಿ ದೇವಿ ಬರುತ್ತಾಳೆ ಲಕ್ಷ್ಮೀದೇವಿ ನೋಡ್ತಾ ಇರ್ತಾಳೆ, ಸುಮ್ಮನೆ ಎಲ್ಲ ಬರೋದಿಲ್ಲ ಯಾರ ಮನೆ ಚೆನ್ನಾಗಿ ನಗುನಗುತ್ತಾ ಇರುತ್ತೋ ಅಲಂಕಾರ ಮಾಡ್ಕೊಂಡಿರುತ್ತೋ ಅವರ ಮನೆಗೆ ಬರುತ್ತಾಳೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಈ ಮರದ ಎಲೆ ಇಟ್ಕೊಂಡು ಹಣ ಕೇಳಿ ಕೊಟ್ಟ ಹಣ ವಾಪಸ್ ಬರುತ್ತೆ..

[irp]


crossorigin="anonymous">