ದೀಪಾವಳಿ ಅಮವಾಸ್ಯೆ ಸಮಯ ಅಮೃತಗಳಿಗೆ ಇಂತಹ ಸಿದ್ದಿ ಯೋಗ ಮತ್ತೆ ಮತ್ತೆ ಬರೋದಿಲ್ಲ ಹೀಗೆ ಮಾಡಿ... - Karnataka's Best News Portal

ದೀಪಾವಳಿ ಅಮವಾಸ್ಯೆ ಸಮಯ ಅಮೃತಗಳಿಗೆ ಇಂತಹ ಸಿದ್ದಿ ಯೋಗ ಮತ್ತೆ ಮತ್ತೆ ಬರೋದಿಲ್ಲ ಹೀಗೆ ಮಾಡಿ…

ದೀಪಾವಳಿ ಅಮಾವಾಸ್ಯೆಯ ಈ ಸಮಯ ಅಮೃತಗಳಿಗೆ ಇಂತಹ ಸುದ್ದಿ ಯೋಗ ಮತ್ತೆ ಮತ್ತೆ ಸಿಗೋದಿಲ್ಲ…. ದೀಪಾವಳಿ ಅಮಾವಾಸ್ಯೆ ಗೋಸ್ಕರ ತುಂಬಾ ಜನ ಕಾಯುತ್ತಿರುತ್ತಾರೆ ಮಹಾಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವುದಕ್ಕೆ ಅತ್ಯಂತ ಪ್ರೀತಿಯಿಂದ ಸಡಗರದಿಂದ ಕಾಯುತ್ತಿರುತ್ತಾರೆ ಈ ದಿನ ತುಂಬಾ ಜನಕ್ಕೆ ನೋವಿರುತ್ತದೆ ಕೇದಾರ ಗೌರಿ ವ್ರತ ಇರುತ್ತದೆ ತುಂಬಾ.
ಶಿವಗಂಗೆ ಬೆಟ್ಟದ ಒಳಕಲ್ಲಿನ ರಹಸ್ಯ 365 ದಿವಸ ಈ ಒಳಕಲ್ಲಿನಲ್ಲಿ ನೀರು ಹರಿಯುವುದು ನಿಜಾನ..?

ಜನ ಮನೆಯಲ್ಲಿ ಕಜ್ಜಾಯ ಮಾಡುತ್ತಾ ಇರುತ್ತಾರೆ ಬೇರೆ ಬೇರೆ ಸಿಹಿ ಪದಾರ್ಥಗಳನ್ನು ಮಾಡಿ ದೇವರಿಗೆ ನೈವೇದ್ಯ ಇಡುತ್ತಾ ಇರುತ್ತಾರೆ ಅವರ ಪದ್ಧತಿಗಳಲ್ಲಿ ಅವರು ಮಾಡುತ್ತಿರುತ್ತಾರೆ ಮಹಾಲಕ್ಷ್ಮಿ ಪೂಜೆಯನ್ನು ಯಾವ ಸಮಯದಲ್ಲಿ ಮಾಡಬೇಕು ಎಂದರೆ ವಿಶೇಷವಾಗಿ ಇರುವಂತದ್ದು ಈ ವರ್ಷ 12ನೇ ತಾರೀಕು ಭಾನುವಾರ ಮಧ್ಯಾನದಿಂದ ಇದು ಶುರುವಾಗುವುದರಿಂದ ಸಂಜೆ.

ಗೋಧೂಳಿ ಸಮಯದಲ್ಲಿ ಮಹಾಲಕ್ಷ್ಮಿಯನ್ನ ಐದು ಗಂಟೆ 30 ನಿಮಿಷದಿಂದ ರಾತ್ರಿ ಎಂಟು ಗಂಟೆ 20 ನಿಮಿಷದವರೆಗೂ ಅಥವಾ ರಾತ್ರಿ 9:20 ರಿಂದ ಹನ್ನೊಂದು ಗಂಟೆಯವರೆಗೂ ಮತ್ತು ಸೋಮವಾರ ಬೆಳಗ್ಗೆ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಸಹ ಮಹಾಲಕ್ಷ್ಮಿಯ ಪೂಜೆಯನ್ನು ಮಾಡಿಕೊಳ್ಳಬಹುದು ಅವರವರ ಅವಶ್ಯಕತೆಗೆ ತಕ್ಕಂತೆ ಅವರವರ ಬಿಡುವಿನ ಸಮಯವನ್ನು.

ನೋಡಿಕೊಂಡು ಮಹಾಲಕ್ಷ್ಮಿಯನ್ನು ಯಾವ ರೀತಿಯಲ್ಲಿ ಮನೆಗೆ ಕರೆದುಕೊಳ್ಳಬೇಕು ಯಾವ ರೀತಿ ಪೂಜೆ ಮಾಡಬೇಕು ಎಂದು ಅವರೇ ಮಾಡಿಕೊಳ್ಳಬೇಕು ಇಂತಹ ಶುಭಯೋಗ ಮತ್ತೆ ಬರುವುದಿಲ್ಲ ಶುಭ ಮುಹೂರ್ತ ಎಂದು ಯಾಕೆ ಇರುತ್ತದೆ ಎನ್ನುವುದಾದರೆ ನಾವು ಪ್ರತಿದಿನ ಪೂಜೆಯನ್ನು ಮಾಡಿಕೊಳ್ಳುತ್ತಾ ಇರುತ್ತೇವೆ ಆದರೆ ವಿಶೇಷವಾದ ದಿನಗಳು ಎಂದು ಬಂದಾಗ ಆ.

See also  ನಿಮಗೆ ಅನಿಷ್ಟ ಅಂಟಿಕೊಳ್ಳಲು ರಸ್ತೆಯಲ್ಲಿ ಸಿಕ್ಕ ದುಡ್ಡು ಮತ್ತು ಚಿನ್ನವೇ ಕಾರಣ ನೆನಪಿರಲಿ..

ಸಮಯಕ್ಕೆ ಅದರದ್ದೇ ಆದ ಮಹತ್ವವಿರುತ್ತದೆ ಆ ಸಮಯದಲ್ಲಿ ಮಹಾಲಕ್ಷ್ಮಿಯನ್ನು ಪೂಜೆ ಮಾಡುವುದು ತುಂಬಾ ವಿಶೇಷ ವಾಗಿರುವಂತದ್ದು ಏಕೆಂದರೆ ಕುಬೇರ ಎಂದರೆ ಸಂಪತ್ತಿಗೆ ಅಧಿಪತಿ ಆಗಿರುವಂತವನು ಇಡೀ ವಿಶ್ವಕ್ಕೆ ಬ್ರಹ್ಮಾಂಡಕ್ಕೆ ಸಂಪತ್ತಿನ ಅಧಿಪತಿಯಾಗಿರುವಂತವನು ನಮ್ಮೆಲ್ಲರಿಗೂ ಗೊತ್ತು ಶ್ರೀ ವೆಂಕಟೇಶ್ವರ ಸ್ವಾಮಿ ಗು ಸಹ ಕುಬೇರ ಸಾಲ ಕೊಟ್ಟಿರುವಂಥದ್ದು.

ಹಾಗಾಗಿ ನಾವು ಯೋಚನೆ ಮಾಡೋಣ ಸಾಕ್ಷಾತ್ ವೆಂಕಟೇಶ್ವರ ಸ್ವಾಮಿ ತನ್ನ ಮದುವೆಗಾಗಿ ಕುಬೇರನ ಬಳಿ ಸಾಲವನ್ನು ಮಾಡಿದ್ದಾನೆ ಅದಕ್ಕೋಸ್ಕರ ಈಗ ಎಲ್ಲ ಭಕ್ತರು ಕಾಣಿಕೆಯನ್ನು ಹಾಕುತ್ತಿದ್ದಾರೆ ಎನ್ನುವುದಾದರೆ ಯಾಕೆ ನಾವು ಮಹಾಲಕ್ಷ್ಮಿಯನ್ನು ಪೂಜೆ ಮಾಡಿಕೊಳ್ಳಬಾರದು ಕುಬೇರ ಪೂಜೆಯನ್ನು ಯಾಕೆ ಮಾಡಿಕೊಳ್ಳಬೇಕು ಎನ್ನುವುದಾದರೆ ಈ.

ಈ ದೀಪಾವಳಿ ಹಬ್ಬದ ದಿನ ಈ ಸಂಖ್ಯೆ ಬರೆದರೆ ಲಕ್ಷ್ಮಿ ನೀವು ಕರೆಯದಿದ್ದರೂ ಮನೆಗೆ ಪ್ರವೇಶ ಮಾಡ್ತಾರೆ..

ಗೋಧೂಳಿ ಸಮಯ ಏನು ಕೊಟ್ಟಿರುತ್ತೇವೆ ಅದು ತುಂಬಾ ಶುಭ ಸಮಯವಾಗಿದ್ದು ಈ ಸಮಯದಲ್ಲಿ ಪೂಜೆಯನ್ನ ಮಾಡಿಕೊಳ್ಳಬೇಕು ಹೇಗೆ ಮಾಡಿಕೊಳ್ಳಬೇಕೆಂದರೆ ಅವರವರ ಮನೆಯ ಪದ್ಧತಿ ಏನು ಇರುತ್ತದೆಯೋ ಅವತ್ತು ಕಳಸವನ್ನು ಇಡುವಂತಹ ಪದ್ಧತಿ ಇರಬಹುದು ಫೋಟೋವನ್ನು ಇಡುವಂತದ್ದು ಇದು ಯಾವುದು ಇರುತ್ತದೆಯೋ ಆ ರೀತಿ.

ಮಾಡಿಕೊಳ್ಳಬೇಕು ಕಳಶವನ್ನು ಇಡುವವರು ಗಂಗಾಜಲವನ್ನು ತುಂಬಿ ಅದರಲ್ಲಿ ಗೋಮತಿ ಚಕ್ರ ಶ್ರೀ ಫಲ ಅಥವಾ ಕಮಲದ ಬೀಜಗಳು ಗುಲಗಂಜಿ ಕವಡೆಗಳು ಏಲಕ್ಕಿ ಲವಂಗ ಇವೆಲ್ಲವನ್ನು ಅದರಲ್ಲಿ ಹಾಕಬೇಕು ಈ ರೀತಿಯಾಗಿ ಇರುತ್ತದೆ ಒಂದು ಪ್ಯಾಕೆಟ್ ನಮಗೆ ಸಿಗುತ್ತದೆ ಇದನ್ನು ತಂದು ಪ್ರತಿ ಶುಕ್ರವಾರ ಬಳಸಬಹುದು.

See also  ಡಿಸೆಂಬರ್ 16 ಈ ರಾಶಿಗಳ ಗೋಲ್ಡನ್ ಡೇಸ್ ಶುರುವಾಗಲಿದೆ.ಧನುರ್ಮಾಸದಲ್ಲಿ ಈ ರಾಶಿಗಳಿಗೆ ಅದೃಷ್ಟದ ಮೇಲೆ ಅದೃಷ್ಟ

ಅಥವಾ ಅಕ್ಷಯ ತೃತೀಯ ದಿವಸ ಬಳಸಬಹುದು ಮತ್ತು
ದೀಪಾವಳಿಯ ಸಮಯದಲ್ಲಿ ಯಾವಾಗ ಲಕ್ಷ್ಮಿ ಪೂಜೆಯನ್ನು ಮಾಡುತ್ತೇವೆ ಆ ಸಮಯದಲ್ಲಿ ಇದನ್ನೆಲ್ಲಾ ಹಾಕಬೇಕು ಜೊತೆಗೆ ಈ ರೀತಿಯ ಲಕ್ಷ್ಮಿ ಕಾಯಿನ್ ಎಂದು ಏನು ಹೇಳುತ್ತೇವೆ ಅದನ್ನು ಸಹ ಇಟ್ಟುಕೊಳ್ಳಬಹುದು ಅಥವಾ ಕಳಸದಲ್ಲಿ ಹಾಕಬಹುದು.

ಇದನ್ನು ಬೆಳ್ಳಿಯಲ್ಲಿ ಇಟ್ಟುಕೊಳ್ಳಬಹುದು ಅಥವಾ ಈ ರೀತಿ ಕುಬೇರ ಯಂತ್ರ ಎಂದು ಬರುತ್ತದೆ ಅದರಲ್ಲಿ ಇಟ್ಟುಕೊಳ್ಳಬಹುದು ಅಥವಾ ಈ ರೀತಿಯ ಹಿತ್ತಾಳೆಯ ಕಾಯಿನ್ ಬರುತ್ತದೆ ಯಾವುದು ಸಿಗುತ್ತದೆ ಅದರಲ್ಲಿ ಇಟ್ಟುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]