ದೀಪಾವಳಿ ಹಬ್ಬ 12 or 13 ಯಾವ ದಿನ ಆಚರಿಸಬೇಕು..ಯಾವ ದಿನ ಹಬ್ಬ ಮಾಡಿದರೆ ತುಂಬಾ ಒಳ್ಳೆಯದು

ದೀಪಾವಳಿ ಹಬ್ಬ 12 ಅಥವಾ 13ನೇ ತಾರೀಕ ಯಾವ ಸಮಯದಲ್ಲಿ ಧನಲಕ್ಷ್ಮಿ ಪೂಜೆ ಮಾಡಬೇಕು… ದೀಪಾವಳಿ ಹಬ್ಬ ಎಂದರೆ ಏನು? ದೀಪಾವಳಿ ಹಬ್ಬವನ್ನು ಎಷ್ಟು ದಿನ ಮಾಡಬೇಕು ದೀಪಾವಳಿ ಹಬ್ಬದ ಮಹತ್ವವೇನು ಇದರ ಸಂಕ್ಷಿಪ್ತ ಕಥೆ ಏನು? ಆಚರಣೆಯೇನು ಇಷ್ಟು ವಿಚಾರಗಳನ್ನು ನಾನು ನಿಮಗೆ ತಿಳಿಸುತ್ತೇನೆ ನಿಮ್ಮ ಶಕ್ತಿಗಳ ಸಾರವಾಗಿ ನೀವು ಹಬ್ಬವನ್ನು.

WhatsApp Group Join Now
Telegram Group Join Now

ಮುಖಕ್ಕೆ ಕ್ರೀಮ್ ಲಿಪ್ ಸ್ಟಿಕ್ ಹಾಕ್ತೀರಾ..ಇದು ಡೇಂಜ..ರ್.ಸೌಂದರ್ಯದ ವಸ್ತುಗಳ ಬಗ್ಗೆ ನೀವು ಅರಿಯದ ಸತ್ಯ..

ಮಾಡಬೇಕು ಯಾವುದೇ ಕಾರಣಕ್ಕೂ ಸಾಲ ಮಾಡುವಂಥದ್ದು ಅಥವಾ ತೋರಿಕೆ ಗೋಸ್ಕರ ಮಾಡುವಂತದ್ದು ಅಲ್ಲ ಭಗವಂತ ನಿಮಗೆ ಏನು ಸುಖವನ್ನು ಕೊಟ್ಟಿದ್ದಾನೋ ಯಾವ ಪ್ರಮಾಣದ ಐಶ್ವರ್ಯವನ್ನು ಕೊಟ್ಟಿದ್ದನ್ನು ಅದಕ್ಕೆ ಲೋಪವಿಲ್ಲದಂತೆ ಶಕ್ತಿಗೆ ಅನುಸಾರವಾಗಿ ಈ ಹಬ್ಬವನ್ನು ಮಾಡುವುದು ದೀಪಾವಳಿ ಹಬ್ಬವನ್ನು ನಾವು ಆಚರಣೆ ಮಾಡುವ ಉದ್ದೇಶವೇನು ಎಂದರೆ.

ಒಂದು ವಿಶೇಷವಾದಂತಹ ಸಂದರ್ಭ ನರಕಾಸುರನನ್ನು ಸಂಹಾರ ಮಾಡಿದಂತಹ ಅದ್ಭುತ ದಿನ ನರಕ ಚತುರ್ದಶಿ ಹಾಗಾಗಿ ಆ ಹಬ್ಬದ ಸಂಭ್ರಮವನ್ನು ಅಂದರೆ ಒಬ್ಬ ಅಸುರ ಅಂದರೆ ರಾಕ್ಷಸ ಜನಗಳಿಗೆ ಪ್ರಜೆಗಳಿಗೆ ಕಷ್ಟ ಕೊಡುತ್ತಾ ಇರುವಂತಹ ಸಂದರ್ಭದಲ್ಲಿ ಆ ಕಷ್ಟವನ್ನು ನಿವಾರಣೆ ಮಾಡುವುದಕ್ಕೆ ಪರಮಾತ್ಮ ಶ್ರೀಕೃಷ್ಣ ಸುದರ್ಶನ ಚಕ್ರವನ್ನು ಪ್ರಯೋಗ ಮಾಡಿ ಆ.

ನರಕಾಸುರನ ಸಂಹಾರ ಮಾಡುತ್ತಾನೆ ಆ ಸಂಹಾರದ ನಂತರ ಆ ಜಯತ್ವವನ್ನ ಹಬ್ಬದ ರೀತಿ ಆಚರಣೆ ಮಾಡಿಕೊಳ್ಳುವುದಕ್ಕೋಸ್ಕರ ಮಾರನೇ ದಿವಸ ಅಮಾವಾಸ್ಯೆ ಅವತ್ತು ಪ್ರಜೆಗಳು ಹಬ್ಬವನ್ನು ಆಚರಣೆ ಮಾಡಿಕೊಂಡರು ನರಕಾಸುರ ಸತ್ತಂತಹ ದಿನದ ರಾತ್ರಿಯಿಂದಲೇ ಪಟಾಕಿಯನ್ನು ಹಚ್ಚುತ್ತಾ ಹೆಚ್ಚು ಜೋರು ಜೋರು ಶಬ್ದಗಳನ್ನು ಮಾಡುತ್ತಾ ಕೃಷ್ಣನನ್ನು ಆರಾಧನೆ.

See also  ಒಂದು ಕಾಗದದ ಮೇಲೆ ಬರೆದುಕೊಳ್ಳಿ 136 ದಿನ‌ ಈ 3 ರಾಶಿಗೆ ಅಖಂಡ ರಾಜಯೋಗ ಮುಟ್ಟಿದ್ದೆಲ್ಲಾ ಅದೃಷ್ಟ

ಮಾಡುತ್ತಾ ಸಂಪೂರ್ಣವಾಗಿ ಈ ಒಂದು ಜಯದ ಸಂಭ್ರಮಣೆಯ ಚರಣೆ ಮಾಡಿದರು ಆಗಿನಿಂದ ಪ್ರಜೆಗಳು ಹಾಗಾಗಿ ಈ ನರಕಾಸುರನ ಸಂಹಾರ ಎನ್ನುವಂಥದ್ದು ನಮಗೆ ದೀಪಾವಳಿ ಹಬ್ಬದಲ್ಲಿ ಮುಖ್ಯವಾದ ಅಂತಹ ವಿಚಾರ ನರಕಾಸುರ ಎಂದರೆ ನಮ್ಮಲ್ಲಿ ಇರುವಂತಹ ನರಕಾಸುರ ಕಾಮ ಕ್ರೋಧ ಲೋಬ ಮದ ಮಾತ್ಸಾರಿಯ ಏನಿದೆ ಅದನ್ನ ನಾವು ನಾಶ.

ಮಾಡಿಕೊಳ್ಳಬೇಕು ಸಾತ್ವಿಕವಾದಂತಹ ಜೀವನವನ್ನು ಮಾಡಬೇಕು ಎನ್ನುವುದು ಅದರ ಮೂಲ ಉದ್ದೇಶ ಮತ್ತು ಅದರ ವಿಚಾರ ಒಟ್ಟು ಐದು ದಿನಗಳ ಹಬ್ಬ ಯಾವತ್ತು ದೀಪಾವಳಿ ಹಬ್ಬವಿರುತ್ತದೆಯೋ ಅದರ ಹಿಂದೆ ಎರಡು ದಿನ ಮುಂದೆ ಎರಡು ದಿನ ಒಟ್ಟು ಐದು ದಿನಗಳ ಹಬ್ಬದ ಸಮೂಹ ಎಂದು ಕರೆಯುತ್ತೇವೆ ಮನೆಗಳಲ್ಲಿ ವ್ಯಾಪಾರ ಸ್ಥಳಗಳಲ್ಲಿ ವಿಶೇಷವಾಗಿ.

ಈ ಹಬ್ಬವನ್ನು ಅತ್ಯಂತ ವೈಭವದಿಂದ ಭಕ್ತಿ ಶ್ರದ್ಧೆಯಿಂದ ಎಲ್ಲರೂ ಮಾಡುವಂತದ್ದು ಇನ್ನು ಈ ಹಬ್ಬದ ಮಹತ್ವ ಧನತ್ರ ಯೋಧಸಿ ಎಂದು ಹೇಳುತ್ತೇವೆ ಉತ್ತರ ಭಾರತ ಕ್ಷೇತ್ರದಲ್ಲಿ ಇದನ್ನ ದಂತ್ರ ಯೋದಶಿ ಎಂದು ಕರೆಯುತ್ತಾರೆ ಹಾಗೂ ನಮ್ಮಲ್ಲಿ ಆಡು ಭಾಷೆಯಲ್ಲಿ ನೀರು ತುಂಬುವ ಹಬ್ಬ ಎಂದು ಹೇಳುತ್ತೇವೆ ಅಂದರೆ ಅಬ್ಬಕೋಸ್ಕರ ಸ್ನಾನ ಮಡಿ ಅಡುಗೆಗೆ ಬೇಕಾದಂತಹ ನೀರನ್ನು.

ಸಂಗ್ರಹಣೆ ಮಾಡುವಂತಹ ಹಬ್ಬ ವಿಶೇಷವಾಗಿ 11ನೇ ತಾರೀಕು ದಂತೆರಸ್ ಅಥವಾ ಧನಪ್ರಯೋಗ ಶ್ರೀ ನೀರು ತುಂಬುವ ಹಬ್ಬ ಅದಾದ ನಂತರ ನರಕ ಚತುರ್ದಶಿ ಅವತ್ತೆ ದೀಪಾವಳಿ ಹಬ್ಬ ಅವತ್ತೆ ಕೇದಾರೇಶ್ವರ ಹಬ್ಬ ಕೇದಾರ ಗೌರಿ ವ್ರತ ಎಂದು ಕೂಡ ಕರೆಯುತ್ತೇವೆ ಆ ದಿನದ ಸಂಜೆಯೇ ವಿಶೇಷವಾಗಿ ಧನಲಕ್ಷ್ಮಿ ಪೂಜೆ ಮಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

[irp]