ನೀರನ್ನು ಬಳಸಿ ದೀಪ ಹಚ್ಚಿ ನೋಡಿ ಆಶ್ಚರ್ಯ ಪಡುತ್ತೀರಾ…. ದೀಪ ಹಚ್ಚುವುದಕ್ಕೆ ನೀರನ್ನು ಬಳಸಿ ಖಂಡಿತ ನಾವು ಹೆಚ್ಚಿನ ಹಣವನ್ನು ಉಳಿತಾಯ ಮಾಡಬಹುದು ಅದು ಹೇಗೆ ಎಂದು ಈ ವಿಡಿಯೋದಲ್ಲಿ ನೋಡೋಣ ಅದರ ಜೊತೆಗೆ ಇನ್ನೂ ಕೆಲವು ಸಮಯ ಹಾಗೂ ದುಡ್ಡು ಉಳಿಯತ್ತಾಯವಾಗುವಂತಹ ಹೊಸ ಟಿಪ್ಸನ್ನು ನೋಡೋಣ. ಮೊದಲನೇ ಟಿಪ್ಸ್ ನಲ್ಲಿ ನಾನು.
ಶ್ರೀ ಅಂಗಳ ದುರ್ಗಾದೇವಿ ಆರಾಧಕರು ಶ್ರೀ ಲಕ್ಷ್ಮಿ ಶ್ರೀನಿವಾಸ್ ಭಟ್ 9611800522 .ಪ್ರೀತಿಯಲ್ಲಿ ನಂಬಿ ಮೋಸ ಪ್ರೀತಿ ವಿಚಾರ ಮದುವೆ ಸಮಸ್ಯೆ. ಡಿವೊರ್ಸ್ ಇಷ್ಟ ಪಟ್ಟ ಸ್ತ್ರೀ ಪುರುಷ ನಿಮ್ಮ ವಷವಾಗಬೇಕೆ ಜನವಶ ಶತ್ರು ನಾಶ ಇನ್ನು ಯಾವುದೆ ಸಮಸ್ಯೆ ಬಗೆಹರಿಯಲು ಒಂದೆ ಕರೆಯಲ್ಲಿ ಕ್ಷಣದಲ್ಲಿ ಪರಿಹಾರ 9611800522
ಅಲ್ಯುಮಿನಿಯಂ ವೈಟ್ ಶೀಟನ್ನು ತೆಗೆದುಕೊಂಡಿದ್ದೇನೆ ಈ ವೈಟ್ ಶೀಟನ್ನು ನಾವು ಐದರಿಂದ ಆರು ಇಂಚು ಬಿಟ್ಟು ಕತ್ತರಿಸಿಕೊಳ್ಳಬೇಕು ಈ ರೀತಿ ಕಟ್ ಮಾಡಿಕೊಂಡಿರುವಂತಹ ಪೇಪರ್ ಅನ್ನು ಮೂರು ಲೇಯರ್ ಆಗಿ ಮಡಚಿ ಇಟ್ಟುಕೊಳ್ಳುತ್ತಾ ಇದ್ದೇನೆ ಈಗ ಈ ಪೇಪರನ್ನು ಉಪಯೋಗಿಸಿಕೊಂಡು ದೀಪ ಶೇಪ್ ಅಲ್ಲಿ ಮಾಡಿಕೊಳ್ಳುವುದಕ್ಕೆ ನಾನು ಒಂದು ಗ್ಲಾಸ್ ಅನ್ನು.
ಉಪಯೋಗಿಸಿಕೊಳ್ಳುತ್ತಿದ್ದೇನೆ ತೆಗೆದುಕೊಂಡು ಅಂತಹ ಗ್ಲಾಸ್ ಅನ್ನು ಪೇಪರ್ನ ಮೇಲೆ ಇಟ್ಟುಕೊಂಡು ಇದರ ಮೇಲೆ ಈ ರೀತಿಯಾಗಿ ಪ್ರೆಸ್ ಮಾಡಿಕೊಳ್ಳಬೇಕು ನೀಟಾಗಿ ಗ್ಯಾಪ್ ಇಲ್ಲದೆ ಇರುವ ರೀತಿ ಈ ರೀತಿಯಾಗಿ ಪ್ರೆಸ್ ಮಾಡಿಕೊಳ್ಳಬೇಕು ಈ ರೀತಿ ಪೂರ್ತಿ ಲೇಯರನ್ನು ಈ ರೀತಿ ಗ್ಯಾಪ್ ಇಲ್ಲದ ಹಾಗೆ ಪ್ರೆಸ್ ಮಾಡಿಕೊಂಡ ನಂತರ ಕ್ಲಾಸ್ನಿಂದ ಪೇಪರನ್ನು ತೆಗೆದು ಬಿಡೋಣ.
ಬಿಗ್ ಬಾಸ್ ನಲ್ಲಿ ಆರಂಭದಿಂದಲೂ ಜಗಳ ಹಾಗೂ ಲವ್ ಆಗೋದಕ್ಕೆ ಅಸಲಿ ಕಾರಣ ಇಲ್ಲಿದೆ ನೋಡಿ ಈ ವಿಡಿಯೋ…! ಯಪ್ಪಾ..
ಈ ರೀತಿ ಗ್ಲಾಸ್ ಶೀಟ್ ನಲ್ಲಿ ಬಂದಿರುವಂತಹ ಪೇಪರನ್ನು ಒಂದೇ ಸಮವಾಗಿ ಕತ್ತರಿಸಿಕೊಳ್ಳಬೇಕು ಈ ರೀತಿಯಾಗಿ ವೃತ್ತಾಕಾರದಲ್ಲಿ ಕತ್ತರಿಸಿ ಕೊಳ್ಳೋಣ ಈಗ ನೋಡಿ ಎಷ್ಟು ಚೆನ್ನಾಗಿ ದೀಪದ ಶೇಪ್ ಸಿಕ್ಕಿದೆ ಎಂದು ಈಗ ಕ್ಯಾಂಡಲ್ ಮಾಡುವುದು ಹೇಗೆ ಎಂದು ನೋಡೋಣ ನಾನು ಒಂದು ಬಟ್ಟಲಿನಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡಿದ್ದೇನೆ ಅದರ ಜೊತೆಗೆ ಸ್ವಲ್ಪ ಕ್ಯಾಂಡಲ್ ಅನ್ನು.
ಮುರಿದು ಹಾಕಿದ್ದೇನೆ ಈ ರೀತಿ ನಾವು ಬಟ್ಟಲಿನಲ್ಲಿ ಇರುವಂತಹ ಎಣ್ಣೆ ಹಾಗೂ ಕ್ಯಾಂಡಲನ್ನು ಡಬಲ್ ಬೌಲಿಂಗ್ ಮೆಥಡ್ ನಲ್ಲಿ ಬಿಸಿ ಮಾಡಿಕೊಳ್ಳಬೇಕು. ಬಿಸಿ ಮಾಡಿದ ನಂತರ ನಾವು ಮಾಡಿಕೊಂಡಿರುವ ಪೇಪರ್ ನಲ್ಲಿ ಹಾಕಿಕೊಳ್ಳೋಣ ಈ ರೀತಿ ಹಾಕಿಕೊಂಡಿರುವ ಎಣ್ಣೆ ಒಂದು ಕಾಲು ಗಂಟೆಯಲ್ಲಿ ಸೆಟ್ಟಾಗಿ ಬಿಡುತ್ತದೆ ದೀಪಗಳಿಗೆ ಬತ್ತಿಯನ್ನು ಹಾಕುವ ಸಲುವಾಗಿ ನಾನು.
ಈ ರೀತಿಯಾಗಿ ಒಂದು ಕಡ್ಡಿಯನ್ನು ಇಟ್ಟುಕೊಂಡಿದ್ದೇನೆ ಆನಂತರ ಮಧ್ಯದಲ್ಲಿ ಬತ್ತಿಯನ್ನು ಇಟ್ಟುಕೊಳ್ಳುತ್ತಿದ್ದೇನೆ ಈಗ ನೋಡಿ ದೀಪ ಎಷ್ಟು ಚೆನ್ನಾಗಿ ರೆಡಿಯಾಗಿದೆ ನಮಗೆ ಈಗ ನಾನು ಇದನ್ನು ಹಚ್ಚಿ ಇಟ್ಟುಕೊಳ್ಳುತ್ತಿದ್ದೇನೆ ಈ ರೀತಿಯಾಗಿ ಇರುವಂತಹ ದೀಪಗಳನ್ನು ನಾವು ಆನ್ಲೈನ್ ನಲ್ಲಿ ಅಥವಾ ಮಾರುಕಟ್ಟೆಯಲ್ಲಿ ತರುವುದಕ್ಕೆ ಹೋಗುವುದಕ್ಕಿಂತ ತುಂಬಾನೇ ಸುಲಭವಾಗಿ ಮನೆಯಲ್ಲಿ.
ಮಾಡಿಕೊಂಡು ತಯಾರು ಮಾಡಿಕೊಳ್ಳ ಬಹುದು ಹಣ ಕೂಡ ಉಳಿತಾಯವಾಗುತ್ತದೆ ಮತ್ತೆ ಮತ್ತೆ ಅದನ್ನು ಉಪಯೋಗಿಸಿ ಕೂಡ ಕೊಳ್ಳಬಹುದು. ದೀಪ ಹಚ್ಚುವುದಕ್ಕೆ ಉಪಯೋಗವಾಗುತ್ತದೆ ಈ ವಿಷಯ ನಿಮಗೆ ಗೊತ್ತಾ ಹೇಗೆ ಎಂದು ನೋಡೋಣ ದೀಪ ಹಚ್ಚುವುದಕ್ಕೆ ಎಂದು ಹೂ ಬತ್ತಿ ಸಿಗುತ್ತದೆ ಈ ರೀತಿಯ ಹೂ ಬತ್ತಿಯನ್ನು ನಾವು ನೇರವಾಗಿ.
ಇಟ್ಟಾಗ ಅದು ಬಿದ್ದು ಹೋಗುತ್ತಾ ಇರುತ್ತದ್ದೆ ನಿಲ್ಲುವುದೇ ಇಲ್ಲ ಏನು ಮಾಡಿದರುನು ಅದಕ್ಕಾಗಿ ನಾವು ಏರ್ ಪಿನ್ನನ್ನು ಉಪಯೋಗಿಸಿ ನಿಲ್ಲಿಸಬಹುದು ಹೇರ್ ಪಿನ್ ಅನ್ನು ತೆಗೆದುಕೊಂಡು ಅದನ್ನು ಹಗಲ ಮಾಡಿ ಒಂದು ಕಟಿಂಗ್ ಪ್ಲೇಯರ್ಅನ್ನು ತೆಗೆದುಕೊಂಡು ಅದನ್ನು ತಿರುಗಿಸಿಕೊಳ್ಳೋಣ ಹೇರ್ ಪಿನ್ ನೋಡುವುದಕ್ಕೆ ಹೀಗಿರಬೇಕು ಕೆಳಗಡೆ ಭಾಗ.
ಮೇಲೆ ಬಂದಿರುವ ಹಾಗೆ ಇರಬೇಕು ಇನ್ನೂ ಇದನ್ನು ಹೇಗೆ ಉಪಯೋಗಿಸಿಕೊಳ್ಳುವುದು ಎಂದು ನೋಡೋಣ ಹೇರ್ ಪಿನ್ ಮೇಲೆ ಚಿಕ್ಕದಾಗಿರುವ ಜಾಗದಲ್ಲಿ ಈ ಹೂಬತ್ತಿಯನ್ನು ಇಟ್ಟುಕೊಳ್ಳುತ್ತಾ ಇದ್ದೇನೆ ಅದನ್ನು ಈಗ ದೀಪದಲ್ಲಿಟ್ಟುಕೊಂಡು ದೀಪವನ್ನು ಹಚ್ಚಿಕೊಳ್ಳೋಣ ಬೀಳುವುದೇ ಇಲ್ಲ ಈಗ ಇದರಲ್ಲಿ ಎಣ್ಣೆ ಹಾಕುತ್ತಾ ತೋರಿಸುತ್ತೆನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.