ಬಾತ್ ರೂಮಿನಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಲೇಬಾರದು..ಸಂಕಷ್ಟ ಕಷ್ಟ ಹೆಚ್ಚಾಗುತ್ತದೆ..

ಬಾತ್‌ರೂಮ್ ‌ನಲ್ಲಿ ಈ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡ ಬಾರದು. ಹೌದು ಗುರುಗಳೇ ನಾವು ಹಾಗೆ ಇರಬೇಕು. ಹೀಗೆ ಇರಬೇಕು. ತುಂಬಾ ಅದ್ಭುತವಾದಂತಹ ಸಂಕಲ್ಪಗಳನ್ನು ಹಿಂದಿನ ಕಾಲದಲ್ಲಿ ಹೇಳ್ತಿದ್ದರು ಇದರಿಂದಲೇ ಅಷ್ಟು ಚೆನ್ನಾಗಿ ದ್ರು. ನಮ್ಮ ಹಿರಿಯರು ಏನು ಬೇಡ ಮಕ್ಕಳೇ. ನೋಡಿ ಹಿಂದಿನವರಿಗೆ ಒಂದು ನಿಯಮ ಗೊತ್ತು. ಬೆಳಿಗ್ಗೆ ಎದ್ದ ತಕ್ಷಣ ಮುಖ್ಯವಾಗಿ ಮಕ್ಕಳಿಗೆ ಎಲ್ಲದರಲ್ಲೂ ತುಪ್ಪದ ಊಟ ತಿನಿಸುವುದು. ತುಪ್ಪ ತುಪ್ಪ ಅಲ್ಲೊಂದು ಹಸು ಇರೋದು ಹಸುವಿನ ಹಾಲು ಎಂದು ಬಿಟ್ಟು ಅದನ್ನ ಮೊಸರು ಮಾಡಿ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡಿ ಮಜ್ಜಿಗೆಯಿಂದ ಬೆಣ್ಣೆ ತೆಗೆದು ಆ ಒಂದು ಬೆಣ್ಣೆನ ಶುದ್ಧವಾಗಿ ಕಾಯಿಸಿ ಅದರಲ್ಲಿ ತುಪ್ಪ ಮಾಡಿಕೊಂಡು ತಿನ್ನುತ್ತಿದ್ದರು.

WhatsApp Group Join Now
Telegram Group Join Now

ಹಿರಿಯರು ತಿನ್ನುತ್ತಿದ್ದರು. ಎಲ್ಲರೂ ತಿಂತಿದ್ರು. ಚಿಕ್ಕ ಎಳೆ ಮಗುವಿನ ತುಂಟ ತುಂಟ ತುಪ್ಪ ತುಪ್ಪ ಅಂದಿದಿಕ್ಕೆ ಅಷ್ಟು ಯೌವ್ವನ ಭರಿತವಾಗಿ ಯಾರಿಗೂ ಸಂಧಿವಾತ ನೋಡಿರಲಿಲ್ಲ. ಹಾರ್ಟ್ ಸಮಸ್ಯೆ ಇವರಿಗೆ ಕೊಲೆಸ್ಟ್ರಾಲ್ ನಿಮ್ಮನ್ನ ನೀವು ನಂಬಲ್ಲ. ಬರಿ 4% ಫ್ಯಾಟ್ ಇರೋದು ಅಷ್ಟೇ. ಬರಿ 4% ಬ್ಯಾಟರಿ ತಕ್ಕಂತದ್ದು ಅದರಲ್ಲಿ. ಅದು ತಿನ್ನೋದ್ರಿಂದ ಏನಾಗಿತ್ತು ಅಂದ್ರೆ ನಮ್ಮ ದೇಹದಲ್ಲಿ ನಮಗೆ ಗೊತ್ತಿಲ್ಲದೆ ಒಂದು ಬ್ಯಾಡ್ ಕೊಲೆಸ್ಟರಾಲ್ ಸ್ಟಾರ್ಟ್ ಆಗುತ್ತೆ ಏನೋ ತಿಂದು ಅದು ಇದು ಒತ್ತಡ ಜೀವನ ಇದೆಲ್ಲದಕ್ಕೂ ಈ ತಿನ್ನು ಶುದ್ಧ ತುಪ್ಪ ಏನಾಗುತ್ತೆ ಗೊತ್ತೇ? ಬ್ಯಾಟರಿ ಲೈಫ್ ಸ್ಟೈಲ್ ಅನ್ನು ಸಾಯಿಸುತೆ. ಅಂತದೊಂದು ವಿಸ್ಮಯ. ಅದಕ್ಕೆ ಅವರು ಅಷ್ಟು ಚೆನ್ನಾಗಿದ್ದು ಕಣ್ಣು ಚುರುಕು. ದೊಡ್ಡ ಹಿಂದಿನ ಕಾಲದಲ್ಲಿ ಗಣಕಯಂತ್ರ ಅನ್ನೋದು ನಾವು ಕೇಳ್ತಿರ್ಲಿಲ್ಲ. ಇವತ್ತು ಗಲ್ಲಿ ಗಲ್ಲಿ ನನ್ನ ಅಲ್ಲಿ ಹತ್ತಿರ ನನ್ನ ಸ್ಟುಡಿಯೋ ಇದೆ.

See also  ಈ ಕೀಟಗಳು ಮನೆಗೆ ಬಂದರೆ ಮೂರು ತಿಂಗಳಿನಲ್ಲಿ ಶ್ರೀಮಂತರಾಗುತ್ತಾರಂತೆ..ನಿಮಗೆ ತಿಳಿಯದೆ ಬರುವ ಕೀಟಗಳು ಅದೃಷ್ಟ ತರುತ್ತೆ


ಎಣ್ಣೆ ಅಂಗಡಿ ಇದೆ. ಗಾಣದ ಎಣ್ಣೆ ಅಂಗಡಿ ಇದೆ. ಅದರಲ್ಲಿ ನಾವು ಗೌರಿ ತುಪ್ಪ ಇದೆಲ್ಲ ಎಲ್ಲ ಮಾಡಿತ್ತು. ಅಲ್ಲಿ ಒಂದು ದೊಡ್ಡ ಒಂದು ಎಮ್‌ಪಿ ಮಗನ ಒಂದು ಕನ್ನಡಕದ ಅಂಗಡಿ ಇದೆ. ನೀವು ನಂಬಲ್ಲ ಅದರ ಪಕ್ಕ ಅದರ ಪಕ್ಕ ಇದು ಪಕ್ಕ 116 ಅಂಗಡಿ ಇದೆ. ಕನ್ನಡಕದ ಅಂಗಡಿಯಲ್ಲಿ ಯಾವಾಗಲೂ ಜನ ತುಂಬಿರುತ್ತಾರೆ. ಕಾರಣ ಏನು ಗೊತ್ತೆ? 50 ಜನಕ್ಕೆ ತಾವು ತಿಂದು ಬಾ ಸರಿ ಇಲ್ಲ ಇಲ್ಲ ತುಪ್ಪ ತಿಂದಿಲ್ಲ. ನಾನು ಒಬ್ಬ ನನಗೆ ಚಂದ್ರ ದೋಷ ಚಂದ್ರ ರಾಹು ಗ್ರಸ್ತ ಆಗಿರೋದ್ರಿಂದ ಇದು ಉಪಕರಣಗಳು ತುಕ್ಕು ಒಗ್ಗರಣೆ ಕೂಡ ಆಗಲ್ಲ ನಿಜ.

ಯಾವಾಗಲೂ ಮುಖದಲ್ಲಿ ಚೆನ್ನಾಗಿ ಜಿಡ್ಡಿರ್ಬೇಕು ತುಪ್ಪ ತಿನ್ನುವುದರಿಂದ ನಮ್ಮ ಚರ್ಮದಲ್ಲಿ ತೇವಾಂಶವು ಹೆಚ್ಚಾಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗಿ ದೇಹ ಆರೋಗ್ಯವಾಗಿರುತ್ತದೆ ಮುಖ ಚರ್ಮ ಒಣವಿತು ಅಂತಂದ್ರೆ ಅದರ ಅರ್ಥ ಕರುಳಿನಲ್ಲಿ ಏನು ಸಮಸ್ಯೆ ಇದೆ ಬ್ಯಾಡ್ ಕೊಲೆಸ್ಟ್ರಾಲ್ ಹೆಚ್ಚಾಗ್ತಾ ಇದೆ ಅಂತ ಅರ್ಥ ನೋಡಿ ವೀಕ್ಷಕರೇ ಒಂದು 48 ದಿನ ಮಾಡಿ ನೋಡಿ ಖಂಡಿತವಾಗಲೂ ನಿಮಗೆ ಫಲಿತಾಂಶ ದೊರಕುತ್ತದೆ ದಿನಾಲು ಎರಡು ಚಮಚ ತುಪ್ಪ ತಿಂದು ನೋಡಿ ಇದರಿಂದ ಎಷ್ಟು ನಿಮಗೆ ಒಳ್ಳೆಯ ಫಲಿತಾಂಶ ದೊರಕುತ್ತದೆ ಅಂತ ನೀವೇ ಹೇಳ್ತೀರಾ ಜಾಸ್ತಿ ಬೇಡ ಒಂದು 48 ದಿನ ಮಾಡಿ ನೋಡಿ ಆಮೇಲೆ ನೀವೇ ಹೇಳಿ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ..ಈ ತಪ್ಪು ಮಾತ್ರ ಮಾಡಬೇಡಿ

[irp]


crossorigin="anonymous">