ಗಂಡನ ಮೇಲೆ ಯಾರ ಹಕ್ಕು ತಾಯಿಗ ಹೆಂಡತಿಗ ಈ ಸುಂದರವಾದ ಚಿಕ್ಕ ಕಥೆ ಕೇಳಿ ನಿಮ್ಮ ಮನಸ್ಸೆ ಬದಲಾಗುತ್ತದೆ..

ಗಂಡನ ಮೇಲೆ ಯಾರ ಹಕ್ಕು ತಾಯಿಗ ಹೆಂಡತಿಗಾ…. ಸಂಜೆ 7 ಗಂಟೆ ಆಗಿತ್ತು ಸಂಜೆ ಯಾಕ ತಾನೆ ಕೆಲಸದಿಂದ ಮನೆಗೆ ಬಂದಿದ್ದ ಕೈ ಕಾಲು ಮುಖ ತೊಳೆಯಲು ರೂಮಿಗೆ ಹೋಗುತ್ತಾನೆ ರೂಮಿನಲ್ಲಿ ಸಂಜೆ ಹೆಂಡತಿ ರೇಖಾ ರೆಡಿಯಾಗುತ್ತಿರುತ್ತಾಳೆ ಹರೇರೇಕ ಏನಿವತ್ತು ವಿಶೇಷ ಎಷ್ಟು ಚೆನ್ನಾಗಿ ರೆಡಿಯಾಗಿದ್ದೀಯಾ ಹೌದು ರೀ ಅಮ್ಮ ಫೋನ್ ಮಾಡಿದ್ರು ಮೂರು ತಿಂಗಳಾಯಿತು.

WhatsApp Group Join Now
Telegram Group Join Now

ಅಮ್ಮನ ಮನೆಗೆ ಹೋಗಿ ಅದಕ್ಕೆ ನೀವು ಬರೋದು ಒಳಗಡೆ ರೆಡಿಯಾಗೋಣ ಅಂತ ರೆಡಿಯಾಗ್ತಿದ್ದೇನೆ ನೀವು ಕೂಡ ಬಟ್ಟೆ ಚೇಂಜ್ ಮಾಡ್ಕೊಳ್ಳಿ, ಈಗಾಗಲೇ ತುಂಬಾ ಲೇಟಾಗಿದೆ. ಹೌದಾ ಇವತ್ತು ಅಮ್ಮಂಗೆ ಆಸ್ಪತ್ರೆಗೆ ಕರ್ಕೊಂಡು ಹೋಗಬೇಕು ನೀನು ಕೂಡ ಇವತ್ತೇ ಪ್ಲಾನ್ ಮಾಡ್ಕೊಂಡಿದ್ದೀಯಾ ಇದೇನ್ರಿ ನಾನು ನನ್ನ ತಾಯಿ ಮನೆಗೆ ಹೋಗಿ ಮೂರು ತಿಂಗಳಾಯಿತು ನಾವೆಲ್ಲಾದರೂ.

ಹೊರಗಡೆ ಹೋಗಬೇಕಾದರೆ ನಿಮ್ ತಾಯಿ ಏನಾದ್ರೂ ಒಂದು ನೆಪ ಮಾಡ್ತಾನೆ ಇರ್ತಾರೆ ಇದೇನ್ ರೇಖಾ ಹೀಗೆ ಹೇಳ್ತಾ ಇದ್ದೀಯಾ ನಿಮ್ಮ ತಾಯಿ ನಿನಗೆ ಫೋನ್ ಮಾಡಿರೋ ವಿಷಯ ನನಗೂ ಹೇಳಬೇಕಲ್ವಾ ನೀನು ಸಡನ್ ಆಗಿ ಪ್ಲಾನ್ ಮಾಡಿದರೆ ನಾನೇನ್ ಮಾಡೋದು ಅಮ್ಮನಿಗೆ ಎಂಟು ದಿನದಿಂದ ಕಾಲವು ಇರುವುದು ಗೊತ್ತಿಲ್ವಾ ನಿನಗೆ. ಇವತ್ತು ನಾನು ವೈದ್ಯರ ಬಳಿ.

ಅಪಾಯಿಂಟ್ಮೆಂಟ್ ಅನ್ನು ತೆಗೆದುಕೊಂಡಿದ್ದೇನೆ ಅಮ್ಮನ ಆಸ್ಪತ್ರೆಗೆ ಕರ್ಕೊಂಡು ಹೋಗಲೇಬೇಕು ಹೌದು ನಾನು ಎಲ್ಲಾದ್ರೂ ಹೋಗಬೇಕಂದ್ರೆ ನಿಮಗೆ ಬೇರೆ ಕೆಲಸಗಳು ಬಂದುಬಿಡುತ್ತದೆ ನಾನೀನು ದಿನ ಹೊರಗಡೆ ಕರ್ಕೊಂಡು ಹೋಗಿ ಅಂತ ಹೇಳ್ತಾ ಇರ್ತೀನ ನನಗಿಂತ ನಿಮ್ಮ ತಾಯಿನೇ ಹೆಚ್ಚು ನಿಮ್ಗೆ ಎಂದು ಇಬ್ಬರು ಜಗಳ ಮಾಡುತ್ತಿದ್ದನ್ನು ಸಂಜಯ್ ತಾಯಿ ಕೇಳಿಸಿಕೊಳ್ಳುತ್ತಾರೆ.

See also  ಶಕ್ತಿಶಾಲಿ ದುರ್ಗಾ ದೇವಿಯ ಅನುಗ್ರಹ ಈ 8 ರಾಶಿಗೆ ಇಂದಿನಿಂದ ಧನಲಾಭ,ಸ್ತ್ರೀಯರಿಂದ ಲಾಭ,ಮಕ್ಕಳಿಂದ ಜಯ

ಮಾತಿಗೆ ಮಾತು ಬೆಳೆದು ಗಂಡ ಹೆಂಡತಿಯ ಜಗಳ ಹೆಚ್ಚಾಗುತ್ತದೆ ಎಲ್ಲವನ್ನು ಕೇಳಿಸಿಕೊಳ್ಳುತ್ತಿದ್ದ ಸಂಜಯ್ ತಾಯಿ ತನ್ನ ಮಗನ ರೂಮಿಗೆ ಬಂದು ನೋಡಪ್ಪ ಸಂಜಯ್ ಇದರಲ್ಲಿ ಜಗಳ ಆಡೋ ವಿಷಯ ಏನಿದೆ ನೀವಿಬ್ರು ಇಷ್ಟು ಜೋರಾಗಿ ಜಗಳ ಮಾಡುತ್ತಿದ್ದರೆ ಅಕ್ಕಪಕ್ಕದವರು ಏನ್ ತಿಳಿದುಕೊಳ್ಳೋದಿಲ್ಲ ಹೇಳು, ಮನೆ ಮರ್ಯಾದೆ ನೀವಿಬ್ರು ಹೊರಗಡೆ ಹಾಕಿದ್ದೀರಿ ಆಸ್ಪತ್ರೆಗೆ.

ಬೇಕಾದರೆ ನಾಳೆ ಹೋಗೋಣ ಇವತ್ತು ನಿನ್ನ ಹೆಂಡತಿನ ಕರ್ಕೊಂಡು ಹೋಗಿ ಅವರ ತಾಯಿ ಮನೆಗೆ ಬಿಟ್ಟು ಬಾ ಅಮ್ಮ ನೀನು ಸುಮ್ಮನೆ ಇರು ಎಂಟು ದಿನಕ್ಕೆ ಒಂದ್ಸಲ ಡಾಕ್ಟರ್ ಬರೋದು ಇವತ್ತು ಮಿಸ್ ಆದ್ರೆ ಮತ್ತೆ ಎಂಟು ದಿನದವರೆಗೂ ಕಾಯ್ಬೇಕು ರೇಖಾ ನೀನು ಆಟೋ ನಲ್ಲಿ ಹೋಗು ಅಮ್ಮನಿಗೆ ಆಸ್ಪತ್ರೆಗೆ ತೋರಿಸಿ ಬಿಟ್ಟು ಕರ್ಕೊಂಡು ಬರುವುದಕ್ಕೆ ನಾನೇ.

ಬರ್ತೀನಿ ಎನ್ನುತ್ತಾನೆ ಗಂಡನ ಮಾತು ಕೇಳಿ ಕೋಪದಿಂದ ಅವಳು ಪ್ಯಾಕ್ ಮಾಡಿಕೊಂಡಿದ್ದ ಬಟ್ಟೆಗಳನ್ನು ಎತ್ತಿಕೊಂಡು ಹೊರಗಡೆ ಹೋಗುತ್ತಾಳೆ ನೋಡಪ್ಪ ಒಬ್ಬಳೇ ಹೋಗೋದು ಸರಿಯಲ್ಲ ಜೊತೆಲಿ ನೀನು ಹೋಗದಿದ್ದರೆ ಚೆನ್ನಾಗಿರುತ್ತಿತ್ತೇನೋ ಅಮ್ಮ ಮದುವೆಯಾದಾಗ್ನಿಂದಲೂ ಇದೆಲ್ಲಾ ನನಗೆ ಅಭ್ಯಾಸ ಆಗೋಗಿದೆ ನಂಗೆ ಹೆಂಡತಿ ಎಷ್ಟು ಮುಖ್ಯನೋ ತಾಯಿ ಕೂಡ ಅಷ್ಟೇ ಮುಖ್ಯ.

ನಾನೇನು ಕರ್ಕೊಂಡು ಹೋಗಲ್ಲ ಅಂತ ಹೇಳಿದ್ನ ನೀನ್ ಆರೋಗ್ಯ ಸರಿ ಇದ್ದಿದ್ದರೆ ನಾನೇ ಕರ್ಕೊಂಡು ಹೋಗ್ತಿದ್ದೆ ಈಗ ಲೇಟ್ ಆಗ್ತಿದೆ ಬಾ ಹೋಗೋಣ ಎಂದು ಹೇಳಿ ಆಸ್ಪತ್ರೆಗೆ ತಾಯಿಯನ್ನು ಕರೆದುಕೊಂಡು ಹೋಗುತ್ತಾನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಈ ಕೀಟಗಳು ಮನೆಗೆ ಬಂದರೆ ಮೂರು ತಿಂಗಳಿನಲ್ಲಿ ಶ್ರೀಮಂತರಾಗುತ್ತಾರಂತೆ..ನಿಮಗೆ ತಿಳಿಯದೆ ಬರುವ ಕೀಟಗಳು ಅದೃಷ್ಟ ತರುತ್ತೆ

[irp]


crossorigin="anonymous">