ಬಿಗ್ ಬಾಸ್ ವಿರುದ್ದವಾಗಿ ವರ್ತೂರು ಸಂತೋಷ್ ಹೊಸ ಬಂದರೆ ಎಷ್ಟು ಫೈನ್ ಕಟ್ಟಬೇಕು ಗೊತ್ತಾ ? ಈ ಸೀಕ್ರೆಟ್ ಗೊತ್ತಿಲ್ಲ ನಿಮಗೆ

ಬಿಗ್ ಬಾಸ್ ಸೀಸನ್ 10 ಐದು ವಾರಗಳನ್ನು ಮುಗಿಸಿ ಆರನೇ ವಾರಕ್ಕೆ ಕಾಲಿಟ್ಟಿದೆ. ನಿನ್ನೆಯ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರ ಜೊತೆ ಮನೆಯವರೆಲ್ಲ ಭರ್ಜರಿಯಾಗಿ ದೀಪಾವಳಿ ಹಬ್ಬವನ್ನ ಆಚರಿಸಿದ್ದಾರೆ. ಪಟಾಕಿಯನ್ನು ಕೊಟ್ಟು ಸಿಹಿ ತಿನಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ. ಸ್ಪರ್ಧಿಗಳು ಐದನೇ ವಾರ ಕೂಡ ಒಬ್ಬರನ್ನ ಮನೆಯಿಂದ ಎಲಿಮಿನೇಟ್ ಮಾಡಬೇಕಾಗಿತ್ತು. ಆದರೆ ಅಸಲಿಗೆ ದೀಪಾವಳಿ ಬಂದು ಅಲ್ಲಿಯೇ ಸಿಡಿದು ನೋಡಿ ಸ್ಪರ್ಧಿಗಳು ಹಾಗೂ ವೀಕ್ಷಕರು ಕೂಡ ಶಾಕ್ ಆಗಿದ್ದಾರೆ.

WhatsApp Group Join Now
Telegram Group Join Now

ಓಂ ಶ್ರೀ ಓಂಕಾರೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಮಂಜುನಾಥ್ ಭಟ್ ವಶೀಕರಣ ಮಾಂತ್ರಿಕರು ಪುರಾತನ ವೀಕ್ಷಣೆ ತಂತ್ರದಿಂದ ಸಂಮೋಹಿನಿ ಯಂತ್ರದಿಂದ ದಿಗ್ಬಂಧನ ಪೂಜಾ ಪದ್ದತಿಯಿಂದ ಒಂದೆ ದಿನದಲ್ಲಿ ಪರಿಹರಿಸುತ್ತಾರೆ…9611800522..

ಹೌದು, ಕಿಚ್ಚ ಸುದೀಪ್ ಅವರು ವರ್ತೂರ್ ಸಂತೋಷ್ ಅವರನ್ನ ನೀವು ಸೇಫ್ ಎನ್ನುತ್ತಿದ್ದಂತೆ ಹೊತ್ತಿಕೊಂಡಿದ್ದ ಕಿಡಿ ಇನ್ನು ಕೂಡಾ ಆರಿಲ್ಲ. ಸುದೀಪ್ ಅವರು ಒಂದು ಸಂತೋಷ್ ಅವರನ್ನ ಸೇಫ್ ಮಾಡಿದ ಬಳಿಕ ನಿಮಗೆ ನಿಜವಾಗಲೂ ಮನಸಾರೆ ಈ ಮನೆಯಲ್ಲಿ ಇರೋದಕ್ಕೆ ಇಷ್ಟ ಇದ್ಯೋ ಇಲ್ವೋ ಅಂತ ಕೇಳಿದ್ದಾರೆ. ಆಗ ಸಂತೋಷ್ ಅವರು ನನಗೆ ನಿಜವಾಗಲೂ ಈ ಮನೆಯಲ್ಲಿ ಇರೋದಕ್ಕೆ ಆಗ್ತಾ ಇಲ್ಲ. ಅದಕ್ಕೆ ಕಾರಣ ಹೊರಗೆ ನಡೆದ ಘಟನೆಗಳು ಅಂತವರು ಸಂತೋಷ್ ಅವರು ಭಾವುಕರಾಗ್ತಾರೆ. ಅವರನ್ನ ಸಮಾಧಾನ ಮಾಡೋದಕ್ಕೆ ಕಿಚ್ಚ ಅವರು ಶತ ಪ್ರಯತ್ನವನ್ನ ಮಾಡಿದ್ರು. ಇದಕ್ಕೆ ಕಾರಣ ಕೇವಲ 24 ಗಂಟೆಯಲ್ಲಿ ವರ್ತೂರ್ ಸಂತೋಷ್ ಅವರು 34,00,000 ಕ್ಕೂ ಹೆಚ್ಚು ವೇತನ ಪಡೆದಿದ್ದು.

See also  ಸ್ಕೂಟರ್ ತೆಗೆದುಕೊಳ್ಳೋರಿಗೆ ಸಿಹಿ ಸುದ್ದಿ ಸರ್ಕಾರದಿಂದ ಸಿಗಲಿದೆ ಇಷ್ಟು ಹಣ ಉಚಿತ ಯಾವುದೇ ಕಂಡೀಶನ್ ಇಲ್ಲ ಸಂಪೂರ್ಣ ಮಾಹಿತಿ....

ವೋಟ್ ಮಾಡಿದ ಜನರಿಗೆ ನಿರಾಸೆ ಮೂಡಿಸುವುದು ಕಿಚ್ಚ ಸುದೀಪ್ ಅವರಿಗೆ ಇಷ್ಟ ಇರಲಿಲ್ಲ. ಸುದೀಪ್ ಅವರು ಎಷ್ಟೆಲ್ಲ ಪ್ರಯತ್ನಪಟ್ಟರು ಕೂಡ ಹೊರತು ಸಂತೋಷ್ ಅವರು ಮಾತ್ರ ಮನೆಯಿಂದ ಹೊರ ಹೋಗಲೇಬೇಕು ಅಂತಪಟ್ಟು ಹಿಡಿದು ಕೂತಿದ್ದರು. ಇದರಿಂದ ಬೇಜಾರಾದ ಕಿಚ್ಚ ಸುದೀಪ್ ಅವರು ನೀತು ಮತ್ತು ಇಶಾನ್ ಅವರನ್ನು ಹಾಗೆ ಬಿಟ್ಟು ಯಾರು ಎಂಬುದನ್ನ ಕೂಡ ಘೋಷಿಸಿದೆ. ವೇದಿಕೆಯಿಂದ ತೆರಳಿದರೆ ಕೊನೆಗೆ ಬಿಗ್ ಬಾಸ್ ಮನೆಯಲ್ಲಿ ಇರುವ ಜನರೆಲ್ಲ ಸೇರಿ ವರ್ತೂರ್ ಸಂತೋಷ್ ಅವರಿಗೆ ಕನ್ವಿನ್ಸ್ ಮಾಡೋದಿಕ್ಕೆ ಯತ್ನಿಸಿದ್ದಾರೆ. ಇದು ಕೂಡ ಸಾಧ್ಯವಾಗಲಿಲ್ಲ. ನೀವ್ಯಾಕೆ ಹೊರಗೆ ಹೋಗಬೇಕು ಅಂತ. ಒತ್ತಾಯ ಮಾಡಿ ಕೇಳಿದಾಗ ಅವರು ಸಂತೋಷ್ ಅವರು ಅಸಲಿ ವಿಚಾರವನ್ನ ಬಾಯ್ಬಿಟ್ಟಿದ್ದಾರೆ.

ಹೊರಗೆ ಕೆಲವು ಘಟನೆಗಳು ನಡೆದಿದ್ದು ನಾನು ಅದರಿಂದ ತುಂಬಾ ಡಿಸ್ಟರ್ಬ್ ಆಗಿದ್ದೇನೆ. ಅದರಿಂದ ಹೊರಬರುವುದಕ್ಕೆ ನನಗೆ ಆಗ್ತಾ ಇಲ್ಲ. ಆ ಸಂದರ್ಭದಲ್ಲಿ ನನ್ನ ಜೊತೆ ಇದ್ದವರನ್ನ ಬಿಟ್ಟು ನಾನು ಇಲ್ಲಿ ಇರೋದು ಸರಿ ಅಂತ ಅನಿಸ್ತಾ ಇಲ್ಲ. ನನ್ನ ಮನಸ್ಸಿನಲ್ಲಿ ಅದೇ ಕುರಿತ ಇದೆ. ಆಟದ ಮೇಲೆ ಏಕಾಗ್ರತೆ ವಹಿಸಿದಕ್ಕೆ ಆಗ್ತಾ ಇಲ್ಲ. ಕ್ಯಾಪ್ಟನ್ಸಿ ಟಾಸ್ಕ್ ಅದಕ್ಕೆ ನನ್ನಲ್ಲಿ ಶಕ್ತಿ ಇರಲಿಲ್ಲ ಅಂತಲ್ಲ. ನನಗೆ ಆಡುವ ಮನಸ್ಸಿರಲಿಲ್ಲ. ಹೀಗೆ ಮನಸ್ಸಿಲ್ಲದೆ ಆಡುವುದು ಸರಿಯಲ್ಲ. ಇದು ನಾನು ಆಟಕ್ಕೆ ಅನ್ಯಾಯ ಮಾಡಿದಂತೆ ಇಲ್ಲಿ ನಾನು ನ್ಯಾಯವನ್ನು ಒದಗಿಸುತ್ತಾ ಇಲ್ಲ ಅದಕ್ಕೆ ನಾನು ಈ ಮನೆಯಿಂದ ಹೊರಹೋಗಲೇಬೇಕು ಅಂತ ಸ್ಪರ್ಧಿಗಳ ಜೊತೆ ಅವರು ಸಂತೋಷ್ ಅವರು ಹೇಳಿದ್ದಾರೆ.

See also  ಸ್ಕೂಟರ್ ತೆಗೆದುಕೊಳ್ಳೋರಿಗೆ ಸಿಹಿ ಸುದ್ದಿ ಸರ್ಕಾರದಿಂದ ಸಿಗಲಿದೆ ಇಷ್ಟು ಹಣ ಉಚಿತ ಯಾವುದೇ ಕಂಡೀಶನ್ ಇಲ್ಲ ಸಂಪೂರ್ಣ ಮಾಹಿತಿ....

ಅಷ್ಟೇ ಅಲ್ಲದೆ ಈ ಮನೆಯ ವಾತಾವರಣ ನನಗೆ ಸರಿಯಾಗ್ತಾ ಇಲ್ಲ. ಬಂದ ದಿನದಿಂದ ಇಲ್ಲ. ಇದ್ದಿದ್ದರೆ ನನಗೆ ಹೇಗೆ ಅನಿಸ್ತಾ ಇರ್ಲಿಲ್ಲ. ಆದ್ರೆ ಹೊರ ಹೋಗಿ ಬಂದ ಮೇಲೆ ಇಲ್ಲಿ ನನಗೆ ಇರೋದಕ್ಕೆ ಸಾಧ್ಯ ಆಗ್ತಾ ಇಲ್ಲ. ಇಲ್ಲಿನ ಜನರ ನಡವಳಿಕೆ ನನಗೆ ಸರಿ ಹೊಂದುತ್ತಿಲ್ಲ. ಇಲ್ಲಿ ಹಲವರಿಗೆ ನಾನು ಹೊರ ಹೋಗುವುದೇ ಬೇಕಿದೆ ಅಂತ ವರು ಸಂತೋಷ್ ಹೇಳುತ್ತಾರೆ. ಆದರೆ ಕಿಚ್ಚ ಸುದೀಪ್ ಅವರು ವೇದಿಕೆಯಲ್ಲಿ ನಿಂತು ವರ್ತೂರ್ ಸಂತೋಷ್ ಅವರನ್ನು ಎಷ್ಟೇ ಮನವೊಲಿಸಲು ಅದಕ್ಕೆ ಪ್ರಯತ್ನಪಟ್ಟರು ಕೂಡ ಸಾಧ್ಯವಾಗಲಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ..