ಮನೆಯಲ್ಲಿ ಹೆಂಗಸರು ಹೀಗಿದ್ದರೆ ಮನೆಯೇ ಸ್ವರ್ಗ, ಇವು ಹಿರಿಯರು ಹೇಳಿದ ಮಾತುಗಳು …. ಈಗಿನ ಆಧುನಿಕ ಜೀವನಶೈಲಿ ಮತ್ತು ಕೂಡು ಕುಟುಂಬಗಳು ಇಲ್ಲದಿರುವುದರಿಂದ ಮನೆಯಲ್ಲಿ ಹಿರಿಯರು ಇರುವುದಿಲ್ಲ ಹೀಗಾಗಿ ನಾವು ಹೇಗೆ ನಡೆದುಕೊಳ್ಳಬೇಕು ಹೇಗೆ ನಡೆದುಕೊಳ್ಳಬಾರದು ಯಾಕೆ ಮಾಡಬಾರದು ಎಂದು ಹೇಳುವವರು ಯಾರು ಇಲ್ಲದ ಕಾರಣ.
ಓಂ ಶ್ರೀ ಓಂಕಾರೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಮಂಜುನಾಥ್ ಭಟ್ ವಶೀಕರಣ ಮಾಂತ್ರಿಕರು ಪುರಾತನ ವೀಕ್ಷಣೆ ತಂತ್ರದಿಂದ ಸಂಮೋಹಿನಿ ಯಂತ್ರದಿಂದ ದಿಗ್ಬಂಧನ ಪೂಜಾ ಪದ್ದತಿಯಿಂದ ಒಂದೆ ದಿನದಲ್ಲಿ ಪರಿಹರಿಸುತ್ತಾರೆ…9611800522..
ಈಗ ಜನರಿಗೆ ಫೋನಿನಿಂದಲೇ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದು ಹಾಗಾದರೆ ಬನ್ನಿ ಇವತ್ತು ಹಿರಿಯರು ಹೇಳಿರುವ ಶಾಸ್ತ್ರಗಳು ಹೇಳಿದ ಕೆಲವು ಮಾತುಗಳನ್ನು ತಿಳಿಯಲು ಪ್ರಯತ್ನಿಸೋಣ. ಗಂಡಸರು ಊಟ ಅಥವಾ ತಿಂಡಿ ತಿನ್ನುತ್ತಿರುವಾಗ ಮಹಿಳೆಯರು ಹಾಲನ್ನು ಮೊಸರು ಮಾಡಬಾರದು ಅಂದರೆ ಹಾಲಿಗೆ ಹೆಪ್ಪು ಹಾಕಬಾರದು.
ಇದರಿಂದ ಗಂಡ ಹೆಂಡತಿಯರ ಮಧ್ಯೆಯು ಹುಲಿ ಹಾಕಿದ ಹಾಗೆ ಎನ್ನುತ್ತಾರೆ ಹಿರಿಯರು, ಹೆಣ್ಣು ಮಕ್ಕಳು ಯಾವಾಗಲೂ ನಡೆಯುವಾಗ ನೆಲಕ್ಕೆ ಶಬ್ದ ಮಾಡುತ್ತಾ ಅಥವಾ ನೆಲವನ್ನು ಒಸೆಯುತ್ತಾ ನಡೆಯಬಾರದು ಅಲ್ಲದೆ ಕಾಲನ್ನು ಅಲುಗಾಡಿಸುತ್ತಾ ಕುಳಿತುಕೊಳ್ಳಬಾರದು ಇದರಿಂದ ದಾರಿದ್ರಿಯ ಬರುತ್ತದೆ. ಊಟದ ತಟ್ಟೆಯಲ್ಲಿ ಉಪ್ಪನ್ನು ತಪ್ಪದೆ ಬಡಿಸಬೇಕು ಇದರಿಂದ.
ಊಟ ಮಾಡಿದವರಿಗೆ ಕೆಟ್ಟ ದೃಷ್ಟಿ ತಾಗುವುದಿಲ್ಲ ಕೆಲವೊಬ್ಬರು ಎಷ್ಟೊಂದು ಊಟ ಮಾಡುತ್ತಾರೆ ಎಂದು ಹೇಳಿದರು ಕೂಡ ಆ ಕೆಟ್ಟ ದೃಷ್ಟಿ ಉಪ್ಪಿನ ಮೇಲೆ ಹೋಗುತ್ತದೆ. ಮಹಿಳೆಯರು ಮುಟ್ಟಾದಾಗ ಹೂವನ್ನು ಮುಡಿಯಬಾರದು ಮತ್ತು ಅರಿಶಿನ ಕುಂಕುಮವನ್ನು ತೆಗೆದುಕೊಳ್ಳಬಾರದು ಹೂವನ್ನು ಮತ್ತು ಅವಲಕ್ಕಿಯನ್ನು ಎಂದಿಗೂ ಬೇಡ ಎನ್ನಬಾರದು ನಾಳೆ.
ತೆಗೆದುಕೊಳ್ಳುತ್ತೇನೆ ಅಥವಾ ನನ್ನ ಹತ್ತಿರ ಇದೆ ಎನ್ನಬೇಕು. ಮನೆಯಲ್ಲಿ ಯಾರಾದರೂ ಊಟ ಅಥವಾ ತಿಂಡಿ ಮಾಡಿದ ನಂತರ ಹಾಗೆ ಹೊರಗೆ ಹೋಗುತ್ತಿದ್ದರೆ ಅವರು ಹೊರಕ್ಕೆ ಹೊರಡುವ ಮೊದಲು ತಿಂಡಿಯ ಪ್ಲೇಟನ್ನಾಗಲಿ ಬಾಳೆಲ್ಲಾಗಲಿ ತೆಗೆಯಿರಿ ಊಟವಾದ ನಂತರ ಬಾಳೆ ಅಥವಾ ಬಟ್ಟಲು ಅದೇ ಜಾಗದಲ್ಲಿ ಇರುವಾಗ ಅಲ್ಲಿಂದ ಹೊರಗೆ ಹೋಗಬಾರದು.
ಮಹಿಳೆಯರು ಯಾವುದೇ ದೇವರ ಕಾರ್ಯ ಮಾಡುವಾಗ ಕೂದಲು ಹರಡಿಕೊಂಡು ಮಾಡಬಾರದು. ಮುಡಿಕಟ್ಟಿ ಮಾಡಬೇಕು ಕೂದಲು ಅರಳಿಕೊಂಡಿರುವುದು ದರಿದ್ರ ಲಕ್ಷ್ಮಿಯ ಸೂಚಕವಾಗಿದೆ. ಮಹಿಳೆಯರು ಎಂದು ಎರಡು ಕೈಗಳಿಂದ ತಲೆಯನ್ನು ಕರೆಯಬಾರದು. ಹೀಗೆ ಮಾಡಿದ್ದಲ್ಲಿ ಶನಿಯು ಆ ಜಾಗಕ್ಕೆ ಪ್ರವೇಶ ಮಾಡುತ್ತಾನೆ. ಇದರಿಂದ ಮಹಿಳೆಯರಿಗೆ.
ತೊಂದರೆ ಆಗುತ್ತದೆ. ಮಹಿಳೆಯರ ಬೈತಲೆಯಲ್ಲಿ ಲಕ್ಷ್ಮಿಯು ನೆಲೆಸಿರುತ್ತಾಳೆ. ಆದ್ದರಿಂದ ಕುಂಕುಮ ಇರದೆ ಮಹಿಳೆಯರು ಇರಬಾರದು. ಮನೆಗೆ ಬಂದ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಕಳುಹಿಸಿ ನಾವು ಏನನ್ನು ಕೊಡುತ್ತೇವೆ ಅದೇ ನಮಗೆ ಸಿಗುವುದು ಅದಕ್ಕೆ ಹಿರಿಯರು ಹೇಳಿರುವುದು ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂದು. ಕೈಯಲ್ಲಿ ಯಾವಾಗಲೂ ಉಪ್ಪು.
ಮತ್ತು ಪಲ್ಯವನ್ನು ಬಡಿಸಲೇಬಾರದು. ಬಡಿಸುವಾಗ ಯಾವುದೇ ಪದಾರ್ಥವನ್ನು ಕೈಯಿಂದ ಬಡಿಸದಿದ್ದರೆ ಒಳ್ಳೆಯದು. ಊಟವನ್ನು ಮಾಡುವಾಗ ಅಥವಾ ಪಾಯಸವನ್ನು ಅಥವಾ ತೆಳುವಿನ ಪದಾರ್ಥವನ್ನು ಸ್ವರ್ ಎಂದು ಶಬ್ದ ಮಾಡುತ್ತಾ ಊಟ ಮಾಡಬಾರದು. ಒಬ್ಬರು ಮುನಿದ ಹೂವನ್ನು ಇನ್ನೊಬ್ಬರು ಮುಡಿಯಬಾರದು ಅವರ ಪಾಪಕರ್ಮಗಳು ಮತ್ತೊಬ್ಬರಿಗೆ.
ಬರುವುದು, ಹೆಣ್ಣು ಯಾವುದೇ ಕಾರಣಕ್ಕೂ ಮನೆಯಲ್ಲಿ ಕಣ್ಣೀರು ಹಾಕಬಾರದು ಯಾರ ಮನೆಯಲ್ಲಿ ಹೆಣ್ಣು ಸದಾ ಸಂತೋಷದಿಂದ ಇರುತ್ತಾಳೋ ಆ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ ಮನೆಯಲ್ಲಿ ಸಮೃದ್ಧಿ ಮನೆ ಮಾಡಿರುತ್ತದೆ ಮಹಿಳೆಯರು ಸಂಜೆಯ ಸಮಯದಲ್ಲಿ ಹಬ್ಬ ಹರಿದಿನಗಳಲ್ಲಿ ಎಂದಿಗೂ ಕಣ್ಣಲ್ಲಿ ನೀರು ಹಾಕಬೇಡಿ ಇದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.