ಕರೆಂಟ್ ಬೇಡ ಬ್ಯಾಟರಿ ಬೇಡ ನಿರಂತರ ನೀರು ಎತ್ತುವ ಪಂಪ್..ಕೆಲಸ ಮಾತ್ರ ನಿಲ್ಲೋದಿಲ್ಲ.

ವೀಕ್ಷಕರೆ ನಿಮಗೆ ಇವತ್ತು ಯಾವುದೇ ಕರೆಂಟ್ ಇಲ್ಲದೇನೆ ಬ್ಯಾಟರಿ ಇಲ್ಲದೇನೆ ನಡೆಸುವಂತಹ ಒಂದು ನೀರು ಪಂಪು ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತೇವೆ. ಸುಳ್ಯದ ಒಬ್ಬರು ತಮ್ಮ ಮನೆಯಲ್ಲಿ ಯಾವುದೇ ಕರೆಂಟ್ ಸಹಾಯ ಹಾಗೂ ಬ್ಯಾಟರಿ ಸಹಾಯ ಇಲ್ಲದೇನೆ ಒಂದು ನೀರ್ ಪಂಪನ್ನು ಅಳವಡಿಸಿಕೊಂಡಿದ್ದಾರೆ ತಮ್ಮ ಮನೆಯ ತೋಟಕೆ ನೀರಾವರಿಯ ಸಲುವಾಗಿ ಈ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.

WhatsApp Group Join Now
Telegram Group Join Now

ಸುಮಾರು ನೂರು ಅಡಿ ಉದ್ದದವರೆಗೂ ನೀರನ್ನು ಎತ್ತಿ ಹಾಕಬಹುದು. ಇದನ್ನು ಯಾವ ರೀತಿ ಅಳವಡಿಸಿ ಇಟ್ಟಿದ್ದಾರೆ ಯಾವ ರೀತಿ ಕೆಲಸ ಮಾಡುತ್ತೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಲೇಖನವನ್ನು ಓದಿ ಇದಕ್ಕೆ ಹೆಚ್ಚು ಕೆಲಸ ಏನು ಬೇಕಾಗಿಲ್ಲ ಒಂದು 16 ಅಳಿಯ ಪೈಪು ಒಂದನ್ನು ತಂದುಕೊಳ್ಳಬೇಕು ಇದಕ್ಕೆ ಜಾಸ್ತಿ ಕೆಲಸ ಏನು ಇಲ್ಲ ನೀರು ಸ್ವಲ್ಪ ಮೇಲಿನಿಂದ ಹರಿತಾ ಇರಬೇಕು ಈ ರೀತಿ ವ್ಯವಸ್ಥೆ ಇದ್ರೆ ನೀವು ಯಾವಾಗಲೂ ಸಹ ಇದನ್ನ ಮಾಡಿಕೊಳ್ಳಬಹುದು ಧರ್ಮಸ್ಥಳದಲ್ಲಿ ನಮ್ಮ ಶಿಷ್ಯ ಒಬ್ಬರಿದ್ದಾರೆ ಅವರಿಂದ ನಾನು ಇದನ್ನು ಮಾಡಿಸಿಕೊಂಡೆ ನಾನು ಹೀಗೆ ಒಬ್ಬರ ಮನೆಯಲ್ಲಿ ನೋಡಿದ್ದೆ ನನಗೂ ಮಾಡಿಕೊಳ್ಳುವ ಒಂದು ಐಡಿಯಾ ಬಂತು ಅದಕ್ಕಾಗಿ ಇದನ್ನು ಮಾಡಿಕೊಂಡೆ.

ಮನೆಬಲಕೆಗೆಲ್ಲ ಈ ನೀರು ಸಾಕಾಗುತ್ತದೆ. ತುಂಬಾ ಸುಲಭವಾದ ಕೆಲಸ ಇದು ಒಂದು ಸಣ್ಣ ಪೈಪು ಇದ್ರೆ ಸಾಕು ನೋಡಿ ಕೆಲಸವನ್ನು ಮಾಡಿಕೊಳ್ಳಬಹುದು ನಾವು. ಕೆಳಗಡೆ ಬೋರಿಂದ ನೀರನ್ನು ಎತ್ತದೆ ಇದು. ಇದಕ್ಕೆ ಎರಡು ಫುಟ್ಬಾಲ್ ಪೈಪ್ಗಳು ಇರುತ್ತೆ ಹಾಗೂ 16ಎಂಎಂ ಒಂದು ಪೈಪ್ ಅನ್ನು ತೆಗೆದುಕೊಳ್ಳಬೇಕು ಈ ರೀತಿಯಾಗಿ ಅಳವಡಿಸಿಕೊಂಡಾಗ ನೀವು ಇದನ್ನ ಎಲ್ಲಿಂದ ಅಳವಡಿಸಿಕೊಳ್ಳಬೇಕು ಸುಮಾರು 100ಡಿವರೆಗೂ ನೀರು ಬರುತ್ತದೆ ಇದು. ಎಷ್ಟು ಎತ್ತರದಿಂದ ನೀರು ಹರಿದು ಬರುತ್ತೋ ಅಷ್ಟು ದೂರದವರೆಗೂ ಹೋಗುತ್ತೆ ನಮಗೆ ಇಲ್ಲಿ ನೀರು ತಗ್ಗಿನಲ್ಲಿ ಬರುತ್ತದೆ.

See also  ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಟ..ದರ್ಶನ್ ಮಾಡಿದ್ದ ಆ ಒಂದು ತಪ್ಪಿನಿಂದ ಮತ್ತೊಂದು ಕೇಸ್ ದಾಖಲು A1 ಆರೋಪಿ ಪತ್ನಿ

ಎತ್ತರಕ್ಕೆ ಎಷ್ಟು ಬಂತು ಅಷ್ಟು ತುಂಬಾ ಒಳ್ಳೆಯದು ನೋಡಿ ಇಲ್ಲಿ ನಾನು ತೋರಿಸ್ತಿದೆನಲ್ಲ ನೋಡಿ ಇಲ್ಲಿಂದ ಬರಬೇಕು ಅದು ಜಾಸ್ತಿ ಕೆಲಸ ಆರಾಮಾಗಿ ಮಾಡಿಕೊಳ್ಳಬಹುದು. ಮತ್ತೊಂದು ಜಾಸ್ತಿ ಕೊಚ್ಚು ಕೂಡ ಇದಕ್ಕೆ ಬೀಳೋದಿಲ್ಲ ಆರಾಮಾಗಿ ನಿಮ್ಮ ನೀರಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ನಾನು ಇದನ್ನು ನೋಡಿದ್ದು ಮೊದಲು ಸಿರ್ಸಿಯಲ್ಲಿ ಸಿರ್ಸಿಯಲ್ಲಿ ಒಬ್ಬರು ಭಟ್ಟರು ಮನೆಯಲ್ಲಿ ಮಾಡಿಸಿದ್ದಾರೆ ಅದನ್ನ ನೋಡಿಕೊಂಡು ನಾನು ಮಾಡುವ ಅಂತ ಮಾಡಿದೆ ಇಲ್ಲಿ ನನ್ನ ಶಿಷ್ಯ ಒಬ್ರು ಪುತ್ತೂರಿನಲ್ಲಿ ಇದ್ದಾರೆ ಅವರ ಹತ್ತಿರ ಇಲ್ಲಿ ಕರ್ಕೊಂಡು ಒಂದು ಫಿಟ್ ಮಾಡಿಸಿದೆ.

ಈ ಕೆಲಸವನ್ನು ನಾವು ಮಳೆಗಾಲದಲ್ಲಿಯೇ ಮಾಡಬೇಕು ಬೇಸಿಗೆಯಲ್ಲಿ ಕೆಲಸ ಆಗುವುದಿಲ್ಲ ಬೇಸಿಗೆಯಲ್ಲಿ ಹರಿಯುವ ನೀರು ಸಿಗೋದೇ ಇಲ್ಲ ಆದ್ದರಿಂದ ಮಳೆಗಾಲದಲ್ಲಿ ಮಾಡಿಸಿಕೊಳ್ಳಬೇಕು ಒಬ್ಬರೇ ಶಶಿಧರ ಅವರು ಬಂದು ಮಾಡಿಕೊಟ್ಟು ಹೋಗ್ತಾರೆ ಆದರೆ ಅವರಿಗೆ ಬರಲು ಸಮಯವಿರುವುದಿಲ್ಲ. ಅವರು ಸಮಯವಿದ್ದಾಗ ಬಂದು ಮಾಡಿ ಕೊಟ್ಟು ಹೋಗ್ತಾರೆ. ನೋಡಿ ಈಗ ಸುಮ್ಮನೆ ಬೀರು ವೇಸ್ಟ್ ಆಗಿ ಹೋಗುತ್ತದೆ ನೀವು ಈ ರೀತಿ ಮಾಡುವುದರಿಂದ ಎಲ್ಲವನ್ನು ಕವರ್ ಮಾಡಿಕೊಳ್ಳಬಹುದು. ನಿಮಗೆ ಬೇಕಾದಾಗ ನೀರಿನ ಉಪಯೋಗವನ್ನು ಪಡೆದುಕೊಳ್ಳಬಹುದು ಎಲ್ಲರ ಮನೆಯಲ್ಲೂ ಕೂಡ ಇದೊಂದು ವ್ಯವಸ್ಥೆ ಇದ್ದರೆ ಖಂಡಿತವಾಗಲೂ ನೀರಿನ ಉಳಿತಾಯದ ಜೊತೆಗೆ ಸದುಪಯೋಗ ಕೂಡ ಆಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ದರ್ಶನ್ ಅರೆಸ್ಟ್ ಬಗ್ಗೆ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್..ನಾನು ಯಾರ ಪರ ನು ಅಲ್ಲ ವಿರೋಧಿನೂ ಅಲ್ಲ ಆ ಹೆಣ್ಣಿಗೆ ನ್ಯಾಯ ಸಿಗಬೇಕು ಆದರೆ...

[irp]


crossorigin="anonymous">