ಕಾರ್ತಿಕ‌ ಮಾಸದಲ್ಲಿ ಒಂದು ದಿನವಾದರೂ ಈ ಕೆಲಸ ಮಾಡಿ 365 ಬತ್ತಿಗಳ ದೀಪಾರಾಧನೆ ಮತ್ತು ದೀಪಗಳ ದಾನ..

ಎಲ್ಲರೂ ಕೂಡ ದೀಪಾವಳಿ ಹಬ್ಬ ವನ್ನು ತುಂಬಾನೇ ವಿಜೃಂಭಣೆ ಯಿಂದ ಆಚರಣೆ ಮಾಡುತ್ತೀರಾ? ಭಕ್ತಿಯಿಂದ ಧನ ಲಕ್ಷ್ಮಿ ಪೂಜೆ ಯನ್ನು ಕೂಡ ಮಾಡುತ್ತೀರಾ? ಹಾಗೇನೇ ಈ ಒಂದು ಕಾರ್ತಿಕ ಮಾಸದ ವಿಶೇಷತೆಯನ್ನ ಇನ್ನಷ್ಟು ತಿಳಿದುಕೊಳ್ಳೋಣ. ಈ ಒಂದು ಮಾಸದಲ್ಲಿ ಧಾರ್ಮಿಕ ಕಾರ್ಯಕ್ಕೆ ಹೆಚ್ಚಿನ ಮಹತ್ವ ಇರೋದ್ರಿಂದ ಈ ಒಂದು ಮಾಸದಲ್ಲಿ ಎಲ್ಲ ರೀತಿಯ ಶುಭ ಕಾರ್ಯಗಳನ್ನು ಕೂಡ ಮಾಡ ಲಾಗುತ್ತೆ. ಅದರ ಜೊತೆಗೆ ದೀಪಗಳ ಆರಾಧನೆ ಮತ್ತು ದೀಪಗಳ ದಾನ ವನ್ನು ಕೂಡ ಮಾಡೋದ್ರಿಂದ ಇನ್ನಷ್ಟು ಪುಣ್ಯ ಫಲಗಳನ್ನು ಪಡೆಯ ಬಹುದು.

WhatsApp Group Join Now
Telegram Group Join Now

ಅದು ಹೇಗೆ ಅನ್ನೋದನ್ನ ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿಸಿಕೊಡ್ತಾ ಇದೀನಿ. ದಿನ ಪೂರ್ತಿಯಾಗಿ ನೋಡಿ ಕಾರ್ತಿಕ ಮಾಸದ ಸೋಮವಾರವನ್ನ ತುಂಬಾನೇ ವಿಶೇಷವಾಗಿ ಆಚರಣೆ ಮಾಡ್ತೀವಿ. ಆ ದಿನ ನಾವು ಶಿವನನ್ನು ಪೂಜೆ ಮಾಡ್ತೀವಿ ಅಲ್ವಾ? ಅದೇ ರೀತಿ ಈ ಒಂದು ಮಾಸದಲ್ಲಿ ಭಗವಾನ್ ವಿಷ್ಣು ಲಕ್ಷ್ಮಿ ದೇವಿ ಮತ್ತು ತುಳಸಿ ಯನ್ನು ಪೂಜೆ ಮಾಡೋದು ತುಂಬಾನೇ ಒಳ್ಳೆಯದು. ತುಂಬಾ ವಿಶೇಷ ಫಲಗಳನ್ನು ಪಡೆಯಬಹುದು. ಕಾರ್ತಿಕ ಮಾಸದಲ್ಲಿ ಹೆಚ್ಚಾಗಿ ನಾವು ಶಿವನ ಜೊತೆಗೆ ವಿಷ್ಣು ಲಕ್ಷ್ಮಿ ದೇವಿ ಮತ್ತು ತುಳಸಿಯನ್ನ ಆರಾಧನೆ ಮಾಡೋದ್ರಿಂದ ಒಬ್ಬ ವ್ಯಕ್ತಿಯಲ್ಲಿ ಕಾಮ, ಕ್ರೋಧ, ಅಹಂಕಾರ, ಮೋಹ ಇವುಗಳು ನಾಶವಾಗುತ್ತೆ ಅಂತಾನೇ ಹೇಳಬಹುದು.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿ

ಅಷ್ಟೇ ಅಲ್ಲ, ಸ್ನೇಹಿತರೇ ಈ ಒಂದು ಮಾಸದಲ್ಲಿ ಒಂದೇ 1 ದಿನ ಆದರೂ ನಾವು ದೀಪಗಳು ಅಂದ್ರೆ ಮಣ್ಣಿನ ದೀಪಗಳನ್ನು ದಾನ ಮಾಡುವುದರಿಂದ ಕೂಡ ಎಷ್ಟೋ ಕಷ್ಟಗಳಿಗೆ ಪರಿಹಾರ ಸಿಗುತ್ತೆ ಅಂತ ಹೇಳಬಹುದು. ಮನೆಯಲ್ಲಾಗಿರಬಹುದು, ಹೊರಗಡೆ ದೇವಸ್ಥಾನ ಗಳಿಗೆ ಹೋದಾಗ ಅಲ್ಲಿ ಆದ್ರೂ ಪರವಾಗಿಲ್ಲ ಇಬ್ಬರಿಗೆ 15 ಜನಕ್ಕೆ ಎಂಟು ಜನಕ್ಕೆ ನಿಮ್ಮ ಶಕ್ತಿ ಅನುಸಾರ ದೀಪಗಳಿಗೆ ಹೆಚ್ಚು ಬೆಲೆ ಇರೋದಿಲ್ಲ ಅಲ್ವ. ₹10 ಗೆ ಸಿಗುತ್ತೆ. ₹20 ಗೆ ಸಿಗುತ್ತೆ. ಹಾಗೆ ನಮ್ಮ ಶಕ್ತಿ ಅನುಸಾರ ಇಬ್ಬರಿಗೆ ಅಥವಾ ಐದು ಜನಕ್ಕೆ ಅಥವಾ ಎಂಟು ಜನಕ್ಕೆ 10 ಜನಕ್ಕೆ ಹೀಗೆ ದೀಪಗಳನ್ನು ದಾನ ಮಾಡುವುದರಿಂದ ಕೂಡ ತುಂಬಾ ನೇ ಒಳ್ಳೆ ಫಲಗಳು ಸಿಗುತ್ತೆ.

ಕಾರ್ತಿಕ ಸೋಮವಾರವನ್ನು ನಾವು ತುಂಬಾನೇ ವಿಶೇಷವಾಗಿ ಆಚರಣೆ ಮಾಡ್ತೀವಿ. ಆ ದಿನ ತುಂಬಾ ಜನ ಉಪವಾಸ ವ್ರತವನ್ನು ಕೂಡ ಆಚರಣೆ ಮಾಡುತ್ತಾರೆ. ಅದರ ಜೊತೆಗೆ ಶಿವನ ದೇವಸ್ಥಾನ ಗಳಲ್ಲಿ ಮಣ್ಣಿನ ದೀಪವನ್ನು ಹಚ್ಚುವುದು, ಅಕ್ಕಿ ಹಿಟ್ಟಿನಿಂದ ತುಂಬಿಟ್ಟು ಮಾಡಿ ಅದರಿಂದ ದೀಪಗಳನ್ನು ಹಚ್ಚಿ ಅಂತ ಅದನ್ನ ಮಾಡುತ್ತಾ ಬಂದಿರುತ್ತಾರೆ. ಅದರಲ್ಲೂ 365 ಬತ್ತಿಗಳನ್ನು. ಇಟ್ಟು ಎಳ್ಳೆಣ್ಣೆಯಿಂದ ದೀಪ ಹಚ್ಚೋದು ಅಥವಾ ತುಪ್ಪವನ್ನು ಹಾಕಿ ದೀಪ ಹಚ್ಚುವುದು ತುಂಬಾನೇ ವಿಶೇಷ.

ಈ 1 ವರ್ಷದಲ್ಲಿ ನಾವು ಯಾವತ್ತಾದರೂ 1 ದಿನ ಮನೆಯಲ್ಲಿ ದೀಪ ಹಚ್ಚಲಿಲ್ಲ ಅಂದರೂ ಕೂಡ ಅದು ಯಾವುದೇ ರೀತಿ ದೋಷಗಳು ನಮಗೆ ಬರೋದಿಲ್ಲ. ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಇದ್ದೇ ಇರುತ್ತೆ. ಪ್ರತಿ ತಿಂಗಳು ಪೀರಿಯಡ್ಸ್ ಆದಾಗ ಮನೆಯಲ್ಲಿ ಬೇರೆ ಯಾರು ದೀಪ ಹಚ್ಚುವಂತ ಅವರು ಇರೋದಿಲ್ಲ. ಅನಾರೋಗ್ಯ ಸಮಸ್ಯೆ ಸೂತ್ರಗಳು ಬರುವಂತದ್ದು ಈ ಕಾರಣಗಳಿಂದ ನಾವು ಮನೆಯಲ್ಲಿ ದೀಪಗಳನ್ನ ಹಚ್ಚುವದಿಕ್ಕೆ ಆಗೋದಿಲ್ಲ ಅಂತ ದೋಷ ಕೂಡ ನಿವಾರಣೆ ಆಗುತ್ತೆ ಅನ್ನೋ ಕಾರಣಕೋಸ್ಕರ. ಈ ಒಂದು ಕಾರ್ತಿಕ ಮಾಸದಲ್ಲಿ 365 ಬತ್ತಿ ಗಳನ್ನು ಇಟ್ಟು ದೀಪ ಹಚ್ಚಿ ಅಂದ್ರೆ ಒಂದು ನೆನಪಿಟ್ಟುಕೊಳ್ಳಿ. ಈ ಒಂದು ದೀಪಕ್ಕೆ ತುಪ್ಪ ಅಥವಾ ಎಳ್ಳೆಣ್ಣೆಯನ್ನು ಉಪಯೋಗಿಸುವುದು ತುಂಬಾನೇ ಒಳ್ಳೆಯದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿcrossorigin="anonymous">