ಈಗಾಗಲೇ ದ್ವಾದಶ ರಾಶಿಗಳಲ್ಲಿ ಈ ನಾಲ್ಕು ರಾಶಿಗಳ ಫಲಾಫಲಗಳು ಏನು ಅನ್ನೋದನ್ನ ತಿಳ್ಕೊಂಡ್ರೆ ಉಳಿದ ಎಂಟು ರಾಶಿಗಳಿಗೆ ಯಾರಿಗೆ, ಫಲ, ಯಾರಿಗೆ ಯಾವ ರೀತಿಯಾದಂತಹ ಶುಭ ಫಲ, ಅಶುಭ ಫಲ ಇದೆ ಅನ್ನೋದನ್ನ ತಿಳ್ಕೊಳ್ಳೋಣ. ಗುರುಗಳು ಈಗಾಗಲೇ ಮೊದಲ ನಾಲ್ಕು ರಾಶಿಗಳ ಬಗ್ಗೆ ಮಾಹಿತಿಯನ್ನು ಕೊಟ್ರಿ. ಇನ್ನುಳಿದಂತೆ ಈಗಾಗಲೇ ಸಿಂಹ ರಾಶಿಯವರ ಫಲಾಫಲ ಯಾವ ರೀತಿಯಾಗಿದೆ? ಸಿಂಹ ರಾಶಿಯವರಿಗೆ. ಸ್ವಲ್ಪ ಮಿಶ್ರಫಲ. ಅದಾಗಿ ಕೂಡ ಚಿಂತೆ ಮಾಡ ತಕ್ಕಂತದ್ದನ್ನು ಕಂಡು ಬರುವುದಿಲ್ಲ ವಿದ್ಯಾರ್ಥಿಗಳಿಗೆ. ಅದರಲ್ಲೂ ಕೂಡ ಸುಮಾರಾಗಿ 15 16 ವರ್ಷ ದಿಂದ 21 22 ವರ್ಷದೊಳಗೆ ಎರಡು ತಕ್ಕಂತಹ ಕೆಲವು ವಿದ್ಯಾರ್ಥಿಗಳಿಗೆ ಸ್ವಲ್ಪ ಕ್ಲಿಷ್ಟಕರವಾದ ಸಮಯ.
ಅವರ ಏಕಾಗ್ರಚಿತ್ತತೆಗೆ ಸ್ವಲ್ಪ ಭಂಗ ಬರತಕ್ಕಂತ ಸಮಯ. ಅದರ ಹೊರತಾಗಿ ಒಬ್ಬರು ಸಿಂಹರಾಶಿ. ಮಿಶ್ರಫಲ ಇದ್ದಾಗಿಯೂ ಕೂಡ ಶುಭ ವಲ್ಲ. ಒಂದು ಜಾಸ್ತಿನೇ ಕಂಡುಬರುತ್ತೆ. ಸಿಂಹ ರಾಶಿ ಈ ರಾಶಿಯವರು ನಷ್ಟಕ್ಕಿಂತ ಹೋಟೆಲ್ ಉದ್ಯಮ ಹೋಟೆಲ್ ನಲ್ಲಿ ಕೂಡ ಮುಖ್ಯವಾಗಿ ಈ ಬಾರ್ ಎಂಡ್ ರೆಸ್ಟೋರೆಂಟ್ ಅಥವಾ ಮಾಂಸಹಾರಿ ಹೊಟೇಲ್ ನಡೆಸುತ್ತ ಹೋಟೆಲ್ ಉದ್ಯಮಗಳಿಗೆ ಮತ್ತು ಬ್ಯೂಟಿಪಾರ್ಲರ್ ತಕ್ಕಂತ ಉದ್ದಿಮೆಗಳಿಗೆ ಅಂದ್ರೆ ಈ ಅಲಂಕಾರಕ್ಕೆ ಸಂಬಂಧಪಟ್ಟಂತಹ ಕೆಲಸ ಮಾಡ ತಕ್ಕಂತ ಅಂಗಡಿಯವರು ಮತ್ತು ಟೈಲರಿಂಗ್ ದರ್ಜಿ ಕೆಲಸ ಮಾಡತಕ್ಕಂತ ಬರ್ತಿ ಅವರಿಗೆ ಅತ್ಯಂತ ಶುಭಫಲ ಮತ್ತು ಹೆಚ್ಚಿನ ಲಾಭದಾಯಕವಾದಂತ ವರ್ಷ ಇದಾಗಿದೆ.
ಆದಾಗ್ಯೂ ರೈತಾಪಿ ವರ್ಗದಲ್ಲಿ ಸಿಂಹ ರಾಶಿಯ ರೈತರಿಗೆ ಸ್ವಲ್ಪ ಕಷ್ಟಗಳು ಬರುತ್ತೆ. ಅದರಲ್ಲೂ ತರಕಾರಿ ಬೆಳೆ ತಕ್ಕಂತಹ ರೈತರು ನಿತ್ಯ ನಿತ್ಯ ಕೂಲಿ ಮಾಡಿ ಮಾರಾಟ ಮಾಡ ತಕ್ಕಂತ ಬೆಳೆ ಬೆಳೆಯ ಬೇಕು ಅಂತ ರೈತರು ಅಂದ್ರೆ ತರಕಾರಿ. ಹೂವು ಇತ್ಯಾದಿ ಬೆಳೆಯ ತಕ್ಕಂತ ರೈತರಿಗೆ ಆರ್ಥಿಕವಾಗಿ ಸ್ವಲ್ಪ ಏರುಪೇರು ಕಂಡುಬರುತ್ತದೆ. ಕೆಲವು ದಿವಸ ಅತಿಯಾದ ಮೇಲೆ ಆವಾಗ ಅವರಿಗೆ ಸಾಕಷ್ಟು ಬೆಲೆ ಇರುವುದಿಲ್ಲ. ಕೆಲವರ ಬೆಳೆ ಅತಿಯಾಗಿರುತ್ತೆ,
ಬೆಲೆ ಇರುವುದಿಲ್ಲ. ಈ ಬೆಳೆ ಬೆಳೆ ಮಧ್ಯದಲ್ಲಿ ಎಲ್ಲೋ ಒಂದು ಕಡೆ ಗೊಂದಲಕ್ಕೆ ಸಿಕ್ಕಿ ಹಾಕ್ಕೊಂಡು ಒಂದಿಷ್ಟು ಬೆಳೆದಂತ ಬೆಳೆನ ನಷ್ಟ ಮಾಡಿಕೊಳ್ಳತಕ್ಕಂತ ಆರ್ಥಿಕವಾಗಿ ನಷ್ಟ ಮಾಡಿಕೊಳ್ಳುವಂತಹ ಸಂದರ್ಭದ ಹೊರತಾಗಿ ಬೇರೆ ಅತ್ಯಂತ ಪ್ರಶಸ್ತವಾಗಿದೆ. ಕೊಬ್ಬರಿ ಬೆಲೆ, ತೆಂಗಿನಕಾಯಿತಕ್ಕಂತ ಮತ್ತು ಎಳನೀರು ಬೆಲೆ ತಕ್ಕಂತ ಎಲ್ಲ ವ್ಯಾಪಾರಿಗಳು ಎಳನೀರಿನ ಬೆಳಗಾರರು ತೆಂಗಿನಕಾಯಿ ಬೆಳಗಾರರು ಇವರಿಗೆ ಒಳ್ಳೆ ಸಮಯ ಇದಾಗಿದೆ. ವಿದೇಶದಲ್ಲಿ ಇರ ತಕ್ಕಂತ ಮಕ್ಕಳಿಂದ ಶುಭ ಸುದ್ದಿ ಮತ್ತು ತಾವು ಬಹು ದಿನಗಳಿಂದ ಮಗನ ಮಕ್ಕಳ, ಅದರಲ್ಲೂ ಗಂಡು ಮಗನ ಮದುವೆ ಮಾಡಬೇಕು ಅಂತ ಏನು ಆಸೆ ಇಟ್ಕೊಂಡಿದ್ದೀರಾ? ಈ ವರ್ಷ ಸೂಕ್ತ ಕನ್ಯಾ ತಾನೇ ಸಿಕ್ತಾಳೆ ಮತ್ತು ಮಗಳು ಒಪ್ಪಿಕೊಂಡು ಒಳ್ಳೆ ರೀತಿಯ ಮಂಗಲ ಕಾರ್ಯಗಳಿಗೆ ಇದು ತೃಪ್ತಿಕರ ಜೀವನ ತಮ್ಮದಾಗುತ್ತದೆ.
ಸಿಂಹ ರಾಶಿಯವರ ಫಲಾಫಲಗಳನ್ನು ನೋಡಿ. ಹಾಗಾದ್ರೆ ಕನ್ಯಾ ರಾಶಿಯವರಿಗೆ ಮಿಶ್ರಫಲನ ಶುಭ ಫಲನ ಯಾವ ಫಲವಿದೆ? ಗುರುಗಳೆ ಕನ್ಯಾ ರಾಶಿಯವರಿಗೆ. ಕನ್ಯಾ ರಾಶಿಯವರಿಗೆ. ಆರ್ಥಿಕ ವಾಗಿ ಸ್ವಲ್ಪ ಹೊರೆ ಅನಿಸಿದ್ರು ಕೂಡ. ಅದನ್ನ. ಮೀರುವಂತಹ ಬೇಕಾದಷ್ಟು ತುಂಬಾ ಇರುತ್ತೆ. ಅಷ್ಟಮ ಗುರುವಾಗಿದ್ದರಿಂದ ಒಂದಿಷ್ಟು ಹಣಕಾಸಿನಲ್ಲಿ ಏರುಪೇರು ಅಂತ ಕಂಡುಬಂದರೂ ಕೂಡ ಖರ್ಚಾಗುತ್ತೆ. ಯಾವುದೇ ಖರ್ಚಾಗುತ್ತದೆ. ಆಸ್ತಿ ಖರೀದಿಗೆ ಬಂಗಾರ ಖರೀದಿ ಕರೆಯಬಹುದು. ಹಾಂ ಇನ್ನೊಂದು ಆಸ್ತಿ ಜಮೀನು ಮನೆಯ ಇಂಥದ್ದನ್ನು ಖರೀದಿ ಮಾಡಿದ ಖರ್ಚು ಮಾಡ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.