ಬಿಗ್ ಬಾಸ್ ಸುದೀಪ್ ಸಂಭಾವನೆ ಎಷ್ಟು....ಬಿಗ್ ಬಾಸ್ ನಡೆಸಿಕೊಡುವ ಇವರಿಗೆಲ್ಲಾ ಎಷ್ಟು ಹಣ ಹಾಗೂ ಸೌಲಭ್ಯ ಸಿಗುತ್ತೆ ಗೊತ್ತಾ ? - Karnataka's Best News Portal

ಬಿಗ್ ಬಾಸ್ ಸುದೀಪ್ ಸಂಭಾವನೆ ಎಷ್ಟು….ಬಿಗ್ ಬಾಸ್ ನಡೆಸಿಕೊಡುವ ಇವರಿಗೆಲ್ಲಾ ಎಷ್ಟು ಹಣ ಹಾಗೂ ಸೌಲಭ್ಯ ಸಿಗುತ್ತೆ ಗೊತ್ತಾ ?

ಬಿಗ್ ಬಾಸ್ ಸುದೀಪ್ ಸಂಭಾವನೆ ಎಷ್ಟು….ಬಿಗ್ ಬಾಸ್ ನಡೆಸಿಕೊಡುವ ಇವರಿಗೆಲ್ಲಾ ಎಷ್ಟು ಹಣ ಹಾಗೂ ಸೌಲಭ್ಯ ಸಿಗುತ್ತೆ ಗೊತ್ತಾ ? ಕನ್ನಡದ ಬಿಗ್ ಬಾಸ್ ಹತ್ತನೇ ಸೀಸನ್‌ಗೆ ಕಾಲಿಟ್ಟಿದೆ. ಹಿಂದಿಯಲ್ಲಿ ಆರಂಭವಾದ ಈ ಶೋಗೆ ಈಗ ಬಹುತೇಕ ಎಲ್ಲ ಭಾಷೆಯಲ್ಲಿಯೂ ನಡತಾ ಇದೆ. ಕನ್ನಡ, ತಮಿಳು, ತೆಲುಗು, ಮರಾಠಿ ಮತ್ತು ಮಲೆಯಾಳಂ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಿಗೆ ಬಿಗ್ ಬಾಸ್ ವಿಸ್ತರಣೆಗೊಂಡಿದೆ. ಸದ್ಯ ಇದು ಭಾರತದ ಅತ್ಯಂತ ಪ್ರೀತಿಯ ರಿಯಾಲಿಟಿ ಟೆಲಿವಿಷನ್ ಶೋ ಆಗಿದ್ದು, ವಿವಾದ ಮತ್ತು ನಾಟಕಗಳಿಂದಲೇ ಜನರಿಗೆ ಹತ್ತಿರವಾಗಿದೆ ತೀರಾ ತಮ್ಮದೇ ಮನೆಯಲ್ಲಿ ನಡೆಯುವ ಕಥೆಯಂತೆ ಒಂದು ವರ್ಗ ಈ ಶೋಭಯುತಲಾದರೂ ನೋಡುವ ಕಾರಣ ಇದರ ಹೆಚ್ಚುತ್ತಲೆ ಸಾಗಿದೆ. ಸಾಮಾಜಿಕ ಜಾಲತಾಣ ದಲ್ಲಿ ಬಿಗ್‌ಬಾಸ್ ಬಯ್ಯುವವರೆ ಇಲ್ಲ ಎನ್ನಬಹುದು.

ಅತ್ಯಂತ ಕೆಟ್ಟ ಶೋ ಮನೆಯಲ್ಲಿ ಶೋಗಳು ಶೋ ಅಶ್ಲೀಲತೆಯಿಂದ ಕೂಡಿದ ಶೂ ಹೀಗೆ ಬಾಯಿಗೆ ಬಂದಂತೆ ಬಯ್ಯುತ್ತಲೇ ಈ ರಿಯಾಲಿಟಿ ಶೋ ಮಜಾ ಪಡೆಯುವುದು ಎಲ್ಲರಿಗೂ ಗೊತ್ತಿದೆ. ಇಷ್ಟೆಲ್ಲ ಜನಪ್ರಿಯತೆ ಪಡೆದಿರುವ ಈ ಶೋದ ಹೈಲೈಟ್ಸ್ ಇದನ್ನು ಹೋಸ್ಟ್ ಮಾಡುವ ನಟರು ಕನ್ನಡದ ಸುದೀಪ್ ಸೇರಿದಂತೆ ಎಲ್ಲ ಭಾಷೆಗಳಲ್ಲಿಯೂ ಅಲ್ಲಿಯ ಟಾಪ್ ಮೋಸ್ಟ್ ನಟರ ಬಿಗ್ ಬಾಸ್ ನಡೆಸಿಕೊಡುತ್ತಾರೆ. ಬಿಗ್ ಬಾಸ್ ನ ಒಂದು ಹೈಲೈಟ್ ಎಂದರೆ ಇದನ್ನು ನಡೆಸಿಕೊಡುವ ನಟರ ಸುಂದರ ಹಾಗು ಜನರನ್ನು ಹಿಡಿದಿಟ್ಟು ಕೊಳ್ಳುವಂತಹ ಮಾತು ಅಂತ ಹೇಳಬಹುದು ಇಂಥ ಸ್ಟಾರ್‌ಗಳು. ಕಾರ್ಯಕ್ರಮ ನಿರೂಪಣೆ ಮಾಡುವ ಕಾರಣಕ್ಕಾಗಿಯೇ ಈ ರಿಯಾಲಿಟಿ ಶೋ ಇಷ್ಟೊಂದು ಜನಪ್ರಿಯತೆ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಬಿಗ್ ಬಾಸ್ ನ ಹೋಸ್ಟ್ ಗಳು ಯಾವಾಗಲೂ ಸಲ್ಮಾನ್ ಖಾನ್ ಮತ್ತು ಕಮಲಹಾಸನ್ ಸುದೀಪ್ ಅವರಂತಹ ದೊಡ್ಡ ದೊಡ್ಡ ಸ್ಟಾರ್ ಗಳು ಸೇರಿದಂತೆ ಆಯಾ ಚಲನ ಚಿತ್ರೋದ್ಯಮದಿಂದ ಇಳಿಸಲಿದ್ದಾರೆ. ತಮ್ಮ ಸ್ಟಾರ್‌ಡಂಗಳಿಗೆ ಒಳಪಟ್ಟು ರಿಯಾಲಿಟಿ ಶೋ ಹೋಸ್ಟ್ ಮಾಡಲು ನಟರು ಅತಿ ಹೆಚ್ಚು ವೇತನವನ್ನ ಸ್ವೀಕರಿಸಿದ್ದಾರೆ.

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

ಸದ್ಯ ಬಹಿರಂಗಗೊಂಡಿರುವ ಮಾಹಿತಿ ಪ್ರಕಾರ ಯಾರು ಎಷ್ಟು ಸಂಭಾವನೆ ಪಡೆಯುತ್ತಾರೆ, ಹೈಯೆಸ್ಟ್ ಯಾರು ಎಂಬುದೇ ಈಗ ಎದ್ದಿರುವ ಬಿಸಿ ಬಿಸಿ ಸುದ್ದಿ ಆಗಿದ್ದಾರೆ. ಸಲ್ಮಾನ್ ಖಾನ್, ಕಿಚ್ಚ ಸುದೀಪ್, ಕಮಲ್ ಹಾಸನ್ ನಾಗಾರ್ಜುನ ಅವರು ಬಿಗ್‌ಬಾಸ್ ಹೋಸ್ಟ್ ಮಾಡಕ್ಕೆ ಎಷ್ಟು ಕೋಟಿ ಹಣ ಪಡೀತಾರೆ ಅದರಲ್ಲೂ ನಮ್ಮ ಕನ್ನಡದ ಕಿಚ್ಚ ಸುದೀಪ್ ಅವರು ಎಷ್ಟು ಹಣ ಪಡೀತಾರೆ ಅನ್ನೋದರ ಅಂಚು ಮಾಹಿತಿಯನ್ನ ಇವತ್ತಿನ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ. ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ, ಮಿಸ್ ಮಾಡದೇ ಹೋಗಿ ನೋಡಿ ಹಾಗು ನಿಮ್ಮ ನೆಚ್ಚಿನ ಬಿಗ್ ಬಾಸ್ ಹೋಸ್ಟ್ ಐವರಲ್ಲಿ ಯಾರು ಅಂತ ಕಮೆಂಟ್ ಮಾಡಿ ಸಲ್ಮಾನ್ ಖಾನ್ ಸಲ್ಮಾನ್ ಖಾನ್ ರವರು ಹಿಂದಿ ಬಿಗ್ ಬಾಸ್ ನ 13 ಸೀಜನ್ ಗಳನ್ನು ನಡೆಸಿಕೊಟ್ಟಿದ್ದಾರೆ.

ಸಲ್ಮಾನ್ ಖಾನ್ ನಿರ್ಮಾಪಕರಿಂದ 1000 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ವದಂತಿಗಳಿವೆ. ಆದರೆ ಅವರು ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ವರದಿಗಳ ಪ್ರಕಾರ ಆರಂಭ ದಲ್ಲಿ ಈವರೆಗೆ ವಾರಕ್ಕೆ 12,00,00,000 ಸಂಭಾವನೆ ನೀಡ ಲಾಗುತ್ತಿತ್ತು. ನಂತರ ಶುಲ್ಕವನ್ನು ಪ್ರತಿ ಸಂಚಿಕೆಗೆ ಬರೋ ಬ್ಬರಿ ಇಪ್ಪತೈದು ಕೋಟಿ ರೂಪಾಯಿಗೆ ಏರಿಸಲಾಗಿದೆ. ಇವರು ಕಾರ್ಯಕ್ರಮದ ಕೊನೆಯ ಸೀಸನ್ ಬಿಗ್ ಬಾಸ್ ಹದಿನಾರ ಪ್ರತಿ ಸಂಚಿಕೆ ಗೆ ₹43,00,00,000 ಸಂಭಾವನೆ ಪಡೆದಿದ್ದಾರೆ ಎಂದು ವರದಿ ಗಳಾಗಿವೆ. ಇವರು ಪ್ರಸ್ತುತ ಬಿಗ್ ಬಾಸ್ ಒಟಿಟಿ ಎರಡನ್ನು ಹೋಸ್ಟ್ ಮಾಡುತ್ತಿದ್ದು, ಅದಕ್ಕಾಗಿ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

[irp]