ಸರ್ಕಾರ ಆಯೋಜಿಸಿದ ಗ್ರಹ ಜ್ಯೋತಿ ಯೋಜನೆಯಿಂದ 10 ಲಕ್ಷ ಗ್ರಾಹಕರನ್ನು ಯೋಜನೆಯಿಂದ ಹೊರಗೆ ಇಡುವುದಾಗಿ ಸರ್ಕಾರ ಈಗಾಗಲೇ ತಿಳಿಸಿದೆ. ಮೊದಲು ಉಚಿತ ವಿದ್ಯುತ್ತನ್ನು ಕೊಡುವುದಾಗಿ ಸರ್ಕಾರ ಹೇಳಿತು ಆದರೆ ಈಗ ಸರ್ಕಾರ ಉಲ್ಟಾ ಹೊಡೆದಿದೆ ಇದರಿಂದ 10 ಲಕ್ಷ ಜನರನ್ನು ಹೊರಗಡೆ ಇಡುವುದಾಗಿ ಸರ್ಕಾರ ಹೇಳಿದೆ ಹಾಗಾದರೆ ಹೊರಗಡೆ ಇದ್ದೀನಿ ಅನ್ನೋ ಅರ್ಥ ಏನು ಇರಬಹುದು ಅದರ ಬಗ್ಗೆ ಸರ್ಕಾರ ಈ ರೀತಿ ಹೇಳ್ತಿದೆ 10 ಲಕ್ಷ ಜನರನ್ನ ಈ ಯೋಜನೆಯಿಂದ ಹೊರಗಡೆ ಇಡ್ತಾ ಇದ್ದೀವಿ. ನೀವು ಮೊದಲು ಹೇಗೆ ಕರೆಂಟ್ ಬಿಲ್ಲನ್ನು ಕಟ್ಟುತ್ತಿದ್ದರು ಅದೇ ರೀತಿ ಈಗಲೂ ಕೂಡ ಬಿಲ್ ಅನ್ನು ಕಟ್ಟಬೇಕಾಗಿದೆ.
ಇಷ್ಟು ದಿನ ನಾವೇನು ಫ್ರೀ ಕರೆಂಟ್ ಕೊಡ್ತೀವಿ ಅಂತ ಹೇಳಿದ್ವಿ ಅದು ನಿಮಗೆ ಇನ್ನೂ ಅನ್ವಯಿಸುವುದಿಲ್ಲ ನೀವು ಮೊದಲಿನ ತರ ಬಿಲ್ ಅನ್ನು ಕಟ್ಟಿಕೊಂಡು ಬರಬೇಕಾಗುತ್ತದೆ ಎಂದು ಸರ್ಕಾರ ಈಗ ಹೊಸ ರಾಗವನ್ನು ಎಳೆಯುತ್ತಿದೆ. ಈಗ ಇಷ್ಟು ದಿನ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳು ಕೂಡ ಉಚಿತ ಅಕ್ಕಿಯನ್ನು ಪಡೆದುಕೊಂಡವರಿಗೂ ಕೂಡ ಮೂರು ಲಕ್ಷ ಜನರಿಗೆ ಹೊರಗಡೆ ಇಡಲಾಗುತ್ತಿದೆ ಅಂದರೆ ಇನ್ನು ಮುಂದೆ ಮೂರು ಲಕ್ಷ ಜನರಿಗೆ ಉಚಿತವಾಗಿ ಅಕ್ಕಿ ದೊರೆಯುವುದಿಲ್ಲ ಅಕ್ಕಿಯನ್ನು ಕೂಡ ಸಿಗುವುದಿಲ್ಲ ಆಕೆಯನ್ನು ದುಡ್ಡು ಕೊಟ್ಟು ಕರೋಕೆ ತಿನ್ನಬೇಕಾಗಿದೆ.
ಸರ್ಕಾರ 200 ಯೂನಿಟ್ ಕರೆಂಟ್ ಫ್ರೀ ಕೊಡುತ್ತಿದೆ ಅಂತ ಹೇಳ್ತಾ ಇದ್ದೀರಿ ಆದರೆ ಕರೆಂಟ್ ಬಿಲ್ ನೋಡಿದಾಗ 53% 58 ಪರ್ಸೆಂಟ್ ಹೀಗೆ ತೋರಿಸ್ತಾ ಇದೆ, 200 ಯೂನಿಟ್ ಫ್ರೀ ಕೊಡ್ತೀವಿ ಅಂತ ಹೇಳ್ತಿದ್ದಾರೆ ಆದರೆ ಅದು ದೊರೆತಿಲ್ಲ ಯಾಕೆ ಅಂತ ಕೇಳಿದ್ರೆ ಸರ್ಕಾರ ಏನು ಹೇಳುತ್ತಿದೆ ಅಂದರೆ ಈಗ ವರ್ಷದಲ್ಲಿ ನೀವು ಎಷ್ಟು ಯೂನಿಟ್ ಕರೆಂಟ್ ಅನ್ನ ಉಪಯೋಗಿಸ್ತಿರೋ ಅದಕ್ಕೆ 10% ಅಷ್ಟು ರಿಯಾಯಿತಿ ಕೊಡ್ತಾ ಇದೆ ಅಷ್ಟೇ ಹಾಗಾದ್ರೆ 200 ಯೂನಿಟ್ ಅಂತ ಯಾಕೆ ಹೇಳಿದ್ದು ಸರ್ಕಾರ ಇದರ ಬಗ್ಗೆ ನೋಡಿ ಈಗ ಒಂದು ವರ್ಷದಲ್ಲಿ 200 ಯೂನಿಟನ್ನ ಯಾರು ಕ್ರಾಸ್ ಮಾಡೋದಿಲ್ವೋ ಅಂತಹವರಿಗೆ ಮಾತ್ರ 200 ಯೂನಿಟ್ ಉಚಿತ ವಿದ್ಯುತ್ತನ್ನು ಕೊಡ್ತೀವಿ ಅಂತ ಸರ್ಕಾರ ಹೇಳ್ತಿದೆ.
ಈಗ ಉದಾಹರಣೆಗೆ ನಿಮ್ಮನೆಗೆ ಒಂದು 50 ಯೂನಿಟ್ ಕರೆಂಟ್ ಬಂದಿದೆ ಅಂತ ಇಟ್ಟುಕೊಳ್ಳಿ. ಈಗ ಫ್ರೀ ಕರೆಂಟ್ ಹೋಗಿ ಎಕ್ಸ್ಟ್ರಾ ಎಷ್ಟು ಬರ್ತಾ ಇದೆ ಅದನ್ನ ನೀವು ಕಟ್ಟಬೇಕಾಗುತ್ತೆ ಎಷ್ಟೋ ಜನರು ಫ್ರೀ ಕರೆಂಟ್ ಕೊಡ್ತಿದ್ದಾರೆ ಎಕ್ಸ್ಟ್ರಾ ಇದೆ ಅದನ್ನು ಕಟ್ಟಬೇಕಾಗುತ್ತದೆ ಈಗ 50 ಯೂನಿಟ್ ಬಂದ್ರೆ ನೀವು ಎಕ್ಸ್ಟ್ರಾ ಎಷ್ಟು ಬರುತ್ತೋ ರೂ.100 ಆಗಿರ್ಬೋದು 200 ರೂಪಾಯಿ ಆಗಿರಬಹುದು ಎಷ್ಟೇ ಬಂದ್ರು ನೀವು ಎಕ್ಸ್ಟ್ರಾ ಕಟ್ಟಬೇಕಾಗುತ್ತೆ ಆದರೆ ಜನಗಳು ಏನ್ ಮಾಡ್ತಾ ಇದ್ದಾರೆ ಅಂತ ಅಂದ್ರೆ ಬಿಲ್ ಕಟ್ಟಡದನೆ ಮರೆತುಬಿಟ್ಟಿದ್ದಾರೆ ಅಂತ ಬಿಲ್ಲನ್ನು ಕಟ್ತಾ ಇಲ್ಲ ಈ ರೀತಿಯಾಗಿ ಮಾಡ್ತಿದ್ದಾರೆ ಬೆಸ್ಕಾಂ ಇಲಾಖೆ ಇದರ ಬಗ್ಗೆ ಆರೋಪ ಮಾಡುತ್ತಿದೆ ಆದ್ರೂ ಕೂಡ ಜನಗಳು ಇದನ್ನ ಲಕ್ಷಕ್ಕೆ ತೆಗೆದುಕೊಳ್ಳದೆ ಕರೆಂಟ್ ವಿಲ್ಲನ್ ಸಮಯಕ್ಕೆ ಸರಿಯಾಗಿ ಕಟ್ಟುತಿಲ್ಲ ಇದನ್ನು ಅರ್ಥ ಸರ್ಕಾರ ಇವರಿಗೆಲ್ಲಾ ಫ್ರೀ ಕರೆಂಟ್ ಅನ್ನು ನಿಲ್ಲಿಸೋಣ ಅಂತ ತೀರ್ಮಾನಿಸಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.