ಮನೆಗೆ ಬಾಗಿಲು ಬಾಗಿಲಿಗೆ ಒಂದು ಹೊಸ್ತಿಲು ಇದ್ದೇ ಇರುತ್ತದೆ ಅದರಲ್ಲಿ ಹೊಸತೇನಿದೆ ಎಂದು ಅಸಡ್ಡೆ ಮಾಡುವವರೇ ಜಾಸ್ತಿ ಆದರೆ ಹೊಸ್ತಿಲು ಮನೆಯ ಒಂದು ಮುಖ್ಯವಾದ ಸ್ಥಳ ಮನೆಯ ಸದಸ್ಯರಾದರು ಹೊರಗಿನವರಾದರೂ ಅಥವಾ ಅದೃಷ್ಟಲಕ್ಷ್ಮಿ ಬರುವುದಾದರೂ ನೆಗೆಟಿವಿಟಿ ಪ್ರವೇಶಿಸುವುದಾದರೂ ಎಲ್ಲವೂ ಆ ಹೊಸ್ತಿಲನ್ನು ದಾಟಿಯೇ ಎಂಬುದನ್ನು ಮರೆಯಬೇಡಿ. ಕೆಳಗಿನ ಹೊಸ್ತಿಲಿನಲ್ಲಿ ಶ್ರೀ ಮಹಾಲಕ್ಷ್ಮಿ ಮೇಲಿನ ಭಾಗದಲ್ಲಿ ಗೌರಿ ದೇವಿ ನೆಲೆಸಿರುತ್ತಾರೆ. ಆದ್ದರಿಂದ ಹೊಸ್ತಿಲಿನ ವಿಚಾರವನ್ನು ಕಡೆಗಣಿಸಬೇಡಿ ಎಚ್ಚರಿಕೆ, ಮನೆಯಲ್ಲಿ ಮಕ್ಕಳು ಹೊಸ್ತಿಲನ್ನು ತುಳಿಯುವುದು ಅದರಲ್ಲೂ ಪಾದರಕ್ಷೆ ಹಾಕಿಕೊಂಡು ತುಳಿಯುವುದು ಇಂಥದೆಲ್ಲ ಮಾಡುವಾಗ ತಿಳಿಸಿ ಹೇಳುವುದು ಬಹಳ ಮುಖ್ಯವಾಗಿದೆ ವಸ್ತುವಿನ ಬಳಿ ಕುಳಿತುಕೊಂಡು ತಲೆಬಚು ಅಭ್ಯಾಸ ಕೆಲವರಿಗೆ ಇರುತ್ತೆ ಇದನ್ನು ಮಾಡಬೇಡಿ.
ಓಂ ಶ್ರೀ ಓಂಕಾರೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಮಂಜುನಾಥ್ ಭಟ್ ವಶೀಕರಣ ಮಾಂತ್ರಿಕರು ಪುರಾತನ ವೀಕ್ಷಣೆ ತಂತ್ರದಿಂದ ಸಂಮೋಹಿನಿ ಯಂತ್ರದಿಂದ ದಿಗ್ಬಂಧನ ಪೂಜಾ ಪದ್ದತಿಯಿಂದ ಒಂದೆ ದಿನದಲ್ಲಿ ಪರಿಹರಿಸುತ್ತಾರೆ…9611800522..
ಯಾರಾದರೂ ಮಾತನಾಡಿಸುವಾಗ ಅಥವಾ ಏನಾದರೂ ಕೊಡುವಾಗ ಹೊಸ್ತಿಲಿನ ಒಳಗೆ ಒಂದು ಕಾಲು ಹೊರಗೆ ಒಂದು ಕಾಲು ಇಟ್ಟು ನಿಲ್ಲುವುದು ದೊಡ್ಡದಾರಿದ್ರ ತರುತ್ತದೆ ನೆನಪಿರಲಿ ಬಹಳ ಬ್ಯುಸಿ ಇರುವ ಪರಿಸ್ಥಿತಿ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿದರೆ ಉಪ್ಪು ಹುಣಸೆ ಹುಟ್ಟುವ ಕಾಲ ಇದು ಇಂತಹ ಸಂದರ್ಭದಲ್ಲಿ ಇದನ್ನೆಲ್ಲಾ ಪಾಲಿಸುವುದು ಕೂಡ ಕೆಲವೊಂದು ಸೂಕ್ಷ್ಮತೆ ತಿಳಿಯುವುದು ಮುಖ್ಯವಾಗಿದೆ. ಹೊಸ್ತಿಲಿನ ಬಳಿ ಚಪ್ಪಲಿ ಬಿಡುವುದನ್ನು ಮಾಡಬೇಡಿ ತುಸು ದೂರ ಪ್ರತ್ಯೇಕ ಸ್ಥಳವರಿಸಿ ಅಲ್ಲೇ ಬಿಡಿಸ್ತಾರುತ್ತದೆ ಎಚ್ಚರ.
ಕಸ ಗುಡಿಸುವಾಗ ಕಸಪರಕೆಯಿಂದ ಹೊಸ್ಥಿಲನ್ನು ಗುಡಿಸಬೇಡಿ ಹೊಸತಿಲನ್ನು ಒಂದು ಬಟ್ಟೆಯಿಂದ ಶುಚಿ ಮಾಡಿ ಅಥವಾ ನೀರಿನಿಂದ ಶುಚಿ ಮಾಡಿ ಅರಿಶಿನ ಕುಂಕುಮ ಹಚ್ಚಿ ರಂಗೋಲಿ ಇಟ್ಟು ಹೂವು ಇಟ್ಟು ಅಲಂಕರಿಸಿ ಲಕ್ಷ್ಮಿದೇವಿ ಸಂತೃಪ್ತಿ ಗೊಳ್ಳುತ್ತಾರೆ ಕೆಲವರು ಪದೇ ಪದೇ ಇದನ್ನೆಲ್ಲ ಮಾಡಲು ಸಾಧ್ಯವಿಲ್ಲ ಎಂದು ಅರಿಶಿನ ಬಣ್ಣದ ಕುಂಕುಮ ಬಣ್ಣದ ಪೇಂಟ್ ಬಿಳಿ ಬಣ್ಣದ ಬಳಸಿ ಶಾಶ್ವತ ರಂಗೋಲಿ ಹಾಕಿರುತ್ತಾರೆ ಆದರೆ ನಿಜವಾಗಲೂ ಕೂಡ ಇದು ತಪ್ಪು.
ನಮ್ಮ ಹಿರಿಯರು ಪಾಲಿಸಿರುವ ಸಂಪ್ರದಾಯಗಳು ನಮ್ಮ ಆರೋಗ್ಯಕ್ಕೂ ಅದೃಷ್ಟಕ್ಕೂ ಬಹಳ ಒಳಿತನ್ನು ಮಾಡುತ್ತದೆ ಇದರಿಂದ ನಮ್ಮ ಮನೆಯಲ್ಲಿ ಸದಾ ಸುಖ ಶಾಂತಿ ಸಂತೋಷ ಹಾಗೂ ಮಹಾಲಕ್ಷ್ಮಿಯ ಕೃಪಾಕಟಾಕ್ಷ ತುಂಬಿ ತುಳುಕುತ್ತದೆ ಯಾವಾಗಲೂ ಕೂಡ ರಂಗೋಲಿಯನ್ನು ಹೊಸದಾಗಿ ಹಾಕಬೇಕು ಬೆಳಗ್ಗೆ ದಿನಾಲು ಹೊಸದಾಗಿ ರಂಗೋಲಿಯನ್ನು ಹಾಕಿ ಅರಿಶಿನ ಕುಂಕುಮವನ್ನು ಇಡಬೇಕು. ಈ ರೀತಿ ಮಾಡುವುದರಿಂದ ತಾಯಿ ಮಹಾಲಕ್ಷ್ಮಿ ಸಂತ್ರಪ್ತಿಗೊಳುತ್ತಾಳೆ ನಮಗೆ ಬೇಕಿದ್ದ ಹಾಗೆ ಮಾಡುವ ಹಾಗಿಲ್ಲ ಕೆಲವೊಂದು ಆಚಾರ ವಿಚಾರಗಳನ್ನು ನಾವು ತಪ್ಪದೆ ಪಾಲಿಸಬೇಕಾಗುತ್ತದೆ ಇದನ್ನು ಪಾಲಿಸಿದರೆ ಮಾತ್ರ ನಮಗೆ ಶ್ರೇಯಸ್ಸು ಉಂಟಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.