ಇನ್ನು ಕೂಡ ಗ್ರಹಲಕ್ಷ್ಮಿಯ ಹಣ ಎಷ್ಟು ಜನರಿಗೆ ಬಂದಿಲ್ಲ ಮಹಿಳೆಯರು ಸರ್ಕಾರಕ್ಕೆ ಬಯ್ಯುವ ಪರಿಸ್ಥಿತಿ ಬಂದಿದೆ ಯಾಕೆಂದರೆ ಗ್ರಹಲಕ್ಷ್ಮಿ ಹಣ ಬರುತ್ತೆ ಅಂತ ಎಲ್ಲವನ್ನು ದಾಖಲಾತಿಗಳನ್ನು ಕೂಡ ಅಪ್ಡೇಟ್ ಮಾಡಿಸಿಕೊಂಡಿದ್ದು ಆಯಿತು ಆದರೂ ಕೂಡ ಇನ್ನೂ ಹಣ ಮಾತ್ರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿಲ್ಲ ಇದು ಮಹಿಳೆಯರಿಗೆ ತುಂಬಾ ಬೇಸರವನ್ನುಂಟು ಮಾಡಿದೆ. ಎಪಿಎಲ್ ಕಾರ್ಡ್ ಅಪ್ಡೇಟ್ ಮಾಡಿಕೊಂಡಿದ್ದಾಯಿತು ಬಿಪಿಎಲ್ ಕಾರ್ಡನ್ನು ಸಹ ಅಪ್ಡೇಟ್ ಮಾಡಿಕೊಂಡಿದ್ದಾಯಿತು ಆದರೂ ಕೂಡ ಹಣ ಇನ್ನು ಯಾಕೆ ಬರಲಿಲ್ಲ ಅಂತ ಕೇಳ್ತಿದ್ದೀರಾ ಇಲ್ಲಿ ನೋಡಿ ನಿಮಗೆ ಬೇಕಾದ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ.
ನೋಡಿ ಕೆಲವು ಜನರದ್ದು ಸಮಸ್ಯೆ ಏನಂದರೆ ಇನ್ನೂ ಅನ್ನ ಭಾಗ್ಯ ಹಣ ಕೂಡ ಬಂದಿಲ್ಲ ಅನ್ನುವಂತದ್ದು ಈ ಕಡೆ ಗ್ರಹಲಕ್ಷ್ಮಿ ಹಣವು ಕೂಡ ಬಂದಿಲ್ಲ ಆ ಕಡೆ ಅನ್ನ ಭಾಗ್ಯ ಹಣವು ಕೂಡ ಬಂದಿಲ್ಲ ಇನ್ನು ಕೆಲವರು ಕೇಳುತ್ತಿದ್ದೀರಾ ರೇಷನ್ ಕಾರ್ಡ್ ತಿದ್ದುಪಡಿ ಯಾವಾಗ ಅವಕಾಶ ಕೊಡುತ್ತಾರೆ ಮತ್ತೆ ಹೇಳಿ ಮೇಡಂ ಅಂತ ಆಹಾರ ಇಲಾಖೆ ಸಚಿವ ಮುನಿಯಪ್ಪ ಅವರೇ ಹೇಳಿದ್ದಾರೆ ನವೆಂಬರ್ ತಿಂಗಳಿನಲ್ಲಿ ಪುನಹ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡುವುದಾಗಿ ಹೇಳಿದ್ದಾರೆ.
ಸರ್ಕಾರವು ಅಕ್ಟೋಬರ್ ತಿಂಗಳಿನಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಿದ್ದು ಆದರೆ ಸರ್ವರ್ ಸಮಸ್ಯೆಯಿಂದ ಎಲ್ಲರೂ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಈಗ ನವೆಂಬರ್ ತಿಂಗಳಿನಲ್ಲಿ ಕೊಡ್ತೀನಿ ಅಂತ ಹೇಳಿದೆ ಆದರೆ ಈಗ ಒಂದು ಸ್ವಲ್ಪ ದಿನದ ನಂತರವೇ ತನ್ನ ಮಾತನ್ನು ಬದಲಿಸಿದೆ ನವೆಂಬರ್ ತಿಂಗಳಿನಲ್ಲಿ ಕೂಡ ಗೊತ್ತಿಲ್ಲ ಅಂತ ಹೇಳ್ತಾ ಇದೆ ಹಾಗಾದ್ರೆ ಜನಗಳು ಏನು ಮಾಡಬೇಕು ಅಂತ ಅವರು ಪರದಾಡುತ್ತಿದ್ದಾರೆ.
ಆಕ್ಚುಲಿ ನಾನು ವಿಷಯ ಮುಟ್ಟಿಸುವವಳಾಗಿ ಈ ರೀತಿಯಾಗಿ ಮಾತನಾಡಬಾರದು ನೋಡಿ ಆಗ ಕೊಡ್ತೀನಿ ಅಂತ ಹೇಳಿದ್ದು ಸರ್ಕಾರ ಈಗಾಗುವುದಿಲ್ಲ ಅಂತ ಹೇಳುತ್ತಿದೆ ಹೀಗಾದರೆ ಪಾಪ ಜನರ ಪಾಡೇನು ಜನರು ಯಾವಾಗ ರೇಷನ್ ಕಾರ್ಡ್ ತಿದ್ದುಪಡಿಯನ್ನ ಮಾಡಿಕೊಳ್ಳುವುದು ಸರ್ಕಾರದ ಸವಲತ್ತುನು ಯಾವಾಗ ಪಡೆದುಕೊಳ್ಳುವುದು ಸರ್ಕಾರ ಏನ್ ಮಾತಾಡ್ತಿದೆ ಅಂತ ಅರ್ಥ ಆಗ್ತಿಲ್ಲ. ಒಂದು ಬಾರಿ ಕೊಡ್ತೀನಿ ಅಂತಿದೆ ಇನ್ನೊಂದು ಬಾರಿ ಆಗಲ್ಲ ಅಂತಿದೆ ಯಾವುದು ಸತ್ಯ ಯಾವುದನ್ನ ನಂಬಬೇಕು ಯಾವುದನ್ನು ಬಿಡಬೇಕು ಅಂತ ಯಾರಿಗೂ ಕೂಡ ತಿಳಿತಾ ಇಲ್ಲ.
ಈಗ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕೊಡೋದಕ್ಕೆ ಆಗೋದಿಲ್ಲ ಅಂತ ಸರ್ಕಾರ ಖಡಾ ಖಂಡಿತ ಅವಕಾಶವನ್ನು ಯಾವಾಗ ಕೊಡ್ತಾರೆ ಅಂತ ಕೇಳಿದರೆ ಡಿಸೆಂಬರ್ 15 ರ ಮೇಲ್ಪಟ್ಟು ಕೊಡ್ತೀವಿ ಅಂತ ಹೇಳ್ತಿದ್ದಾರೆ ಅಂದರೆ ಡಿಸೆಂಬರ್ 15 ರ ನಂತರ ನೀವು ರೇಷನ್ ಕಾರ್ಡ್ ತಿದ್ದುಪಡಿಯನ್ನ ಮಾಡಿಸಿಕೊಳ್ಳಬಹುದು ಇದರ ಬಗ್ಗೆ ಎಷ್ಟು ದಿನ ಕೊಡ್ತಾರೆ ಯಾವ ಸಮಯ ಇದರ ಬಗ್ಗೆ ಇನ್ನು ಮಾಹಿತಿ ತಿಳಿದು ಬಂದಿಲ್ಲ ಸದ್ಯದಲ್ಲೇ ಇದರ ಬಗ್ಗೆಯೂ ಕೂಡ ಕೆಲವು ಮಾಹಿತಿಯನ್ನು ಅವರು ಹೊರಹಾಕಬಹುದು.
ಆದರೆ ಇದು ಕೂಡ ಏನಾಗುತ್ತೆ ಅಂತ ಗೊತ್ತಿಲ್ಲ ಸದ್ಯಕ್ಕೆ ಅವರು ಹೇಳ್ತಿದ್ದಾರೆ ಡಿಸೆಂಬರ್ 15ರ ನಂತರ ಅಂತ ಬಟ್ ಏನು ಮಾಡ್ತಾರೆ ಕೊಡ್ತಾರೋ ಪಕ್ಕ ಅಥವಾ ಕೊಡಲ್ವೋ ಅದು ಕೂಡ ಗೊತ್ತಾಗ್ತಿಲ್ಲ ಯಾಕೆಂದ್ರೆ ಇತ್ತೀಚಿಗೆ ಸರ್ಕಾರ ಏನು ಹೇಳುತ್ತೋ, ಏನು ಮಾಡುತ್ತೋ ಆ ಒಂದು ನಿರ್ದಿಷ್ಟ ಇಲ್ಲವಾಗಿದೆ ಆದ್ದರಿಂದ ಜನಗಳು ಕೂಡ ಸರ್ಕಾರದ ಮಾತನ್ನು ನಂಬಲು ಅಶಕ್ತರಾಗಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.