ಅವರು ಬರೋ ತನಕ ಒಂದು ಲೆಕ್ಕ ಬಂದ ಮೇಲೆ ಇನ್ನೊಂದು ಲೆಕ್ಕ ಈ ಮಾತನ್ನ ಅಕ್ಷರಶಃ. ನಿಜ ಮಾಡಿದ್ದು ಅಂದ್ರೆ ಅದು ಒಂದುರಲ್ಲಿ ಮಹಮದ್ ಶಮಿ. ಅದು ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಕಾದಾಟ. ಒಂದು ಹಂತಕ್ಕೆ ಭಾರತದ ಕೈ ತಪ್ಪುತ್ತಿದೆ ಅಂದಾಗ, ನಾನಿದ್ದೇನೆ ಅಂತ ರಕ್ಷಣೆಗೆ ನಿಂತಿದ್ದೇ ಇದೆ ಶಮಿ ಮುಂಬೈ. ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತದ ಬೇರೆಲ್ಲ ಬೌಲರ್‌ಗಳು ವಿಕೆಟ್ ಪಡೆಯಲು ಪರದಾಡುತ್ತಿದ್ದಾಗ ಮತ್ತು ದುಬಾರಿಯಾದಾಗ, ಶಮಿ ಮಾಡಿದ ಮೋಡಿಯನ್ನ ಯಾರಿಂದಲೂ ಮರೆಯೋದಕ್ಕೆ ಸಾಧ್ಯವಿಲ್ಲ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಕಾದಾಟ ಅದು ಭಾರತದ ಕ್ಲಾಸ್ ಬ್ಯಾಟಿಂಗ್ ರೋಹಿತ್ ಶರ್ಮಾರಿಂದ ಹಿಡಿದು ಕೆ ಎಲ್. ರಾಹುಲ್ ತನಕ ಎಲ್ಲರದ್ದು ಹೊಡಿ ಬಡಿ ಆಟ ಕಿಂಗ್ ಕೊಹ್ಲಿಯ ದಾಖಲೆಯ ಶತಕ ಶ್ರೇಯಸ್ ಅಯ್ಯರ್ ಅವರಮ ಶತಕ ಭಾರತ ಟಾರ್ಗೆಟ್ ಮಾಡಿದ್ದು. 398 ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ತಂಡವೊಂದು ಕಲೆಹಾಕಿದ ಗರಿಷ್ಠ ಸ್ಕೋರ್ ಇದು ಇದಕ್ಕೂ ಮುನ್ನ 2015ರ ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ 238 ರನ್ ಬಾರಿಸಿ ದಾಖಲೆ ಬರೆದಿದ್ದು ನಿಜಕ್ಕೂ ಭಾರತ ವಾಂಖೆಡೆಯಲ್ಲಿ ರನ್ ಗಳ ಸುನಾಮಿಯನ್ನೇ ಎಬ್ಬಿಸಿತ್ತು.
ಈ ಬೃಹತ್ ಮೊತ್ತ ನೋಡಿ ಇನ್ನೇನು ಭಾರತ? ಈ ಪಂದ್ಯವನ್ನು ಸುಲಭ ದಲ್ಲಿ ಗೆದ್ದು ಬಿಡ್ತು ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಕಹಾನಿಯಲ್ಲಿ ಒಂದು ಚೂರು ಟ್ವಿಸ್ಟ್ ಸಿಕ್ಕಿದ್ದು ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಗೆ ಇಳಿದಾಗ ಹೌದು, ಭಾರತ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ಉತ್ತಮ ಆರಂಭ ಸಿಗಲಿಲ್ಲ. ತಂಡ, 40. ರನ್ ದಾಖಲಿಸುವಷ್ಟರಲ್ಲಿ ಆರಂಭಿಕರನ್ನ ಕಳೆದುಕೊಳ್ಳುತ್ತೆ. ನ್ಯೂಜಿಲೆಂಡ್ ಕ್ಕೆ ಈ ಆರಂಭಿಕ ಶಾಕ್ ಕೊಟ್ಟಿದೆ. ನಮ್ಮ ಶಮಿ ಈ ಆರಂಭಿಕ. ಆಘಾತದ ಬಳಿಕ ಜೊತೆಯಾದ ನಾಯಕ ಕೇನ್. ವಿಲಿಯಮ್ಸನ್ ಹಾಗೂ ಡೈಲಿ ನ್ಯೂಜಿಲೆಂಡ್‌ಗೆ ಭದ್ರ ಬುನಾದಿಯನ್ನು ಹಾಕಿದ್ದಾರೆ.
ಇವರಿಬ್ಬರ ಶತಕದ ಜೊತೆಯಾಟ ಭಾರತದ ನಿದ್ದೆಗೆಡಿಸಿ ಬಿಡುತ್ತೆ. ಅದ್ರಲ್ಲೂ ಇರಲಿಲ್ಲ ಅವರ ಒಂದೊಂದು ಭಾರತೀಯರ ಎದೆ ಬಡಿತ ಹೆಚ್ಚುತ್ತದೆ ಇತ್ತು. ಕೇನ್ ವಿಲಿಯಮ್ಸನ್ ರ ಜಾಣ್ಮೆಯ ಆಟ ಭಾರತೀಯರನ್ನ ಮೌನಕ್ಕೆ ಶರಣಾಗುವಂತೆ ಮಾಡಿತು. ಮುಗಿತು ಎಲ್ಲಾ ಮುಗಿತು ಅನ್ನುವಷ್ಟರಲ್ಲಿ, ಭಾರತ ತಂಡದ ಕಪ್ತಾನ ಅವನ ಕೈಯಲ್ಲಿ ಬಾಲ್ ಕೊಟ್ಟು ಬಿಡುತ್ತಾರೆ. ಮುಂದೆ ನಡೆದಿದ್ದು ಚರಿತ್ರೆಯ ಸೃಷ್ಟಿ. ಕಿವಿಸ್ ದಾಂಡಿಗರು ಒಂದು ಹಂತದಲ್ಲಿ ಭಾರತ ತಂಡಕ್ಕೆ ದಿಟ್ಟವಾಗಿ ಪ್ರತಿರೋಧ ಒಡ್ಡಲು ಆರಂಭಿಸಿದಾಗ ಆರಂಭಿಕ ಎರಡು ವಿಕೆಟ್ ಕಿತ್ತಿದ್ದ ಶಮಿಯ ಆಗಮನ ಆಗುತ್ತೆ.
ಶಮಿ ಎಸೆತಕ್ಕೆ ಸಿಕ್ಸ್ ಬಾರಿಸಲು ಹೋದ ಕೇಳಿ ಹೊಡೆದ ಚೆಂಡು. ಆಗಸಕ್ಕೆ ರಾಕೆಟ್‌ನಂತೆ ಉಡಾವಣೆ ಆಗುತ್ತೆ. ಆದರೆ ಮೈದಾನದ ಅಂಚಿನಲ್ಲಿದ್ದ ಸೂರ್ಯ,ರಾಕೆಟ್ ವೇಗದ ಚೆಂಡನ್ನ ಹಿಡಿದು ಮೋಡಿ ಮಾಡಿ ಬಿಡ್ತಾನೆ. ಅಲ್ಲಿಗೆ ಸೈಲೆಂಟ್ ಆಗಿದ್ದ ಸ್ಟೇಡಿಯಂನಲ್ಲಿ ಕರೆಂಟ್ ಪಾಸ್ ಆಗುತ್ತೆ ಸೋತೆವು. ಎಂದು ಮಂಕಾಗಿದ್ದವರೆಲ್ಲ ಎದ್ದು ಕುಣಿಯಲು ಶುರು ಮಾಡುತ್ತಾರೆ. ಇದಕ್ಕೆಲ್ಲ ಕಾರಣೀಭೂತನಾದ ಶನಿ, ಅಕ್ಷರಶಃ ಘರ್ಜಿಸಲು,ಶುರುಮಾಡಿದ ಕ್ಷಮೆಯ ದಾಳಿಗೆ ಇದು ಬಾಲಂಗೋಚಿಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.