ಆಸ್ತಿ ಅಡವಿಟ್ಟು ಸಾಲ ಮಾಡಿರುವ ಎಲ್ಲರಿಗೂ ಆರ್‌ಬಿಐ ಗುಡ್ ನ್ಯೂಸ್ ನೀಡಿದೆ. ಹೌದು, ಸ್ನೇಹಿತರೆ ಈಗ ನೀವು ಸಾಲ ತೆಗೆದುಕೊಳ್ಳಬೇಕು ಎಂದು ಆಸ್ತಿನ ಬ್ಯಾಂಕ್ ಅಥವಾ ಪ್ರೈ ವೇಟ್ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ತೆಗೆದುಕೊಂಡ ಇರ್ತೀರಾ ಅಂತ ವರಿಗಾಗಿ ಆರ್ ಬಿ ಆಯ್ ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದೆ. ಇದರ ಬಗ್ಗೆ ನಾವು ಈ ಲೇಖನದಲ್ಲಿ ಡಿಟೇಲ್ ಆಗಿ ತಿಳಿದುಕೊಳ್ಳೋಣ. ಇನ್ನು ಇದರ ಜೊತೆ ಗೆ ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಅತಿ ಮುಖ್ಯವಾಗಿರುವಂತಹ ಮಾಹಿತಿ.
ಹೌದು, ಸ್ನೇಹಿತರೆ ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ಡಿಸೆಂಬರ್ 30 ರೊಳಗೆ ಕೆಲಸ ಕಡ್ಡಾಯವಾಗಿ ಮಾಡಲೇಬೇಕು. ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸ ಲ್ ಆಗುತ್ತದೆ. ಇದರ ಬಗ್ಗೆ ಕೂಡ ನಾವು ಡಿಟೇಲಾಗಿ ಲೇಖನದಲ್ಲಿ ತಿಳಿದುಕೊಳ್ಳೋಣ. ಇನ್ನು ಕೇಂದ್ರ ಸರ್ಕಾರ ದಿಂದ ಭರ್ಜರಿ ಗುಡ್ ನ್ಯೂಸ್ ಅಂತ ಹೇಳಬಹುದು. ಆಗ ಸ್ನೇಹಿತರೆ ಯಾವುದೇ ಗ್ಯಾರಂಟಿ ಇಲ್ಲದೆ, ನೀವು 3,00,000 ವರೆಗೂ ಲೋನ್ ತೆಗೆದುಕೊಳ್ಳಬಹುದು. ಇದರ ಬಗ್ಗೆ ಕೂಡ ನಾವು ಡಿಟೇಲಾಗಿ ಈ ಲೇಖನದ ಮೂಲಕ ತಿಳ್ಕೊಳ್ಳಬಹುದು.
ಮನುಷ್ಯನಿಗೆ ಯಾವ ಸಮಯದಲ್ಲಿ ಯಾವ ಪರಿಸ್ಥಿತಿಯಲ್ಲಿ ಹಣದ ಅವಶ್ಯಕತೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದೆಷ್ಟೊ ಬಾರಿ ನಾವು ದುಡಿದ ಹಣ ನಮಗೆ ಸಾಲುವುದಿಲ್ಲ ಅಂತಹ ಪರಿಸ್ಥಿತಿಯಲ್ಲಿ ಹಣಕ್ಕಾಗಿ ಸಾಲ ಮಾಡುವುದು ಅನಿವಾರ್ಯ ಮನೆ ಖರೀದಿಸುವ ಸಲುವಾಗಿ ಗೃಹ ಸಾಲ ಕಾರು ಖರೀದಿಸುವ ಸಲುವಾಗಿ ವಾಹನ ಸಾಲ ಅಥವಾ ವೈಯಕ್ತಿಕ ಸಾಲವನ್ನು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಪಡೆದುಕೊಳ್ಳುತ್ತೇವೆ. ಸಾಲ ಪಡೆದುಕೊಂಡವರಿಗೆ ಗುಡ್ ನ್ಯೂಸ್, ಇನ್ನು ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳಬೇಕು ಅಂದ್ರೆ ಸುಖಾ ಸುಮ್ಮನೆ ಯಾರೂ ಸಾಲ ಕೊಡುವುದಿಲ್ಲ ಎಂಬುದು ನಿಮಗೂ ಗೊತ್ತಿರುವ ವಿಚಾರ.
ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳುವುದಾದರೆ. ನಾವು ಶೂರಿಟಿ ಅಥವಾ ನಂಬಿಕೆಗಾಗಿ ನಮ್ಮ ಬಳಿ ಇರುವ ಆಸ್ತಿ ಪತ್ರ ಅಥವಾ ಇತರೆ ಯಾವುದೇ ಮೌಲ್ಯಯುತವಾದ ದಾಖಲೆಗಳನ್ನು ಇಡಬೇಕು. ನಾವು ಯಾವ ಮೌಲ್ಯದ ಆಸ್ತಿ ಪತ್ರ ನೀಡುತ್ತೇವೆ ಎಷ್ಟು ಮೌಲ್ಯದ ಸಾಲ ಪಡೆದುಕೊಳ್ಳಲು ಸಾಧ್ಯ ವಿದೆ. ಸಾಕಷ್ಟು ಬಾರಿ ಆಸ್ತಿಪತ್ರ ಅಡವಿಟ್ಟು ಸಾಲ ತೆಗೆದುಕೊಂಡ ನಂತರ ಪ್ರತಿ ತಿಂಗಳು ಸರಿಯಾಗಿ ಸಾಲ ಮರುಪಾವತಿ ಮಾಡಿದರೂ ಕೂಡ ಕೆಲವೊಮ್ಮೆ ಬ್ಯಾಂಕುಗಳು ಹೆಚ್ಚುವರಿ ಶುಲ್ಕವನ್ನು ಕೂಡ ಹಾಕುತ್ತವೆ. ಸರಿ ಈ ಶುಲ್ಕವನ್ನು ಕೂಡ ಪಾವತಿಸಿದ್ದೇವೆ ಎಂದುಕೊಳ್ಳಿ. ನಿಮ್ಮ ಸಾಲ ಸಂಪೂರ್ಣವಾಗಿ ಹಿಂದಿರುಗಿಸಿದ ನಂತರ ನಿಮ್ಮ ಆಸ್ತಿ ಪತ್ರ ನಿಮ್ಮ ಕೈ ಸೇರಬೇಕು.
ಆದರೆ ಕೆಲವು ಬ್ಯಾಂಕುಗಳು ಅಥವಾ ಸಣ್ಣ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಸಲ್ಲ ಬೇಕಾಗಿರುವ ಅವರ ಆಸ್ತಿ ಪತ್ರಗಳು ಕೊಡು ಲ್ಲಿ ಹಿಂದೇಟು ಹಾಕುತ್ತಾರೆ ಅಥವಾ ಬೇಜವಾಬ್ದಾರಿ ತೋರಿಸುತ್ತಾರೆ. ಆಸ್ತಿ ಪತ್ರ ಕಳೆದುಹೋಗಿದೆ ಅಥವಾ ಇಂದು ಆಸ್ತಿಪತ್ರ ಹಿಂತಿರುಗಿಸಲು ಸಮಯವಿಲ್ಲ. ಹೀಗೆ ಏನೇನೋ ನೆಪವೊಡ್ಡಿ ಸಾಲಗಾರರು ಸಾಲ ತೀರಿಸಿದ ನಂತರವೂ ಕೂಡ ತಮ್ಮ ಆಸ್ತಿ ಪತ್ರ ಪಡೆದುಕೊಳ್ಳಲು ಬ್ಯಾಂಕಿಗೆ ಅಲೆದಾಡುವಂತೆ ಮಾಡುತ್ತಾರೆ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಆರ್‌ಬಿಐ ಹೊಸ ನಿಯಮ ಜಾರಿಗೆ ತಂದಿದ್ದು ಬ್ಯಾಂಕುಗಳಾಗಿರಲಿ ಅಥವಾ ಹಣಕಾಸು ಸಂಸ್ಥೆಗಳಾಗಿರಲಿ ಅಥವಾ ಎಂಬಿಬಿಎಸ್ ಗಳಾಗಿರಲಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.