ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಮದುವೆ ಸಹಾಯಧನ 60000 ಸಹಾಯಧನ ಪಡೆಯುವ ಪೂರ್ಣ ಹಂತಗಳು.. - Karnataka's Best News Portal

ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಮದುವೆ ಸಹಾಯಧನ 60000 ಸಹಾಯಧನ ಪಡೆಯುವ ಪೂರ್ಣ ಹಂತಗಳು..

ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಮದುವೆ ಸಹಾಯದನ 60,000 ಸಹಾಯಧನ ಪಡೆಯುವ ಪೂರ್ಣ ಮಾಹಿತಿ….. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಕಾರ್ಮಿಕ ಇತರ ಮಂಡಳಿಯ ಮದುವೆ ಸಹಾಯ ಸೌಲಭ್ಯದ ಕುರಿತು ಮಾಹಿತಿಯನ್ನು ನೀಡುತ್ತಿದ್ದೇನೆ ಈ ವಿಡಿಯೋದಲ್ಲಿ ಎಷ್ಟು ಹಣ ಬರುತ್ತದೆ ಅರ್ಹತೆ ಏನು ಇರಬೇಕು ಎಂದು.

ತಿಳಿಸಿಕೊಡುತ್ತೇನೆ ಇಲ್ಲಿ ಮದುವೆ ಸಹಾಯಧನ ಬಂದು ಮದುವೆಯಾದ ಕಾರ್ಮಿಕ ಅಥವಾ ಆತನ ಇಬ್ಬರು ಮಕ್ಕಳ ಮದುವೆಗೆ 60,000 ಧನಸಹಾಯವನ್ನು ನೀಡಲಿದೆ ಮದುವೆ ಸಹಾಯದನ ನೋಂದಾಯಿತ ಕಟ್ಟಡ ಕಾರ್ಮಿಕರ ಮದುವೆ ಅಥವಾ ಅವರ ಮೊದಲ ಎರಡು ಮಕ್ಕಳ ಮದುವೆಗೆ ಮಂಡಳಿಯು ಸಹಾಯಧನ ನೀಡುತ್ತದೆ ಅರ್ಜಿ ಸಲ್ಲಿಸಲು.

ಬೇಕಾದ ಅರ್ಹತೆಗಳು ನೋಂದಣಿ ದಿನಾಂಕ ದಿಂದ ಮದುವೆ ದಿನಾಂಕದವರೆಗೆ ಮಂಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು ಅಂದರೆ ಮದುವೆಯಾಗೋದಕ್ಕಿಂತ ಮೊದಲು ಒಂದು ವರ್ಷ ಪೂರೈಸಿರಬೇಕು ಕಾರ್ಡ್ ಮಾಡಿಸಿ ಒಂದು ವರ್ಷವಾಗಿರಬೇಕು,ಒಂದು ಕುಟುಂಬವು ಎರಡು ಬಾರಿ ಮಾತ್ರ.

ಸಹಾಯಧನ ಪಡೆಯಬಹುದು ಒಂದು ಕುಟುಂಬ ಅಥವಾ ಒಂದು ಕುಟುಂಬದಲ್ಲಿ ಎಷ್ಟೇ ಕಾರ್ಡಿದ್ದರು ಎರಡು ಬಾರಿ ಮಾತ್ರ ಸಹಾಯಧನವನ್ನು ಪಡೆಯಬಹುದು ವಧು-ವರರು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ತಲುಪಿರಬೇಕು ಸರ್ಕಾರ ನಿರ್ಧರಿಸುವ ಮದುವೆಯ ವಯಸ್ಸು ಏನಿದೆ ಆ ವಯಸ್ಸಿನಲ್ಲಿ ವಧು ವರರಿಬ್ಬರೂ ಇರಬೇಕು ಮದುವೆಯಾದ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ದಿನಾಂಕದಿಂದ ಆರು ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು ಆರು ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು ಆರು ತಿಂಗಳ ನಂತರ ಅರ್ಜಿಯನ್ನು ಸಲ್ಲಿಸಿದರೆ ಅದು ಬರುವುದಿಲ್ಲ ಇದಿಷ್ಟು ಇದಕ್ಕೆ ಬೇಕಾಗಿರುವಂತಹ ಮಾಹಿತಿಗಳು ಕಾರ್ಮಿಕ ಸಹಾಯವಾಣಿ 155214 ಇದಕ್ಕೆ ಕರೆ ಮಾಡಿ ಬೇಕಾದರೂ ಇದರ.

ಬಗ್ಗೆ ತಿಳಿದುಕೊಳ್ಳಬಹುದು ಇದರ ಅಪ್ಲಿಕೇಶನ್ ಅನ್ನು ಆನ್ಲೈನಲ್ಲಿ ಕೂಡ ಹಾಕಬಹುದು ಆನ್ಲೈನಲ್ಲಿ ಅವರ ಹೊಸ ವೆಬ್ಸೈಟ್ ಮಾಡಿದ್ದಾರೆ ಅದಕ್ಕೂ ಕೂಡ ನೀವು ಈ ಅಪ್ಲಿಕೇಶನ್ ಅನ್ನು ಹಾಕಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]