ಕುಂಭ ರಾಶಿಗೆ ಜನ್ಮ ಶನಿ ಪ್ರಭಾವ ಸಾಡೇ ಸಾತಿ ಅಂತ್ಯ ಯಾವಾಗ.. ಭಗವಂತನ ಅನುಗ್ರಹ…ಹೇಗಿರಲಿದೆ ನೋಡಿ

ಕುಂಭ ರಾಶಿಗೆ ಜನ್ಮ ಶನಿ ಪ್ರಭಾವ ಸಾಡೇಸಾತಿ ಅಂತ್ಯ ಯಾವಾಗ ಭಗವಂತನ ಅನುಗ್ರಹ…ಕುಂಭ ರಾಶಿ ಸಾಡೇಸಾತಿ ಜನ್ಮ ಶನಿ ಇದಕ್ಕೆ ಸಂಬಂಧಪಟ್ಟಂತಹ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇನೆ. ಕುಂಭ ರಾಶಿಗೆ ಸಾಡೇಸಾತಿ ನಡೆಯುತ್ತಿದೆ ಎಂದು ಪ್ರತಿಯೊಬ್ಬ ಕುಂಭ ರಾಶಿ ಯವರಿಗೂ ಗೊತ್ತು ಯಾವಾಗ ಸಾಡೇಸಾತಿ ಮುಗಿಯುತ್ತದೆ ಅದರಿಂದ ಪ್ರಭಾವವೇನು.

WhatsApp Group Join Now
Telegram Group Join Now

ಎನ್ನುವಂತಹ ಮಾಹಿತಿ ಎಷ್ಟೋ ಜನಕ್ಕೆ ಗೊತ್ತಿಲ್ಲ ಈಗ ಸಾಡೇಸಾತಿ ನಡೆಯುತ್ತಿದ್ದ ಎಂದರೆ ಅದರಲ್ಲಿ ಜನ್ಮ ಶನಿ ನಡೆಯುತ್ತಿರುವಂಥದ್ದು ಕುಂಭ ರಾಶಿಯವರಿಗೆ ಪ್ರಾರಂಭ ಶನಿ ಜನ್ಮ ಶನಿ ಅಂತ್ಯ ಶನಿ ಎಂದು ಮೂರು ಭಾಗವಿರುತ್ತದೆ ಪ್ರಾರಂಭಿಸಿನಿ ಎರಡೂವರೆ ವರ್ಷ ಜನ್ಮ ಶನಿ ಎರಡೂವರೆ ವರ್ಷ ಅಂತ್ಯ ಶನಿ ಎರಡುವರೆ ವರ್ಷ ಈ ಮಧ್ಯ ಶನಿವಕ್ರಿಯ.

ವಾಗುವುದು ಶನಿ ಬಂದು ತಟಸ್ಥ ವಾಗುವುದು ಇದನ್ನೆಲ್ಲ ಕೂಡ ನಾವು ಕ್ಯಾಲ್ಕುಲೇಷನ್ ಮಾಡಬೇಕಾಗುತ್ತದೆ 3 ವರ್ಷ ಕೆಲವೊಮ್ಮೆ ಮನೆಯಲ್ಲಿ ಇದ್ದುಬಿಡುತ್ತಾರೆ ಇನ್ನು ಕೆಲವೊಮ್ಮೆ ಎರಡೂವರೆ ಕಾಲು ವರ್ಷ ಇರುತ್ತಾರೆ ಹೀಗೆ ಸ್ವಲ್ಪ ಬ್ಯಾಲೆನ್ಸ್ ಆಗುತ್ತದೆ ಆದರೆ ಎರಡುವರೆ ವರ್ಷವನ್ನು ನಾವು ಸ್ತುತಿಯಾಗಿಟ್ಟುಕೊಳ್ಳೋಣ ಕುಂಭ ರಾಶಿಯವರಿಗೆ ಸಾಡೇಸಾತಿ.

ನಡೆಯುತ್ತಿದೆ ಅದರಲ್ಲಿ ಜನ್ಮ ಶನಿ ನಡೆಯುತ್ತಾ ಇದೆ ಆ ಜನ್ಮ ಶನಿ ಯಾವಾಗ ಮುಕ್ತಿಯಾಗುತ್ತದೆ ಎಂದರೆ ದಿನಾಂಕ 28.03.2025ನೇ ಇಸವಿಗೆ ಜನ್ಮ ಶನಿ ಸಮಾಪ್ತಿ. ಕುಂಭ ರಾಶಿಯವರಿಗೆ ಕಷ್ಟ ಅನ್ನುವಂತದ್ದು ಎಲ್ಲಿ ಬರುತ್ತದೆ ಎಂದರೆ ಜನ್ಮ ಶನಿಯಲ್ಲೇ ಬರುವುದು ಪ್ರಾರಂಭ ಶನಿಯನ್ನು ನಾವು ಟೆಸ್ಟಿಂಗ್ ಟೈಮ್ ಎಂದು ಹೇಳುತ್ತೇವೆ ಜನ್ಮ ಶನಿಯಲ್ಲಿ .

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಬಾದೆಯನ್ನು ಕೊಡುತ್ತಾನೆ ಶನಿ ನೀವು ಏನು ಹಿಂದಿನ ಜನ್ಮದಲ್ಲಿ ಏನು ಕೆಟ್ಟದ್ದು ಒಳ್ಳೆಯದನ್ನು ಮಾಡಿದ್ದೀರಾ ಅದನ್ನ ಕೊಡುವುದು ಜನ್ಮ ಶನಿಯ ಲಿಯೇ ಈಗ ನೀವು ಕ್ಯಾಲ್ಕುಲೇಟ್ ಮಾಡಿಕೊಳ್ಳಿ ನೀವು ಒಳ್ಳೆಯದನ್ನು ಮಾಡಿದಿರೋ ಅಥವಾ ಕೆಟ್ಟದ್ದನ್ನು ಮಾಡಿದಿರೋ ಎಂದು ಕೊನೆಗೆ ಜನ್ಮ ಶನಿ ಮುಗಿಯುವುದು ನಿಮಗೆ 2025 ಮಾರ್ಚ್ 28 ನೇ ತಾರೀಕು ನಿಮಗೆ ವಿಶೇಷವಾಗಿ.

ಜನ್ಮ ಶನಿಯ ಅನ್ನೋದು ಸಮಾಪ್ತಿಯಾಗುತ್ತದೆ ಅಂತ್ಯ ಶನಿ ಪ್ರಾರಂಭವಾಗುತ್ತದೆ ಅಂದರೆ 2025 ಮಾರ್ಚ್ 28 ನೇ ತಾರೀಕು ಗೆ ಐದು ವರ್ಷ ಮುಗಿಯುತ್ತದೆ ಯಾರಿಗೆ ಎಂದರೆ ಕುಂಭ ರಾಶಿಯವರಿಗೆ ಅದಾದ ಮೇಲೆ ಉಳಿದ ಇನ್ನೂ ಎರಡುವರೆ ವರ್ಷ ಆ ಎರಡುವರೆ ವರ್ಷವನ್ನು ಅಂತ್ಯ ಶನಿ ಪ್ರಭಾವ ಎಂದು ಹೇಳುತ್ತೇವೆ ಅಂತ್ಯ ಶನಿಯಲ್ಲಿ ಭಗವಂತ ಅದನ್ನು ಎರಡು.

ಕೈಯಲ್ಲೂ ಕೊಡುತ್ತಾನೆ. ನೀವು ಅದನ್ನು ಎರಡು ಕೈಯಲ್ಲಿ ತೆಗೆದುಕೊಳ್ಳಬೇಕು ಶನಿ ಕೊಟ್ಟಾಗ ಬೇಡ ಎಂದು ನೀವು ಕೊಬ್ಬನ್ನ ತೋರಿಸಿದರೆ ಮತ್ತೆ ಕೇಳಿದರೂ ಶನಿ ಕೊಡುವುದಿಲ್ಲ ಶನಿ ಕೊಟ್ಟಾಗ ಅದನ್ನು ತೆಗೆದುಕೊಳ್ಳಬೇಕು ಒಂದು ರೂಪಾಯಿ ಕೊಟ್ಟರು ತೆಗೆದುಕೊಳ್ಳಬೇಕು 100 ರೂಪಾಯಿ ಕೊಟ್ಟರು.

ತೆಗೆದುಕೊಳ್ಳಬೇಕು, ಸಾವಿರಾರು ರೂಪಾಯಿ ಕೊಟ್ಟರು
ತೆಗೆದುಕೊಳ್ಳಬೇಕು ಅಯ್ಯೋ ನನಗೆ ಒಂದೇ ಒಂದು ಕೊಡುತ್ತಿದ್ದಾರೆ ಬೇಡ ಎಂದು ಬಿಟ್ಟರೆ ನಿಮಗೆ ಆ ಒಂದು ರೂಪಾಯಿ ಕೂಡ ಸಿಗುವುದಿಲ್ಲ ಹಾಗಾಗಿ ಶನಿ ಅಂತ್ಯ ಸನಿ ಬರುವವರೆಗೂ ಕಾಯಬರ ಕಾಯಬೇಕು ಜನ್ಮ ಶನಿ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಮುಗಿಯುವವರೆಗೂ ಜಾಗರೂಕತೆಯಿಂದ ಇರಿ ಎಲ್ಲಾ ವಿಚಾರದಲ್ಲೂ ಜಾಗರೂಕತೆಯಿಂದ ಇರಿ ಕುಟುಂಬದ
ವಿಚಾರದಲ್ಲಿ ಆರೋಗ್ಯದ ವಿಚಾರದಲ್ಲಿ ನಿಮ್ಮ ಧನ ಸಂಪಾದನೆ ವಿಚಾರವಾಗಬಹುದು ಭೂಮಿ ವಿಚಾರ ವ್ಯಾಪಾರ ಉದ್ಯೋಗ ಸ್ನೇಹ ಸಂಬಂಧ ವಾಹನ ಚಾಲನೆ ಏನೇನು ಇದೆಯೋ ಎಲ್ಲಾ.

ವಿಷಯದಲ್ಲಿಯೂ ಎಚ್ಚರಿಕೆಯಿಂದ ಇರಿ ಯಾವುದಾದರೂ ಒಂದು ಹೆಜ್ಜೆಯನ್ನು ಇಡಬೇಕಾದರೆ ಹೆಜ್ಜೆ ಇಡುವುದಕ್ಕೂ ಮೊದಲೇ ಎಚ್ಚರಿಕೆಯಿಂದ ಯೋಚಿಸಿ ನಂತರ ಹೆಜ್ಜೆಯನ್ನು ಇಡಿ ಹೆಜ್ಜೆ ಇಟ್ಟ ಮೇಲೆ ಯೋಚನೆ ಮಾಡಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]