ಡಿಸೆಂಬರ್ ತಿಂಗಳ ರಾಶಿ ಭವಿಷ್ಯ 2023 ಮಕರ ರಾಶಿ ಇಂತಹ ವ್ಯಕ್ತಿಗಳಿಂದ ದೂರವಿರಿ.. - Karnataka's Best News Portal

ಡಿಸೆಂಬರ್ ತಿಂಗಳ ರಾಶಿ ಭವಿಷ್ಯ 2023 ಮಕರ ರಾಶಿ ಇಂತಹ ವ್ಯಕ್ತಿಗಳಿಂದ ದೂರವಿರಿ..

ಡಿಸೆಂಬರ್ ತಿಂಗಳ ರಾಶಿ ಭವಿಷ್ಯ 2023 ಮಕರ ರಾಶಿ ಇಂತಹ ವ್ಯಕ್ತಿಗಳಿಂದ ದೂರವಿರಿ… ಡಿಸೆಂಬರ್ ತಿಂಗಳಿನಲ್ಲಿ ಮಕರ ರಾಶಿಗೆ ಯಾವೆಲ್ಲ ಫಲ ಸಿಗುತ್ತಾ ಇದೆ ಏನೆಲ್ಲಾ ಪ್ರಯೋಜನಗಳು ಇದೆ ಏನೆಲ್ಲಾ ಲಾಭಗಳು ಇದೆ ಏನೆಲ್ಲಾ ನಷ್ಟಗಳು ಇದೆ ಯಾವೆಲ್ಲ ಎಚ್ಚರಿಕೆಗಳನ್ನ ನೀವು ಪಾಲಿಸಿದರೆ ನಿಮಗೆ ಅನುಕೂಲವಾದಂತಹ ಫಲ ಸಿಗುತ್ತದೆ ಎನ್ನುವಂತಹ.

ಪರಿಪೂರ್ಣವಾದ ಮಾಹಿತಿಯನ್ನ ತುಂಬಾ ಸರಳವಾಗಿ ಸುಲಭವಾಗಿ ಪ್ರಯತ್ನವನ್ನು ಮಾಡುತ್ತಿರುವಂಥದ್ದು. ವಿಡಿಯೋದ ಕೊನೆಯಲ್ಲಿ ನಿಮಗೆ ತುಂಬಾ ಉಪಯೋಗವಾಗಿರುವಂತಹ ಮಾಹಿತಿಗಳನ್ನು ತಿಳಿಸುವಂತಿದೆ. ಮಕರ ರಾಶಿಯ ಜನ ನಕ್ಷತ್ರಗಳು ಉತ್ತರಷಾಡ ನಕ್ಷತ್ರ ದ ಎರಡು ಮೂರು ಮತ್ತು ನಾಲ್ಕನೇ ಚರಣ ಶ್ರವಣ ನಕ್ಷತ್ರದ ನಾಲ್ಕು.

ಚರಣಗಳು ಧನಿಷ್ಠ ನಕ್ಷತ್ರದ ಮೊದಲ ಎರಡು ಚರಣಗಳು ಸೇರಿರುವಂತಹ ಮಕರ ರಾಶಿ ಇಂತಹ ಮಕರ ರಾಶಿಯವರ ಅದೃಷ್ಟದ ಬಣ್ಣ ನೀಲಿ ಮತ್ತು ಕಪ್ಪು ಆಗಿರುತ್ತದೆ ಅದೃಷ್ಟದ ದೇವತೆ ಶ್ರೀ ಶನೇಶ್ವರ ಸ್ವಾಮಿ ಆಗಿರುವಂಥದ್ದು ಮಿತ್ರ ರಾಶಿ ಕುಂಭ ವಾಗಿದ್ದರೆ ಶತ್ರು ರಾಶಿ ಸಿಂಹ ರಾಶಿ ಇನ್ನು ಈ ಮಕರ ರಾಶಿಯವರು ಎಂದ ತಕ್ಷಣ ಒಳ್ಳೆಯ ಒಂದು ವ್ಯವಸ್ಥಿತವಾಗಿ ಇರುವಂತಹ.

ಆಡಳಿತಗಾರರೆಂದು ಹೇಳಬಹುದು ಏಕೆಂದರೆ ಮಕರ ರಾಶಿ ಅವರು ಎಂದರೆ ಹಾಗೆ ಯಾವುದೇ ಒಂದು ಹದಗೆಟ್ಟಿರುವಂತಹ ವ್ಯವಸ್ಥೆ ಇರಬಹುದು ಯಾವುದೇ ಒಂದು ಸವಾಲಿನ ಕೆಲಸವಾಗಿರಬಹುದು ಎಂತಹ ಸಂದಿದ್ದವಾದ ವಾತಾವರಣದ ಸಮಯವಾಗಿದ್ದರೂ ಕೂಡ ಅದನ್ನು ಛಲದಿಂದ ಹಠದಿಂದ ಛೇದಿಸುವಂಥದ್ದು ಅದನ್ನು ಒಂದು ಕಾರ್ಯರೂಪಕ್ಕೆ.

See also  ಬೆಳ್ಳಿಯ ಚಿಕ್ಕ ತುಂಡನ್ನು ಇಲ್ಲಿ ಬಚ್ಚಿಡಿ ನಿಮ್ಮ ಸಕ್ಸೆಸ್ ಕಂಡು ನೀವೆ ಅಚ್ಚರಿ ಪಡ್ತೀರಿ...ಶಕ್ತಿಶಾಲಿ ರೆಮಿಡಿ

ತರುವಂತಹ ಎದೆಗಾರಿಕೆ ಯಾರಲ್ಲಿ ಇದೆ ಎನ್ನುವುದಾದರೆ ಅದು ಮಕರ ರಾಶಿ ಅವರಲ್ಲಿ ಎಂದು ಹೇಳಬಹುದು ಇಂತಹ ಮಕರ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ ಯಾವೆಲ್ಲ ದಿನಗಳು ಶುಭಕಾರ್ಯವಾಗಿದೆ ಎಂದು ನೋಡುವುದಾದರೆ 1 3 10 17 28 30 31ನೇ ತಾರೀಕು ಲಾಭಕಾರಕವಾದ ಶುಭಕಾರಕವಾದಂತ ಫಲಗಳನ್ನು ನೀಡುವಂತಹ ದಿನಗಳು ಎಂದು ಹೇಳಬಹುದು ಈ.

ತಿಂಗಳಿನಲ್ಲಿ ಸಮಸ್ಯೆಗಳು ಏನೇ ಇರಲಿ ಸವಾಲುಗಳು ಏನೇ ಇರಲಿ ಎಂತಹ ಒಂದು ಸನ್ನಿವೇಶಗಳು ಇದ್ದರೂ ಕೂಡ ಎದುರಿಸಿ ಮೆಟ್ಟಿ ನಿಲ್ಲುವಂತಹ ಶಕ್ತಿ ನಿಮ್ಮಲ್ಲಿ ಇದೆ ಎನ್ನುವಂತದ್ದು ನೀವು ಗಮನದಲ್ಲಿಟ್ಟುಕೊಳ್ಳಬೇಕು ನೀವು ಯಾರ ಮೇಲೆಯೂ ಡಿಪೆಂಡ್ ಆಗುವುದಕ್ಕೆ ಹೋಗಬಾರದು ಅದು ಏನೇ ಇರಲಿ ಸಮಸ್ಯೆ ಧೈರ್ಯವಾಗಿ ಮುನ್ನುಗ್ಗಿದ್ದೆಯಾದಲ್ಲಿ ಖಂಡಿತವಾಗಿ ನೀವು.

ಯಶಸ್ಸನ್ನು ಪಡೆಯುವಂತಹ ಸಾಧ್ಯತೆ ಇದೆ ಏಕೆಂದರೆ ನೀವು ಯಾವತ್ತಿಗೂ ಕೂಡ ಮುಗ್ಧ ವಾಗಿರುವಂತಹ ವ್ಯಕ್ತಿತ್ವ ಬಹಳ ಸರಳವಾಗಿ ಇರುವಂತಹ ವ್ಯಕ್ತಿತ್ವ ಬಹಳಷ್ಟು ಜಂಜಾಟ ಆತಂಕ ಗೊಂದಲ ತೊಂದರೆ ತಾಪತ್ರಯಗಳನ್ನ ಸ್ವಲ್ಪ ಕಡಿಮೆ ಮಾಡಿಕೊಂಡು ಸಮಾಧಾನವಾಗಿ ನೆಮ್ಮದಿಯಾಗಿ ಇರೋಣ.

ಎಂದು ಮನಸ್ಥಿತಿ ಮಕರ ರಾಶಿಯವರಿಗೆ ಆದರೆ ಆ ನೆಮ್ಮದಿಯೇ
ಸಿಗುತ್ತಾ ಇಲ್ಲವಲ್ಲ ಎನ್ನುವ ಬೇಸರ ಕೂಡ ಆ ಜನರಿಗೆ ಇದೆ ಆದರೆ ತಾಳ್ಮೆ ಮತ್ತು ಸಹನೆ ಅನ್ನುವಂತದ್ದು ಬುದ್ಧಿವಂತಿಕೆ ಅನ್ನುವಂತದು ನಿಮ್ಮ ಟೆಕ್ನಿಕ್ ಹಾಗೂ ಸ್ಕಿಲ್ ಅನ್ನು ಇಲ್ಲಿ ಅನುಸರಿಸಿದ್ದೆಯಾದರೆ ಈ ತಿಂಗಳಿನಲ್ಲಿ ಅದ್ಭುತವಾಗಿರುವಂತಹ ಫಲವಿದೆ ನೀವು ಏನು.

See also  ಏನೇ ಕಷ್ಟ ಬಂದರೂ ಈ ರೀತಿ ಶ್ರೀನಿವಾಸನಿಗೆ ಮುಡುಪನ್ನು ಕಟ್ಟಿದರೆ ಖಂಡಿತ ರಕ್ಷಿಸುತ್ತಾನೆ..ಭಕ್ತಿಯಿಂದ ಹೀಗೆ ಮಾಡಿದರೆ ಒಳ್ಳೆಯದು

ಪ್ರಯತ್ನವನ್ನು ಮಾಡಿರುತ್ತೀರಿ ಆ ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ ಅವಕಾಶಗಳು ಇದೆ ನಿಂತು ಹೋಗಿರುವ ಕೆಲಸಗಳು ಪೂರ್ಣವಾಗುತ್ತವೆ ಪ್ರಯತ್ನ ಮಾಡಿದರೆ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುವಂತಹ ಸಾಧ್ಯತೆ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]