ಕಮಲಶಿಲೆ ಲಿಂಗದ ರೂಪದಲ್ಲಿ ಪೂಜಿಸಲ್ಪಡುವ ಬ್ರಾಹ್ಮಿ ದುರ್ಗಾಪರಮೇಶ್ವರಿ… ಲಿಂಗದ ರೂಪದಲ್ಲಿ ನೆಲೆಯಾಗಿರುವಂತಹ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ನನಗೆ ಗೊತ್ತಿರುವ ಪ್ರಕಾರ ಇದು ಏಕೈಕ ದೇವಸ್ಥಾನ ಅಂದುಕೊಳ್ಳುತ್ತೇನೆ ಲಿಂಗದ ರೂಪದಲ್ಲಿ ತಾಯಿ ದುರ್ಗಾಪರಮೇಶ್ವರಿಯನ್ನ ಪೂಜೆ ಮಾಡುವಂತಹ ಒಂದು ಜಾಗ.
ಇಲ್ಲಿರುವಂತಹ ಕಲ್ಲಿನ ಲಿಂಗದಿಂದ ಈ ಜಾಗಕ್ಕೆ ಕಮಲಶಿಲೆ ಎನ್ನುವ ಒಂದು ಸುಂದರವಾದ ಹೆಸರು ಬಂದಿದೆ. ಈ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಇರುವುದು ಸುಂದರವಾದ ಹರಿದ್ವರ್ಣ ಕಾಡುಗಳು ಅಂದರೆ ಯಾವಾಗಲೂ ಹಸಿರಿನಿಂದ ಕೂಡಿರುವಂತಹ ಕಾಡುಗಳು ಸುಂದರವಾದ ಪರ್ವತಗಳ ಮಧ್ಯೆ ಇರುವಂತಹ ಈ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ ಈ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲಿ ಅರಿಯುವುದೇ ಕುಬ್ಜ ನದಿ ಮಹಾಕಾಳಿ ಮಹಾಲಕ್ಷ್ಮಿ ಸರಸ್ವತಿ ರೂಪದಲ್ಲಿ ಇರುವಂತಹ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಿಮಗೆ ಇನ್ನೊಂದು ವಿಶೇಷ ಏನು ಎಂದು ಹೇಳಿದರೆ ಇಲ್ಲಿ ಸಮಯಕ್ಕೆ ಊಟ ಸಾಮಾನ್ಯವಾಗಿ.
ದೇವಸ್ಥಾನದಲ್ಲಿ ಹೇಳಬೇಕು ಎಂದರೆ ಒಂದು ಅನ್ನ ತಿಳಿಸಾರ
ಕೊಡುತ್ತಾರೆ ಇಲ್ಲವೆಂದರೆ ಒಂದು ಉಪ್ಪಿನಕಾಯಿ ಪಲ್ಯ ಕೊಡುತ್ತಾರೆ ಆದರೆ ನಾವು ಇಲ್ಲಿ ಮಾಡುವಂತಹ ಊಟವೇನಿದೆ ಮಧ್ಯಾಹ್ನದ ಊಟ ಬಹಳ ವಿಶೇಷವಾಗಿ ನಾಮಕರಣ ಮದುವೆ ಮುಂಚಿ ಕಾರ್ಯಕ್ರಮಗಳಲ್ಲಿ ಹೇಗೆ ಮಾಡುತ್ತಾರೆ ಪಲ್ಯ ಎರಡು ಮೂರು ರೀತಿಯ ಸಾಂಬಾರ್ ಆನಂತರ ಸ್ವೀಟ್ ಗಳು ಈ.
ರೀತಿಯ ಎಲ್ಲಾ ರುಚಿಗಳನ್ನು ಹೊಂದಿರುವಂತಹ ವಿಶೇಷ ವಾದ ಊಟ ಸಿಗುತ್ತದೆ ಊಟಕ್ಕೆ ಕರೆದುಕೊಂಡು ಹೋಗುವುದಕ್ಕಿಂತ ಮೊದಲು ತಾಯಿ ಬಗ್ಗೆ ಒಂದು ಚೂರು ಹೇಳಲೇಬೇಕು. ಇಲ್ಲಿ ಪ್ರತಿ ಶ್ರಾವಣದಲ್ಲಿ ಕುಜ್ಜ ನದಿ ಹುಕ್ಕಿ ದೇವಸ್ಥಾನದ ಒಳಗಡೆ ಬಂದು ದೇವಸ್ಥಾನದ ಗರ್ಭಗುಡಿಯ ಒಳಗಡೆ ಬಂದು ತಾಯಿಯ ಪಾದವನ್ನು ತೊಳೆದು ತಾಯಿಯ ಸೇವೆ ಮಾಡಿ ಹೋಗುತ್ತದೆ.
ಇದಕ್ಕೆ ಪುರಾಣಗಳ ಪ್ರಕಾರ ಒಂದು ಕಥೆ ಕೂಡ ಇದೆ ಬಹಳ ವಿಶೇಷವಾಗಿರುವಂತಹ ಕಥೆ ಕುಜ ನದಿ ಯಾಕೋ ಸ್ಕರ ಪ್ರತಿ ಶ್ರಾವಣದಲ್ಲಿ ಆ ರೀತಿಯಾಗಿ ಮಾಡುತ್ತದೆ ಎಂದು ಹೇಳಿದರೆ ಸ್ಕಂದ ಪುರಾಣದ ಪ್ರಕಾರ ಈ ಕಥೆ ಇರುವಂತದ್ದು ಆ ಕಥೆ ಹೇಳುವುದಕ್ಕೂ ಮೊದಲೇ ಇಲ್ಲಿ ಹತ್ತಿರದಲ್ಲಿ ಒಂದು ಪಾಶ್ವಗೋಹಾಲಯವೆಂದು ಇದೆ ಸುಮಾರು 250 ರಿಂದ 300.
ಅಡಿ ಒಳಗಡೆ ಇಳಿದು ಹೋಗಬೇಕು ಈ ಶುಭಾಶಯ ಗುಹಾಲಯವನ್ನು ಕರ್ನಾಟಕದ ವೈಷ್ಣೋದೇವಿ ಎಂದು ಹೇಳಲಾಗುತ್ತದೆ ಏಕೆಂದರೆ ಇಲ್ಲಿ ತಾಯಿ ದುರ್ಗಾಪರಮೇಶ್ವರಿ ವಾಸವಿದ್ದಂತಹ ಜಾಗವೆಂದು ಕೂಡ ಹೇಳಲಾಗುತ್ತದೆ ಸಾವಿರಾರು ಲಕ್ಷಾಂತರ ಬಾಗಿಲಿಗಳನ್ನು ಕೂಡ ಇಲ್ಲಿ ನೋಡಬಹುದು ನೀವು, ಸ್ಕಂದ ಪುರಾಣದ ಈ ಕಥೆಯನ್ನು ನಾವು ಕೇಳುತ್ತ ಹೋಗೋಣ.
ಬನ್ನಿ ಪಿಂಗಳ ಎನ್ನುವ ಅಪ್ಸರೆ ಶಿವ ಪಾರ್ವತಿಯ ಮುಂದೆ ನೃತ್ಯ ಮಾಡುತ್ತಿರುತ್ತಾಲೆ ಆಗ ಮತ್ತೊಮ್ಮೆ ನೃತ್ಯ ಮಾಡು ಎಂದು ಕೇಳಿದಾಗ ಆ ತಪಿಂಗಳ ಎನ್ನುವ ಅಪ್ಸರೆ ದುರಂಕಾರದಿಂದ ಮಾಡದೇ ಹೊರಟು ಹೋಗಿಬಿಡುತ್ತಾಳೆ ಆಗ ತಾಯಿ ಪಾರ್ವತಿ ಒಂದು ಶಾಪವನ್ನು ಕೊಡುತ್ತಾಳೆ ಅವಳಿಗೆ ನೀನು ಕುಬ್ಜಳಾಗಿ ಭೂಲೋಕದಲ್ಲಿ ಜನಿಸು ಎಂದು ಆಗ ಅಪ್ಸರೆ ಪಿಂಗಳ.
ಹೇಳುತ್ತಾಳೆ ನನ್ನ ಶಾಪದ ವಿಮೋಚನೆ ಹೇಗೆ ಎಂದು ಆಗ ಕಾರಸುರ ಎಂಬ ರಾಕ್ಷಸನ ಹೋದೆ ಮಾಡುವುದಕ್ಕೆ ನಾನು ಬರುತ್ತೇನೆ ಆಗ ನಾನು ನಿನಗೆ ಶಾಪ ವಿಮೋಚನೆ ಮಾಡುತ್ತೇನೆ ಎಂದು ಅಲ್ಲಿಯವರೆಗೂ ನೀನು ಪಾರ್ಶ್ವಗುಹೆ ಬಳಿ ತಪಸ್ಸನ್ನು ಮಾಡು ಪೂಜೆಯನ್ನು ಮಾಡು ಎಂದು ಹೇಳಿ ಹೇಳಿ ಕಳಿಸಿರುತ್ತಾರೆ ತಾಯಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.