ಏನಿದು ಎಂ ಆರ್ ಐ ಸ್ಕ್ಯಾನ್ ಇದನ್ನು ಮಾಡಿಸೋಕೆ ಯಾಕೆ ಭಯಪಡುತ್ತಾರೆ ಇದರ ಒಳಗೆ ಏನಿರುತ್ತದೆ…. ಇವತ್ತು ವಿಶ್ವದಾದ್ಯಂತ ಕೋಟಿಗಟ್ಟಲೆ ಜನ ತನ್ನ ಒಂದು ಕಾಯಿಲೆಯಿಂದ ನರಳುತ್ತಾ ಇದ್ದಾರೆ ತನ್ನ ಅರ್ಧ ಜೀವನವನ್ನು ಆಸ್ಪತ್ರೆಯಲ್ಲಿ ಕಳೆದುಹೋಗುತ್ತದೆ ಇಂತಹ ರೋಗಿಗಳಿಗೆ ನಿಜವಾದ ಸಮಸ್ಯೆ ಏನು ಎಂದು ಪತ್ತೆ ಹಚ್ಚುವುದಕ್ಕೆ ಇವತ್ತು ಅನೇಕ ಪರೀಕ್ಷಾ.
ವಿಧಾನಗಳು ಇವೆ ಇವುಗಳ ಮೂಲಕವೇ ಅವರಲ್ಲಿರುವಂತಹ ರೋಗಗಳಿಗೆ ಸರಿಯಾಗಿ ಚಿಕಿತ್ಸೆಯನ್ನು ಕೊಡುವುದಕ್ಕೆ ಸಾಧ್ಯವಾಗುತ್ತ ಇರುವುದು ಇವತ್ತು ರೋಗಗಳನ್ನ ಪತ್ತೆ ಹಚ್ಚುವುದಕ್ಕೆ ಹಲವು ರೀತಿಯ ವೈಜ್ಞಾನಿಕ ವಿಧಾನಗಳು ಇವೆ ಅವುಗಳಲ್ಲಿ ಎಂ ಆರ್ ಐ ಸ್ಕ್ಯಾನ್ ಕೂಡ ಒಂದು ಅನೇಕರು ಈ ವಿಧಾನದ ಒಂದು ಹೆಸರನ್ನು ಕೇಳಿರುತ್ತೀರಾ ಆದರೆ ಹೆಚ್ಚಿನವರು.
ಇದರ ನಿಜವಾದ ಅರ್ಥವೇನು ಇದನ್ನ ಯಾಕಾಗಿ ಮಾಡುತ್ತಾರೆ ಎನ್ನುವುದು ಮಾತ್ರ ಗೊತ್ತಿರುವುದಿಲ್ಲ ಎಂ ಆರ್ ಐ ಸ್ಕ್ಯಾನಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿರುವವರು ತುಂಬಾ ವಿರಳ, ಇದು ಆಧುನಿಕ ಸಂಶೋಧನೆಯಲ್ಲಿ ಅತ್ಯಂತ ಪ್ರಮುಖ ವೈಜ್ಞಾನಿಕ ಆವಿಷ್ಕಾರ ಆಗಿದೆ ಇದರ ಸಹಾಯದಿಂದ ಇವತ್ತು ವ್ಯಕ್ತಿಯಲ್ಲಿ ಇರಬಹುದಾದಂತಹ ಅನೇಕ ವಿಧದ ವ್ಯಾಧಿಗಳನ್ನ ಪತ್ತೆ.
ಹಚ್ಚುವುದಕ್ಕೆ ಸಾಧ್ಯವಿದೆ ಇದು ವ್ಯಕ್ತಿಯ ಸಂಪೂರ್ಣ ದೇಹವನ್ನ ಸ್ಕ್ಯಾನ್ ಮಾಡಿ ಪರಿಶೀಲನೆ ಮಾಡುತ್ತದೆ ಇದರಿಂದ ವ್ಯಕ್ತಿಯ ಸಾವು ಕೂಡ ಸಂಭವಿಸಬಹುದು ವ್ಯಕ್ತಿಯ ಜೀವ ಉಳಿಸಲು ಹಾಗೂ ಆತನ ದೇಹವನ್ನು ಪರಿಶೀಲನೆ ಮಾಡುವುದಕ್ಕೆ ಕಂಡುಹಿಡಿಯಲಾದಂತಹ ಈ ಒಂದು ಯಂತ್ರ ಒಂದು ವೇಳೆ ಎಷ್ಟು ಪ್ರಯೋಜನ ಕಾರ್ಯವು ಅಷ್ಟೇ ಪ್ರಾಣಾಂತಕ ಕೂಡವಾಗಿ.
ಪರಿಣಮಿಸಬಲ್ಲದು ಎಂ ಆರ್ ಐ ಸ್ಕ್ಯಾನ್ ಗೆ ಒಳಗಾಗುವಂತಹ ವ್ಯಕ್ತಿಯ ದೇಹದ ಮೇಲೆ ಯಾವುದೇ ಮೆಟಲ್ ವಸ್ತುಗಳನ್ನ ತೆಗೆದು ನಂತರವಷ್ಟೇ ಆತ ಅಥವಾ ಆಕೆಗೆ ಸ್ಕ್ಯಾನ್ ಮಾಡಲಾಗುತ್ತದೆ ಈ ಟೆಸ್ಟ್ಗೆ ಒಳಗಾದವರ ಬಳಿ ಯಾವುದೇ ಲೋಹದ ವಸ್ತು ಇರಬಾರದು ಎಂಬ ನಿಯಮವಿದೆ ಹಾಗಾಗಿ ಅವರು ಧರಿಸಿದಂತಹ ಎಲ್ಲಾ ಲೋಹದ ವಸ್ತುಗಳನ್ನು ತೆಗೆದ.
ನಂತರವೇ ಮಲಗಿಸಲಾಗುತ್ತದೆ ಇತ್ತೀಚಿಗಷ್ಟೇ ನಡೆದಂತಹ ಜಗ್ಗೇಶ್ ಅವರು ಈ ಒಂದು ಸ್ಕ್ಯಾನಿಂಗ್ ಗೆ ಒಳಗಾದಂತಹ ಸುದ್ದಿ ಎಲ್ಲಾ ಕಡೆ ವೈರಲ್ಲಾಗಿತ್ತು ವ್ಯಕ್ತಿಯ ದೇಹದ ಮೇಲೆ ಯಾವುದೇ ಬಗೆಯ ಲೋಹದ ವಸ್ತುವಿದ್ದರೆ ಆ ಯಂತ್ರದೊಳಗೆ ಆತ ಹೋದಾಗ ಅದು ವ್ಯಕ್ತಿಯ ಜೀವಕ್ಕೆ ಮಾರಕವಾಗಿ ಪರಿಣಮಿಸಬಲ್ಲದು ಏಕೆಂದರೆ ಈ ಒಂದು ಯಂತ್ರ.
ಆಲೋಹವನ್ನು ಗ್ರಹಿಸಿದಾಗ ಅಲ್ಲಿ ಅತ್ಯಧಿಕ ಪ್ರಮಾಣದ ಮ್ಯಾಗ್ನೆಟಿಕ್ ಕಾಂತ ಕ್ಷೇತ್ರ ಸೃಷ್ಟಿಯಾಗಿ ಅದು ವ್ಯಕ್ತಿಯ ದೇಹಕ್ಕೆ ಮಾರಕವಾಗಿ ಹಾಗೂ ಹಾನಿಕರವಾಗಿ ತಿರುಗಬಹುದು ಎಂ ಆರ್ ಐ ಸ್ಕ್ಯಾನಿಗೆ ಇಂದಿನ ಯುಗದ ಒಂದು ಕ್ರಾಂತಿಕಾರಿ ಆವಿಷ್ಕಾರ ಅಥವಾ ಸಂಶೋಧನೆ ಎಂದು ಹೇಳಬಹುದು ಇದು ಆಧುನಿಕ ವೈದ್ಯ ವಿಜ್ಞಾನದ ಒಂದು ಪ್ರಮುಖವಾದಂತಹ ಘಟ್ಟ ಇದರಿಂದ.
ಎಷ್ಟು ವಿಧದಲ್ಲಿ ಪ್ರಯೋಜನವಾಗಿದೆ ವ್ಯಕ್ತಿಯ ದೇಹದಲ್ಲಿ ಇರಬಹುದಾದಂತಹ ಸೂಕ್ಷ್ಮತಿ ಸೂಕ್ಷ್ಮ ಸಮಸ್ಯೆಯನ್ನು ಇದು ಸುಲಭವಾಗಿ ಪತ್ತೆ ಹಚ್ಚುತ್ತದೆ ಸಾಮಾನ್ಯವಾಗಿ ಸಿಟಿ ಸ್ಕ್ಯಾನ್ ಅಥವಾ ಎಕ್ಸ್ ರೆಗಳಿಂದ ತಿಳಿಯದಂತ ದೇಹದ ಸಮಸ್ಯೆಗಳನ್ನು ಎಂಆರ್‌ಐ ಸ್ಕ್ಯಾನಿಂದ ಇವತ್ತು ತಿಳಿಯಬಹುದಾಗಿದೆ ಇವತ್ತು ಅನೇಕ ಜನ ಎಂಆರ್‌ಐ ಸ್ಕ್ಯಾನಿಂಗ್ ಗೆ ಒಳಗಾಗುತ್ತಾರೆ ಎಷ್ಟೋ.
ಜನ ಈ ಒಂದು ಸ್ಕ್ಯಾನಿಂಗ್ ಮಾಡಿಸುವುದಕ್ಕೆ ಹೆದರುತ್ತಾರೆ ಈ ಎಂ ಆರ್ ಐ ಸ್ಕ್ಯಾನ ಸುತ್ತ ಇರುವಂತಹ ಅನೇಕ ನಿಮಗೆ ಗೊತ್ತಿಲ್ಲದಂತಹ ರೋಚಕ ಸಂಗತಿಗಳನ್ನ ಇವತ್ತಿನ ಈ ಒಂದು ವಿಡಿಯೋದಲ್ಲಿ ಇನ್ನು ಮುಂದೆ ಸಂಕ್ಷಿಪ್ತವಾಗಿ ತಿಳಿಯೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.