ಇಂದಿನಿಂದ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಹೊಸ ರೂಲ್ಸ್..ಉಚಿತ ಬಸ್ ಪ್ರಯಾಣ ಮಾಡುವವರು ನೋಡಿ

ಈ ಒಂದು ಶಕ್ತಿ ಯೋಜನೆ ಅಂದರೆ ನೀವು ಒಂದು ಬಸ್ ಪ್ರಯಾಣ ಮಾಡುವ ಯೋಜನೆಯಲ್ಲಿ ರಾಜ್ಯ ಸರ್ಕಾರದಿಂದ ನಿಮಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ ಈ ಉಚಿತ ಬಸ್ ಪ್ರಯಾಣಕ್ಕೆ ಮಹಿಳೆಯರು ಎಷ್ಟು ದಿನ ನೀವು ಏನ್ ಮಾಡ್ತಾ ಇದ್ರಿ ಅಂದ್ರೆ ಒರಿಜಿನಲ್ ಆಧಾರ್ ಕಾರ್ಡನ್ನು ತೋರಿಸ್ತಾ ಇದ್ರಿ ಅದೇ ತೋರಿಸಬೇಕಾಗಿತ್ತು ಇಲ್ಲ ಅಂದ್ರೆ ನಿಮಗೆ ಉಚಿತ ಟಿಕೆಟ್ ಸಿಗುತ್ತಿರಲಿಲ್ಲ ಒರಿಜಿನಲ್ ಆಧಾರ್ ಕಾರ್ಡನ್ನು ನೀವು ಎಲ್ಲಾ ಕಡೆ ಹಿಡ್ಕೊಂಡು ತಿರುಗ್ಬೇಕಾಗಿತ್ತು ಆದರೆ ಈಗ ರಾಜ್ಯ ಸರ್ಕಾರ ನಿಮಗೊಂದು ಹೊಸ ಸಿಹಿ ಸುದ್ದಿಯನ್ನು ನೀಡಿದೆ.

WhatsApp Group Join Now
Telegram Group Join Now

ಇದೇ ಸಮಸ್ಯೆಯಿಂದ ಸುಮಾರು ಬಾರಿ ಕಂಡಕ್ಟರ್ ಮತ್ತು ಮಹಿಳೆಯರ ಮಧ್ಯೆ ತುಂಬಾ ಜಗಳಗಳು ಆಗ್ತಿತ್ತು ಕಂಡಕ್ತರು ನಿಮ್ಮ ಆಧಾರ್ ಕಾರ್ಡನ್ನು ತೋರಿಸಿ ಅಂತ ಮಹಿಳೆಯರ ಕೇಳಿದಾಗ ಅವರು ಮೊಬೈಲ್ ದಲ್ಲಿರೋ ಆಧಾರ್ ಕಾರ್ಡನ್ನು ತೋರಿಸ್ತಿದ್ರು ಆಗ ಕಂಡಕ್ಟರ್ ಅದು ನಡೆಯೋದಿಲ್ಲ ಇದು ನಡೆಯುವುದಿಲ್ಲ ಒರಿಜಿನಲ್ ಬೇಕು ಇದು ಬೇಕು ಅದು ಬೇಕು ಅಂತ ತುಂಬಾ ಖ್ಯಾತೆ ತೆಗಿತಿದ್ರು ಆದರೆ ಈಗ ರಾಜ್ಯ ಸರ್ಕಾರ ಮಹಿಳೆಯರಿಗೆ ಇನ್ನು ಸುಲಭವಾಗಿವಂತೆ ಒಂದು ಹೊಸ ಕಾನೂನನ್ನು ಜಾರಿಗೆ ತಂದಿದೆ.

ಮಹಿಳೆಯರು ಈ ಬಗ್ಗೆ ರಾಜ್ಯ ಸರ್ಕಾರದ ವರೆಗೂ ದೂರನ್ನು ಕೊಟ್ಟಿದ್ದಾರೆ ಈ ದೂರು ಸಿದ್ದರಾಮಯ್ಯ ಅವರಿಗು ಮುಟ್ಟಿದೆ ಇದನ್ನ ಹೇಳ್ತಾವರು ಒಂದು ಹೊಸ ಕಾನೂನು ಜಾರಿಗೊಳಿಸಿದ್ದಾರೆ ಮಹಿಳೆಯರ ಹಿತರಕ್ಷಣೆಗಾಗಿ ಹಾಗೂ ಮಹಿಳೆಯರ ಒಂದು ಸುಲಭವಾದ ಮಾರ್ಗಕ್ಕಾಗಿ ಇದನ್ನು ಜಾರಿಗೊಳಿಸಲಾಗಿದೆ ಇನ್ನು ಮುಂದೆ ರಾಜ್ಯ ಸರ್ಕಾರವು ಒರಿಜಿನಲ್ ತರುವ ಅವಶ್ಯಕತೆ ಇಲ್ಲ ನಿಮ್ಮ ಮೊಬೈಲ್ ನಲ್ಲೆ ನೀವು ನಿಮ್ಮ ಐಡಿಯಾ ಪಿಚ್ಚರನ್ನು ತೋರಿಸಿಕೊಂಡು ಉಚಿತ ಟಿಕೇಟನ್ನು ತೆಗೆದುಕೊಂಡು ಪ್ರಯಾಣಿಸಬಹುದು

See also  ನಿಮ್ಮ ಮಕ್ಕಳಿಗೆ ಇಂಜಿನಿಯರಿಂಗ್ ಮಾಡಿಸಬೇಕು ಅಂತಿದ್ರೆ ಮೊದಲು ಈ ವಿಡಿಯೋ ನೋಡಿ..ಆಮೇಲೆ ನಿರ್ಧರಿಸಿ‌

ನಿಮ್ಮ ಹತ್ರ ಸ್ಮಾರ್ಟ್ ಫೋನ್ ಗಳು ಇದ್ರೆ ನೀವು ಅದರಲ್ಲಿ ಒಂದು ಫೋಟೋ ತೆಕ್ಕೊಂಡು ತೋರಿಸುವುದು ಇನ್ನೂ ಸ್ಮಾರ್ಟ್ ಫೋನ್ ಗಳಿಲ್ಲ ಸಾಲ ಫೋನ್ ಇದೆ ಅಥವಾ ಫೋನ್ ಕೂಡ ಇಲ್ಲ ಏನ್ ಮಾಡೋದು ಅಂತ ಕೇಳಿದ್ರೆ ಕೈಯಲ್ಲಿ ನೀವು ಆಧಾರ್ ಕಾರ್ಡ್ ಇಟ್ಟುಕೊಂಡು ಅಥವಾ ಯಾವುದಾದರೂ ವೋಟರ್ ಐಡಿ ಎಲೆಕ್ಷನ್ ವೋಟರ್ ಐಡಿ ಆಗಿರಬಹುದು ಯಾವುದಾದರೂ ಇಟ್ಟುಕೊಂಡು ನೀವು ತೋರಿಸುವುದು ಒರಿಜಿನಲ್ ಆಗಬೇಕು ಅಂತೇನಿಲ್ಲ ಯಾದರು ಜೆರಾಕ್ಸ್ ಆಗಿರಬಹುದು ಅಥವಾ ಫೋಟೋ ಆಗಿರಬಹುದು ಯಾವುದನ್ನು ಕೂಡ ನೀವು ತೋರಿಸಬಹುದು

ನೋಡಿ ಕಾಂಗ್ರೆಸ್ ಸರ್ಕಾರಕ್ಕೆ ಮಹಿಳೆಯರು ಹೆಚ್ಚಿನ ಮೋಟು ಸಿಕ್ಕಿದ್ದರಿಂದ ಮಹಿಳೆಯರ ದೂರನ್ನು ಕಾಂಗ್ರೆಸ್ ಸರ್ಕಾರ ಚಾಲ್ತಿಯಲ್ಲಿ ತೆಗೆದುಕೊಂಡಿದೆ ನೋಡಿ ಗೃಹಲಕ್ಷ್ಮಿ ಹಣ್ಣನ್ನು ಕೊಡುತ್ತಾ ಇದೆ ಬಸ್ ಯೋಜನೆ ನಿರ್ಮಿಸ್ತಾ ಇದೆ ಇನ್ನು ಹತ್ತು ಹಲವಾರು ಯೋಜನೆಗಳನ್ನು ತಂದಿದೆ ಮಹಿಳೆಯರು ಉತ್ತರಕ್ಕಾಗಿ ಸರ್ಕಾರ ತುಂಬಾ ಶ್ರಮಿಸುತ್ತಿದೆ ಸರ್ಕಾರ ಎಂದೆಂದೂ ಕೂಡ ಮಹಿಳೆಯರ ಉದ್ಧಾರಕ್ಕಾಗಿ ಕ್ಷಮಿಸುತಿದೆ ಸರ್ಕಾರ ಮಹಿಳೆಯರಿಗಾಗಿ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ ಇನ್ನು ದೂರು ಬರೋ ಹಾಗೆಲ್ಲ ಒಮ್ಮೆ ದೂರು ಬಂದರೆ ಸಂಬಂಧ ಪಟ್ಟವರ ಮೇಲೆ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ ನೋಡಿ ಸರ್ಕಾರ ಮಹಿಳೆಯರಿಗಾಗಿ ಎಷ್ಟೊಂದು ಶ್ರಮಿಸುತ್ತಿದೆ ಎಷ್ಟೊಂದು ಮಾಡಿಕೊಟ್ಟಿದೆ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ ಮಹಿಳೆಯರಿಗಾಗಿ ಹಲವು ಸೌಲಭ್ಯಗಳನ್ನು ಮಾಡುತ್ತಿದೆ ಇನ್ನೂ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಮುಂಬರುವ ದಿನಗಳಲ್ಲಿ ಅದನ್ನು ಕೂಡ ಜಾರಿಗೆ ತರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೇ ನೋಡಿ.ಇನ್ಮುಂದೆ ನಿಮ್ಮ ಖಾತೆಗೆ ಬರುತ್ತಿದ್ದ ಎರಡು ಸಾವಿರ ರೂಪಾಯಿ ಏನಾಗಲಿದೆ ನೋಡಿ..

[irp]


crossorigin="anonymous">