ಇದೆ ನೋಡಿ ದುಡ್ಡು ಸೆಳೆಯುವ ಹೂವು ಸಿಕ್ಕರೆ ಬಿಡಬೇಡಿ ಈ ವಿಧಾನ ಪಾಲಿಸಿದರೆ ಶೀಘ್ರವಾಗಿ ಹಣದ ಲಾಭ ಹಾಗೂ ಅದೃಷ್ಟ ಖಚಿತ - Karnataka's Best News Portal

ಇದೆ ನೋಡಿ ದುಡ್ಡು ಸೆಳೆಯುವ ಹೂವು ಸಿಕ್ಕರೆ ಬಿಡಬೇಡಿ ಈ ವಿಧಾನ ಪಾಲಿಸಿದರೆ ಶೀಘ್ರವಾಗಿ ಹಣದ ಲಾಭ ಹಾಗೂ ಅದೃಷ್ಟ ಖಚಿತ

ಎಲ್ಲ ಋತುವಿನಲ್ಲಿ ದಾಸವಾಳ ಹೂವು ಬಿಡುತ್ತದೆ. ಆಯುರ್ವೇದ. ದಲ್ಲಿ ಅನೇಕ ರೋಗಗಳ ಚಿಕಿತ್ಸೆಗೆ ದಾಸವಾಳ ಬಳಕೆ ಕೂಡ ಮಾಡಲಾಗುತ್ತದೆ. ಈ ದಾಸವಾಳ ಹೂವು ಎಲೆ ಕಾಂಡ ಮತ್ತು ಬೇರು ಎಲ್ಲವೂ ಔಷಧಕ್ಕೆ ಬಳಕೆಯಾಗುತ್ತದೆ. ದಾಸವಾಳ ಹೂವು. ಸೌಂದರ್ಯವರ್ಧಕ, ಮತ್ತು. ಔಷಧೀಯ ಪದಾರ್ಥಗಳ. ತಯಾರಿಕೆಯಲ್ಲೂ ಕೂಡ ಸಹಕಾರಿಯಾಗುತ್ತದೆ.

ಅಷ್ಟೇ ಅಲ್ಲದೆ ವೇದ ಪುರಾಣಗಳಲ್ಲಿ ಇದು ಸಕಾರಾತ್ಮಕ ಯೋಜನೆಗಳನ್ನ ಯೋಚನೆಗಳನ್ನ ಹಾಗು ಮನೆಯಲ್ಲಿ ಹೊಸ ಹೊಸ ಚೈತನ್ಯವನ್ನ ತರುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಇದು ದಿನ ದೇವತೆಯಾದ ಕುಬೇರನಿಗೆ ಈ ಒಂದು ಪುಷ್ಪ ಅತ್ಯಂತ ಪ್ರಿಯಕರ ಎಂದು ಹೇಳಲಾಗುತ್ತಿದೆ. ಶ್ರೀಮಂತಿಕೆಗೆ ಇನ್ನೊಂದು ಹೆಸರೇ ಈ ದಾಸವಾಳವಾಗಿದೆ ಬನ್ನಿ ಈ ಹೂವಿನಿಂದ ಆಗುವ ಕೆಲವು ಅದ್ಭುತ ಲಾಭಗಳ ಬಗ್ಗೆ ಹಾಗೂ ಇನ್ನು ಕೆಲವು ಕುತೂಹಲ ಮಾಹಿತಿಯನ್ನ ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡತಾ ಇದಿನಿ.

ದಾಸವಾಳ ಹೂವು ಸಾಕಷ್ಟು ಪೋಷಕಾಂಶ ಸಮೃದ್ಧಿಯಾಗಿದೆ. ಇದರಲ್ಲಿ ಹಲವು ಬಣ್ಣದ ಹಲವು ವಿವಿಧ ಹೂಗಳಿವೆ ದಾಸವಾಳ ಬಹು ಉಪಯೋಗಿ ಸಸ್ಯ ಕೂಡ. ಇದು ಅನೇಕ ಆರೋಗ್ಯ ಪ್ರಯೋಜನ. ನೀಡುತ್ತದೆ. ದಾಸವಾಳ, ಹೂವು ದೀರ್ಘಕಾಲಿನ ಹೂಬಿಡುವ. ಸಸ್ಯ ವಾಗಿದೆ. ಎಲ್ಲಾ ಋತುವಿನಲ್ಲೂ ದಾಸವಾಳ ಸಿಗುತ್ತದೆ. ಆ ವಿಧದಲ್ಲಿ ಅನೇಕ ರೋಗಗಳ ಚಿಕಿತ್ಸೆಗೆ ದಾಸವಾಳವನ್ನ ಬಳಕೆ ಮಾಡಲಾಗುತ್ತಿದೆ. ಇತ್ತೀಚೆಗೆ ಅಮೇರಿಕಾ ಯುರೋಪ್ ಖಂಡದಲ್ಲಿ ಈ ಹೂವಿನ ಮಾಹಿತಿ ಗೊತ್ತಾಗಿ ಇವನ ಹಲವಾರು ಮೇಕಪ್ ನಲ್ಲಿ ಬಳಸುವಂತಹದ್ರ. ಅವುಗಳಲ್ಲಿ ಪೌಡರ್ ಗಳಲ್ಲಿ ಬಳಸಲಾಗುತ್ತಿದೆ. ಯಾಕಂದ್ರೆ ಈ. ಒಂದು ಹೂವನ್ನು ಬಳಸಿದರೆ ಮುಖಕ್ಕೆ ಹೆಚ್ಚು ಕಾಂತಿ ಬರುತ್ತದೆ ಅನ್ನುವ ಕೂಡ ನಂಬಿಕೆ ಇದೆ.

See also  ಡಿಸೆಂಬರ್ 16 ಈ ರಾಶಿಗಳ ಗೋಲ್ಡನ್ ಡೇಸ್ ಶುರುವಾಗಲಿದೆ.ಧನುರ್ಮಾಸದಲ್ಲಿ ಈ ರಾಶಿಗಳಿಗೆ ಅದೃಷ್ಟದ ಮೇಲೆ ಅದೃಷ್ಟ

ದಾಸವಾಳ ಹೂವು ಎಲೆ, ಕಾಂಡ ಬೀಜ ಮತ್ತು ಬೇರು ಎಲ್ಲವೂ ಔಷಧಕ್ಕೆ ಬಳಕೆಯಾಗುತ್ತದೆ. ದಾಸವಾಳ ಹೂವು. ಸೌಂದರ್ಯವರ್ಧಕ ಔಷಧಿ. ಪದಾರ್ಥಗಳ ತಯಾರಿಕೆಯಲ್ಲಿ ಈಗ ನಂಬರ್ ವನ್ ಸ್ಥಾನ ವನ್ನ ಪಡೆದಿದೆ ಅಂದ್ರೆ ನೀವು ನಂಬಲೇಬೇಕು ಇದೇ ಕಾರಣ ಭಾರತ ದಿಂದ ಈ ದಾಸವಾಳ ಹೂವನ್ನು ಹೆಚ್ಚಾಗಿ ಎಕ್ಸ್ಪೋರ್ಟ್ ಕೂಡ ಮಾಡಲಾಗುತ್ತಿದೆ. ರೈತರು ಕೂಡ ಇದನ್ನು ಒಂದು ಕೃಷಿಯಾಗಿ ಬಳಕೆಯಲ್ಲಿ ಬಳಸುತ್ತಿದ್ದಾರೆ ದಾಸವಾಳ. ವು ಕ್ಯಾಲ್ಸಿಯ ಮ್ ಕಬ್ಬಿಣ. ಥಯಾಮಿನ್ ಪ್ರೋಟೀನ್ ನಿಯಸಿನ್ ಪೋಷಕಾಂಶ ಹೊಂದಿದ್ದು ಇದು ಆಂಟಿಆಕ್ಸಿಡೆಂಟ್ ಹಾಗು ಆಂಟಿ ಸೆಪ್ಟಿಕ್ ಕ್ಯಾನ್ಸರ್ ವಿರೋಧಿ ಗುಣ ಕೂಡ ಹೊಂದಿದೆ ಇದು. ಸ್ನಾಯು ಸೆಳೆತದಿಂದ ಪರಿಹಾರ ನೀಡುತ್ತದೆ.

ಇದು. ಮಲಬದ್ಧತೆ ನಿವಾರಿಸುತ್ತದೆ. ಅವರು. ದಾಸವಾಳ ಕೇವಲ ಒಂದು ಸುಂದರವಾದ ಹೂವು ಅಲ್ಲ ಈ ಅದ್ಭುತವಾದವು ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಸುತ್ತದೆ. ಇದು ನಿಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನ ಕಡಿಮೆ ಮಾಡುವುದಲ್ಲದೆ ಹೃದಯ ರಕ್ತನಾಳದ ಕಾಯಿಲೆಯನ್ನ ತಡೆಯುತ್ತದೆ ರಕ್ತವನ್ನು ಶುದ್ಧೀಕರಿಸುವುದರಲ್ಲಿ ನಂಬರ್ ವನ್ನು ಇದಾಗಿದೆ. ಇನ್ನು ಶುಗರ್ ಕಾಯಿಲೆ ಅಂದರೆ ಮಧುಮೇಹ ಹೊಂದಿದವರು ನಿಯಮಿತವಾಗಿ ದಾಸವಾಳದ ಹೂವಿನ ಚಹಾ ಕುಡಿಯುವುದರಿಂದ. ರಕ್ತದಲ್ಲಿ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಮುಖ್ಯವಾಗಿ ಇದರಲ್ಲಿ ಹೈಪೊಗ್ಲಿಸಿಮಿಯಾ ಮತ್ತು ಪೊಲೀಸ್ ಪಡೆ ಮಿಕ್ ಎನ್ನುವ ಗುಣ ಲಕ್ಷಣಗಳು ಜನಪ್ರಿಯವಾಗಿದೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಬದಲಾಗಿ ತ್ವಚೆಯಲ್ಲಿ ವಯಸ್ಸಾದ ಚಿಹ್ನೆಗಳನ್ನು ಕೂಡ ತಡೆಯಲು ಸಹಾಯ ಮಾಡುತ್ತದೆ. ದಾಸವಾಳ ಬ್ಯಾಕ್ಟೀರಿಯಾ. ವಿರೋಧಿ ಗುಣಲಕ್ಷಣಗಳನ್ನು. ಹೊಂದಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕಲಶದ ಕಾಯಿ ಬಿರುಕು ಬಿಟ್ಟರೆ ಮೊಳಕೆ ಒಡೆದರೆ ನೈವೇದ್ಯದ ಕಾಯಿ ಕೆಟ್ಟಿದ್ದರೆ ಶುಭವೋ ಅಶುಭವೋ ಯಾವ ರೀತಿ ಫಲ ನೋಡಿ

[irp]