ಬೆಂಗಳೂರಿನಲ್ಲಿ ಒಂದು ಯುವ ಜೋಡಿಯ ಕಥೆಯನ್ನು ತಿಳಿದುಕೊಳ್ಳೋಣ ಇವರಿಗೆ ಊಟವೇ ಜೀವನ ಅಡುಗೆಯಿಂದಲೇ ನಡೆಯುತ್ತಿದೆ ಸಂಸಾರ ಇಬ್ಬರು ಒಳ್ಳೆ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದರು ಅದನ್ನು ಬಿಟ್ಟು ಒಂದು ಕ್ಯಾಂಟೀನ್ ಅನ್ನು ತೆರೆದಿದ್ದಾರೆ ಇವರ ಮಾತಿನ ಪ್ರಕಾರ ಊಟವನ್ನು ಸವಿದು ತಿನ್ನಬೇಕು ಊಟವೇ ಎಲ್ಲಾ ಊಟ ಎಂದರೆ ತುಂಬಾ ಪ್ರೀತಿ ಇವರಿಗೆ ಇವರು ಮಾಡುವ ಇಡ್ಲಿ ಮತ್ತು ರೈಸ್ ಬಾತ್ ಅಂತೂ ಸವಿಯಲು ತುಂಬಾ ರುಚಿ.
ಬೆಂಗಳೂರು ಇಲ್ಲೊಂದು ಪುಟ್ಟ ಕ್ಯಾಂಟೀನ್ ಈಗಷ್ಟೇ ಮದುವೆಯಾದ ಯುವ ಜೋಡಿ ಇವರಿಬ್ಬರದು ಲವ್ ಮ್ಯಾರೇಜ್ ಇಬ್ಬರೂ ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ ಆದರೆ ಇಬ್ಬರ ಟೇಸ್ಟ್ ಕೂಡ ಒಂದೇ ಮದುವೆ ಊಟ ಇವರಿಗೆ ಊಟದ ಮೇಲಿರುವ ಪ್ರೀತಿಯಿಂದಲೇ ಕಂಪನಿಯಲ್ಲಿರುವ ಒಳ್ಳೆಯ ಕೆಲಸವನ್ನು ಬಿಟ್ಟು ಇಲ್ಲಿ ಇಡ್ಲಿ ರೈಸ್ ಬಾತ್ ತುಂಬಾ ಚೆನ್ನಾಗಿ ಸಿಗುತ್ತೆ ಇವ್ರು ಒಂದು ಗಾಡಿಯಲ್ಲಿ ಕ್ಯಾಂಟೀನ್ ತರ ಮಾಡಿಕೊಂಡು ಒಂದು ಇಡ್ಲಿ ರೈಸ್ ಬಾತ್ ಮಾಡಿಕೊಂಡಿದ್ದಾರೆ ತುಂಬಾ ಚೀಪ್ ಪ್ರೈಸ್ ಅಲ್ಲಿ ಸಿಗತ್ತೆ ಅವರಿಗೆ ದಿನಕ್ಕೆ 12000 ಪ್ರಾಫಿಟ್ ಆಗುತ್ತಂತೆ.
ಊಟದ ಮೇಲೆ ತುಂಬಾ ಅಭಿಮಾನ ಇಟ್ಟು ತುಂಬಾ ಖುಷಿಯಿಂದ ಮಾಡಿ ಬದುಸ್ತಾರೆ ನಿಜವಾಗಲೂ ಇವರು ಗ್ರೇಟ್ ಅಂತ ಹೇಳಬಹುದು ಇಡ್ಲಿ ವಡೆ ಪ್ಲೇನ್ ದೋಸೆ ಮಸಾಲೆ ದೋಸೆ ಟೊಮೇಟೊ ಬಾತ್ ಎಲ್ಲ ಮಾಡ್ತಾರೆ ಇವೆಲ್ಲವೂ ಕೂಡ ತುಂಬಾ ರುಚಿಕರವಾಗಿದೆ ಅಂತ ತಿಂದ ಜನರು ಹೇಳುತ್ತಾರೆ ಹಾಡಿ ಹೊಗಳುತ್ತಾರೆ ನಿಜಕ್ಕೂ ಕೂಡ ಇವರು ಒಂದು ಪ್ರತಿಭೆ ಅಂತಾನೆ ಹೇಳಬಹುದು, ತುಂಬಾ ರುಚಿಯಾಗಿ ಮಾಡ್ತಾರೆ ಮತ್ತೆ ಇವರು ಇಬ್ಬರದ್ದು ಕೂಡ ಪ್ರೀತಿ ಮಾಡಿ ಮದುವೆಯಾದವರು
ಮೊದಲು ಇವರನ್ನು ನೋಡಲು ಹೋಗುವಾಗ ಇವರಿಬ್ಬರ ಭೇಟಿ ಗಸಗಸೆ ಪಾಯಸದೊಂದಿಗೆ ಆಯಿತು ಫಸ್ಟು ಅವರು ನನ್ನ ಸ್ನೇಹಿತೆಯನ್ನು ನೋಡಲು ಹೋದಾಗ ಗಸಗಸೆಯ ಪಾಯಸವನ್ನು ತಗೊಂಡು ಹೋಗಿದ್ದರಂತೆ ಹೆಂಡತಿ ತುಂಬಾ ಗಂಡನನ್ನು ಹಾಡಿ ಹೊಗಳುತ್ತಾರೆ ಪಾಯ್ಸ ತುಂಬಾ ಚೆನ್ನಾಗಿತ್ತು ಎಲ್ಲೂ ಕೂಡ ಆ ರೀತಿಯ ಪಾಯಸವನ್ನು ನಾನು ತಿಂದಿರಲೇ ಇಲ್ಲ ಎಂದು ಹೇಳಿದ್ದಾರೆ ನಿಜಕ್ಕೂ ಕೂಡ ಇವರಿಬ್ಬರದು ಅನ್ಯೋನ್ಯ ದಾಂಪತ್ಯ ಒಳ್ಳೆಯ ಕಂಪನಿಯಲ್ಲಿರುವ ಕೆಲಸವನ್ನು ಬಿಟ್ಟು ಅಡಿಗೆ ಕೆಲಸಕ್ಕೆ ಕೈ ಹಾಕಿರುವುದು ಒಂದು ಅದ್ಭುತವೇ ಸರಿ
ಎಲ್ಲರಿಗೂ ಕೂಡ ಈ ಕೆಲಸ ಹೋಗುವುದಿಲ್ಲ ತುಂಬಿ ರುಚಿಕಟ್ಟಾಗಿ ಅಚ್ಚು ಮನಸ್ಸಿನಿಂದ ಈ ಕೆಲಸವನ್ನು ಮಾಡುತ್ತಿರುವ ಈ ದಂಪತಿಗಳು ನಿಜಕ್ಕೂ ಅದ್ಭುತ ಅಂತಾನೆ ಹೇಳಬಹುದು ಎಷ್ಟೋ ಜನರ ಹೊಟ್ಟೆ ತುಂಬುವುದು ರುಚಿಕರ ಅಡುಗೆಯನ್ನು ಮಾಡಿ ಬಡಿಸುವುದು ಸುಲಭವಲ್ಲ ಹೆಂಡತಿ ಹೇಳುತ್ತಾರೆ ಬೆಂಗಳೂರಿನಲ್ಲಿ ಬದುಕುವುದು ತುಂಬಾ ಕಷ್ಟ ಎಷ್ಟು ಹಣ ಗಳಿಸಿದರು ಕೂಡ ಅದು ಕಡಿಮೆ ಅಂತ ಹೇಳುತ್ತಾರೆ ದಿನಕ್ಕೆ 12000 ಆದರು ಕೂಡ ಗಳಿಸಬೇಕು ಇಲ್ಲದಿದ್ದರೆ ಈ ಜೀವನ ತುಂಬಾ ಕಷ್ಟ ಅಂತ ಹೇಳುತ್ತಾರೆ
ಹಾಗೆ ಇವರ ಕೆಲಸಕ್ಕೆ ಮನೆಯವರ ಸಪೋರ್ಟ್ ಕೂಡ ಇದೆ ಮನೆಯಲ್ಲಿ ಅತ್ತೆ ಮಾವ ತಂದೆ ತಾಯಿ ಎಲ್ಲರೂ ಕೂಡ ತುಂಬಾ ಸಪೋರ್ಟ್ ಮಾಡಿದ್ದಾರೆ ಕುಟುಂಬದಲ್ಲಿ ನಾವು ತುಂಬಾ ಖುಷಿಯಾಗಿದ್ದೇವೆ ಎಲ್ಲರೂ ಒಂದಾಗಿ ಇದ್ದೇವೆ ಯಾರಲ್ಲೂ ಕೂಡ ಬೇಧಭಾವವಿಲ್ಲ ಎಲ್ಲರೂ ಪ್ರೀತಿ ಎಂದಿದ್ದೇವೆ ಎಂದು ಈ ದಂಪತಿ ಹೇಳಿಕೊಂಡಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.