ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಒಂದು ತಿಂಗಳಿನಲ್ಲಿಯೇ ನಿಮ್ಮ ಜೀವನದಲ್ಲಿ ಇದು ನಡೆಯುತ್ತೆ... » Karnataka's Best News Portal

ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಒಂದು ತಿಂಗಳಿನಲ್ಲಿಯೇ ನಿಮ್ಮ ಜೀವನದಲ್ಲಿ ಇದು ನಡೆಯುತ್ತೆ…

ವೀಕ್ಷಕರೆ ನಮಸ್ಕಾರ ಕನಸಿನಲ್ಲಿ ಹಾವು ಕಾಣಿಸಿದರೆ ಏನರ್ಥ ಪದೇ ಪದೇ ನೀರು ಹಾಗು ಸತ್ತವರು ಬಂದ್ರೆ ಏನಾಗುತ್ತೆ ಅನ್ನೋ ಕುತೂಹಲಕಾರಿ ಮಾಹಿತಿಯನ್ನ ಇವತ್ತಿನ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡತೀನಿ. ಕೆಲವರು ಅವುಗಳಿಗೆ ಸಂಬಂಧಿಸಿದ ಕನಸುಗಳನ್ನ ಮಂಗಳಕರ ಅಂತ ಪರಿಗಣಿಸಿದರೆ ಕೆಲವರು ಅಶುಭ ಅಂತ ನಂಬುತ್ತಾರೆ. ಹೀಗಾಗಿ ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡ್ರೆ ಈ ಅರ್ಥ ಅಂತ ಇವತ್ತಿನ ಲೇಖನದಲ್ಲಿ ನಾವು ನೋಡೋಣ.

WhatsApp Group Join Now
Telegram Group Join Now

ಸ್ವಪ್ನ ಶಾಹಿ ಚಿತ್ರ ಒಂದು ಅದ್ಭುತ ಶಾಸ್ತ್ರ. ಇದರಲ್ಲಿ ಮನುಷ್ಯನಿಗೆ ಬೀಳುವ ಕನಸಿನ ಅರ್ಥವನ್ನು ತಿಳಿಸಲಾಗಿದೆ. ಈ ಸ್ವಪ್ನ ಶಾಸ್ತ್ರದ ಪ್ರಕಾರ ಹಾವು ನಿಮ್ಮ ಕನಸಿನಲ್ಲಿ ದಾಳಿ ಮಾಡಿದರೆ ಅಥವಾ ಬೇರೆಯವರ ಮೇಲೆ ಆಕ್ರಮಣ ಮಾಡಿದಂತೆ ಕಂಡು ಬಂದರೆ ಅದು ನಿಮ್ಮ ಜೀವನದಲ್ಲಿ ಬರೋ ದೊಡ್ಡ ತೊಂದರೆಗಳ ಸಂಕೇತವಾಗಿದೆ. ಇನ್ನು ಹಾವು ಮುಂಗಸಿಗಳ ಹೋರಾಟವು ಕನಸಿನಲ್ಲಿ ಬಂದರೆ ಅದು ನಿಮ್ಮ ಜೀವನದಲ್ಲಿ ಎದುರಾಗಬಹುದಾದಂತಹ ಕಾನೂನು ತೊಂದರೆಗಳ ಸಂಕೇತವಾಗಿದೆ ಅಂತ ನಂಬಲಾಗಿದೆ.

ಕನಸಿನಲ್ಲಿ ಜೋಡಿ ಹಾವು ಅಥವಾ ಸರ್ಪ ಕಾಣಿಸಿಕೊಂಡರೆ ಅದು ಅಶುಭದ ಸಂಕೇತ. ಪಿತೃಗಳ ಕೋಪದಿಂದ ಈ ಕನಸು ಬಂದಿರುತ್ತೆ ಅನ್ನೋ ನಂಬಿಕೆ ಇದೆ. ಇಂತಹ ಸಮಯದಲ್ಲಿ ನಾವು ಎಂದಿಗೂ ಪೂರ್ವಜರ ಬಗ್ಗೆ ತಪ್ಪು ಆಲೋಚನೆಗಳನ್ನು ಮಾಡಬಾರದು ಮತ್ತು ಇಂತಹ ಕನಸು ಕಂಡಾಗಲೆಲ್ಲ ಆ ದಿನದಿಂದ ಪೂರ್ವಜರ ಹೆಸರಲ್ಲಿ ದೀಪ ಬೆಳಗಬೇಕು. ಕನಸಲ್ಲಿ ಹಾವು ಕಚ್ಚಿ ಇಡೀ ದೇಹವು ವಿಷದಿಂದ ಕೂಡಿರೋಹಾಗೆ ಭಾಸವಾದರೆ ಅದರರ್ಥ ನೀವು ಯಾವುದೋ ಕೆಟ್ಟ ವ್ಯಕ್ತಿಯ ಜೊತೆ ಸಂಬಂಧವನ್ನು ಬೆಳೆಸಲಿದ್ದೀರಿ ಅಂತ ನೀವು ಯಾವುದಾದರೂ ಒಬ್ಬ ಕೆಟ್ಟ ವ್ಯಕ್ತಿಯ ಜೊತೆ ಅಥವಾ ನಿಮಗೆ ಕೆಟ್ಟದ್ದನ್ನೇ ಬಯಸುವ ವ್ಯಕ್ತಿಯ ಜೊತೆ ಸ್ನೇಹವನ್ನು ಬೆಳೆಸಿದರೆ ಆಗ ನಿಮಗೆ ಈ ರೀತಿಯಾಗಿ ಕನಸು ಬೀಳುತ್ತೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಕನಸಲ್ಲಿ ಉದ್ದವಾದ ಹಾವು ಅಥವಾ ಹುತ್ತದಿಂದ ಹಾವು ಹೊರ ಬರ್ತಾ ಇರೋದನ್ನ ನೋಡಿದ್ರೆ ಅದು ಮುಂದೆ ನೀವು ಕೆಲವು ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗಬಹುದು ಅನ್ನೋ ಸೂಚನೆ ಹುತ್ತ ದಿಂದ ಹಾವು ಹೊರ ಬರೋದನ್ನ ನೋಡಿದ್ರೆ ನೀವು ಉದ್ಯೋಗ ಅಥವಾ ವ್ಯವಹಾರದಲ್ಲಿ ನಷ್ಟ ವನ್ನು ಅನುಭವಿಸಬಹುದು ಅಂತ ಅರ್ಥ. ಕನಸಲ್ಲಿ ಹಾವು ಮೇಲಿಂದ ಬೀಳೋದನ್ನ ನೋಡಿದ್ರೆ ಅದು ಒಳ್ಳೆಯ ಸಂಕೇತವಲ್ಲ. ಈ ಕನಸು ಮುಂಬರುವ ಸಮಯದಲ್ಲಿ ಕೆಲವು ಗಂಭೀರ ಅನಾರೋಗ್ಯದ ಪರಿಸ್ಥಿತಿಯನ್ನು ತರುತ್ತೆ ಅಂತ ನಂಬ ಲಾಗಿದೆ.

ಹಾಗಾಗಿ ಈ ಕನಸು ಕಂಡಾಗಲೆಲ್ಲ ತಕ್ಷಣವೇ ಭಗವಾನ್ ಶಿವನನ್ನು ನೆನಪಿಸಿಕೊಳ್ಳುವುದು ಮತ್ತು ಓಂ ನಮಶಿವಾಯನ್ನು ಮಂತ್ರವನ್ನ 11 21 51 ಅಥವಾ ನೂರಾ ಒಂದು ಬಾರಿ ಜಪಿಸುವುದು ಅವಶ್ಯಕ. ಇದು ನಿಮ್ಮ ಕನಸುಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತೆ ಅಂತ ಹೇಳಲಾಗುತ್ತೆ. ನಿಮ್ಮ ಕನಸಲ್ಲಿ ಸತ್ತ ಹಾವು ಕಾಣಿಸಿಕೊಂಡರೆ ರಾಹು ದೋಷದಿಂದ ಉಂಟಾದ ಎಲ್ಲ ತೊಂದರೆಗಳನ್ನ ನೀವು ಎದುರಿಸಿದ್ದೀರಿ. ಇನ್ನು ಮುಂದೆ ನಿಮ್ಮ ಶುಭ ಸಮಯ ಆರಂಭವಾಗಿದೆ ಅಂತ ಅರ್ಥ. ರಾತ್ರಿ ಕನಸಲ್ಲಿ ಬಿಳಿ ಚಿನ್ನದ ಬಣ್ಣದ ಅಥವಾ ಪ್ರಕಾಶಮಾನವಾದ ಹಾವು ಕಾಣಿಸಿಕೊಂಡ್ರೆ ಅದು ಅದೃಷ್ಟದ ಬಾಗಿಲು ತೆರೆಯ ಸಂಗೀತ ವಾಗಿದೆ.

ಇದು ನಿಮ್ಮ ಪೂರ್ವಜರ ಆಶೀರ್ವಾದವನ್ನ ಸೂಚಿಸುತ್ತೆ. ನಿಮ್ಮ ಕನಸಲ್ಲಿ ಹಾವು ಎಲ್ಲೋ ಹೋಗ್ತಾ ಇರೋದನ್ನ ನೋಡಿದ್ರೆ ಅಥವಾ ನಿಮ್ಮನ್ನು ನೋಡಿದ ತಕ್ಷಣ ಹಾವು ಅಡಗಿ ಕೊಂಡಂತೆ ಕನಸು ಬಿದ್ದರೆ ಆಗ ಪಿತೃ ದೇವನು ನಿಮ್ಮನ್ನ ರಕ್ಷಿಸಿದ್ದಾನೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ನೀವು ನಿಮ್ಮ ಕನಸಲ್ಲಿ ಹಾವೊಂದು ತನ್ನ ಪೊರೆಯನ್ನು ತೆಗೆದು ಹಾಗೆ ನೋಡಿದ್ರೆ ಅದು ಆಸ್ತಿ ಸಂಪಾದನೆಯ ಸಂಕೇತವಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

[irp]


crossorigin="anonymous">