ಗಂಡ ಹೆಂಡತಿ ಇಬ್ಬರೂ ರಾತ್ರಿ ಹೇಗೆ ನಿದ್ದೆ ಮಾಡಬೇಕು? ಪತಿ ಪತ್ನಿ ಹೀಗೆ ಮಲಗಿದರೆ ದೊಡ್ಡ ಅಪಘಾತ ಉಂಟಾಗಬಹುದು. ಎಚ್ಚರ. ಒಳ್ಳೆಯ ನಿದ್ದೆ ನಿಮ್ಮನ್ನು ದಿನವಿಡಿ ಸಂತೋಷದ ಸ್ಥಿತಿಯಲ್ಲಿರಿಸುತ್ತದೆ. ಇದು ಪ್ರಮುಖ ಕಾಯಿಲೆಗಳ ನ್ನು ತಡೆಯುತ್ತದೆ. ಒಳ್ಳೆಯ ನಿದ್ದೆಯು ಮನಸ್ಸ ನ್ನು ಜಾಗರೂಕವಾಗಿ ಇರಲು ಕೂಡ ಸಹಾಯ ಮಾಡುತ್ತದೆ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡಿಕೊಡುತ್ತದೆ.
ಒಟ್ಟಿನಲ್ಲಿ ಇದು ನಿಮ್ಮನ್ನು ಕೆಲಸದಲ್ಲಿ ಹೆಚ್ಚು ಉತ್ಸುಕ ಮತ್ತು ಸಂತೋಷವಾಗಿರಿಸುತ್ತದೆ. ಹಾಗಾದರೆ ಗಂಡ ಹೆಂಡತಿ ರಾತ್ರಿ ಹೇಗೆ ನಿದ್ರೆ ಮಾಡಿದರೆ ದೊಡ್ಡ ದೊಡ್ಡ ಅಪಘಾತವನ್ನು ತಡೆಯಬಹುದು ಹೇಗೆ ನಿದ್ರೆ ಮಾಡಬೇಕು ಎಂಬುದರ ಬಗ್ಗೆ ತಿಳಿಯೋಣ ಬನ್ನಿ ಒಂದು ದಂಪತಿಗಳ ಮಲಗುವ ಕೋಣೆಯಲ್ಲಿ ಯಾವುದೇ ಭಯಾನಕ ಅಥವಾ ನಗ್ನ ಚಿತ್ರಗಳು ಇರಬಾರದು. ಎರಡು ಯಾವಾಗಲೂ ಮಲಗುವ ಮೊದಲು ನಿಮ್ಮ ಪಾದಗಳನ್ನು ಸ್ವಚ್ಛವಾಗಿ ತೊಳೆದು ಮಲಗಿ ಪಾದ ಗಳು ಪೂರ್ವಕ್ಕೆ ತೋರಿಸುವಂತೆ ಇರಲಿ ಸರಿಯಾದ ಮಲಗುವ ಸ್ಥಾನ ವನ್ನು ಆರಿಸಿ.
ಇದು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ಮೂರು ಮಲಗುವ ಕೋಣೆಯಲ್ಲಿ ಕನ್ನಡಿ ಹಾಸಿಗೆಯ ಮುಂದೆ ಇರಬಾರದು. ನಾಲ್ಕು ಹಾಸಿಗೆ, ಎರಡು ಬದಿಯಲ್ಲಿಯೂ ಸಹ ಸ್ವಲ್ಪ ಜಾಗ ಇರಬೇಕು. ಐದು ಹಾಸಿಗೆಯ ಬಲಭಾಗದಲ್ಲಿ ಪತಿ ಎಡ ಭಾಗದಲ್ಲಿ ಪತ್ನಿ ಮಲಗಬೇಕು. ಆರು ನಿಮಗೆ ರಾತ್ರಿ ಹಲವಾರು ಸಾರಿ ನಿದ್ರೆಯಿಂದ ಎಚ್ಚರವಾಗುತ್ತಿದ್ದರೆ ನಿದ್ರೆ ವಾತಾವರಣವನ್ನು ಅಥವಾ ಜಾಗವನ್ನು ಬದಲಾಯಿಸಿ. ಏಳು ವಾಸ್ತು ಪ್ರಕಾರ ವಿವಾಹಿತ ಜೋಡಿಗಳು ತಲೆಯನ್ನು ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಟ್ಟು ಮಲಗಬೇಕು.
ಎಂಟು, ಮಲಗುವಾಗ ಉತ್ತರ ದಿಕ್ಕಿನ ಕಡೆಗೆ ತಲೆಯನ್ನು ಇಟ್ಟು ಮಲಗ ಬಾರದೆಂದು ಸೂಚಿಸಲಾಗಿದೆ. ಒಂಬತ್ತು ಬೆಳಿಗ್ಗೆ ಎದ್ದ ತಕ್ಷಣ ಸೂರ್ಯೋದಯ ನೋಡುವ ಅಭ್ಯಾಸ ಮಾಡಿಕೊಳ್ಳಬೇಕು. 10, ಪತಿಯು ಯಾವುದಾದರೂ ಶುಭ ಕಾರ್ಯಕ್ಕೆ ಹೋದ ತಕ್ಷಣ ತಲೆ ಸ್ನಾನ ಮಾಡಬಾರದು. 11, ಪತಿಯು ಮನೆ ಯಿಂದ ಹೊರಗಡೆ ಹೋದ ತಕ್ಷಣ ಕಸ ಗುಡಿಸಬಾರದು. 12, ಬೆಡ್‌ಗಳು ಗುಲಾಬಿ ತಿಳಿ ಹಸಿರು ತಿಳಿ ನೇರಳೆ, ಬಿಳಿ ಅಥವಾ ಕಂದು ಮುಂತಾದ ತಿಳಿ ಬಣ್ಣದ ಬೆಡ್ ಕವರ್ ಗಳು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡಬಹುದು.