ನವಗ್ರಹ ದೇವಸ್ಥಾನಕ್ಕೆ ಹೋದಾಗ ತಪ್ಪಿಯೂ ಈ ತಪ್ಪನ್ನು ಮಾಡಬೇಡಿ..ದೋಷ ತಟ್ಟುತ್ತೆ..

ನಮ್ಮ ಹಿಂದೂ ಪುರಾಣದಲ್ಲಿ ಗ್ರಹಗಳ ಆರಾಧನೆಯ ಬಗ್ಗೆ ತುಂಬಾ ಮಹತ್ವವನ್ನು ನೀಡಲಾಗಿದೆ ಮನುಷ್ಯನಿಗೆ ಏನೇ ಕಷ್ಟ ಬರಲಿ ಸುಖ ಬರಲಿ ಎಲ್ಲವೂ ಕೂಡ ಗ್ರಹಗಳ ಇಂದಾನೆ ಬರುತ್ತದೆ ಆದ್ದರಿಂದ ಗ್ರಹಗಳ ಆರಾಧನೆ ತುಂಬಾ ಮುಖ್ಯ ಗ್ರಹಗಳನ್ನು ಹೇಗೆ ಪೂಜೆ ಮಾಡೋದು ನೋಡಿ ಸ್ನೇಹಿತರೆ ಮನುಷ್ಯನು ಜೀವನದಲ್ಲಿ ಏನೇ ಪಾಪುಕರ್ಮಗಳನ್ನು ಮಾಡಿರಲಿ ಅಥವಾ ಪುಣ್ಯದ ಕೆಲಸಗಳನ್ನು ಮಾಡಿರಲಿ ಅದರ ಫಲವನ್ನು ಅವನೇ ಅನುಭವಿಸುತ್ತಾನೆ ಯಾರು ಮಾಡಿರುತ್ತಾರೋ ಅವರೇ ಆ ಫಲವನ್ನು ಅನುಭವಿಸುತ್ತಾರೆ

WhatsApp Group Join Now
Telegram Group Join Now

ಅದಕ್ಕಾಗಿ ಯಾವಾಗಲೂ ಸಹ ನಾವು ಒಳ್ಳೆಯ ಕೆಲಸವನ್ನು ಮಾಡಬೇಕು ಯಾಕೆಂದರೆ ಯಾವ ಕೆಲಸವನ್ನು ನಾವು ಮಾಡಿರುತ್ತೇವೆ ಅದರ ಫಲವನ್ನು ನಾವೇ ಅನುಭವಿಸಬೇಕು ಎಂದಾಗ ನಾವು ಒಳ್ಳೆಯದನ್ನು ಅನುಭವಿಸಬೇಕು ಯಾಕೆ ಕೆಟ್ಟದ್ದನ್ನು ಅನುಭವಿಸಬೇಕು ಆದ್ದರಿಂದ ಒಳ್ಳೆಯ ಕರ್ಮವನ್ನೇ ಒಳ್ಳೆಯ ಕೆಲಸವನ್ನೇ ಯಾವಾಗಲೂ ಮಾಡುತ್ತಿರಬೇಕು ಮನುಷ್ಯ ತಿಳಿದು ತಿಳಿದು ಕೆಲವೊಂದು ತಪ್ಪುಗಳನ್ನು ಮಾಡುತ್ತಾನೆ ಆದರೆ ಅದರ ಫಲವನ್ನು ಅವನಿಗೆ ಸಹಿಸಲಾಗುವುದಿಲ್ಲ

ನೋಡಿ ವೀಕ್ಷಕರೇ ಈ ಜನ್ಮದ್ದು ಆಗಿರಬಹುದು ಅಥವಾ ಹಿಂದಿನ ಜನ್ಮದ್ದು ಆಗಿರಬಹುದು ಯಾವುದೇ ಜನ್ಮದ ಕರ್ಮಗಳಿರಲಿ ಅದರ ಫಲ ನಮಗೆ ಸಿಕ್ಕೇ ಸಿಗುತ್ತದೆ ಖಂಡಿತ ಕೆಟ್ಟದ್ದು ಮಾಡಿದರೆ ಕೆಟ್ಟ ಫಲವನ್ನು ಅನುಭವಿಸಬೇಕಾಗುತ್ತದೆ ಇದನ್ನು ತಪ್ಪಿಸಲು ಹುಟ್ಟಿಸಿದ ಬ್ರಹ್ಮನ ಹತ್ತಿರವೂ ಕೂಡ ಸಾಧ್ಯವಿಲ್ಲ. ಯಾವ ಯಾವ ಗ್ರಹಗಳಿಂದ ಏನೇನು ತೊಂದರೆ ಆಗುತ್ತದೆಯೋ ನೋಡಿ ಎಲ್ಲ ರೀತಿಯ ತೊಂದರೆಗಳು ಆಗೋದು ಗೃಹಗಳಿಂದ ಹಾಗೆ ಎಲ್ಲ ರೀತಿಯಲ್ಲಿ ಶುಭ ಫಲಗಳನ್ನು ಕೊಡುವುದು ಗ್ರಹಗಳೆ

ಆರೋಗ್ಯ ಸಮಸ್ಯೆ ಆಗಿರಬಹುದು ಅಥವಾ ಹಣಕಾಸಿನ ಸಮಸ್ಯೆ ಆಗಿರಬಹುದು ಸಾಲಭಾದೇ ಆಗಿರಬಹುದು, ಕುಟುಂಬದಲ್ಲಿ ಜಗಳ ಎಲ್ಲೇ ಇರಬಹುದು ಇದೆಲ್ಲವೂ ಕೂಡ ಆಗೋದು ಗ್ರಹಗಳಿಂದನೆ ಹೊರತು ಇನ್ಯಾವುದು ಏನು ಮಾಡಕ್ಕಾಗಲ್ಲ ಅದಕ್ಕಾಗಿ ಆಯಾ ಗ್ರಹಗಳಿಗೆ ದೇವತೆಗಳು ಎಂದು ಹೇಳಲಾಗುತ್ತದೆ ಗ್ರಹಗಳನ್ನ ಕಂಟ್ರೋಲ್ ಮಾಡಲಿಕ್ಕೆ ದೇವತೆಗಳಿಗೆ ಅಧಿಕಾರವನ್ನು ಕೊಡಲಾಗಿದೆ

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆಗಳಾಗುವುದು ಗ್ರಹಗಳಿಂದನೆ ಉದ್ಯೋಗದಲ್ಲಿ ತೊಂದರೆ ಪತಿ-ಪತ್ನಿಯರಲ್ಲಿ ವಿರಸ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ನೋಡಿ ಒಂದೊಂದು ಗ್ರಹಗಳು ಕೂಡ ಒಂದೊಂದು ಅವಧಿಯನ್ನು ಪಡೆದಿವೆ ಈಗ ನೋಡಿ ಶನಿಮಹಾತ್ಮ ರಾಶಿಯ ಮೇಲೆ ಬಂದರೆ ಏಳುವರೆ ವರ್ಷ ಅದೇ ರಾಶಿಯಲ್ಲಿ ಇರ್ತಾರೆ ಅದೇ ರೀತಿ ಪ್ರತಿಯೊಂದು ಗ್ರಹಗಳು ಕೂಡ ಅವರದ್ದೇ ಆದ ಅವಧಿಯನ್ನು ಹೊಂದಿವೆ, ಆ ರಾಶಿಗಳ ಮೇಲೆ ಹೋದಾಗ ಅವರು ಅಷ್ಟು ವರ್ಷಗಳ ಕಾಲ ರಾಶಿಯಲ್ಲೇ ಇರುತ್ತವೆ

ಈಗ ಉದಾಹರಣೆ ಅಂದ್ರೆ ಈಗ ನೋಡಿ ಮೀನ ರಾಶಿಯಲ್ಲಿ ಗ್ರಹ ಇದ್ರೆ ಕುಂಭ ರಾಶಿಯ ಹಾಗೂ ಮೇಷ ರಾಶಿಯವರಿಗೆ ಸಾಡೇ ಸತೀಶ್ ಈ ರೀತಿಯಾಗಿ ಗ್ರಹಗಳು ಕೆಲಸವನ್ನು ಮಾಡುತ್ತವೆ ಅವರು ಯಾವ ಗ್ರಹದಲ್ಲಿ ಕೂತಿರುತ್ತಾರೋ ಅದರ ಹಿಂದಿನ ಗ್ರಹ ಹಾಗೂ ಮೊದಲನೇ ಗ್ರಹಕ್ಕೆ ಸ್ವಲ್ಪ ಪ್ರಮಾಣದ ಒಂದು ಕಿರಿಕಿರಿ ಉಂಟಾಗುವಂತದ್ದು ಈಗ ನೀವು ಸಮಾಜದಲ್ಲಿ ಸ್ನೇಹಿತರೆ ನೋಡ್ತಾ ಇರುತ್ತೀರಿ ಅವರಿಗೆ ಯಾಕ್ ಇತರ ಆಯ್ತು ಅಂತ ನೀವು ಹೇಳಿಕೊಳ್ಳುತ್ತೀರಿ ಅದು ಈ ಜನ್ಮದ್ದು ಆಗಿರುವುದಿಲ್ಲ ಅದು ಹಿಂದಿನ ಜನ್ಮದ ಪೂರ್ವ ಕರ್ಮ ಅಂತ ಹೇಳ್ತಿವಿ ಅದರಲ್ಲೂ ಏನಾದರೂ ತಪ್ಪು ಮಾಡಿದ್ರೆ ಅವರಿಗೆ ಈ ಜನ್ಮದಲ್ಲಿ ಬಾದೆ ಬಾಧಿಸುತ್ತದೆ ಈ ರೀತಿಯಾಗಿ ಕರ್ಮಗಳು ನಡೆಯುತ್ತವೆ ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]