ಟ್ರೋಫಿ ತೂಕ ಎಷ್ಟು ಚಿನ್ನ ಎಷ್ಟಿರುತ್ತೆ..ಗೆದ್ದ ತಂಡಕ್ಕೆ ಏನೆಲ್ಲಾ ಸಿಗುತ್ತೆ.. ಸೋತವರಿಗೆ ಎಷ್ಟು ಹಣ ಬರುತ್ತೆ ನೋಡಿ

ಹಲೋ ಫ್ರೆಂಡ್ ಕ್ರಿಕೆಟ್ ವಿಶ್ವಕಪ್ ನಲ್ಲಿ ಗೆದ್ದ ತಂಡಕ್ಕೆ ಏನು ಸಿಗುತ್ತೆ? ರನ್ನರ್ ಅಪ್ ಮತ್ತು ಸೆಮಿಫೈನಲ್‌ನಲ್ಲಿ ಸೋತವರಿಗೆ ಎಷ್ಟು ದುಡ್ಡು ಹೋಗುತ್ತೆ? ಟ್ರೋಫಿ ಯಾವುದರಿಂದ ಮಾಡಲಾಗುತ್ತೆ? ಬಿಸಿಸಿಐ ಈ ಸಲ ವಿಶ್ವಕಪ್ ಆಯೋಜನೆಗೆ ಮಾಡಿದ ಖರ್ಚೆಷ್ಟು? ವಿಶ್ವಕಪ್ ನಿಂದ ಭಾರತಕ್ಕೆ ಆದ ಲಾಭ ಏನು? ಎಲ್ಲವನ್ನು ಈ ಲೇಖನದಲ್ಲಿ ಹೇಳ್ತೀವಿ. ಈ ಸಲ ವಿಶ್ವಕಪ್ ಟೂರ್ನಿಯಲ್ಲಿ ಬಹುಮಾನಕ್ಕೆ ಅಂತಲೇ ಅಂತ ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್. ಅಂದ್ರೆ ಐ $1,00,00,000 ಮೀಸಲಿಟ್ಟಿದೆ ಅಂದ ರೆ ರೂಪಾಯಿ ಲೆಕ್ಕ ದಲ್ಲಿ ₹83,00,00,000 ಎಷ್ಟಾಗುತ್ತೆ? ಇದರಲ್ಲಿ ಫೈನಲ್‌ನಲ್ಲಿ ಗೆದ್ದು ವಿಶ್ವಕಪ್ ಎತ್ತಿ ಹಿಡಿಯುವ ತಂಡಕ್ಕೆ $40,00,000 ಅಂದ್ರೆ ₹33,20,00,000 ದುಡ್ಡು ಸಿಗುತ್ತೆ ರನ್ನರ್ ಅಪ್ ತಂಡಕ್ಕೆ $20,00,000 ಅಂದರೆ ರೂಪಾಯಿ ಲೆಕ್ಕದಲ್ಲಿ ₹16,60,00,000 ದುಡ್ಡು ಸಿಗುತ್ತೆ.

WhatsApp Group Join Now
Telegram Group Join Now

ಇನ್ನು ಸೆಮಿಫೈನಲ್ ನಲ್ಲಿ ಸೋತ ನ್ಯೂಜಿಲ್ಯಾಂಡ್ ಮತ್ತು ಸೌಥ್ ಆಫ್ರಿಕಾ ಗೆ ತಲಾ $8,00,000 ಅಂದರೆ ರೂಪಾಯಿ ಲೆಕ್ಕ ದಲ್ಲಿ ₹6,40,00,000 ಎಷ್ಟು ದುಡ್ಡು ಸಿಗುತ್ತೆ? ಗ್ರೌಂಡ್ ಹಂತದಲ್ಲಿ ಗೆದ್ದ ತಂಡಗಳಿಗೂ ದುಡ್ಡು ಇನ್ನುಳಿದಂತೆ ಗ್ರೂಪ್ ಹಂತಗಳಲ್ಲಿ ಗೆದ್ದ ತಂಡ ಗಳಿಗೂ ಬಹುಮಾನ ಸಿಗುತ್ತೆ. ಒಂದು ಮ್ಯಾಚ್ ವಿನ್ ಗೆ $40,000 ಅಂದ ರೆ ₹33,20,000 ದುಡ್ಡು ನೀಡಲಾಗುತ್ತೆ. ಅದೇ ರೀತಿ ಗ್ರೂಪ್ ಹಂತದ ಎಲ್ಲ ಒಂಬತ್ತು ಮ್ಯಾಚ್ ಗೆದ್ದ ತಂಡ ಕ್ಕೆ $3,60,000 ಅಂದ್ರೆ ₹2,98,00,000 ಬಹುಮಾನ ಸಿಗುತ್ತೆ ಅಂದ್ರೆ ಈ ಸಲ ಭಾರತವು ಗ್ರೂಪ್ ಹಂತದ ಒಂಭತ್ತಕ್ಕೆ ಒಂಬತ್ತು ಪಂದ್ಯ ಗಳನ್ನು ಗೆದ್ದು. ಇದರಿಂದ ಭಾರತಕ್ಕೆ ಹೆಮ್ಮೆ ಆಗಿದೆ. ಅದೇ ರೀತಿ ನ್ಯೂಜಿಲೆಂಡ್ ಐದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಲಾ ಏಳು ಹಂತದ ಮ್ಯಾಚ್ ಗೆದ್ದಿವೆ. ಈ ತಂಡಗಳಿಗೂ ಕೋಟ್ಯಂತರ ರೂಪಾಯಿ ಸಿಗಲಿದೆ.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಐಸಿಸಿ ಟ್ರೋಫಿಯಲ್ಲಿ ಏನೇನಿರುತ್ತೆ ಟ್ರೋಫಿ ರೆಡಿ ಮಾಡೋದು ಯಾರು ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾಗಿಯಾಗು ಎಲ್ಲ ತಂಡಗಳ ಕನಸು ಕಪ್ ಎತ್ತಿ ಹಿಡಿಯುವುದೇ ಆಗಿರುತ್ತೆ ನೋಡಿ. ಇದು ಐ ಸಿ ಸಿ ವಿಶ್ವ ಕ 1000 ಒಂಭೈನೂರ 99 ರಲ್ಲಿ ಈ ಡಿಸೈನ್‌ನ ವಿಶ್ವಕಪ್ ರೆಡ್ಡಿ ಮಾಡಲಾಯಿತು. ಅದಕ್ಕೂ ಮುನ್ನ ವಿಶ್ವಕಪ್ ನಲ್ಲಿ ಬೇರೆ ಬೇರೆ ಮಾದರಿಯ ಬೇರೆ ಬೇರೆ ಹೆಸರಿನ ಟ್ರೋಫಿ ನೀಡಲಾಗುತ್ತಿದ್ದು, ವಿಶ್ವಕಪ್‌ಗೆ ಯಾರು ಪ್ರಮುಖ ಸ್ಪಾನ್ಸರ್ ಇರ್ತಾರೋ ಅವರ ಕಂಪನಿಯ ಹೆಸರಲ್ಲೇ ಟ್ರೋಫಿ ರೆಡಿ ಆಗ್ತಿತ್ತು. ಸ್ಪಾನ್ಸರ್ ಕಂಪನಿ ಬದಲಾಗ್ತಿದ್ದಂತೆ ಟ್ರೋಫಿ ಹೆಸರು ಆಕಾರ ವು ಬದಲಾಗುತ್ತಿತ್ತು. ಆದರೆ 1999 ರಲ್ಲಿ ಒಂದು ಪಕ್ಕ ರೂಲ್ಸ್ ಮಾಡಲಾಯಿತು.

ಟ್ರೋಫಿ ಚೇಂಜ್ ಮಾಡಲ್ಲ, ಒಂದೇ ರೀತಿ ಇರಬೇಕು ಅಂತ ನಿರ್ಧರಿಸ ಲಾಯಿತು. ಆಗಲೇ ಈ ಟ್ರೋಫಿ ನೀಡಲಾಯಿತು. ಈ ಟ್ರೋಫಿ 60 ಸೆಂಟಿ ಮೀಟರ್ ಐದು ಚಿನ್ನ ಮತ್ತು ಬೆಳ್ಳಿಯಿಂದ ಮಾಡಲ್ಪಟ್ಟಿದೆ. ಇದರ ಮೂರು ಕಂಬಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದು, ವಿಕೆಟ್‌ಗಳನ್ನು ಪ್ರತಿನಿಧಿಸುತ್ತೆ ಜೊತೆಗೆ ಕ್ರಿಕೆಟ್ ನ ಮೂರು ಭಾಗಗಳಾದ ಬೌಲಿಂಗ್, ಬ್ಯಾಟಿಂಗ್ ಫೀಲ್ಡಿಂಗ್ ನ್ನು ಪ್ರತಿಬಿಂಬಿಸುತ್ತೆ ಅದೇ ಮೇಲಿರೋ ಚಿನ್ನ ದಿಂದ ಮಾಡಲ್ಪಟ್ಟಿದ್ದು, ಇದು ಚೆಂಡನ್ನ ಪ್ರತಿನಿಧಿಸುತ್ತೆ. ಇದು ಒಟ್ಟಾರೆಯಾಗಿ 11 ಕೆಜಿಯಷ್ಟು ತೂಕ ಇದ್ದು. ರನ್ನು ಇಂಗ್ಲೆಂಡ್ ನ ಜವಳಿ ಕಂಪನಿ ರೆಡಿ ಮಾಡಿತ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ವೀಕ್ಷಿಸಿ.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

[irp]