ತುಳಸಿ ವಿವಾಹಕ್ಕೆ ಸಮಯ ಶುಭ ಲಗ್ನಗಳು ಮುಹೂರ್ತ ಈ ಸಮಯದಲ್ಲಿ ಮಾಡಿ ಎಲ್ಲಾ ಒಳ್ಳೆಯದಾಗುತ್ತದೆ…ಇವತ್ತು ತುಳಸಿ ಗಿಡ ವಿವಾಹ ಸಮಯ ಶುಭ ಲಗ್ನಗಳ ಬಗ್ಗೆ ತಿಳಿಸಿಕೊಡಲಿದ್ದೇನೆ. ತುಂಬಾ ಜನ ಕೇಳಿದ್ದೀರಾ ಗುರುವಾರ ಮಾಡಬೇಕಾ ಶುಕ್ರವಾರ ಮಾಡಬೇಕಾ ಎಂದು ಯಾವ ದಿನ ಮಾಡಬೇಕು ಜೊತೆಗೆ ಯಾವ ಲಗ್ನದಲ್ಲಿ ಮಾಡಬೇಕು ಯಾವ ಸಮಯದಲ್ಲಿ ಮಾಡಿದರೆ ನಮಗೆ.
ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಪೂರ್ಣವಾಗಿ ತಿಳಿಸುತ್ತಾ ಹೋಗುತ್ತೇನೆ ಇದನ್ನು ಶಾಸ್ತ್ರದಲ್ಲಿ ಪ್ರಬೋಧೋತ್ಸವ ಎಂದು ಹೇಳಲಾಗುತ್ತದೆ ಅಂದರೆ ತುಳಸಿ ವಿವಾಹಕ್ಕೆ ಸಾಕ್ಷಾತ್ ಭಗವಂತನನ್ನ ಉತ್ತಿಷ್ಟೋ ಉತ್ತಿಷ್ಟ ಎಂದು ಹೇಳಿ ಎಬ್ಬಿಸುತ್ತೇವೆ ಎಬ್ಬಿಸಿ ಶಾಸ್ತ್ರೋಕ್ತವಾಗಿ ತುಳಸಿಯೊಂದಿಗೆ ವಿವಾಹವನ್ನು ಮಾಡುತ್ತೇವೆ ಮನೆಯಲ್ಲಿ ತುಳಸಿ ಲಗ್ನ ಮಾಡುವುದರಿಂದ.
ಮಂಗಳಕಾರ್ಯಗಳು ನೆರವೇರುತ್ತದೆ ಮನೆಯಲ್ಲಿ ಮಂಗಳಗಳು ಬೆಳೆಯುತ್ತದೆ ಅಂದರೆ ಆ ಮಂಗಳಗಳು ದೂರವಾಗುತ್ತದೆ ಮಾಂಗಲ್ಯತ್ವ ಮನೆಯಲ್ಲಿ ಶಾಶ್ವತವಾಗಿ ಇರುತ್ತದೆ ಅದಕ್ಕಾಗಿ ಪ್ರತಿ ಮನೆಯಲ್ಲೂ ತುಳಸಿ ವಿವಾಹವನ್ನು ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಅದಕ್ಕೂ ಕೂಡ ಕೆಲವು ಲಗ್ನಗಳು ಇರುತ್ತದೆ ಆ ಸಮಯದಲ್ಲಿ ನಾವು ವಿವಾಹ ಮಾಡಿದಾಗ ನಮ್ಮ.
ಮನೆಗೂ ಕೂಡ ಶುಭವನ್ನ ತಂದು ಕೊಡುತ್ತದೆ ಈಗ
ಪೂರ್ಣವಿವರವಾಗಿ ಶುಭ ಮುಹೂರ್ತವನ್ನು ತಿಳಿಸಿಕೊಡುತ್ತೇನೆ. ಮಹಾಲಕ್ಷ್ಮಿ ಸ್ವರೂಪರಾದಂತಹ ರಾಧೆ ತುಳಸಿ ರೂಪದಲ್ಲಿ ಮತ್ತೆ ಕೃಷ್ಣನೊಂದಿಗೆ ವಿವಾಹವನ್ನು ಮಾಡಿಕೊಂಡಿದ್ದು ಕಾರ್ತಿಕ ಮಾಸದ ದ್ವಾದಶಿ ದಿವಸ ಶುಕ್ಲ ಪಕ್ಷದಲ್ಲಿ ಬರುವಂತಹ ಈದ್ವಾದಶಿಗೆ ತುಂಬಾ ಮಹತ್ವವಿದೆ ಈ ಬಾರಿ ಶುಕ್ಲ ಪಕ್ಷದ.
ದ್ವಾದಶಿ ಶುಕ್ರವಾರದ ದಿವಸ ಬಹಳನೇ ಶುಭಯೋಗದಲ್ಲಿ ಬಂದಿದೆ ಅದಕ್ಕಾಗಿ ನಿಮಗೆ ಇಷ್ಟು ದಿವಸ ಲಗ್ನವನ್ನೇ ಮಾಡಿಲ್ಲ ತುಳಸಿ ವಿವಾಹವನ್ನು ಮಾಡಿಲ್ಲ ಮನೆಯಲ್ಲಿ ಎಂದರು ಈ ಬಾರಿ ದ್ವಾದಶಿಯಿಂದ ಮಾಡಿ ಸಂಕಲ್ಪ ಪೂರಕವಾಗಿ ಮನೆಯಲ್ಲಿ ಪ್ರತಿ ವರ್ಷವೂ ನಾವು ತುಳಸಿ ವಿವಾಹವನ್ನು ಮಾಡುತ್ತೇವೆ ಎಂದು ಸಂಕಲ್ಪವನ್ನು ಮಾಡಿ ನಿಮ್ಮ ಮನೆಯಲ್ಲಿ ಎಲ್ಲ ಮಂಗಳಕರ.
ಕಾರ್ಯಗಳು ನೆರವೇರುವುದಕ್ಕೆ ಶುರುವಾಗುತ್ತದೆ ಅಮಂಗಳಗಳು ಕಳಿಯುತ್ತದೆ ಅದಕ್ಕಾಗಿ ಈ ಬಾರಿ ಎಂತಹ ಶುಭಯೋಗದಲ್ಲಿ ಬಂದಿದೆ ಎಂದರೆ ಶುಕ್ಲ ಪಕ್ಷದ ದ್ವಾದಶಿ ಶುಕ್ರವಾರದ ದಿವಸ ಮತ್ತು ಸಿದ್ಧಿ ಯೋಗದಲ್ಲಿ ಅಮೃತಸಿದ್ಧಿ ಯೋಗ ಎಂದು ನಾವು ಹೇಳುತ್ತೇವೆ ರೇವತಿ ನಕ್ಷತ್ರ ದ್ವಾದಶಿ ಮತ್ತು ಶುಕ್ರವಾರ ಸೇರಿದಾಗ ವಿಶೇಷ ಯೋಗ ಏರ್ಪಡುತ್ತದೆ ಅದು ಸಿದ್ದಿ ಯೋಗ ಎಂದು.
ಹೇಳುತ್ತೇವೆ ಸೂರ್ಯೋದಯದ ಸಮಯದಲ್ಲಿ ನಮಗೆ ಸಿದ್ಧಿ ಯೋಗ ಪ್ರಾಪ್ತಿಯಾಗಲಿದೆ ಇನ್ನು ವಿವಾಹಕ್ಕೆ ನಮಗೆ ಗೋದೂಳಿ ಲಗ್ನದಲ್ಲಿ ಹೆಚ್ಚಾಗಿ ವಿವಾಹವನ್ನು ಸೂರ್ಯಸ್ತ ಆದನಂತರ ಈ ತುಳಸಿ ವಿವಾಹವನ್ನು ಮಾಡುತ್ತೇವೆ ಈ ತುಳಸಿ ವಿವಾಹವನ್ನು ಸಾಯಂಕಾಲದ ಸಮಯದ ಗೋಧೂಳಿ ಲಗ್ನದಲ್ಲಿ ಲಕ್ಷ್ಮಿ ಬರುವ ಸಮಯದಲ್ಲಿ ಈ ಒಂದು ತುಳಸಿ ವಿವಾಹವನ್ನು ಮಾಡುವಂತ.
ಪದ್ಧತಿ ಇದೆ ಆ ಸಮಯದಲ್ಲಿ ನಿಮಗೆ ದ್ವಾದಶಿ ತಿಥಿ ಇರಬೇಕು ಆಗ ಮಾತ್ರ ನಮಗೆ ಶುಭವನ್ನು ತಂದುಕೊಡುತ್ತದೆ ಅದಕ್ಕಾಗಿ 24 ನೇ ತಾರೀಕು ಶುಕ್ರವಾರ ರೇವತಿ ನಕ್ಷತ್ರ ಸಿದ್ದಿ ಯೋಗದಲ್ಲಿ ವಿಶೇಷವಾಗಿ ಈ ಒಂದು ತುಳಸಿ ವಿವಾಹವನ್ನು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.