ಸಿಂಹ ರಾಶಿ ಡಿಸೆಂಬರ್ ತಿಂಗಳ ಭವಿಷ್ಯ ಗುರು ಬಲ ಇರುವುದರಿಂದ ನಿಮಗೆ ಅದೃಷ್ಟ ಪ್ರಾಪ್ತಿ - Karnataka's Best News Portal

ಸಿಂಹ ರಾಶಿ ಡಿಸೆಂಬರ್ ತಿಂಗಳ ಭವಿಷ್ಯ ಗುರು ಬಲ ಇರುವುದರಿಂದ ನಿಮಗೆ ಅದೃಷ್ಟ ಪ್ರಾಪ್ತಿ

ಸಿಂಹ ರಾಶಿ ಡಿಸೆಂಬರ್ ತಿಂಗಳ ಭವಿಷ್ಯ 2023… ಸಾಧಾರಣವಾಗಿ ಈ ಸಿಂಹ ರಾಶಿಯವರಿಗೆ ಗುರುಬಲ ಇದೆ ಎನ್ನುವಂಥದ್ದು ವಿಚಾರ ಗುರುಬಲ ಎಂದರೆ ಹೇಗೆ ಗುರುವಿರುವಂಥ ಮನೆಯಿಂದ 5ನೇ ರಾಶಿ ನಿಮ್ಮ ರಾಶಿ ಅಂದರೆ ಸಿಂಹ ರಾಶಿ ಹಾಗಾಗಿ ನಿಮಗೆ ಗುರುಬಲವಿದೆ ಸುಮಾರು ಏಪ್ರಿಲ್ ನಿಂದಲೂ ಇದೆ ಏಪ್ರಿಲ್ ನಂತರವೂ ಇರುತ್ತದೆ ಅದರ ಬಗ್ಗೆ.

ಹೆಚ್ಚಾಗಿ ನಾವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಸಿಂಹ ರಾಶಿಗೆ ಪಂಚಮಾಧಿಪತಿ ಅದೃಷ್ಟಾಧಿಪತಿ ಗುರುವೇ ಪೂರ್ವ ಪುಣ್ಯ ಸ್ಥಾನ ಬಲವಾಗಿದ್ದು ಸಂತಾನ ಸ್ಥಾನ ಬಲವಾಗಿದ್ದು ಪೂರ್ವ ಪುಣ್ಯ ಅಭಿವೃದ್ಧಿ ತಂದೆ ತಾಯಿಗಳು ತಾತ ಅಜ್ಜಂದಿರು ಮಾಡಿರುವ ಪುಣ್ಯಫಲವನ್ನ ಅನುಭವಿಸುವಂತಹ ಸಂದರ್ಭ ಈಗ ಅನುಭವಿಸುತ್ತಾ ಇದ್ದೀರಾ ಮುಂದೆ ಕೂಡ.

ಅನುಭವಿಸುತ್ತಿರಾ ಬರುವ ಏಪ್ರಿಲ್ ನವರೆಗೂ ಪುಣ್ಯ ಫಲವಿದೆ ಏಪ್ರಿಲ್ ಅದೃಷ್ಟಸ್ಥನಾಗಿರುವುದರಿಂದ ಅದೃಷ್ಟ ಸ್ಥಾನದ ಫಲಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಸಿಂಹ ರಾಶಿಯವರಿಗೆ ಅದೃಷ್ಟ ಕೂಡ ಇದೆ ಮುಖ್ಯವಾಗಿ ರಾಜಕೀಯ ವ್ಯಕ್ತಿಗಳಿಗೆ ಹಾಗೂ ಸರ್ಕಾರದ ಉದ್ಯೋಗ ಮಾಡುತ್ತಿರುವವರಿಗೆ ಡಿಫೆನ್ಸ್ ಮೇಲಿರುವಂತವರಿಗೆ ಸೆಂಟ್ರಲ್ ಗೌರ್ನಮೆಂಟಲ್ಲಿ ಇರುವವರಿಗೆ.

ಸ್ಟೇಟ್ ಗೌರ್ನಮೆಂಟ್ಗೆ ಸಂಬಂಧಿಸಿದು ಯಾವುದೇ ಒಂದು ವ್ಯಾಪಾರವಿರಲಿ ಉದ್ಯೋಗ ವ್ಯವಹಾರವಿರಲಿ ರಾಜಕೀಯ ಅಧಿಕಾರ ಇರಲಿ ಎಲ್ಲದರಲ್ಲೂ ಕೂಡ ಕ್ಷೇಮವಾಗಿ ಸುಗಮವಾಗಿ ಸಂತೃಪ್ತಿಯಾಗಿ ನಡೆದುಕೊಂಡು ಹೋಗುತ್ತಾ ಇರುತ್ತದೆ ಯಾವುದೇ ರೀತಿಯ ಅನುಮಾನ ಸಂದೇಹ ಪಡುವಂಥಹ ಅವಶ್ಯಕತೆ ಇಲ್ಲ ಅಲ್ಲಿಗೆ ಒಂದು ಹಂತದ ಮಾಹಿತಿಯನ್ನು ನಿಮಗೆ.

See also  ದೇವರ ಮನೆಯಲ್ಲಿ ಈ ವಸ್ತು ಇರಲೆಬಾರದು.. ಕಷ್ಟ ಎಂದಿಗೂ ತಪ್ಪೋದಿಲ್ಲ..ಎಚ್ಚರ

ಗುರುವಿನಿಂದ ಕೊಟ್ಟೆ ಗುರುಬಲ ಎನ್ನುವುದು ನಿಮಗೆ ಈ ಹಿಂದೆಯೂ ಇದೆ ಮುಂದೆಯು ಇದೆ ಇವಾಗಲು ಕೂಡ ಇದೆ ಆದರೆ ಕೆಲವೊಂದು ಗ್ರಹ ಸ್ಥಿತಿಗಳ ಬದಲಾವಣೆ 16ನೇ ತಾರೀಕು ರವಿ ಸಿಂಹ ರಾಶಿಯವರಿಗೆ ಪಂಚಮ ಸ್ಥಾನಕ್ಕೆ ಬರುತ್ತಾನೆ ಅಂದರೆ ಡಿಸೆಂಬರ್ 16ನೇ ತಾರೀಕು ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಾ ಇದ್ದಾನೆ ರವಿ ಅದೊಂದು.

ಬದಲಾವಣೆಯಾದರೆ 24 ನೇ ತಾರೀಕು ಶುಕ್ರ ವಿಶೇಷವಾಗಿ ತನ್ನ ಸ್ವಕ್ಷೇತ್ರದಿಂದ ವೃಶ್ಚಿಕ ರಾಶಿಗೆ ಸಂಸಾರವನ್ನು ಮಾಡುತ್ತಾ ಇದ್ದಾನೆ ಸ್ವಂತ ಮನೆಯಿಂದ ಶತ್ರು ಮನೆಗೆ ಹೋಗುತ್ತಾ ಇದ್ದಾನೆ, ಇನ್ನು 27ನೇ ತಾರೀಕು ಕುಜ ತನ್ನ ಸ್ವ ಕ್ಷೇತ್ರದಿಂದ ಮಿತ್ರರ ಮನೆಗೆ ಹೋಗುತ್ತಿದ್ದಾರೆ ಅದು ಸಕಾರಾತ್ಮಕವಾಗಿ ಇದೆ ಇನು 28ನೇ.

ತಾರೀಕು ಬುಧ ವಕ್ರಿಯನಾಗಿ ಮತ್ತೆ ವೃಶ್ಚಿಕ ರಾಶಿಗೆ ಪ್ರವೇಶವನ್ನು
ಮಾಡುತ್ತಾರೆ ಈ ನಾಲ್ಕು ಬದಲಾವಣೆಗಳನ್ನು ಈ ತಿಂಗಳು ನಾವು ಕಾಣಬಹುದು ಸಿಂಹ ರಾಶಿಯವರಿಗೆ ಮೂಲತಃ 24ನೇ ತಾರೀಖಿನವರೆಗೂ ತುಂಬಾ ಅದೃಷ್ಟವಾದಂತಹ ದಿನ ಎಂದು ಹೇಳಬಹುದು ಅಂದರೆ ಡಿಸೆಂಬರ್ 24 ನೇ ತಾರೀಖಿನವರೆಗೂ.

ಬಹಳ ಚೆನ್ನಾಗಿರುತ್ತದೆ ಕಾರಣ ನಿಮಗೆ ತೃತಿಯಾಧಿಪತಿ ಅಂದರೆ ಮೂರನೆಯ ಮನೆ ಅಧಿಪತಿ ಹಾಗೂ ವಿಶೇಷವಾದಂತಹ ಸ್ಥಾನ
ದಶಮಾಧಿಪತಿ ಕರ್ಮಸ್ಥಾನ ಎಂದು ಕರೆಯುತ್ತೇವೆ ಹತ್ತನೇ ಮನೆಯನ್ನು ಹೌಸ್ ಆಫ್ ಜಾಬ್ ಎಂದು ಕರೆಯುತ್ತೇವೆ ಯಾವಾಗ ಕರ್ಮಸ್ಥಾನ ಅಧಿಪತಿ ಹಾಗೂ ಧೈರ್ಯ ಶೌರ್ಯ.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

ವಿಜಯ ಸ್ಥಾನಾಧಿಪತಿ ಆಗಿರುವಂತಹ ಶುಕ್ರ ಮೂರನೇ ಮನೆಯಲ್ಲಿ ಇದ್ದಾರೋ ಅಂದರೆ ಮೂರನೆಯ ಮನೆ ಅಧಿಪತಿ ಮೂರನೇ ಮನೆಯಲ್ಲಿ ಇದ್ದಾಗ 24 ನೇ ತಾರೀಕು ವರೆಗೂ ನಿಮ್ಮ ಕರ್ಮ ಎನ್ನುವಂತದ್ದು ತುಂಬಾ ಚೆನ್ನಾಗಿರುತ್ತದೆ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">