ನಾವು ದಿನ ಪೂಜೆ ಮಾಡುವ ದೇವರು ನಮಗೆ ಒಂದು ಯಾಕೆ ಹಾಗು ನಮ್ಮ ಜೀವನದಲ್ಲಿ ಯಾವಾಗ ಯಶಸ್ಸಿನ ಕಾಣುತ್ತೇವೆ? ಸಾಲ ಭಾದೆ ಯಿಂದ ಯಾವಾಗ ಹೊರ ಬರ್ತೀವಿ ಇಂತಹ ಸಾಕಷ್ಟು ಸಮಸ್ಯೆಗಳಿರುವ ಪ್ರತಿಯೊಬ್ಬರು ಕೂಡ ತಪ್ಪದೆ ಈ ಲೇಖನವನ್ನ ನೋಡಿ ಯಾರು ಕೂಡ ಬೇಕಂತ ಸಾಲ ಮಾಡಿಕೊಳ್ಳೋದಿಲ್ಲ. ಗ್ರಹಗತಿಗಳ ಚಲನೆಯಿಂದಾಗಿ ಮನುಷ್ಯನಿಗೆ ಕಷ್ಟ ನೋವು, ಸುಖ, ದುಃಖ ಎದುರಾಗುತ್ತದೆ.
ಆದರೆ ಈ ಹೂವಿನ ನೀವು ದಿನ ಪೂಜೆ ಮಾಡುವ ಸ್ಥಳದಲ್ಲಿ ದೇವರ ಮುಂದೆ ಈ ಹೂವಿನಿಂದ. ಹೀಗೆ ಇಟ್ಟು ಮಾಡಿದರೆ ಮಾತ್ರ ನಿಮ್ಮ ಮನೆಯಲ್ಲಿರುವ ಚಿನ್ನ ಹಣ ದುಪ್ಪಟ್ಟಾಗಲಿದೆ. ಅಂದ್ರೆ ನಿಮ್ಮ ಎಲ್ಲ ಸಾಲಗಳು ತೀರಿ ನೀವು ಕೋಟ್ಯಾಧಿಪತಿಗಳಾಗುತ್ತೀರಿ. ಸಂಪತ್ತಿನ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಆದರೆ ದಿನ ಪೂಜೆ ಮಾಡಿ ಊದುಬತ್ತಿಯಿಂದ ಕರ್ಪೂರದಿಂದ ದೇವರಿಗೆ ಬೆಳಗಿಸಿದರೆ ಸಾಲುವುದಿಲ್ಲ. ಬೆಳಗ್ಗೆ ಹುಟ್ಟಿದ ಸೂರ್ಯ ಸಾಯಂಕಾಲದವರೆಗೆ ಹೇಗೆ ಮುಳುಗುತ್ತನೋ ಅದೇ ರೀತಿಯಲ್ಲಿ ಪ್ರತಿ ಯೊಂದು ಹೂವಿಗೂ ತನ್ನ ದೇ ಆದ ಕಾಲ ಇರುತ್ತೆ.
ಆ ಕಾಲ ಇರುವ ಸಂದರ್ಭದಲ್ಲಿ ಯಾವುದೇ ಇಲ್ಲದೆ ಸಂಪೂರ್ಣ ಸಚಿತ್ರದೊಂದಿಗೆ ಸುಚಿತ್ರದೊಂದಿಗೆ ಈ ಹೂವುಗಳನ್ನ ದೇವರಿಗೆ ಅರ್ಪಿಸುವ ಮೂಲಕ ಹಾಗು ಈ ಹೂವಿನಿಂದ ಹೀಗೆ ಮಾಡಿದ್ರೆ ನಿಮ್ಮ ಜೀವನದ ಸಾಲ ಬಾದೆ ಉದ್ಯೋಗ ಸಂತಾನ ಭಾಗ್ಯ, ಶತ್ರುಗಳ ಕಾಟ ಸೇರಿದಂತೆ ಇನ್ನು ಕೂಡ ಸಾಕಷ್ಟು ತೊಂದರೆಗಳಿಂದ ಆದಷ್ಟು ಬೇಗ ಪಾರಾಗಿ ಬರುತ್ತೀರಿ ಬನ್ನಿ. ಹಾಗಾದ್ರೆ ಈ ಹೂವು ನ್ನ ಕಂಡ ರೆ ಬಿಡಲಿ ಬೇಡಿ. ಈ ಹೂವಿನಿಂದ ಯಾವೆಲ್ಲ ಪ್ರಯೋಜನಗಳಿವೆ? ದೇವರಿಗೆ ಈ ಹೂವೆ ಯಾಕೆ? ಈ ರೀತಿಯಾಗಿ ಮಾಡಿದರೆ ನಮಗೆ ಸಂಪತ್ತು ಅಭಿವೃದ್ಧಿ ಆಗುತ್ತೆ.
ಮನೆಯಲ್ಲಿರುವ ಸಂಪತ್ತು ಹಣ ದುಪ್ಪಟ್ಟಾಗುತ್ತೆ ಹೇಗೆ ಸಾಧ್ಯ? ಈ ಕೆಲಸ ಮಾಡುವ ಭಕ್ತರು ದೇವರಿಗೆ ತುಂಬಾ ಅತಿ ಪ್ರಿಯರು. ಇಂದೂ ಧರ್ಮದಲ್ಲಿ ದೇವರ ಪೂಜೆಗೆ ಹೆಚ್ಚಿನ ಮಹತ್ವವಿದೆ. ದೇವರ ಪೂಜೆ ಮಾಡುವಾಗ ಎಲ್ಲರೂ ದೇವರಿಗೆ ಹೂವನ್ನು ಅರ್ಪಿಸುತ್ತಾರೆ. ಆದರೆ ಮರುದಿನ ಆ ಹುಡುಗನ ಎಲ್ಲೆಂದರಲ್ಲಿ ಎಸೆಯುತ್ತಾರೆ. ಹೀಗೆ ಮಾಡಿದರೆ ದೇವರ ಕೋಪಕ್ಕೆ ಗುರಿಯಾಗುತ್ತೀರಿ. ಹಾಗಾಗಿ ಪಂಡಿತರು ಸಲಹೆ ನೀಡಿದಂತೆ ದೇವರ ಪೂಜೆಯ ಬಳಿಕ ಹೂವನ್ನ ಈ ರೀತಿಯಾಗಿ ಬಳಸಿದರೆ. ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ದೇವರ ಪೂಜೆಗೆ ಬಳಸಿದ ಹೂವು ಮರುದಿನ ಒಣಗುತ್ತದೆ. ಹಾಗಾಗಿ ಆ ಹೂವನ್ನು ಎಲ್ಲಿಂದರಲ್ಲಿ ಎಸೆಯುವ ಬದಲು ಅದನ್ನು ತಂದು ಮರದ ಬುಡಕ್ಕೆ ಹಾಕಿ ಆಗ ಹೂವು ಮಣ್ಣಲ್ಲಿ ಬೆರೆತು ಮರಕ್ಕೆ ಗೊಬ್ಬರವಾಗುತ್ತೆ.
ಇದರಿಂದ ಮರಗಳು ಚೆನ್ನಾಗಿ ಬೆಳೆಯುತ್ತೆ. ಪ್ರಕೃತಿಯು ಹಚ್ಚ ಹಸಿರಾಗಿ ರುತ್ತದೆ. ಇದರಿಂದ ದೇವರು ಸಂತಸಗೊಂಡು ನಿಮ್ಮ ಮೇಲೆ ಕೃಪೆ ತೋರುತ್ತಾನೆ. ದೇವರಿಗೆ ಅರ್ಪಿಸಿದಂತಹ ಗುಲಾಬಿ ಹೂವು. ದಾಸವಾಳ ಮುಂತಾದ ಹೂಗಳನ್ನು ಒಣಗಿಸಿ ಪುಡಿ ಮಾಡಿ ಅದನ್ನ ನಿಮ್ಮ ಆಹಾರದಲ್ಲಿ ಸೇವಿಸಲು ಕೂದಲಿಗೆ ಚರ್ಮಕ್ಕೆ ಬಳಸಬಹುದು. ಇದರಿಂದ ನಿಮ್ಮ ಸೌಂದರ್ಯ ವೃದ್ಧಿಸುತ್ತೆ ಮತ್ತು ದೇವರ ಪ್ರಸಾದ ಸ್ವೀಕರಿಸಿ. ಇದರಿಂದ ದೇವರ ಕೃಪೆಗೂ ಪಾತ್ರರಾಗುತ್ತೀರಿ. ಹಾಗೆ ದೇವರಿಗೆ ಅರ್ಪಿಸಿದ ಹೂವುಗಳನ್ನ ಕೆಂಪು ಬಟ್ಟೆಯಲ್ಲಿ ಸುತ್ತಿ ನಿಮ್ಮ ಹಣ ವಿಡುವ ಸ್ಥಳದಲ್ಲಿ ಇಟ್ಟರೆ ದೇವರ ಅನುಗ್ರಹದಿಂದ ನಿಮ್ಮ ಸಂಪತ್ತು ದುಪ್ಪಟ್ಟಾಗುತ್ತದೆ. ಇದರಿಂದ ನಿಮಗೆ ಹಣಕಾಸಿನ ಸಮಸ್ಯೆ ಬರೋದಿಲ್ಲ. ಕಾಣೋದಿಲ್ಲ ಕೂಡ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.