ಶೋಭ ರಾಜ್ ನಿಜವಾದ ಹೆಸರೇನು..ಒಂದು ಕಾಲದ ನಂಬರ್ ಒನ್ ವಿಲನ್ ಗೆ ಇಂದು ಅವಕಾಶಗಳೆ ಇಲ್ಲ ಯಾಕೆ ಗೊತ್ತಾ ? - Karnataka's Best News Portal

ಶೋಭ ರಾಜ್ ನಿಜವಾದ ಹೆಸರೇನು..ಒಂದು ಕಾಲದ ನಂಬರ್ ಒನ್ ವಿಲನ್ ಗೆ ಇಂದು ಅವಕಾಶಗಳೆ ಇಲ್ಲ ಯಾಕೆ ಗೊತ್ತಾ ?

ಶೋಭರಾಜ್ ನಿಜವಾದ ಹೆಸರೇನು… ಆತನ ಹೆಸರು ಸುರೇಂದ್ರಪ್ಪ ಎಲ್ಲರೂ ಆತನನ್ನು ಸೂರಿ ಎಂದು ಕರೆಯುತ್ತಿದ್ದರು ಸ್ವತಹ ಆತನಿಗೂ ಗೊತ್ತಿರಲಿಲ್ಲ ಎನಿಸುತ್ತದೆ ಮುಂದೆ ನನ್ನ ಹೆಸರು ಕಳ್ಳನ ಹೆಸರಾಗಿ ಬದಲಾಗುತ್ತದೆ ಎಂದು. ಶೋಭ ರಾಜ್ ಹೆಸರನ್ನು ಕೇಳಿದರೆ ನಮ್ಮ ಕಣ್ಣ ಮುಂದೆ ಬರುವುದು ಆ ಕಣ್ಣುಗಳು ಗುಂಗರು ಕೂದಲು ಆರು ಅಡಿ ಎತ್ತರದ ಅದೇ ಕಾಳನಾಯಕ.

90ರ ದಶಕದಲ್ಲಿ ಕನ್ನಡ ಚಿತ್ರರಂಗ ಪಡೆದಂತಹ ಅತ್ಯಂತ ಪ್ರತಿಭಾವಂತ ಖಳನಾಯಕ ಶೋಭ ರಾಜ್ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳನ್ನು ಕಳೆದಿರುವ ಶೋಭರಾಜ್ ತುಮಕೂರಿನವರು 5ನೇ ತರಗತಿಯವರೆಗೆ ಅಲ್ಲಿಯೇ ಶಿಕ್ಷಣ ಪಡೆದ ಶೋಭರಾಜ್ ಕುಟುಂಬದ ಜೊತೆ ಬೆಂಗಳೂರಿಗೆ ಬರುತ್ತಾರೆ ತಮ್ಮ ಐಸ್ ಕ್ರೀಂ ಓದುತ್ತಿರುವಾಗ ಅವರಿಗೆ ಅದೇ.

ಏರಿಯಾದ ಒಬ್ಬ ಗೆಳೆಯ ಸಿಗುತ್ತಾನೆ ಮುಂದೆ ಅವನೇ ತನ್ನ ಬದುಕಿಗೆ ತಿರುವನ್ನು ನೀಡುತ್ತಾನೆ ಎಂದು ಶೋಭರಾಜ್ಗೆ ಗೊತ್ತೇ ಇರಲಿಲ್ಲ ವಿದ್ಯಾಭ್ಯಾಸದಲ್ಲಿ ಆಶೇರು ಆಸಕ್ತಿ ಇಲ್ಲದ ಶೋಭರಾಜ್ ಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾಗಳಲ್ಲಿ ತುಂಬಾನೇ ಆಸಕ್ತಿ ಇತ್ತು ಆಗಲೇ ಹೇಳಿದ ಹಾಗೆ ತನ್ನ ಬಾಲ್ಯದ ಗೆಳೆಯ ಒಂದೇ ಏರಿಯಾದ ಗೆಳೆಯನಾಗಿದ್ದವರು ಬೇರೆ ಯಾರು ಅಲ್ಲ ಅವರೇ.

ದಿವಂಗತ ನಟ ರಘುವೀರ್, ರಘುವೀರ ದಾಖಲೆ ಅಜಯ್ ವಿಜಯ ಎನ್ನುವ ಸಿನಿಮಾ ಮಾಡುತ್ತಿದ್ದರು ಅವರ ಜೊತೆ ಹಾಗೆ ಓಡಾಡಿಕೊಂಡದ್ದಂತಹ ಅವರು ಶೋಭರಾಜ್ ಸಿನಿಮಾದ ನಿರ್ದೇಶಕರಾಗಿದಂತಹ ಎ ಟಿ ರಘು ಶೋಬರಾಜ್ ಅನ್ನು ನೋಡಿ ನಿನಗೆ ಮುಂದಿನ ಸಿನಿಮಾದಲ್ಲಿ ಪಾತ್ರ ಕೊಡುತ್ತೇನೆ ಎಂದಿದ್ದರಂತೆ ಅಜಯ್ ವಿಜಯ್ ಸಿನಿಮಾ ಮುಗಿದ ಮೇಲೆ ಕೆಲವು ದಿನಗಳ.

See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿ

ನಂತರ ಶೋಭ ರಾಜ್ ಮತ್ತೆ ಎಟಿ ರಘು ಅವರನ್ನು ಒಂದು ಹೋಟೆಲ್ನಲ್ಲಿ ಭೇಟಿಯಾಗುತ್ತಾರೆ ಆಗ ನಿನಗೊಂದು ಪಾತ್ರವಿದೆ ಎಂದು ಹೇಳಿ ಮೊದಲ ಬಾರಿಗೆ ಬಣ್ಣ ಹಚ್ಚಿಸಿದ ಸಿನಿಮಾ ಜೈಲರ್ ಜಗನ್ನಾಥ್ ಈ ಸಿನಿಮಾ ಟೈಗರ್ ಪ್ರಭಾಕರ್ ಮತ್ತು ದೇವರಾಜ್ ಅಭಿನಯದ ಸಿನಿಮಾ ವಾಗಿತ್ತು ವಿಪರ್ಯಾಸವೆಂದರೆ ಸಿನಿಮಾ ಆರೇಳು ತಿಂಗಳ ನಂತರ ನಿಂತುಹೋಗುತ್ತದೆ ಅಲ್ಲಿನ.

ನಿರಾಸೆಯಾದ ಶೋಭ ರಾಜ್ ಮತ್ತೆ ಎಂದಿನಂತೆ ಸುಮ್ಮನೆ ಆಗಿಬಿಡುತ್ತಾರೆ ಅಷ್ಟೊತ್ತಿಗಾಗಲೇ ಗೆಳೆಯ ರಘುವೀರ್ ಮತ್ತೊಂದು ಸಿನಿಮಾದ ಕೆಲಸ ಪ್ರಾರಂಭವಾಗಿರುತ್ತದೆ ಮತ್ತೆ ಗೆಳೆಯನ ಜೊತೆ ಸೇರಿಕೊಂಡ ಶೋಭರಾಜ್ ಗೆ ಆ ಸಿನಿಮಾದಲ್ಲಿ ಯಾವ ಪಾತ್ರವೂ ಇರಲಿಲ್ಲ ಶೂಟಿಂಗ್ ಮುಗಿಯುವ ಸಮಯಕ್ಕೆ.

ಖಳನಾಯಕನ ಪಾತ್ರ ಮಾಡಬೇಕಾಗಿದ್ದ ಮತ್ತೊಬ್ಬ ಕಲಾವಿದ
ಆರೋಗ್ಯದ ಸಮಸ್ಯೆ ಇದ್ದ ಬರುವುದಕ್ಕೆ ಆಗುವುದಿಲ್ಲ ಆಗ ನಿರ್ದೇಶಕ ಎಸ್ ನಾರಾಯಣ್ ಕಣ್ಣಿಗೆ ಬಿದ್ದವರು ಶುಭರಾಜ್ ಚೈತ್ರದ ಪ್ರೇಮಾಂಜಲಿ ಚಿತ್ರ ರಿಲೀಸ್ ಆಗಿ ಬ್ಲಾಕ್ಬಸ್ಟರ್ ಆಗಿತ್ತು ಇತಿಹಾಸ ಚಿತ್ರದ ಹಾಡುಗಳ ಬಗ್ಗೆ ನಾವು ಹೆಚ್ಚೇನು.

ಹೇಳಬೇಕಾಗಿಲ್ಲ. ಆರಂಭದಲ್ಲೇ ಹೇಳಿದ ಹಾಗೆ ಸುರೇಂದ್ರ ಪಾಲ್ ಆಗಿದ್ದ ಶೋಭರಾಜ್ ಗೆ ಶೋಭರಾಜ್ ಎಂದು ಹೆಸರಿಟ್ಟವರೆ
ಎಸ್ ನಾರಾಯಣ್ ಶೋಭರಾಜ್ ಖಳನಾಯಕನ ಪಾತ್ರ ನೋಡಿ ಅಂದಿಗೆ ಗೋವಾದ ಸ್ಮಾಗ್ಲರ್ ರಾಗಿದ್ದ ಜಾಲ್ಸ ಶೋಭಾ ರಾಜ್ ಹೆಸರನ್ನ ಜಾಲ್ಸ ತೆಗೆದು ಶೋಭರಾಜ್ ಎಂದು ಇಡುತ್ತಾರೆ ಹೀಗೆ.

See also  ಆನೆಗುಂದಿ ಉತ್ಸವದ ದಿನಾಂಕ ಪ್ರಕಟ ಮಾರ್ಚ್ 11,12 ರಂದು ನಡೆಯಲಿದೆ ವಿಜೃಂಭಣೆಯ ಉತ್ಸವ.ಖ್ಯಾತ ನಟ ನಟಿ ಸಂಗೀತಗಾರರ ದಂಡೆ ಆಗಮನ..

ಸಿನಿಮ ಲೋಕದ ಪ್ರಯಾಣ ಬೆಳೆಸಿದ ಶೋಭರಾಜ್ ಮತ್ತೆ ಮೂರರಿಂದ ನಾಲ್ಕು ವರ್ಷ ಬರಿ ಎಸ್ ನಾರಾಯಣ್ ಅವರ ಸಿನಿಮಾಗಳನ್ನೇ ಮಾಡುತ್ತಾರೆ ನಂತರ ಎಸ್ ನಾರಾಯಣ್ ಅವರು ಬೇರೆ ಸಿನಿಮಾಗಳನ್ನ ಮಾಡುವಂತೆ ಸಲಹೆ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">