ಲಕ್ಷ್ಮಿ ದೇವಿ ಸದಾ ಮನೆಯಲ್ಲಿ ನೆಲೆಸಿರಬೇಕು ಅಂದರೆ ಕಾರ್ತಿಕ ಹುಣ್ಣಿಮೆಯಂದು ಈ ಚಿಕ್ಕ ಕೆಲಸ ಮಾಡಿ ಸಾಕು

ಸ್ನೇಹಿತರೆ ಕಾರ್ತಿಕ ಹುಣ್ಣಿಮೆಯ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ದಿನ ಕೂಡ ತುಂಬಾನೇ ವಿಶೇಷ ಯೋಗ ಗಳಿಂದ ಕೂಡಿದೆ ಅಂತಾನೇ ಹೇಳಬಹುದು. ಹಾಗಾಗಿ ತಪ್ಪದೇ ಈ ದಿನ ಕೆಲವೊಂದಷ್ಟು ಕೆಲಸಗಳನ್ನು ಮಾಡುವುದರಿಂದ ನಮ್ಮ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ ಅಂತ ಹೇಳಬಹುದು. ಹಾಗಾಗಿ ಮನೆಗೆ ಸಂಪತ್ತು ಬರಬೇಕು ಅಂತ ಇದ್ರೆ ಕಾರ್ತಿಕ ಹುಣ್ಣಿಮೆಯ ದಿನ ಈ ಒಂದು ಚಿಕ್ಕ ಕೆಲಸ ಮಾಡಬೇಕು ಅದೇನು ಅಂತ ತಿಳ್ಕೋಬೇಕು ಅಂತಿದ್ರೆ ಪೂರ್ತಿಯಾಗಿ ನೋಡಿ. ಪ್ರತಿಯೊಬ್ಬರು ಕೂಡ ನಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನಿಲ್ಲಬೇಕು ಅಂತ ಇಷ್ಟಪಡ್ತೀನಿ ಅಲ್ವ. ಆದ್ರೆ ಲಕ್ಷ್ಮಿನ ಒಲಿಸಿ ಕೊಳ್ಳೊದು ಅಷ್ಟೊಂದು ಸುಲಭ ಅಲ್ಲ. ಅದಕೋಸ್ಕರ ಸಾಕಷ್ಟು ಪ್ರಯತ್ನ ಮಾಡ್ತಾನೇ ಇರ್ತೀವಿ. ತುಂಬಾ ಕಷ್ಟಪಟ್ಟು ದುಡಿತಾನೇ ಇರ್ತೀವಿ. ನಮ್ಮ ದುಡಿಮೆಯ ಜೊತೆಗೆ ಕೆಲವೊಂದು ಶುಭ ದಿನಗಳಲ್ಲಿ ಶುಭ ಮುಹೂರ್ತಗಳಲ್ಲಿ ನಾವು ಮಾಡುವಂತಹ ಸಣ್ಣ ಪೂಜೆಗಳು ಕೂಡ ಆ ಭಗವಂತನ ಮುಟ್ಟುತ್ತೆ.

WhatsApp Group Join Now
Telegram Group Join Now

ಆ ತಾಯಿಯನ್ನ ಮುಟ್ಟ ತ್ತೆ ಆ ತಾಯಿ ಆಶೀರ್ವಾದ ನಮಗೆ ಖಂಡಿತ ಸಿಗುತ್ತೆ. ನಮ್ಮ ಮನೆಯಲ್ಲೂ ಕೂಡ ಸದಾ ಲಕ್ಷ್ಮಿಯವಾಸ ಇರುತ್ತೆ. ಹಾಗಾಗಿ ಏನು ಮಾಡಬೇಕು ಒಂದು ಕಾರ್ತಿಕ ಹುಣ್ಣಿಮೆ ದಿನ ಅದನ್ನ ತಿಳ್ಕೊಳ್ಳೋಣ ಬನ್ನಿ ಈ ಒಂದು ಕಾರ್ತಿಕ ಮಾಸದಲ್ಲಿ ನಾವು ಹೆಚ್ಚಾಗಿ ಕಾರ್ತಿಕ ಸೋಮವಾರ ದಿನ, ವಿಶೇಷವಾಗಿ ನೀವು ಶಿವನ ಆರಾಧನೆ ಮಾಡಿ ಶಿವನ ಜೊತೆಗೆ ನಾವು ವಿಷ್ಣು ವನ್ನು ಕೂಡ ಈ ಒಂದು ಕಾರ್ತಿಕ ಮಾಸದಲ್ಲಿ ಆರಾಧನೆ ಮಾಡುವುದರಿಂದ ಲಕ್ಷ್ಮಿಯ ಕೃಪಾಕಟಾಕ್ಷ ನಮಗೆ ಸಿಗುತ್ತೆ. ಈ ಬಾರಿಯ ಕಾರ್ತಿಕ ಹುಣ್ಣಿಮೆ ಸೋಮವಾರ ಬಂದಿ ರೋದ್ರಿಂದ ತುಂಬಾ ವಿಶೇಷ ಅಂತಾನೆ ಹೇಳಬಹುದು. ಆ ದಿನ ವಿಶೇಷವಾಗಿ ಅರಳಿ ಮರದ ಹತ್ತಿರ ನಾವು ಎರಡು ಬೆಟ್ಟದ ನೆಲ್ಲಿಕಾಯಿ ದೀಪ ಹಚ್ಚಬೇಕು.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಯಾವ ಸಮಯದಲ್ಲಿ ಹಚ್ಚಬೇಕು ಅದನ್ನು ಕೂಡ ತಿಳಿಸಿಕೊಡ್ತೀನಿ. ಮೊದಲಿಗೆ ಹುಣ್ಣಿಮೆ ತಿಥಿ ಯಾವಾಗ ಪ್ರಾರಂಭ ಆಗುತ್ತೆ ಅದನ್ನು ತಿಳಿದುಕೊಳ್ಳೋಣ. ಇದೇ ನವೆಂಬರ್ 2023, ಇಪ್ಪತ್ತಾರನೇ ತಾರೀಖು ಅಂದ್ರೆ ಭಾನುವಾರ ಮಧ್ಯಾಹ್ನ 3:00 ಘಂಟೆ 50 ನಿಮಿಷಕ್ಕೆ ಹುಣ್ಣಿಮೆ ತಿಥಿ ಪ್ರಾರಂಭ ಆಗುತ್ತೆ ಮತ್ತು ನವೆಂಬರ್ 27, 2023 ಅಂದ್ರೆ ಸೋಮವಾರ ಮಧ್ಯಾಹ್ನ 2:40 ಕ್ಕೆ ಮುಕ್ತಾಯ ಆಗಿ ಬಿಡುತ್ತೆ ಅಂದರೆ ನಮಗೆ ಹುಣ್ಣಿಮೆ ಸೋಮವಾರ ಮಧ್ಯಾಹ್ನದವರೆಗೂ ಮಾತ್ರ ಇರುತ್ತೆ. ಇದು ನಮಗೆ ಕೃತಿಕ ನಕ್ಷತ್ರದಲ್ಲಿ ಇರುತ್ತೆ. ಆ ದಿನ ಹಾಗಾಗಿ ತುಂಬಾನೇ ವಿಶೇಷ ಅಂತ ಹೇಳಬಹುದು.

ಕಾರ್ತಿಕ ಹುಣ್ಣಿಮೆಯ ದಿನ ಶಿವನ ಪುತ್ರನಾದ ಸುಬ್ರಹ್ಮಣ್ಯ ಸ್ವಾಮಿ ಅಂದ್ರೆ ಕಾರ್ತಿಕೇಯನ ಜನ್ಮದಿನ ಕೂಡ ಆಚರಿಸಲಾಗುತ್ತೆ. ತುಂಬಾನೇ ವಿಶೇಷ ಸ್ನೇಹಿತರೇ ಹಾಗಾಗಿ ಯಾರಿಗೆಲ್ಲ ಜೀವನದಲ್ಲಿ ತುಂಬಾನೇ ಸಮಸ್ಯೆಗಳು. ಯಾವ ಕೆಲಸನು ನಮಗೆ ಆಗ್ತಿಲ್ಲ. ಮದುವೆಗಳ ಸೆಟ್ ಆಗ್ತಿಲ್ಲ. ಮಕ್ಕಳು ಆಗ್ತಾ ಇಲ್ಲ. ತುಂಬಾನೇ ಆರೋಗ್ಯ ಸಮಸ್ಯೆ ಇದೆ. ಅವರು ಭಾನುವಾರ ಸಂಜೆ ಅಂದ್ರೆ ಈಗ ಏನು? ನೀವು ಸಮಯ ತಿಳ್ಕೊಂಡ್ರೆ ಅಲ್ವ ಮೂರು ಘಂಟೆ. 50 ನಿಮಿಷದ ನಂತರ ಅಂದ ರೆ 4 ಗಂಟೆ ನಂತರ ಯಾವುದೇ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕೂಡ ಹೋಗಿ ನೀವು ಆ ದಿನ ತುಪ್ಪದ ದೀಪಗಳು ಅಂದ್ರೆ ಮಣ್ಣಿನ ತುಪ್ಪದ ದೀಪಗಳು ಆರು ದೀಪಗಳನ್ನು ಹಚ್ಚುವುದು ಆಗಿರಬಹುದು. ಅದರ ಜೊತೆಗೆ ಸ್ವಲ್ಪ ತೊಗರಿಬೇಳೆ ಮತ್ತೆ ಆರು ಬಾಳೆಹಣ್ಣು ಅದನ್ನೇ ಇಟ್ಟುಕೊಂಡು ಅಡಿಕೆ ತಟ್ಟೆಯಲ್ಲಿಟ್ಟುಕೊಂಡು ನೀವು ದೀಪಾ ನಾಚಿ ಆರತಿ ಮಾಡಿ ಅದನ್ನ ದೇವಸ್ಥಾನದಲ್ಲಿ ಇಟ್ಟು ಬನ್ನಿ ತುಂಬಾ ಒಳ್ಳೆಯದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

[irp]


crossorigin="anonymous">