2024 ರಲ್ಲಿ ಅತ್ಯಂತ ಶುಭಫಲ ಪಡೆಯುವ ಟಾಪ್ 5 ರಾಶಿಗಳು..ನಿಮ್ಮ ರಾಶಿ ಇದೆಯಾ ನೋಡಿ…

2024ರಲ್ಲಿ ಅತ್ಯಂತ ಶುಭ ಫಲ ಪಡೆಯುವ ಟಾಪ್ 5 ರಾಶಿಗಳು…. ವರ್ಷ ಭವಿಷ್ಯ ಎಂದು ತೆಗೆದುಕೊಂಡರೆ ಮುಖ್ಯ ವಾಗಿ ದೀರ್ಘಾವಧಿಯವರೆಗೆ ಅಂದರೆ ಹೆಚ್ಚು ಕಾಲ ಒಂದೇ ರಾಶಿಯಲ್ಲಿರುವ ಕೆಲವೇ ಕೆಲವು ರಾಶಿಗಳ ಆಧಾರದ ಮೇಲೆ ಇಡೀ ವರ್ಷದ 12 ರಾಶಿಗಳ ಗೋಚರ ಫಲವನ್ನು ಹೇಳಲಾಗುತ್ತದೆ ಆ ರೀತಿ ದೀರ್ಘಕಾಲದ ವರೆಗೆ ಒಂದೇ ರಾಶಿಯಲ್ಲಿ ಇರುವಂತಹ.

WhatsApp Group Join Now
Telegram Group Join Now

ಗ್ರಹಗಳು ಯಾವುದು ಎಂದು ನೋಡುವುದಾದರೆ ಮೊದಲನೆಯದಾಗಿ ಶನಿ ಒಂದು ರಾಶಿಯಲ್ಲಿ ಎರಡುವರೆ ವರ್ಷಗಳ ಕಾಲ ಸಂಚಾರ ಮಾಡುತ್ತಾರೆ ಇನ್ನು ರಾಹು ಮತ್ತು ಕೇತು ಒಂದು ರಾಶಿಯಲ್ಲಿ 18 ತಿಂಗಳುಗಳ ಕಾಲ ಅಂದರೆ ಒಂದುವರೆ ವರ್ಷ ಸಂಚಾರವನ್ನು ಮಾಡುತ್ತಾರೆ. ಹಾಗೆ ಗುರು ಒಂದು ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಸಂಸಾರವನ್ನು.

ಮಾಡುತ್ತಾರೆ ಈ ನಿಟ್ಟಿನಲ್ಲಿ 2024ರಲ್ಲಿ ಯಾವ ಯಾವ ಗ್ರಹಗಳು ಯಾವ ಯಾವ ಮನೆಯಲ್ಲಿ ಇರುತ್ತಾರೆ ಎನ್ನುವುದನ್ನು ಮೊದಲು ತಿಳಿದುಕೊಂಡು ಆಮೇಲೆ ಯಾವ ಯಾವ ಗ್ರಹಗಳು ಯಾವ ಯಾವ ರಾಶಿಗೆ ಯಾವ ಫಲವನ್ನು ಕೊಡುತ್ತಾರೆ ಎನ್ನುವುದನ್ನು ನಾನು ಹೇಳುತ್ತಾ ಹೋಗುತ್ತೇನೆ. ಜನವರಿ ತಿಂಗಳು ಎಂದರೆ ಕ್ಯಾಲೆಂಡರ್ ಬದಲಾಯಿಸುವ ಸಮಯ ಬಂದಿದೆ ಎಂದು ಅರ್ಥ.

ಕ್ಯಾಲೆಂಡರ್ ಬದಲಾದ ಹಾಗೆ ನಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ಆಗುತ್ತಾ ಎಂದು ಯಾವಾಗಲೂ ಎದುರು ನೋಡುತ್ತಾ ಇರುತ್ತೇವೆ ಅಲ್ಲವಾ ಕಂಡಿತವಾಗಿಯೂ ಒಂದು ವರ್ಷದಲ್ಲಿ ಕೆಲವು ಗ್ರಹಗಳು ಕೆಲವೊಂದು ಮನೆಗೆ ಹೋಗುವುದರ ಮೂಲಕ ಒಂದೇ ಮನೆಯಲ್ಲಿ ಹೆಚ್ಚು ಕಾಲ ಇರುವುದರ ಮೂಲಕ ಒಂದೇ ರಾಶಿಯಲ್ಲಿ ಒಂದೊಂದು.

See also  ಲಕ್ಷ್ಮಿ ನರಸಿಂಹ ಸ್ವಾಮಿಯ ಅಖಂಡ ಕೃಪೆ ಈ 3 ರಾಶಿಗೆ ಈ ಸಂಜೆಯೊಳಗೆ ಧನಾಗಮನ,ನಿಂತ ಕಾರ್ಯದಲ್ಲಿ ಜಯ ನೆಮ್ಮದಿ

ಪ್ರಭಾವವನ್ನು ಉಂಟು ಮಾಡುವುದರ ಮೂಲಕ ಅವರ ಬದುಕಿನಲ್ಲಿ ಅನೇಕ ಬದಲಾವಣೆಗಳನ್ನು ತರುತ್ತಾರೆ ಬದಲಾವಣೆ ಎನ್ನುವುದು ಜಗದ ನಿಯಮವಾಗಿರುತ್ತದೆ ಹಾಗಾಗಿ 2024ನೇ ವರ್ಷ ಎಲ್ಲ ರಾಶಿಯವರೆಗೂ ಶುಭವನ್ನು ಉಂಟುಮಾಡುತ್ತದೆ ಕಷ್ಟವನ್ನು ಅನುಭವಿಸಿರುವಂತಹ ಅನುಭವಿಸುತ್ತ ಇರುವಂತಹ ರಾಶಿಗಳಿಗೆ ನಿಮ್ಮ ಕಷ್ಟಕಾರ್ಪಣ್ಯಗಳು ದೂರವಾಗಿ ಆದಷ್ಟು ಬೇಗ.

ನಿಮಗೆ ನೆಮ್ಮದಿ ದೊರಕಿಸುವಂತೆ ಆಗಲಿ ಎಂದು ಕೇಳಿಕೊಳ್ಳುತ್ತೇನೆ. ಈ ವರ್ಷದಲ್ಲಿ ಶನಿ ಕುಂಭ ರಾಶಿಯಲ್ಲಿ ಸ್ಥಿತವಾಗಿರುತ್ತಾನೆ ಅಂದರೆ ಜನವರಿಯಿಂದ ಡಿಸೆಂಬರ್ ವರೆಗೂ ಕುಳಿತುಕೊಂಡಿರುತ್ತಾನೆ ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಅವನು ನೋಡುವ ರಾಶಿಗಳ ಮೇಲೆ ಪ್ರಭಾವವಿರುತ್ತದೆ ಹಾಗೆ ರಾಹು ಈ ವರ್ಷ ಪೂರ್ತಿ ಮೀನ ರಾಶಿಯಲ್ಲಿಯೇ ಇರುತ್ತಾನೆ.

ಕೇತು ವರ್ಷ ಪೂರ್ತಿ ಕನ್ಯ ರಾಶಿಯಲ್ಲಿಯೇ ಇದ್ದರೆ ಗುರು ಏನಾಗುತ್ತಾನೆ ಎಂದರೆ ಈ ವರ್ಷದ ಏಪ್ರಿಲ್ ವರೆಗೂ ಮೇಷ ರಾಶಿಯಲ್ಲಿ ಇದು ಮೇ ಒಂದನೇ ತಾರೀಕಿಗೆ ವೃಷಭ ರಾಶಿಗೆ ಸಂಚಾರವನ್ನು ಮಾಡುತ್ತಾನೆ ಡಿಸೆಂಬರ್ ವರೆಗೂ ವೃಷಭ ರಾಶಿಯಲ್ಲಿಯೇ ಗುರು ನಿಶ್ಚಿಯವಾಗಿರುತ್ತಾನೆ ಹಾಗಾಗಿ ಗುರು ಈ ವರ್ಷದಲ್ಲಿ ಬದಲಾವಣೆಯಾಗುವಂತಹ ಪ್ರಮುಖ.

ಗ್ರಹವಾಗಿರುತ್ತಾರೆ ಹಾಗಾಗಿ ಯಾವ ಯಾವ ಗ್ರಹಗಳು, ಯಾವ ಯಾವ ರೀತಿಯ ಪ್ರಭಾವವನ್ನು ಕೊಡುತ್ತಾರೆ 12 ರಾಶಿಗಳ ಮೇಲೆ ಎಂದು ಈಗ ನೋಡುತ್ತಾ ಹೋಗೋಣ, 2024ರಲ್ಲಿ ಗುರು ರಾಹು ಶನಿ ಮತ್ತು ಕೇತು ಈ ನಾಲ್ಕು ಗ್ರಹಗಳು ಯಾವ ರಾಶಿಯಲ್ಲಿ ಸ್ಥಿತರಾಗಿರುತ್ತಾರೋ ಅದರ ಆದರದ ಮೇಲೆ 12 ರಾಶಿಗಳ ಮೇಲೆ ತಮ್ಮ ಪ್ರಭಾವವನ್ನು ಉಂಟು ಮಾಡುತ್ತಾರೆ ಅದರಲ್ಲಿ ತುಂಬಾ.

See also  ಅಭಿಷ್ಟ ಸಿದ್ದಿಗಾಗಿ ಹನ್ನೊಂದು ಶನಿವಾರ ಶ್ರೀನಿವಾಸ ಪದ್ಮಾವತಿ ವ್ರತ ಮದುವೆ ಕೆಲಸ ಮನೆ ಕಟ್ಟಲು ಅನೂಕೂಲ ಬೇಗ ಸಿದ್ದಿ

ಶುಭ ಫಲವನ್ನು ಪಡೆಯುವಂತಹ ಕೆಲವು ರಾಶಿಗಳು ಇದ್ದಾವೆ ಆ ಕೆಲವು ರಾಶಿಗಳು ಯಾವುದು ಎಂದರೆ ಐದು ರಾಶಿಗಳು 2024ರಲ್ಲಿ ಸಾಕಷ್ಟು ಶುಭ ಫಲವನ್ನು ಪಡೆಯುವಂತಹ ರಾಶಿಗಳು ಐದು ರಾಶಿಗಳು ಯಾವುವು ಮತ್ತು ಯಾವ ರೀತಿಯ ಶುಭಫಲಗಳನ್ನು ಪಡೆಯುತ್ತವೆ ಎಂದು ಹೇಳುತ್ತಾ ಹೋಗುತ್ತೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">