ಎಸ್ ಬಿ ಐ ಬ್ಯಾಂಕ್ ನೇಮಕಾತಿ ಪಿಯುಸಿ ಹಾಗೂ ಡಿಗ್ರಿ ಆಗಿದ್ದರೆ ಇಂದೇ ಈ ರೀತಿ ಅರ್ಜಿ ಹಾಕಿ..

ಕರ್ನಾಟಕ ಎಸ ಬಿ ಐ ನ ಪರ್ಮನೆಂಟ್ ಜಾಬ್… ಇವತ್ತಿನ ವಿಡಿಯೋದಲ್ಲಿ ಕರ್ನಾಟಕ ರಾಜ್ಯದ ಎಸ್‌ಬಿಐ ಬ್ಯಾಂಕಿನಲ್ಲಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಿ ಹೊಸ ಹುದ್ದೆಗೆ ಆಹ್ವಾನ ಕರೆದಿದ್ದಾರೆ ಅದಕ್ಕೆ ಸಂಬಂಧಪಟ್ಟಂತೆ ನಮ್ಮ ಕರ್ನಾಟಕದ ಎಲ್ಲಾರು ಅರ್ಜಿ ಸಲ್ಲಿಸಿ ಪುರುಷ ಮಹಿಳೆಯರು ಇಬ್ಬರು ಕೂಡ ಅರ್ಜಿ ಸಲ್ಲಿಸಬಹುದು ಇಲ್ಲಿ ಅಭ್ಯರ್ಥಿಗಳಿಗೆ ಒಂದು ಗುಡ್.

WhatsApp Group Join Now
Telegram Group Join Now

ನ್ಯೂಸ್ ಅನ್ನು ಕೊಟ್ಟಿದ್ದಾರೆ ಓ ಪಿ ಸಿ ಅಭ್ಯರ್ಥಿ ಮತ್ತು ಎಸ್ ಟಿ ಎಸ್ ಸಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ಕೂಡ ಸಡಿಲ ಕೊಟ್ಟಿದ್ದಾರೆ ಎಷ್ಟು ತಿಳಿಯಿಲ್ಲವಿರುತ್ತದೆ ಏನು ಎಂತ ಎಂದು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ ಇನ್ನು ಹುದ್ದೆಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಯಾವ ಯಾವ ಪೋಸ್ಟಿಗೆ ಅರ್ಜಿಯನ್ನು ಕರೆದಿದ್ದಾರೆ ಮತ್ತು ನಮ್ಮ ಕರ್ನಾಟಕ ರಾಜ್ಯದಲ್ಲಿ.

400 ಕ್ಕಿಂತ ಅಧಿಕ ಪೋಸ್ಟ್ಗಳು ಖಾಲಿ ಇದ್ದಾವೆ ಇದಕ್ಕೆ ಸಂಬಂಧಪಟ್ಟಂತೆ ಪುರುಷರು ಅರ್ಜಿ ಸಲ್ಲಿಸಿ ಮತ್ತು ಅನುಭವ ಹೊಂದಿದವರು ಕೂಡ ಅರ್ಜಿಯನ್ನು ಸಲ್ಲಿಸಲಾವಕಾಶವಿರುತ್ತದೆ ತುಂಬಾ ಜನ ಅಭ್ಯರ್ಥಿಗಳು ಸಲ್ಲಿಸಲು ಅವಕಾಶವಿರುತ್ತದೆ ನಾನು ಕೂಡ ಬ್ರಿಜ್ ನಲ್ಲಿ ಹುದ್ದೆಯನ್ನ ಪಡೆದುಕೊಳ್ಳಬೇಕು ಅಲ್ಲಿ ಕೆಲಸ ಮಾಡಬೇಕು ಎಂದು ಅಂದುಕೊಂಡವರಿಗೆ ತುಂಬಾ ಗುಡ್.

ನ್ಯೂಸ್ ಆಗಿದೆ ಇದೇ ಒಂದು ಅವಕಾಶಕ್ಕೆ ಇದ್ದು ಆದಷ್ಟು ಎಲ್ಲರೂ ಅರ್ಜಿ ಸಲ್ಲಿಸಿ ಮತ್ತು ಕೆಲಸವನ್ನು ಪಡೆದುಕೊಳ್ಳಿ ಇದು ಹುದ್ದೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಇದರ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ. ಇದು 2023 ಹೊಸ ನೇಮಕಾತಿಯಾಗಿ ಇರುತ್ತದೆ ಆದಷ್ಟು ಈ ಒಂದು ಲಿಖಿತ ಪರೀಕ್ಷೆ.

See also  ಜೈಲಿನಲ್ಲಿ ಲವ್ವಿ ಡವ್ವಿ ಲೈಂ&6ಗಿಕ ಕ್ರಿಯೆಗೆ ಅವಕಾಶ ಕೊಡಲಿಲ್ಲವೆಂದರೆ ಏನಾಗುತ್ತೆ ಗೊತ್ತೆ ..

2023-24ರಲ್ಲಿ ನಡೆಸಲಾಗುತ್ತದೆ ಅರ್ಜಿ ಸಲ್ಲಿಸಲು ಬಿಟ್ಟಂತಹ ದಿನಾಂಕ 17.11.2023 ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಬಿಟ್ಟಿದ್ದಾರೆ ಅಂದಿನಿಂದ ಅರ್ಜಿ ಕೂಡ ಪ್ರಾರಂಭವಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 7 12 2023 ವರೆಗೂ ಅವಕಾಶವಿರುತ್ತದೆ ಈ ಒಂದು ಇಲಾಖೆಯಿಂದ ಕೊಟ್ಟಂತಹ ಅರ್ಜಿ ಲಿಂಕನ್ನು ನಮ್ಮ ಟೆಲಿಗ್ರಾಂನಲ್ಲಿ ಕೊಟ್ಟಿರುತ್ತೇವೆ ಅಲ್ಲಿ.

ನೀವು ಡೌನ್ಲೋಡ್ ಮಾಡಿಕೊಂಡು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ. ಇಲ್ಲಿ ಖಾಲಿ ಇರುವ ಒಟ್ಟು ಪೋಸ್ಟ್ 8283 ಪೋಸ್ಟಿಗೆ ಅರ್ಜಿಯನ್ನು ಸಲ್ಲಿಸಲು ಆಹ್ವಾನ ನೀಡಿದ್ದಾರೆ ಇದು ಭಾರತದಲ್ಲಿ ಖಾಲಿ ಇರುವ ಪೋಸ್ಟ್ಗಳು ಟೋಟಲ್ ಆಗಿ ಇರುತ್ತದೆ ನಮ್ಮ ಕರ್ನಾಟಕ ರಾಜ್ಯದಲ್ಲಿ 450 ಕಿಂತ ಅಧಿಕ ಪೋಸ್ಟ್ಗಳು ಖಾಲಿ ಇದ್ದಾವೆ, ಅಫಿಶಿಯಲ್ ವೆಬ್ಸೈಟ್ ಮೂಲಕವೇ ನೀವು.

ಅರ್ಜಿಯನ್ನು ಸಲ್ಲಿಸಬೇಕು ಇಲ್ಲಿರುವ ಸಂಸ್ಥೆಯ ಹೆಸರು ಅಂದರೆ ಯಾವ ಇಲಾಖೆಯಲ್ಲಿ ಕಾಲಿರುವ ಪೋಸ್ಟ್ ಇದೆ ಎಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಈ ಒಂದು ಹುದ್ದೆಗಳು ಒಟ್ಟಾರೆಯಾಗಿ 8283 ಆಯ್ಕೆಯಾದ ಅಭ್ಯರ್ಥಿಗೆ ನಮ್ಮ ಭಾರತದಲ್ಲಿ ಕೆಲಸವಿರುತ್ತದೆ ನಮ್ಮ ಕರ್ನಾಟಕದಲ್ಲಿಯೂ ಕೆಲಸವಿರುತ್ತದೆ ನೋಡಿಕೊಂಡು ಅರ್ಜಿಯನ್ನು ಸಲ್ಲಿಸಿ ನಮ್ಮ.

ಕರ್ನಾಟಕದವರು ಕರ್ನಾಟಕದಲ್ಲಿ ಅರ್ಜಿಯನ್ನು ಸಲ್ಲಿಸಿ ಮತ್ತು ಪೋಸ್ಟ್ ಹೆಸರು ಜೂನಿಯರ್ ಅಸೋಸಿಯೇಟ್ಸ್ ಇದನ್ನು ಹೊರತುಪಡಿಸಿ ಗ್ರಾಹಕ ಬೆಂಬಲ ಮತ್ತು ಮಾರಾಟ ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಕರೆದಿದ್ದಾರೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳ ಸಂಬಳ 17900 ಇಂದ 47920 ಅವರಿಗೆ ತಿಂಗಳ ಸಂಬಳವಿರುತ್ತದೆ ಇದು ಕೂಡ ಒಂದೇ ರೀತಿಯಾಗಿ ಇರುವುದಿಲ್ಲ.

See also  ನಾನು ಮನೆ ಬಿಟ್ಟು ಹೋಗುವಾಗ ಅವನು ಕೇಳಿದ ಆ ಪ್ರಶ್ನೆ...ನನ್ನ ತಂದೆಯೆ ನನಗೆ ವಿಲನ್

ವರ್ಷಕ್ಕೊಮ್ಮೆ ಹೆಚ್ಚಾಗುತ್ತದೆ ಅಂತಂತವಾಗಿ ಇಲ್ಲಿ ಮೊದಲನೇ ವರ್ಷದಲ್ಲಿ 450 ರೂಪಾಯಿ ಹೆಚ್ಚಾಗುತ್ತದೆ ಮತ್ತೆ ಎರಡನೇ ವರ್ಷದಲ್ಲಿ 550 ರೂಪಾಯಿ ಹೆಚ್ಚಾಗುತ್ತದೆ ಮೂರನೇ ವರ್ಷದಲ್ಲಿ 750 ರೂಪಾಯಿ ಈ ರೀತಿಯಲ್ಲಿ ನಿಮಗೆ ಹಣ ಹೆಚ್ಚಾಗುತ್ತಾ ಹೋಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]