ಪುರುಷರಲ್ಲಿ ಈ 3 ಲಕ್ಷಣಗಳಿದ್ರೆ ಕೋಟ್ಯಾಧಿಪತಿ ಆಗೋದು ಗ್ಯಾರೆಂಟಿ..ನಿಮ್ಮಲ್ಲೂ ಈ ಗುಣಲಕ್ಷಣಗಳು ಇವೆಯಾ ನೋಡಿ..

ವೀಕ್ಷಕರೇ. ಈ 4 ಗುಣಗಳು ಪುರುಷರಿಗಿದ್ದರೆ,ಅವರು ಕೋಟ್ಯಧಿಪತಿ ಆಗ್ತಾರೆ ಅನ್ನೋ ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ಈ ವಿಡಿಯೋದಲ್ಲಿ ನಾನು ತಿಳಿಸಿಕೊಡ್ತೀನಿ. ಹಿಂದೂ ಧರ್ಮಗ್ರಂಥಗಳಲ್ಲಿ ಸ್ತ್ರೀಯನ್ನ ಲಕ್ಷ್ಮಿಯ ರೂಪ ಅಂತ ಹೇಳಲಾಗಿದೆ. ಹಾಗೆ ಪುರುಷನನ್ನ ವಿಷ್ಣುವಿನ ರೂಪದಲ್ಲಿ ನೀಡಲಾಗಿದೆ. ಮನೆಯ ಒಳಗೆ ಹೊರಗೆ ಹೇಗೆ ಸ್ತ್ರೀ ತನ್ನ ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೋ ಹಾಗೆ ಪುರುಷ ಮನೆ ಹೊರಗೆ ತನ್ನ ಜವಾಬ್ದಾರಿಗಳನ್ನು ನಿಭಾಯಿಸತಾನೆ. ಜವಾಬ್ದಾರಿ ಗಳನ್ನ ಸಂಪೂರ್ಣವಾಗಿ ತನ್ನ ಮೇಲೆ ತಗೊಂಡು ಮನೆಯ ನಡೆಸುತ್ತಾನೆ ಅಂತ ಪುರುಷರಲ್ಲಿಯೂ ಕೂಡ ಭಾಗ್ಯಶಾಲಿ ಲಕ್ಷಣಗಳು ಇರುತ್ತವೆ ಅಂತ ಅಂದ್ರೆ ನೀವು ನಂಬಲೇಬೇಕು.

WhatsApp Group Join Now
Telegram Group Join Now

ಹೌದು, ಒಬ್ಬ ಪುರುಷ ಅದೃಷ್ಟಶಾಲಿಯಾಗಿರ ಬೇಕು ಅಂತಂದ್ರೆ ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಈ ನಾಲ್ಕು ಲಕ್ಷಣಗಳು ಆ ಪುರುಷನಲ್ಲಿ ಇರಬೇಕಾಗುತ್ತೆ. ಆ ನಾಲ್ಕು ಲಕ್ಷಣಗಳು ಯಾವುವು ಅನ್ನೋದನ್ನ ಈ ಲೇಖನದಲ್ಲಿ ನಾನು ತಿಳಿಸಿಕೊಡ್ತೀನಿ. ಸಾಮುದ್ರಿಕ ಶಾಸ್ತ್ರದಲ್ಲಿ ಕೇವಲ ಭಾಗ್ಯಶಾಲಿ ಸ್ತ್ರೀ ಬಗ್ಗೆಷ್ಟೇ ಅಲ್ಲ, ಬದಲಾಗಿ ಪುರುಷರ ಮಹತ್ವಪೂರ್ಣ ಲಕ್ಷಣಗಳ ಬಗ್ಗೆಯೂ ಹೇಳಲಾಗಿದೆ. ಯಾವಾಗ್ಲೂ ಭಾಗ್ಯ ಶಾಲಿಗಳಾಗಿರುವ ಮತ್ತು ಜೀವನದಲ್ಲಿ ಯಾವಾಗಲೂ ಯಶಸ್ಸು ಯಾವ ಪುರುಷರಿಗೆ ಸಿಗುತ್ತೆ ಅನ್ನೋದು ಸಾಮುದ್ರಿಕ ಶಾಸ್ತ್ರ ನಮಗೆ ಹೇಳುತ್ತೆ ಅನ್ನೋದನ್ನ ಸ್ವತಃ ಬ್ರಹ್ಮ ದೇವರು ಭವಿಷ್ಯ ಪುರಾಣಗಳಲ್ಲಿ ಉಲ್ಲೇಖ ಮಾಡಿದ್ದಾರೆ.

ಮೊದಲ ಲಕ್ಷಣ ಅಂತಂದ್ರೆ ಅದು ಅಗಲವಾದ ಹಣೆ ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾರ ಹಣೆ ಅಗಲವಾಗಿರುತ್ತದೆ ಅಂದ್ರೆ ನಾಲ್ಕು ಬೆರಳುಗಳು ಹಣೆಯ ಮೇಲಿಟ್ಟರೆ ಹಣೆ ತುಂಬಿಕೊಳ್ಳುತ್ತಿತ್ತು. ಅಂತಹ ವ್ಯಕ್ತಿಗಳ ಭಾಗ್ಯ ಪ್ರಭಾವಶಾಲಿ ಅಂತ ಹೇಳಲಾಗುತ್ತೆ. ಇಂತಹ ವ್ಯಕ್ತಿಗಳಿಗೆ ಯಾವಾಗ್ಲೂ ಅವರ ಅದೃಷ್ಟ ಅವರ ಜೊತೆಗೆ ಇರುತ್ತೆ. ಏನಾದ್ರೂ ಹೊಸ ಕೆಲಸವನ್ನು ಪ್ರಾರಂಭ ಮಾಡಿದರು ಕೂಡ ಅದರಲ್ಲಿ ಬೇಗ ಸಕ್ಸಸ್ ಆಗಿದ್ದಾರೆ. ಆದ್ರೆ ಯಾರ ಹಣೆ ಅಗಲವಾಗಿದ್ದು, ಅವರ ಹಣೆ ಮೇಲೆ ಗಾಯದ ಗುರುತುಗಳು ಏನಾದ್ರೂ ಇದ್ರೆ ಅವ್ರಿಗೆ ಸಕ್ಸೆಸ್ ತುಂಬಾ ಕಷ್ಟ ವಾಗಿರುತ್ತೆ ಅಂತ ಹೇಳಲಾಗುತ್ತೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಆದ್ರೆ ಕೊನೆಯಲ್ಲಿ ಅವರಿಗೆ ಸಕ್ಸೆಸ್ ಸಿಕ್ಕಿ ಸಿಗುತ್ತೆ ಅಂತಾನು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಎರಡನೇ ಲಕ್ಷಣ ಅಂತ ಅಂದ್ರೆ ಅದು ಎದೆಯ ಮೇಲೆ ಹೆಚ್ಚು ಕೂದಲಿರುವುದು ಯಾವ ಪುರುಷರ ಎದೆ ಮೇಲೆ ಕೂದಲು ಹೆಚ್ಚಾಗಿರುತ್ತವೋ ಅಂಥವರಿಗೆ ಜೀವನದಲ್ಲಿ ಸುಖ ಮತ್ತು ಹಣ ಹೆಚ್ಚಾಗಿರುತ್ತೆ. ಸ್ವಭಾವದಲ್ಲಿ ಇಂತಹ ವ್ಯಕ್ತಿಗಳು ಸಂತೃಪ್ತ ರಾಗಿರುವುದರ ಜೊತೆಗೆ ವಿಶ್ವಾಸಾರ್ಹರು ಕೂಡ ಆಗಿರುತ್ತಾರೆ. ಆದರೆ ಪುರುಷರಿಗೆ ಹೆಚ್ಚು ಬೆವರು ಬರುವುದು ಅಥವಾ ಅವರ ಶರೀರದಿಂದ ದುರ್ವಾಸನೆ ಬರುತ್ತೋ ಅಂತವರು ಜೀವನದಲ್ಲಿ ಜಾಸ್ತಿ ಕಷ್ಟ ಪಡ ಬೇಕಾಗುತ್ತೆ. ನೋಡಿ ಹಾಗೂ ಮೈಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಯಾರ ದೇಹವು ಸ್ವಚ್ಛವಾಗಿರುತ್ತದೆಯೋ ಅಂತಹವರಿಗೆ ಲಕ್ಷ್ಮಿಯು ಸುಲಭವಾಗಿ ಸಿಗುತ್ತಾಳೆ.

ಹಾಗೂ ಯಾರು ಶಾಂತಿಯಿಂದ ನೆಮ್ಮದಿಯಿಂದ ಇರುತ್ತಾರೋ ಅಂತಹವರ ಮನೆಯಲ್ಲಿ ಲಕ್ಷ್ಮಿಯು ತಾಂಡವ ಮಾಡುತ್ತಾಳೆ ಯಾವಾಗಲೂ ಸದಾ ಅಂತಹ ಅವರ ಮನೆಯಲ್ಲಿ ಲಕ್ಷ್ಮಿಯು ನೆಲೆಸಿರುತ್ತಾಳೆ ಅಂತಹವರು ಏನೇ ಕೆಲಸ ಮಾಡಿದರೂ ಕೂಡ ಅವರಿಗೆ ಸಕ್ಸಸ್ ಎನ್ನುವುದು ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅವರಿಗೆ ಯಶಸ್ಸು ಅನ್ನೋದು ಸಿಗುತ್ತದೆ ಇಂತಹವರಿಗೆ ಅದೃಷ್ಟ ಸಿಗುತ್ತಾರೆ ಹಾಗೂ ಯಾವ ಪುರುಷರು ನೇರವಾಗಿ ನಡೆಯುತ್ತಾರೋ ಅಂತಹವರಿಗೂ ಕೂಡ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

[irp]